ಗೂಗಲ್ ಡ್ರೈವ್‌ನಲ್ಲಿ ಡಾಕ್ಯುಮೆಂಟ್ಸ್ ಸ್ಕ್ಯಾನ್ ಮಾಡುವುದು ಹೇಗೆ?

Written By:

ಗೂಗಲ್‌ನ ಬಹು ಉಪಯೋಗಿತ ಸೇವೆ ಗೂಗಲ್ ಡ್ರೈವ್ ಇದೀಗ ಹೆಚ್ಚು ಅಪ್‌ಡೇಟ್ಸ್‌ಗಳನ್ನು ಹೊಂದಿದ್ದು, ಡ್ರೈವ್ ಮೂಲಕವೇ ನಿಮ್ಮ ಎಲ್ಲಾ ಡಾಕ್ಯುಮೆಂಟ್ಸ್‌ಗಳನ್ನು ಸ್ಕ್ಯಾನ್ ಮಾಡಬಹುದಾಗಿದೆ. !! ಜೊತೆಗೆ ನೀವು ತಗೆದ ಚಿತ್ರಗಳನ್ನು ಇದು ಸ್ಕ್ಯಾನ್ ಮಾಡಿ pdf ಫಾರ್ಮ್ಯಾಟ್‌ಗೆ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾರ್ಚ್ 31 ರಿಂದ ಜಿಯೋ 999 ರೂ. ಮೊಬೈಲ್ ಮಾರಾಟ!!?

ಹಾಗಾಗಿ, ಇಂದಿನ ಲೇಖನದಲ್ಲಿ ಗೂಗಲ್ ಡ್ರೈವ್ ಮೂಲಕ ನಿಮ್ಮ ಡಾಕ್ಯುಮೆಂಟ್ಸ್‌ಗಳನ್ನು ಸ್ಕ್ಯಾನ್ ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ. ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದಲ್ಲಿ. ಗೂಗಲ್ ಡ್ರೈವ್ ಮೂಲಕ ನಿಮ್ಮ ಡಾಕ್ಯುಮೆಂಟ್ಸ್‌ಗಳನ್ನು ಸ್ಕ್ಯಾನ್ ಮಾಡಿ pdf ಫಾರ್ಮ್ಯಾಟ್‌ ನಲ್ಲಿ ಸೇವ್ ಮಾಡುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಟೆಪ್ 1

ಸ್ಟೆಪ್ 1

ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದರೆ ಗೂಗಲ್ ಡ್ರೈವ್ ಆಪ್ ತೆರೆಯಿರಿ.

ಸ್ಟೆಪ್ 2

ಸ್ಟೆಪ್ 2

ಗೂಗಲ್ ಡ್ರೈವ್ ಆಪ್ ತೆರೆದ ನಂತರ ಆಪ್‌ನ ಬಲಭಾದ ಕೆಳಗೆ ಮೂಲೆಯಲ್ಲಿ ಕಾಣುವ ವೃತ್ತಾಕಾರದ ನೀಲಿ+ ಬಟನ್ ಒತ್ತಿರಿ. ನಂತರ ಮುಂದುವೆರಯಿರಿ.

ಸ್ಟೆಪ್ 3

ಸ್ಟೆಪ್ 3

ನೀಲಿ+ ಬಟನ್ ಒತ್ತಿದ ನಂತರ ನಿಮಗೆ ಹಲವು ಆಯ್ಕೆಗಳು ಕಾಣಿಸುತ್ತವೆ. ಅವುಗಳಲ್ಲಿ ಸ್ಕ್ಯಾನ್ ಎಂಬ ಆಯ್ಕೆಯನ್ನು ಆಯ್ಕೆ ಮಾಡಿ.

ಸ್ಟೆಪ್ 4

ಸ್ಟೆಪ್ 4

ಸ್ಕ್ಯಾನ್ ಆಯ್ಕೆಯನ್ನು ಒತ್ತಿದ ನಂತರ ನಿಮ್ಮ ಕ್ಯಾಮೆರಾ ತೆರೆದುಕೊಳ್ಳುತ್ತದೆ. ನಂತರ ನೀವು ಚಿತ್ರಿಸಿದ ಇಮೇಜ್ ಅಥವಾ ವಿಡಿಯೋ ಸ್ಕ್ಯಾನ್ ಆಗಿ pdf ಫಾರ್ಮ್ಯಾಟ್‌ನಲ್ಲಿ ನಿಮ್ಮ ಗೂಗಲ್‌ ಡ್ರೈವ್‌ನಲ್ಲಿ ಸೇರಿಕೊಳ್ಳುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Follow These 6 Simple Steps To Scan Your Document Using Google Drive
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot