ಎರಡೇ ವಿಧಾನದಲ್ಲಿ ವೈಫೈ ಭದ್ರತೆ ಹೇಗೆ?

By Shwetha
|

ವೈಫೈ ಸಂಪರ್ಕಗಳು ನಮಗೆ ಹೆಚ್ಚು ಮಹತ್ವಪೂರ್ಣವಾದುದು. ಇಷ್ಟು ಮಹತ್ವದ ಅಂಶಕ್ಕೆ ನಾವು ಭದ್ರತೆಯನ್ನು ಪೂರಕವಾಗಿ ನಾವು ನೀಡಬೇಕಾಗುತ್ತದೆ. ಹೆಚ್ಚು ಗೌಪ್ಯವಾದ ಪಾಸ್‌ವರ್ಡ್ ಅನ್ನು ಸರಕ್ಷತೆಗಾಗಿ ಅಳವಡಿಸಬೇಕಾಗುತ್ತದೆ. ಆದರೆ ಇಂದಿನ ಲೇಖನದಲ್ಲಿ ಕೆಲವೊಂದು ಸರಳವಾದ ಮಾಹಿತಿಯನ್ನು ನಾವು ನೀಡುತ್ತಿದ್ದು ಇದು ಹೊರಗಿನವರು ನಿಮ್ಮ ವೈಫೈಯನ್ನು ದೋಚುವುದನ್ನು ತಪ್ಪಿಸಲಿದೆ.

ಸರ್ವೀಸ್ ಸೆಟ್ ಐಡೆಂಟಿಫೈಯರ್

ಸರ್ವೀಸ್ ಸೆಟ್ ಐಡೆಂಟಿಫೈಯರ್

ಸರ್ವೀಸ್ ಸೆಟ್ ಐಡೆಂಟಿಫೈಯರ್ ಎಂಬುದು ರೂಟರ್ ಹೆಸರಾಗಿದ್ದು ಲಭ್ಯವಿರುವ ವೈಫೈ ಸಂಪರ್ಕಗಳಿಗಾಗಿ ಹುಡುಕಾಡುವಾಗ ಗೋಚರವಾಗುತ್ತದೆ. ಪ್ರತಿ ವೈಫೈ ಅನನ್ಯ ಐಡಿ, ಹೊಂದಿದ್ದು ಇದನ್ನು ಎಡಿಟ್ ಮಾಡಲು ಸಾಧ್ಯವಿದೆ.

ಹಂತ: 1

ಹಂತ: 1

ಇದನ್ನು ಆರಂಭಿಸಲು, ನಿಮ್ಮ ಅಡ್ಮಿನ್ ದಾಖಲೆಗಳೊಂದಿಗೆ ನಿಮ್ಮ ರೂಟರ್ ಐಪಿ ವಿಳಾಸಕ್ಕೆ ಹೋಗುವ ಮೂಲಕ ನಿಮ್ಮ ರೂಟರ್ ಸೆಟ್ಟಿಂಗ್ಸ್‌ಗೆ ಲಾಗಿನ್ ಆಗಬೇಕು

ಹಂತ: 2

ಹಂತ: 2

ಹಲವಾರು ಲಭ್ಯವಿರುವ ಸೆಟ್ಟಿಂಗ್‌ಗಳ ಮೂಲಕ, ನಮ್ಮ ಪ್ರಾಥಮಿಕ ಅವಶ್ಯಕತೆಯಾಗಿರುವುದು ವೈರ್‌ಲೆಸ್ ನೆಟ್‌ವರ್ಕ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸುವುದಾಗಿದೆ.

ಹಂತ:3

ಹಂತ:3

ವೈರ್‌ಲೆಸ್ ನೆಟ್‌ವರ್ಕ್ ಸೆಟ್ಟಿಂಗ್‌ಗಳ ಅಡಿಯಲ್ಲಿ, ಎಸ್‌ಎಸ್‌ಐಡಿ ಬ್ರಾಡ್‌ಕಾಸ್ಟ್ ಆಪ್ಶನ್ ಅನ್ನು ಅನ್‌ಚೆಕ್ ಮಾಡಬೇಕು.

ಹಸ್ತಚಾಲಿತವಾಗಿ ವೈಫೈಗೆ ಸಂಪರ್ಕ

ಹಸ್ತಚಾಲಿತವಾಗಿ ವೈಫೈಗೆ ಸಂಪರ್ಕ

ಒಮ್ಮೆ ಇದು ಸಂಪೂರ್ಣಗೊಂಡ ನಂತರ, ನಿಮ್ಮ ಸೆಟ್ಟಿಂಗ್‌ಗಳನ್ನು ನೀವು ಉಳಿಸಬೇಕು. ನಿಮ್ಮ ಎಸ್‌ಎಸ್‌ಐಡಿಯನ್ನು ಸಾಧ್ಯವಾದಷ್ಟು ಸರಳವಾಗಿರಿಸಿ ಹಾಗೂ ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗಿಸಿ. ಒಮ್ಮೆ ಮರೆಯಾದಲ್ಲಿ, ಇನ್ನೊಂದು ಡಿವೈಸ್‌ನಿಂದ ಅದಕ್ಕಾಗಿ ಹುಡುಕಾಡುವ ಮೂಲಕ ಹಸ್ತಚಾಲಿತವಾಗಿ ವೈಫೈಗೆ ಸಂಪರ್ಕವನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
There are simpler ways to restrict access to outsiders, like hiding your router from others. You can do that with just steps..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X