ಸ್ಮಾರ್ಟ್‌ಫೋನ್ ಅನ್ನು ಮೌಸ್, ಕೀಬೋರ್ಡ್‌ನಂತೆ ಬಳಸುವುದು ಹೇಗೆ?

By Shwetha
|

ನಿಮ್ಮ ಕಂಪ್ಯೂಟರ್ ಅನ್ನು ನಿಯಂತ್ರಿಸಲು ಮೌಸ್ ಮತ್ತು ಕೀಬೋರ್ಡ್ ಹೆಚ್ಚು ವ್ಯವಸ್ಥಿತವಾದ ವಿಧಾನವಾಗಿದೆ. ಆದರೆ ನಿಮ್ಮ ಸ್ಮಾರ್ಟ್‌ಫೋನ್ ಈ ಕೆಲಸಗಳನ್ನು ಮಾಡಿದರೆ ನಿಮ್ಮ ಇನ್ನಷ್ಟು ಸಮಯ ಉಳಿದಂತೆ ಅಲ್ಲವೇ? ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮತ್ತು ಕೊಂಬೊ ಯುನಿಫೈಡ್ ರಿಮೋಟ್‌ನಿಂದ ಇದು ಸಾಧ್ಯ. ನಿಮ್ಮ ಫೋನ್‌ನಲ್ಲಿರುವ ಅಪ್ಲಿಕೇಶನ್ ಪಿಸಿಯಲ್ಲಿರುವ ಸರ್ವರ್ ಅಪ್ಲಿಕೇಶನ್‌ಗೆ ಸಂಪರ್ಕವನ್ನು ಪಡೆದುಕೊಳ್ಳುತ್ತದೆ ಮತ್ತು ಮೌಸ್ ಕೀಬೋರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ.

ಸರ್ವರ್ ಇನ್‌ಸ್ಟಾಲ್ ಮಾಡಿ

ಸರ್ವರ್ ಇನ್‌ಸ್ಟಾಲ್ ಮಾಡಿ

ವಿಂಡೋಸ್, ಮ್ಯಾಕ್, ಲೀನಕ್ಸ್‌ಗಾಗಿ ಯೂನಿಫೈಡ್ ಸರ್ವರ್ ಸಾಫ್ಟ್‌ವೇರ್ ಅನ್ನು ನಿವು ಇನ್‌ಸ್ಟಾಲ್ ಮಾಡಬೇಕು. ಯೂನಿಫೈಡ್ ರಿಮೋಟ್ ವೆಬ್‌ಸೈಟ್‌ನಲ್ಲಿ ನಿಮಗೆ ಈ ಸಾಫ್ಟ್‌ವೇರ್ ಲಭ್ಯ.

ರಿಮೋಟ್‌ಗಳ ಪಟ್ಟಿ

ರಿಮೋಟ್‌ಗಳ ಪಟ್ಟಿ

ಇನ್‌ಸ್ಟಾಲ್ ಮಾಡಿದ ನಂತರ, ರಿಮೋಟ್‌ಗಳ ಪಟ್ಟಿಯನ್ನು ನಿಮಗೆ ಆಯ್ಕೆಮಾಡಿಕೊಳ್ಳಬಹುದು. ಬೇಸಿಕ್ ಇನ್‌ಪುಟ್ ಸ್ಕ್ರೀನ್‌ನಲ್ಲಿ ಪರದೆಯ ಎಡ ಮೂಲೆಯಲ್ಲಿ ಕೀಬೋರ್ಡ್ ಐಕಾನ್ ಅನ್ನು ಸ್ಪರ್ಶಿಸುವುದರ ಮೂಲಕ ಸ್ಮಾರ್ಟ್‌ಫೋನ್ ಕೀಬೋರ್ಡ್ ಅನ್ನು ಮೇಲಕ್ಕೆ ಎಳೆದುಕೊಳ್ಳಬಹುದು.

ಫೈಲ್ ಮ್ಯಾನೇಜರ್

ಫೈಲ್ ಮ್ಯಾನೇಜರ್

ಫೈಲ್ ಮ್ಯಾನೇಜರ್ ರಿಮೋಟ್ ಕಂಪ್ಯೂಟರ್‌ನಲ್ಲಿ ಫೈಲ್‌ಗಳನ್ನು ನಿರ್ವಹಿಸಲು ಸಹಕಾರಿಯಾಗಿದೆ. ಮೀಡಿಯಾ ರಿಮೋಟ್ ನಿಮಗೆ ಧ್ವನಿಯನ್ನು ಹೊಂದಿಸಲು ಸಹಕಾರಿ. ಪವರ್ ರಿಮೋಟ್ ರೀಸ್ಟಾರ್ಟ್, ಶಟ್ ಡೌನ್, ಸ್ಲೀಪ್, ಲಾಕ್ ಮಾಡಲು ನೆರವುಕಾರಿಯಾಗಿದೆ.

ಪ್ಲಸ್ ಬಟನ್

ಪ್ಲಸ್ ಬಟನ್

ಪ್ಲಸ್ ಬಟನ್ ಅನ್ನು ಪ್ರೆಸ್ ಮಾಡುವ ಮೂಲಕ ಉಚಿತ ರಿಮೋಟ್‌ಗಳನ್ನು ನಿಮಗೆ ಸೇರಿಸಿಕೊಳ್ಳಬಹುದು. ಸ್ಟಾರ್ಟ್ ಮೆನುವಿನಿಂದ ಅಪ್ಲಿಕೇಶನ್ ಲಾಂಚ್ ಮಾಡಲು ಸ್ಟಾರ್ಟ್ ರಿಮೋಟ್, ಟಾಸ್ಕ್ ಮ್ಯಾನೇಜರ್ ರನ್ನಿಂಗ್ ಪ್ರೊಸೆಸ್ ನಿರ್ವಹಿಸಲು, ವಿಎಲ್‌ಸಿ ರಿಮೋಟ್ ವಿಎಲ್‌ಸಿ ಮೀಡಿಯಾ ಪ್ಲೇಯರ್‌ನಲ್ಲಿರುವ ಪ್ಲೇಬ್ಯಾಕ್ ನಿಯಂತ್ರಣಕ್ಕಾಗಿ ಬಳಸಿಕೊಳ್ಳಬಹುದು.

ಅಗತ್ಯಕ್ಕೆ ಇನ್ನಷ್ಟು ಅಪ್ಲಿಕೇಶನ್‌ಗಳು

ಅಗತ್ಯಕ್ಕೆ ಇನ್ನಷ್ಟು ಅಪ್ಲಿಕೇಶನ್‌ಗಳು

ನಿಮ್ಮ ಅಗತ್ಯಕ್ಕೆ ಬಳಸಿಕೊಳ್ಳಬಹುದಾದ ಇನ್ನಷ್ಟು ಅಪ್ಲಿಕೇಶನ್‌ಗಳು ಲಭ್ಯವಿದ್ದು ಆದರೆ ಇದು ಸಾಕಷ್ಟು ಫೀಚರ್‌ಗಳನ್ನು ಒಳಗೊಂಡು ಬಂದಿರುವುದಿಲ್ಲ.

ಕಾರ್ಯನಿರ್ವಹಿಸುವ ಸಾಮರ್ಥ್ಯ

ಕಾರ್ಯನಿರ್ವಹಿಸುವ ಸಾಮರ್ಥ್ಯ

ಯೂನಿಫೈಡ್ ರಿಮೋಟ್ ಸರ್ವರ್ ಅನ್ನು ಒದಗಿಸುತ್ತಿದ್ದು ಇದು ಯಾವುದೇ ಓಎಸ್ ಉಳ್ಳ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಒಂದಕ್ಕಿಂತ ಹೆಚ್ಚಿನ ಡಿವೈಸ್‌

ಒಂದಕ್ಕಿಂತ ಹೆಚ್ಚಿನ ಡಿವೈಸ್‌

ಸರ್ವರ್‌ಗೆ ಒಂದಕ್ಕಿಂತ ಹೆಚ್ಚಿನ ಡಿವೈಸ್‌ಗಳನ್ನು ಕೂಡ ಸಂಪರ್ಕಪಡಿಸಿಕೊಳ್ಳಬಹುದಾಗಿದೆ. ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡರೆ ಮಾತ್ರ ಸಾಕು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಭಯೋತ್ಪಾದನೆ ಪ್ರಚಾರ: ಟ್ವಿಟರ್‌ನಿಂದ ಖಾತೆ ಡಿಲೀಟ್‌</a> <br /><a href=ನೀವು ಅರಿತಿರದ ಗೂಗಲ್ ಮ್ಯಾಪ್ಸ್ ವಿದ್ಯೆಗಳು
ಫೇಸ್‌ಬುಕ್‌ ಬಹಿರಂಗಪಡಿಸಿದ 12 ಕುತೂಹಲಕಾರಿ ವಿಷಯಗಳು
ಲ್ಯಾಪ್‌ಟಾಪ್‌ ಬ್ಯಾಟರಿ ರಹಸ್ಯಗಳು ನಿಮಗೆಷ್ಟು ಗೊತ್ತು? " title="ಭಯೋತ್ಪಾದನೆ ಪ್ರಚಾರ: ಟ್ವಿಟರ್‌ನಿಂದ ಖಾತೆ ಡಿಲೀಟ್‌
ನೀವು ಅರಿತಿರದ ಗೂಗಲ್ ಮ್ಯಾಪ್ಸ್ ವಿದ್ಯೆಗಳು
ಫೇಸ್‌ಬುಕ್‌ ಬಹಿರಂಗಪಡಿಸಿದ 12 ಕುತೂಹಲಕಾರಿ ವಿಷಯಗಳು
ಲ್ಯಾಪ್‌ಟಾಪ್‌ ಬ್ಯಾಟರಿ ರಹಸ್ಯಗಳು ನಿಮಗೆಷ್ಟು ಗೊತ್ತು? " />ಭಯೋತ್ಪಾದನೆ ಪ್ರಚಾರ: ಟ್ವಿಟರ್‌ನಿಂದ ಖಾತೆ ಡಿಲೀಟ್‌
ನೀವು ಅರಿತಿರದ ಗೂಗಲ್ ಮ್ಯಾಪ್ಸ್ ವಿದ್ಯೆಗಳು
ಫೇಸ್‌ಬುಕ್‌ ಬಹಿರಂಗಪಡಿಸಿದ 12 ಕುತೂಹಲಕಾರಿ ವಿಷಯಗಳು
ಲ್ಯಾಪ್‌ಟಾಪ್‌ ಬ್ಯಾಟರಿ ರಹಸ್ಯಗಳು ನಿಮಗೆಷ್ಟು ಗೊತ್ತು?

Best Mobiles in India

English summary
A mouse and keyboard isn’t always the most convenient way to control a PC, especially a media center PC you control from the couch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X