ಉಚಿತ ಕರೆ ಮಾಡಿ ಬರೇ ನಾಲ್ಕು ಹಂತಗಳಲ್ಲಿ

By Shwetha
|

ಅಮೇರಿಕಾದಲ್ಲಿರುವ ದೂರದ ಸಂಬಂಧಿಕರಿಗೆ ನೀವು ಫೋನ್ ಕರೆಮಾಡುವಾಗ ಇಂಟರ್ನೆಟ್ ಸಂಪರ್ಕವನ್ನು ಬಳಸಿ ಕರೆ ಮಾಡುವುದರಿಂದ ದುಡ್ಡು ವಿನಿಯೋಗವಾಗುವುದಿಲ್ಲ. ಅದಕ್ಕಾಗಿ ಜನರು ಸ್ಕೈಪ್ ಮೂಲಕ ಚಾಟ್ ಅಥವಾ ಕರೆಗಳನ್ನು ಮಾಡಿ ಅವರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಆದರೆ ಈ ಕರೆಗಳನ್ನು ಮಾಡಲು ಅವರ ಸ್ಥಳೀಯ ಫೋನ್ ಸಂಖ್ಯೆಗಳಿಗೆ ದರಗಳು ಕಡಿಮೆಯಾದಾಗ ಮಾತ್ರವೇ ಮಾಡಬೇಕಾಗುತ್ತದೆ.

ಓದಿರಿ: ಫೋನ್ ಹ್ಯಾಂಗಿಂಗ್ ಸಮಸ್ಯೆಗೆ ಇಲ್ಲಿದೆ ಟಾಪ್ ಪರಿಹಾರ

ಅದಾಗ್ಯೂ ಯುಎಸ್ ಮತ್ತು ಕೆನಡಾಕ್ಕೆ ಕರೆಗಳನ್ನು ಇನ್ನಷ್ಟು ಸುಲಭ ವಿಧಾನಗಳಿದ್ದು ಅದನ್ನೇ ಇಂದಿನ ಲೇಖನದಲ್ಲಿ ನಾವು ಚರ್ಚಿಸಲಿರುವೆವು.

#1

#1

ಇದನ್ನು ಆರಂಭಿಸಲು ಗೂಗಲ್ ಸಂಖ್ಯೆಯನ್ನು ಮೊದಲು ನೀವು ಪಡೆದುಕೊಳ್ಳಬೇಕು, ಗೂಗಲ್ ವಾಯ್ಸ್‌ನಲ್ಲಿ ರಿಜಿಸ್ಟರ್ ಮಾಡುವ ಮೂಲಕ ಇದನ್ನು ನಡೆಸಬಹುದಾಗಿದೆ. ನಿಮ್ಮ ಸಂಖ್ಯೆಯನ್ನು ಸುಲಭವಾಗಿ ಪಡೆದುಕೊಳ್ಳಲು ಗೂಗಲ್ ಖಾತೆಯನ್ನು ಹೊಂದುವುದು ಯಾವಾಗಲೂ ಸುಲಭವಾಗಿರುತ್ತದೆ.

#2

#2

ನಿಮ್ಮ ಸಂಖ್ಯೆಗೆ ಒಮ್ಮೆ ನೋಂದಾವಣೆಯನ್ನು ಪಡೆದುಕೊಂಡ ನಂತರ, ಹ್ಯಾಂಗ್ ಔಟ್ಸ್ ಅನ್ನು ನೀವು ಸಕ್ರಿಯಗೊಳಿಸಬೇಕು. ನಿಮ್ಮ ಫೋನ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರು ಡೀಫಾಲ್ಟ್ ಆಗಿ ಅಪ್ಲಿಕೇಶನ್ ಅನ್ನು ಹೊಂದಿದ್ದು ಐಓಎಸ್ ಬಳಕೆದಾರರು ಅಪ್ಲಿಕೇಶನ್ ಸ್ಟೋರ್‌ನಲ್ಲಿ ನೀವು ಪಡೆದುಕೊಳ್ಳಬಹುದು.

#3

#3

ಇನ್‌ಸ್ಟೇಲೇಶನ್ ಒಮ್ಮೆ ಪೂರ್ಣಗೊಂಡ ನಂತರ, ಅಪ್ಲಿಕೇಶನ್‌ಗ ಹೋಗಿ ಮತ್ತು ಹ್ಯಾಂಗ್ ಔಟ್ಸ್‌ನಲ್ಲಿ ಡಯಲರ್ ಲಾಂಚ್ ಮಾಡಿ. ಅಪ್ಲಿಕೇಶನ್‌ನಿಂದ ನೇರವಾಗಿ ಕರೆಮಾಡಲು ಸಂಖ್ಯೆ ಡಯಲ್ ಮಾಡಿ. ಮೂರು ಗಂಟೆಗಳ ಉಚಿತ ಅವಧಿಯಲ್ಲಿ ಯುಎಸ್ ಮತ್ತು ಕೆನಡಾಗೆ ನೀವು ಕರೆಗಳನ್ನು ಮಾಡಬಹುದಾಗಿದೆ.

#4

#4

ಆಂಡ್ರಾಯ್ಡ್ ಅನ್ನು ಎಲ್ಲಾ ಬಳಕೆದಾರರು ಬಳಸುತ್ತಿದ್ದು ಹ್ಯಾಂಗ್ ಔಟ್ಸ್ ಮೂಲಕ ಕರೆಮಾಡುವುದು ಸುಲಭವಾಗಿರುತ್ತದೆ. ನೀವು ಇತರ ರಾಷ್ಟ್ರಗಳಿಗೆ ಕರೆಮಾಡುತ್ತೀರಿ ಎಂದಾದಲ್ಲಿ ನಿಮ್ಮ ಖಾತೆಯಲ್ಲಿ ಕ್ರೆಡಿಟ್‌ಗಳನ್ನು ಸೇರಿಸಿಕೊಳ್ಳಲು ಇದು ಅನುಮತಿಸುತ್ತದೆ. ಕಡಿಮೆ ದರದಲ್ಲಿ ಕರೆಗಳನ್ನು ನಿಮಗೆ ಮಾಡಬಹುದಾಗಿದೆ.

Best Mobiles in India

English summary
There is an easy way to place calls anytime you want to the US and Canada free of charge in just 5 easy steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X