ಫೋನ್ ನಂಬರ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?

Written By:

ಜನಪ್ರಿಯ ಮೊಬೈಲ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆದ ವಾಟ್ಸಾಪ್ ಇತ್ತೀಚೆಗೆ ಇತರ ಸೇವೆಗಳಾದ ವಿಚಾಟ್ ಮತ್ತು ಲೈನ್‌ನಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಆದರೂ ವಾಟ್ಸಾಪ್ ತನ್ನ ಜನಪ್ರಿಯತೆಯಿಂದ ಕೆಳಗಿಳಿಯದೇ ಇನ್ನಷ್ಟು ವೈವಿಧ್ಯಮಯ ಅಂಶಗಳನ್ನು ತನ್ನ ಸೇವೆಯಲ್ಲಿ ಸೇರಿಸುವ ಮೂಲಕ ಬಳಕೆದಾರರನ್ನು ಇನ್ನಷ್ಟು ಹತ್ತಿರವಾಗಿಸುತ್ತಿದೆ. ಇದನ್ನೂ ಓದಿ: ಸಿಮ್ ಕಾರ್ಡ್ ಇಲ್ಲದೆಯೇ ವಾಟ್ಸಾಪ್ ಬಳಸಬೇಕೇ?

ಇಲ್ಲಿದೆ 10 ಟಿಪ್ಸ್ ನೀವು ವಾಟ್ಸಾಪ್ ಅಭಿಮಾನಿಗಳು ಎಂದಾದಲ್ಲಿ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಅತಿ ವಿಭಿನ್ನ ವಾಟ್ಸಾಪ್ ಸಲಹೆಗಳನ್ನು ನೀವು ಅರಿತುಕೊಳ್ಳಲೇಬೇಕು. ವಾಟ್ಸಾಪ್ ಅನ್ನು ಇನ್ನಷ್ಟು ಸರಳಗೊಳಿಸುವ ಈ ಸಲಹೆಗಳು ನಿಜಕ್ಕೂ ಆಶ್ಚರ್ಯಕರವಾಗಿದೆ. ಬನ್ನಿ ಆ ಸಲಹೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ರಿಯೋಟ್ ಇಮೇಜ್ ರೀಸೈಜಿಂಗ್

#1

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ಭಯಭೀತಗೊಳಿಸುವಂತೆ ಮಾಡುವ ಚಮತ್ಕಾರವನ್ನು ನಿಮಗಿಲ್ಲಿ ಮಾಡಬಹುದು. ನಿಮ್ಮ ಪಿಕ್ಸೆಲ್ ಡೈಮೆನ್ಶನ್ 561x561 ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ 'ರಿಯೋಟ್ ಇಮೇಜ್ ರೀಸೈಜಿಂಗ್' ಫೀಚರ್ ಬಳಸಿ. ಎಸ್‌ಡಿ ಕಾರ್ಡ್‌ಗೆ ಹೋಗಿ ಅಲ್ಲಿ ವಾಟ್ಸಾಪ್ ಆರಿಸಿ. ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರವನ್ನು ಆಯ್ಕೆಮಾಡಿಕೊಳ್ಳಿ.

ವಾಟ್ಸಾಪ್ ಪ್ಲಸ್

#2

ಕೆಲವೊಂದು ಗೌಪ್ಯತಾ ಭದ್ರತೆಗಾಗಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಮರೆಮಾಡುವುದು ಉತ್ತಮ ವಿಷಯವಾಗಿದೆ. ವಾಟ್ಸಾಪ್ ಪ್ಲಸ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇದನ್ನು ಇನ್‌ಸ್ಟಾಲ್ ಮಾಡಿದ ನಂತರ ನಿಮ್ಮ ಪ್ರೊಫೈಲ್ ಚಿತ್ರವನ್ನು ಸುಲಭವಾಗಿ ಮರೆಮಾಡಬಹುದಾಗಿದೆ.

ವಾಟ್ಸಾಪ್ ಇನ್‌ಸ್ಟಾಲ್

#3

ನೀವು ಈಗಾಗಲೇ ವಾಟ್ಸಾಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ಅದನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಿ. ವಾಟ್ಸಾಪ್‌ನಲ್ಲಿ ಇಮೇಜ್ ಫೈಲ್‌ಗಳು / ವೀಡಿಯೊವನ್ನು ಸೇವ್ ಮಾಡಿ.

ಹೊಸ ವಾಟ್ಸಾಪ್

#4

ಇದೀಗ ಹೊಸ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ. ವಾಟ್ಸಾಪ್ ತೆರೆಯಿರಿ ಮತ್ತು ನಿಮ್ಮ ಸಂಖ್ಯೆ ಸೇರಿಸಿ.

ವೆರಿಫಿಕೇಶನ್

#5

ವೆರಿಫಿಕೇಶನ್ ಪೂರ್ಣಗೊಳ್ಳುವವರೆಗೆ ಸಂದೇಶಗಳು ಬ್ಲಾಕ್ ಆಗಿರುತ್ತವೆ.

'ಚೆಕ್ ತ್ರು ಎಸ್ಎಮ್‌ಎಸ್'

#6

ದೃಢೀಕರಿಸಲು ಬೇರೇನಾದರೂ ವಿಧಾನವನ್ನು ಸಿಸ್ಟಮ್ ನಿಮಗೆ ಕಳುಹಿಸುತ್ತದೆ. ಆಗ 'ಚೆಕ್ ತ್ರು ಎಸ್ಎಮ್‌ಎಸ್' ಆರಿಸಿ.

ಸಬ್‌ಮಿಟ್

#7

ನಿಮ್ಮ ಇಮೇಲ್ ವಿಳಾಸ ನಮೂದಿಸಿ ನಂತರ 'ಸಬ್‌ಮಿಟ್' ಕ್ಲಿಕ್ಕಿಸಿ.

ವಾಟ್ಸಾಪ್ ಸಂವಾದ

#8

ನಿಮ್ಮ ಸ್ನೇಹಿತರ ಎಸ್‌ಡಿ ಕಾರ್ಡ್ ಅನ್ವೇಷಿಸಿ. 'ರಿಕವರ್ ಮೆಸೇಜಸ್' ವೆಬ್‌ಸೈಟ್ ಬಳಸಿಕೊಂಡು ಅವರನ್ನು ಇಂಟರ್ನೆಟ್‌ನಲ್ಲಿ ನಿಮಗೆ ನೋಡಬಹುದು.

ಎಸ್‌ಡಿ ಕಾರ್ಡ್

#9

ಎಸ್‌ಡಿ ಕಾರ್ಡ್, ವಾಟ್ಸಾಪ್, ಡೇಟಾಬೇಸ್ ಫೋಲ್ಡರ್‌ಗೆ ಹೋಗಿ. ಇಲ್ಲಿ ನಿಮಗೆ ಎರಡು ಫೈಲ್‌ಗಳು ದೊರಕುತ್ತವೆ. ‘msgstore-yyyy..dd..db.crypt' ಎಂದಾಗಿದೆ. ಇಲ್ಲಿ ಬ್ಯಾಕಪ್ ಕ್ರಿಯೇಟ್ ಆಗಿರುವ ದಿನಾಂಕ ಮತ್ತು ವರ್ಷ ದೊರಕುತ್ತದೆ. ಫೈಲ್ ಅನ್ನು ಪಿಸಿಗೆ ಕಾಪಿ ಮಾಡಿ ಮತ್ತು "RecoverMesages.com" ಗೆ ಅಪ್‌ಲೋಡ್ ಮಾಡಿ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

"ಫ್ರೀಡಂ 251" ಬಗ್ಗೆ ಹೊಸ ಸಂಶಯ ಮೂಡಿಸಿದ ಕಾಂಗ್ರೆಸ್‌ ಸಂಸದ
ಫೇಸ್‌ಬುಕ್ ಬಳಕೆಯಲ್ಲಿ ಬೇಕೇ ಬೇಕು ಈ ಟಿಪ್ಸ್
5ಜಿ ಇಂಟರ್ನೆಟ್ ಕುರಿತ ರೋಚಕ ಸಂಗತಿಗಳು
ವಾಟ್ಸಾಪ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮರೆಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving you step step methods on how to use whatsapp without phone number...U heard little bit crazy no but it will works nicely..here we go the sliders.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot