ಮೊಬೈಲ್‌ನಲ್ಲಿ ಆನ್‌ಲೈನ್‌ ಶಾಪಿಂಗ್ ಮಾಡುತ್ತಿದ್ದಿರಾ? ಹಾಗಿದ್ದರೆ ನೀವು ಹೀಗೆ ಮಾಡಲೇಬೇಕು!?

ಆನ್‌ಲೈನ್ ವ್ಯವಹಾರ ಹೆಚ್ಚಾದಂತೆ ಸ್ಮಾರ್ಟ್‌ಫೋನ್‌ ಹ್ಯಾಕರ್ಸ್‌ ಕರಾಮತ್ತು ಸಹ ಹೆಚ್ಚಾಗುತ್ತಿದೆ.!!

|

ಆನ್‌ಲೈನ್ ವ್ಯವಹಾರ ಹೆಚ್ಚಾದಂತೆ ಸ್ಮಾರ್ಟ್‌ಫೋನ್‌ ಹ್ಯಾಕರ್ಸ್‌ ಕರಾಮತ್ತು ಸಹ ಹೆಚ್ಚಾಗುತ್ತಿದೆ. ಸೈಬರ್‌ ಕ್ರಿಮಿನಲ್‌ಗಳು ಸಾಮಾನ್ಯ ಜನರ ಸ್ಮಾರ್ಟ್‌ಫೋನ್‌ ಮಾಹಿತಿಯನ್ನು ಸಹ ಕದಿಯಲು ಶುರುಮಾಡಿದ್ದಾರೆ. ಹೀಗೆ ಮಾಹಿತಿ ಕದ್ದು ಅವರ ಹಣವನ್ನು ದೋಚುತ್ತಿದ್ದಾರೆ.!

ಪ್ರತಿಯೋರ್ವರು ಆನ್‌ಲೈನ್ ವ್ಯವಹಾರ ನಡೆಸುತ್ತಿರುವ ಇಂದಿನ ದಿನಗಳಲ್ಲಿ ಆನ್‌ಲೈನ್‌ ವ್ಯವಸ್ಥೆ ಸುರಕ್ಷಿತವಾಗಿದೆ ಎಂದಲ್ಲ. ಇತ್ತೀಚಿಗಷ್ಟೆ ಪ್ರಮುಖ ಚಿಪ್‌ಸೆಟ್‌ ಕಂಪೆನಿ ಕ್ವಾಲ್ಕಮ್ ಯಾವುದೇ ಆನ್‌ಲೈನ್‌ ಪೇಮೆಂಟ್‌ ಜಾಲತಾಣಗಳ ಸುರಕ್ಷಿತವಾಗಿಲ್ಲ ಎಂದು ವರದಿ ನೀಡಿತ್ತು.!

ಶ್ಯೋಮಿ ನೀಡುತ್ತಿದೆ ಕ್ರಿಸ್‌ಮಸ್‌ ಗಿಫ್ಟ್!! ಏನೇನು ಆಫರ್?

ಇದು ತಂತ್ರಜ್ಞಾದ ವಿಷಯವಾದರೆ, ಜನಸಾಮಾನ್ಯರು ಸಹ ತಮ್ಮ ಸ್ವ ತಪ್ಪುಗಳಿಂದ ಹ್ಯಾಕರ್‌ಗಳ ಪಾಲಾಗುತ್ತಿದ್ದಾರೆ ಎಂದು ಇನ್ನೊಂದು ವರದಿ ಬಂದಿದೆ. ಇದೇ ರೀತಿಯಲ್ಲಿ ಹಲವರು ತಮ್ಮ ಹಣವನ್ನು ಕಳೆದುಕೊಂಡಿದ್ದು, ನೀವು ಹುಷರಾಗಬೇಕಿದೆ. ಹಾಗಾಗಿ, ಸೈಬರ್‌ ಕ್ರಿಮಿನಲ್‌ಗಳು ನಮ್ಮ ಸ್ಮಾರ್ಟ್‌ಫೋನ್‌ ಹ್ಯಾಕ್‌ ಮಾಡದೇ ಇರಲು ನಾವು ಮಾಡಬೇಕಾಗಿರುವ ರಕ್ಷಣಾ ಕಾರ್ಯಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸ್ಟ್ರಾಂಗ್ ಪಾಸ್‌ವರ್ಡ್.

ಸ್ಟ್ರಾಂಗ್ ಪಾಸ್‌ವರ್ಡ್.

ಆನ್‌ಲೈನ್ ಸೆಕ್ಯರೆಟಿ ಎಂದರೆ ಪಾಸ್‌ವರ್ಡ್‌ಗಳು! ಹಾಗಾಗಿ ಹ್ಯಾಕರ್ಸ್‌ಗಳು ಸುಲಭವಾಗಿ ಪಾಸ್‌ವರ್ಡ್‌ ಕ್ರಾಕ್ ಮಾಡದಿರಲು ಸ್ಟ್ರಾಂಗ್ ಪಾಸ್‌ವರ್ಡ್ ಅಳವಡಿಸುವುದು ಉತ್ತಮ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೋನ್‌ ಎನ್‌ಸ್ಕ್ರಿಫ್ಟ್‌ ಆಗಿರಲಿ.

ಫೋನ್‌ ಎನ್‌ಸ್ಕ್ರಿಫ್ಟ್‌ ಆಗಿರಲಿ.

ಕನ್ನಡದಲ್ಲಿ ಗೂಢಲಿಪಿಕರಣ ಎಂದರೆ ಹೆಚ್ಚು ಜನರಿಗೆ ತಿಳಿಯುವುದಿಲ್ಲ ಎನ್ನಬಹುದು. ಐಫೋನ್‌ ಬಳಕೆದಾರರು ಫೋನ್‌ ಎನ್‌ಸ್ಕ್ರಿಫ್ಟ್ ಮಾಡುವ ಅಗತ್ಯತೆ ಇಲ್ಲ ಆದರೆ, ಇತರ ಫೋನ್‌ಗಳು ಎನ್‌ಸ್ಕ್ರಿಫ್ಟ್ ಆಗಿರುವ ಸಾಧ್ಯತೆ ಕಡಿಮೆ ಹಾಗಾಗಿ ಫೋನ್‌ ಎನ್‌ಸ್ಕ್ರಿಪ್ಟ್ ಆಗಿದೆಯೇ ಎಂಬುದನ್ನು ಚೆಕ್ ಮಾಡಿ.

ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ.

ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ.

ಮೊಬೈಲ್ ಕಂಪೆನಿಗಳು ಸ್ಮಾರ್ಟ್‌ಫೋನ್‌ ಅನ್ನು ಅಪ್‌ಡೇಟ್ ಮಾಡಲು ಯಾವಾಗಲೂ ಕೇಳಿಕೊಳ್ಳುತ್ತಿರುತ್ತವೆ. ಪ್ರತಿದಿನವೂ ಹೆಚ್ಚು ಸೆಕ್ಯೂರ್ ಆಗುವ ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳಿ. ಇದರಿಂದ ಸ್ಮಾರ್ಟ್‌ಫೋನ್‌ ಹೆಚ್ಚು ಸುರಕ್ಷಿತವಾಗಿರುತ್ತದೆ.

ಸೆಟ್ಟಿಂಗ್ ಅಪ್‌ ಡಿವೈಸರ್ ಯೂಸ್‌ ಮಾಡಿ.

ಸೆಟ್ಟಿಂಗ್ ಅಪ್‌ ಡಿವೈಸರ್ ಯೂಸ್‌ ಮಾಡಿ.

ಪ್ಲೇಸ್ಟೋರ್‌ನಿಂದ ಯಾವುದೇ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿ ಅದನ್ನು ನಿಮ್ಮ ಮೊಬೈಲ್‌ಗೆ ಇನ್‌ಸ್ಟಾಲ್‌ ಮಾಡಿಕೊಳ್ಳುವಾಗ ಸೆಟ್ಟಿಂಗ್ ಅಪ್‌ ಡಿವೈಸರ್ ಯೂಸ್‌ ಮಾಡಿ. ಇದರಿಂದ ಫೇಕ್ ಆಪ್‌ಗಳು ಯಾವುವು ಎಂಬುದನ್ನು ಪತ್ತೆಮಾಡಬಹುದು. ಇದರಿಮದ ನಿಮ್ಮ ಸ್ಮಾರ್ಟ್‌ಫೋನ್‌ ಮಾಹಿತಿ ಕದಿಯಲು ಸಾಧ್ಯವಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Just in case you're doubting your smartphone is prone to hacking, try out these simple tips to protect your smartphone from hackers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X