Subscribe to Gizbot

ಬ್ಲಾಕ್ ಮಾಡಿದ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?

Written By:

ನೀವು ಹೆಚ್ಚಿನ ಯೂಟ್ಯೂಬ್ ವೀಡಿಯೊಗಳಲ್ಲಿ ಇದು ನಿಮ್ಮ ದೇಶದಲ್ಲಿ ಲಭ್ಯವಿಲ್ಲ ಎಂಬ ಸಂದೇಶವನ್ನು ಓದಿರುತ್ತೀರಿ. ಇದರಲ್ಲಿ ಏನೋ ಅಸಾಮಾನ್ಯವಾದ ವಿಷಯ ಇರುವುದರಿಂದ ಈ ವೀಡಿಯೊಗಳಿಗೆ ನಿಷೇಧವನ್ನು ಹೇರಿದೆ. ಯೂಟ್ಯೂಬ್ ಈ ವೀಡಿಯೊಗಳಿಗೆ ನಿರ್ಬಂಧವನ್ನು ಹೇರಿರದೇ, ವಿಷಯ ಮಾಲೀಕ ಅಥವಾ ವೀಡಿಯೊ ಅಪ್‌ಲೋಡ್ ಮಾಡಿದವರು ಈ ನಿಷೇಧವನ್ನು ಹೇರಿರುತ್ತಾರೆ.

ಪ್ರಾಕ್ಸಿ ಸರ್ವರ್ ಅನ್ನು ಬಳಸಿಕೊಂಡು ಬ್ಲಾಕ್ ಮಾಡಿರುವ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ. ಆದರೆ ಎಲ್ಲಾ ಸಮಯಗಳಲ್ಲೂ ಪ್ರಾಕ್ಸಿ ಸರ್ವರ್ ಬಳಕೆಗೆ ಬರುವುದಿಲ್ಲ. ಇದಕ್ಕೆ ಬದಲಾಗಿ ಗೂಗಲ್ ಕ್ರೋಮ್ ಎಕ್ಸ್‌ಟೆನ್ಶನ್ ಹೋಲಾವನ್ನು ಬಳಸಿಕೊಂಡು ಬ್ಲಾಕ್ ಮಾಡಿರುವ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ. ಇಂದಿನ ಲೇಖದನಲ್ಲಿ ಹೋಲವಾವನ್ನು ಗೂಗಲ್ ಕ್ರೋಮ್‌ನಲ್ಲಿ ಬಳಸಿಕೊಂಡು ಬ್ಲಾಕ್ ಮಾಡಿರುವ ಯೂಟ್ಯೂಬ್ ವೀಡಿಯೊವನ್ನು ವೀಕ್ಷಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ: 1

#1

ಹೋಲಾವನ್ನು ಗೂಗಲ್ ಕ್ರೋಮ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ

ಎಕ್ಸ್‌ಟೆನ್ಶನ್ ಬಾರ್‌

ಹಂತ: 2

ಎಕ್ಸ್‌ಟೆನ್ಶನ್ ಅನ್ನು ಒಮ್ಮೆ ಇನ್‌ಸ್ಟಾಲ್ ಮಾಡಿದ ನಂತರ ಕ್ರೋಮ್‌ನ ಎಕ್ಸ್‌ಟೆನ್ಶನ್ ಬಾರ್‌ನಲ್ಲಿ ಇದು ಐಕಾನ್‌ನಂತೆ ಗೋಚರಿಸುತ್ತದೆ.

ವೀಡಿಯೊ ಬ್ಲಾಕ್

ಹಂತ: 3

ನೀವು ಯೂಟ್ಯೂಬ್ ವೀಡಿಯೊದಲ್ಲಿ ಲ್ಯಾಂಡ್ ಆದ ಸಮಯದಲ್ಲಿ ನಿಮ್ಮ ದೇಶದಲ್ಲಿ ಈ ವೀಡಿಯೊ ಬ್ಲಾಕ್ ಆಗಿರುತ್ತದೆ. ಹೋಲಾ ಎಕ್ಸ್‌ಟೆನ್ಶನ್ ಮೇಲೆ ಕ್ಲಿಕ್ ಮಾಡಿ. ಪ್ರಾಕ್ಸಿ ಸರ್ವರ್ ಅನ್ನು ಬಳಸಿಕೊಂಡು ದೇಶದ ಧ್ವಜದಿಂದ ಆರಿಸಿಕೊಂಡು ಬ್ಲಾಕ್ ಮಾಡಿದ ವೀಡಿಯೊವನ್ನು ವೀಕ್ಷಿಸಬಹುದಾಗಿದೆ.

ವಿವಿಧ ಪ್ರಾಕ್ಸಿ

#4

ಕೆಲವೇ ಸೆಕೆಂಡ್‌ಗಳಲ್ಲಿ ಹೋಲಾ ವಿವಿಧ ಪ್ರಾಕ್ಸಿಗೆ ಬದಲಾಯಿಸುತ್ತದೆ ಮತ್ತು ಯೂಟ್ಯೂಬ್ ವೀಡಿಯೊವನ್ನು ರೀಲೋಡ್ ಮಾಡುತ್ತದೆ.

ವೀಡಿಯೊ ಲಭ್ಯ

#5

ಬ್ಲಾಕ್ ಆಗಿರುವ ವೀಡಿಯೊ ಇದೀಗ ನಿಮಗೆ ಲಭ್ಯವಾಗಿರುತ್ತದೆ.

ಇನ್ನೊಂದು ದೇಶದಿಂದ ಪ್ರಾಕ್ಸಿ ಸರ್ವರ್ ಬದಲಾಯಿಸಿ

#6

ಎಲ್ಲಿಯಾದರೂ ವೀಡಿಯೊ ಇನ್ನು ಬ್ಲಾಕ್ ಆಗಿದೆ ಎಂದಾದಲ್ಲಿ ಇನ್ನೊಂದು ದೇಶದಿಂದ ಪ್ರಾಕ್ಸಿ ಸರ್ವರ್ ಬದಲಾಯಿಸಿ ವೀಡಿಯೊ ವೀಕ್ಷಿಸಿ.

ಬ್ಲಾಕ್ ಮಾಡಿರುವ ವೀಡಿಯೊ

#7

ಯೂಟ್ಯೂಬ್ ಅಲ್ಲದೆ ಸಿಬಿಎಸ್, ಹುಲು, ನೆಟ್‌ಫ್ಲಿಕ್ಸ್ ಮೊದಲಾದವುಗಳಲ್ಲಿ ಬ್ಲಾಕ್ ಮಾಡಿರುವ ವೀಡಿಯೊಗಳನ್ನು ವೀಕ್ಷಿಸಲು ಹೋಲಾವನ್ನು ಬಳಸಿಕೊಳ್ಳಬಹುದಾಗಿದೆ.

ಹಸ್ತಚಾಲಿತ

#8

ನಿಮ್ಮ ಕಂಪ್ಯೂಟರ್‌ನಿಂದ ಹಸ್ತಚಾಲಿತವಾಗಿ ಪ್ರಾಕ್ಸಿ ಸರ್ವರ್‌ಗಳನ್ನು ಬದಲಾಯಿಸದೆಯೇ ಬ್ಲಾಕ್ ಮಾಡಿದ ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್‌ನಲ್ಲಿ ಬದುಕಿರುವವರಿಗಿಂತ ಮೃತರ ಪ್ರೊಫೈಲ್‌ಗಳೇ ಹೆಚ್ಚಂತೆ!!!
ಏರ್‌ಟೆಲ್‌ ಬಳಕೆದಾರರು ಉಚಿತ ಇಂಟರ್ನೆಟ್‌ ಪಡೆಯುವುದು ಹೇಗೆ?
ಪಾಕಿಸ್ತಾನ ಮಾಹಿತಿ ಕದಿಯುತ್ತಿದ್ದ ಅಪ್ಲಿಕೇಶನ್‌ ಡಿಲೀಟ್‌ ಮಾಡಿದ ಗೂಗಲ್‌

ಕನ್ನಡ ಗಿಜ್‌ಬಾಟ್ ಫೇಸ್‌ಬುಕ್

ಫೇಸ್‌ಬುಕ್ ಪುಟ

ಇನ್ನಷ್ಟು ಲೇಖನಗಳಿಗಾಗಿ ನಮ್ಮ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving you tips on how to watch blocked youtube videos in your country using hola extension. You should install this extension on chrome and enjoy blocked youtube videos.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot