ಗೂಗಲ್ ಆಂಡ್ರಾಯ್ಡ್ ಬಳಕೆದಾರರು ತಿಳಿದರಲೇ ಬೇಕಾದ ಮಾಹಿತಿ ಇದು...!

|

ನಿತ್ಯ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ ಎಂದರೆ ಗೂಗಲ್ ಬಳಕೆ ಮಾಡುತ್ತಾರೆ ಎಂದೇ ಅರ್ಥ. ಈ ಹಿನ್ನಲೆಯಲ್ಲಿ ಗೂಗಲ್ ನಿಮಗಾಗಿ ಹಲವಾರು ಸೇವೆಗಳನ್ನು ನೀಡುತ್ತಿದೆ. ಇವುಗಳ ಉಪಯೋಗವು ನಿಮಗೆ ತಿಳಿದಿದ್ದರೆ ಇಂಟರ್ನೆಟ್ ಸುಲಭವಾಗಲಿದೆ. ಈ ಹಿನ್ನಲೆಯಲ್ಲಿ ಗೂಗಲ್ ಬಳಸುವ ಸಂದರ್ಭದಲ್ಲಿ ಸಹಾಯ ಮಾಡುವ ವಿಷಯಗಳ ಕುರಿತ ಮಾಹಿತಿ ಇಲ್ಲಿದೆ.

ಗೂಗಲ್ ಆಂಡ್ರಾಯ್ಡ್ ಬಳಕೆದಾರರು ತಿಳಿದರಲೇ ಬೇಕಾದ ಮಾಹಿತಿ ಇದು...!

ಈ ಸೇವೆಗಳನ್ನು ಗೂಗಲ್ ನೀಡುತ್ತಿದ್ದು, ಬಳಕೆದಾರರಿಗೆ ಹೆಚ್ಚಿನ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವುಗಳನ್ನು ನಿಮಗೆ ಪರಿಚಯಿಸುವ ಪ್ರಯತ್ನವು ಇದಾಗಿದೆ.

ಆಂಡ್ರಾಯ್ಡ್ ಡಿವೈಸ್ ಮ್ಯಾನೆಜರ್:

ಆಂಡ್ರಾಯ್ಡ್ ಡಿವೈಸ್ ಮ್ಯಾನೆಜರ್:

ಇದು ನಿಮ್ಮ ಕಳೆದು ಹೊದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಹುಡುಕಿಕೊಡುವ ಸೇವೆಯಾಗಿದ್ದು, ಬಳಕೆದಾರರು ಈ ಬಗ್ಗೆ ತಿಳಿದಿರುವುದು ಉತ್ತಮ. ಅಲ್ಲದೇ ನಿಮ್ಮ ಕಳೆದ ಮೊಬೈಲ್ ನಲ್ಲಿರುವ ಡೇಟಾವನ್ನು ಡೀಲಿಟ್ ಮಾಡುವ ಅವಕಾಶವನ್ನು ಇದು ಮಾಡಿಕೊಡಲಿದೆ.

ಗೂಗಲ್ ಕಟೆಂಟ್ ರಿಮೂವಲ್:

ಗೂಗಲ್ ಕಟೆಂಟ್ ರಿಮೂವಲ್:

ನಿಮ್ಮ ಕಂಟೆಂಟ್ ಅನ್ನು ಬೇರೊಬ್ಬರು ಕಾಪಿ ಮಾಡಿದ ಸಂದರ್ಭದಲ್ಲಿ ನೀವು ಗೂಗಲ್ ಗೆ ಆ ಕಾಪಿ ಕಂಟೆಂಡ್ ಅನ್ನು ಡಿಲೀಟ್ ಮಾಡುವಂತೆ ಮನವಿಯನ್ನು ಸಲ್ಲಿಸಬಹುದಾಗಿದೆ. ನಿಮ್ಮ ಮನವಿ ಸರಿಯಾಗಿದ್ದರೇ ಗೂಗಲ್ ಅದನ್ನು ಡಿಲೀಟ್ ಮಾಡಲಿದೆ.

ಸೇವ್ ಪಾಸ್‌ವರ್ಡ್

ಸೇವ್ ಪಾಸ್‌ವರ್ಡ್

ಇದಲ್ಲದೇ ನೀವು ಗೂಗಲ್ ಕ್ರೋಮ್ ನಲ್ಲಿ ನೀವು ಸೇವ್ ಮಾಡಿರುವ ಎಲ್ಲಾ ಪಾಸ್‌ವರ್ಡ್‌ಗಳನ್ನು ನೋಡುವ ಅವಕಾಶವನ್ನು ಗೂಗಲ್ ಮಾಡಿಕೊಡಲಿದೆ. ಇದರಿಂದಾಗಿ ಮುಂದಿನ ಬಾರಿ ಗೂಗಲ್ ಕ್ರೊಮ್ ಲಾಗ್ ಇನ್ ಆದರೆ ಸಾಕು.

ಗೂಗಲ್ ವೆಬ್ ಹಿಸ್ಟರಿ:

ಗೂಗಲ್ ವೆಬ್ ಹಿಸ್ಟರಿ:

ಇದಲ್ಲದೇ ನೀವು ಗೂಗಲ್‌ನಲ್ಲಿ ಎನನ್ನು ಹುಡುಕಿದ್ದಿರಾ ಎಂಬುದನ್ನು ನೀವು ನೋಡಬಹುದಾಗಿದೆ. ಬೇಕಿದ್ದರೆ ಅನ್ನು ಡಿಲೀಟ್ ಮಾಡಬಹುದಾಗಿದೆ. ಇದು ಮೈ ಆಕ್ಟವಿಟಿ ಆಯ್ಕೆಯಲ್ಲಿ ನೋಡಬಹುದಾಗಿದೆ.

ಗೂಗಲ್ ಫಾಂಟ್:

ಗೂಗಲ್ ಫಾಂಟ್:

ಗೂಗಲ್ ಸಹ ಹಲವು ಫಾಂಟ್ ಗಳನ್ನು ಬಳಕೆದಾರರಿಗೆ ನೀಡಲಿದೆ. ಇದರಲ್ಲಿ ಹಲವು ಫಾಂಟ್ ಗಳಿದ್ದು, ಇಂಗ್ಲಿಷ್ ಅಲ್ಲದೇ ಬೇರೆ ಭಾಷೆಗಳ ಫಾಂಟ್ ಗಳನ್ನು ಕಾಣಬಹುದಾಗಿದೆ.

ಗೂಗಲ್ ಅನಾಲಿಟಿಕ್ಸ್:

ಗೂಗಲ್ ಅನಾಲಿಟಿಕ್ಸ್:

ಇದಲ್ಲದೇ ಗೂಗಲ್ ಅನಾಲಿಟಿಕ್ಸ್ ಸೇವೆಯೂ ವೆಬ್ ಸೆಟ್ ಕುರಿತಾದ ಮಾಹಿತಿಯನ್ನು ಪಡೆದುಕೊಳ್ಳಲು ಗೂಗಲ್ ನೀಡುವ ಸೇವೆ ಇದಾಗಿದ್ದು, ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಿದೆ.

Karnataka Election 2018: Chunavana app will find your booth in click - GIZBOT KANNADA
ರಿಸೆಂಟ್ ಯೂಸ್ಡ್ ಡಿವೈಸ್:

ರಿಸೆಂಟ್ ಯೂಸ್ಡ್ ಡಿವೈಸ್:

ಇದಲ್ಲದೇ ನೀವು ರಿಸೆಂಟ್ ಆಗಿ ಯಾವ ಡಿವೈಸ್ ಗಳನ್ನು ಬಳಕೆ ಮಾಡಿಕೊಂಡಿದ್ದೀರಾ ಎಂಬುದನ್ನು ಅರಿತು ಕೊಳ್ಳಲು ರಿಸೆಂಟ್ ಯೂಸ್ಡ್ ಡಿವೈಸ್ ಗಳ ಪಟ್ಟಿಯನ್ನು ತೋರಿಸಲಿದೆ.

ಬ್ಯಾಕಪ್ ಡೇಟಾ:

ಬ್ಯಾಕಪ್ ಡೇಟಾ:

ಇದಲ್ಲದೇ ನಿಮ್ಮ ಎಲ್ಲಾ ಡೇಟಾಗಳನ್ನು ಬ್ಯಾಕ್ ಆಪ್ ಇಟ್ಟು ಕೊಳ್ಳುವಂತಹ ಅವಕಾಶವನ್ನು ಗೂಗಲ್ ಮಾಡಿಕೊಟ್ಟಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಯೂ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
Important Websites That Every Google User Should Know. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X