Subscribe to Gizbot

ಹೆಚ್ಚುವರಿ ಜಿಯೋ ಡೇಟಾ ಪಡೆಯುವುದು ಹೇಗೆ??

Written By:

ಜಿಯೋ ಒಡೆತನದ ಲೈಫ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೆ ಜಿಯೋವಿನಿಂದ 6GB ಮತ್ತು 12GB ಹೆಚ್ಚುವರಿ ಡೇಟಾ ಪಡೆಯುವ ಅವಕಾಶ ಇರುವುದು ಈಗಾಗಲೇ ಗೊತ್ತಿದೆ.!! ಭಾರೀ ಆಫರ್‌ ಮೂಲಕ ಲೈಫ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಖರೀದಿಸಲು ಇದು ಉತ್ತಮ ಅವಕಾಶ ಎನ್ನಬಹುದು.!!

ಹಾಗಾಗಿ, ಲೈಫ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿ 309 ಅಥವಾ 509 ರೂಪಾಯಿ ರೀಚಾರ್ಜ್ ಮಾಡಿದರೆ ಈ ಆಫರ್ ಲಭ್ಯವಿದ್ದು, ಹಾಗಾದರೆ, ಜಿಯೋವಿನಿಂದ ಹೆಚ್ಚುವರಿ ಡೇಟಾ ಹೇಗೆ ಪಡೆಯವುವದು? ಇದಕ್ಕೆ ನಾವೇನು ಮಾಡಬೇಕು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ.ಕಾಮ್‌ನಲ್ಲಿಯೇ ಸ್ಮಾರ್ಟ್‌ಫೋನ್ ಖರೀದಿಸಿ!!

ಜಿಯೋ.ಕಾಮ್‌ನಲ್ಲಿಯೇ ಸ್ಮಾರ್ಟ್‌ಫೋನ್ ಖರೀದಿಸಿ!!

ಲೈಫ್ ಸ್ಮಾರ್ಟ್‌ಫೊನ್‌ಗಳನ್ನು ಜಿಯೋವಿನ ಅಫಿಷಯಲ್ ವೆಬ್‌ಸೈಟ್‌ JIO.com ಮೂಲಕವೇ ಖರೀದಿಸಿ.ಏಕೆಂದರೆ JIO.com ಮೂಲಕ ಹೆಚ್ಚು ಆಫರ್ಸ್ ಲಭ್ಯವಿದೆ.!! ಇನ್ನು ನೀವು ಎಲ್ಲಿಯೇ ಖರೀದಿಸದರೂ ಜಿಯೋ ಹೆಚ್ಚುವರಿ ಡೇಟಾ ದೊರೆಯುತ್ತದೆ.!!

ಮೈ ಜಿಯೋ ಆಪ್‌ ಡೌನ್‌ಲೋಡ್ ಮಾಡಿ!!

ಮೈ ಜಿಯೋ ಆಪ್‌ ಡೌನ್‌ಲೋಡ್ ಮಾಡಿ!!

ಲೈಫ್ ಸ್ಮಾರ್ಟ್‌ಫೊನ್ ಕರೀದಿಸಿದ ನಂತರ ಜಿಯೋವಿನಿಂದ ಹೆಚ್ಚುವರಿ ಡೇಟಾ ಪಡೆಯಲು ಮೈಜಿಯೋ ಆಪ್‌ ಡೌನ್‌ಲೋಡ್ ಮಾಡಬೇಕು. ನಂತರ ನಿಮ್ಮ ಮೊಬೈಲ್‌ನಂಬರ್‌ ಮೂಲಕ ಮೈ ಜಿಯೋ ಆಪ್‌ಗೆ ಲಾಗಿನ್ ಆಗಿ.!!

ವೋಚರ್ ತೆರೆಯಿರಿ.!

ವೋಚರ್ ತೆರೆಯಿರಿ.!

ಮೊಬೈಲ್‌ನಂಬರ್‌ ಮೂಲಕ ಮೈ ಜಿಯೋ ಆಪ್‌ಗೆ ಲಾಗಿನ್ ಆದ ನಂತರ ವೋಚರ್ ಎಂಬ ಆಯ್ಕೆ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.! ನಂತರ ವೀವ್ ವೋಚರ್ ಎಂಬುದನ್ನು ಕ್ಲಿಕ್ ಮಾಡಿ ನಂತರ ನಿಮಗೆ ಜಿಯೋವಿನಿಂದ ಹೆಚ್ಚುವರಿ ಡೇಟಾ ಆಡ್ ಆಗುತ್ತದೆ.!!

ಡೇಟಾ ಆಡ್

ಡೇಟಾ ಆಡ್

ಜಿಯೋವಿನಿಂದ ಹೆಚ್ಚುವರಿ ಡೇಟಾ ಆಡ್ ಆಗಿದ್ದು, ಆಪ್‌ನಲ್ಲಿನ ಮೈ ಪ್ಲಾನ್ ಸೆಕ್ಷನ್ ಕೆಳಗೆ ಕಾಣಿಸುತ್ತದೆ.! ಯೂಸ್ ಮಾಡಿ.!! ತಿಳಿಯಬೇಕಾದ ಇನ್ನೊಂದು ವಿಷಯ ಎಂದರೆ ಈ ಮಾರ್ಗಬಿಟ್ಟು ಬೇರೆ ದಾರಿಯಲ್ಲಿ ಹೆಚ್ಚುವರಿ ಡೇಟಾ ಪಡೆಯಲು ಸಾಧ್ಯವಿಲ್ಲಾ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
If a new customer buys any of the above mentioned LYF smartphones and buy a recharge of Rs. 309.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot