TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಫೇಸ್‌ಬುಕ್‌ನಲ್ಲಿ ಚೆಸ್ ಗೇಮ್ ಆಡುವುದು ಹೇಗೆ ?
ಫೇಸ್‌ಬುಕ್ ಬಳಕೆದಾರರು ತಾವು ದಿನನಿತ್ಯ ಅದನ್ನು ಬಳಸಿದರು ಸಹ ಕೆಲವರಿಗೆ ಅದರ ಇನ್ನು ಎಷ್ಟೋ ಉತ್ತಮ ಫೀಚರ್‌ಗಳು ತಿಳಿದೆ ಇಲ್ಲ. ಫೇಸ್‌ಬುಕ್ ಮೆಸೇಜಿಂಗ್ ಆಪ್‌ನಲ್ಲಿ ಸ್ನೇಹಿತರೊಂದಿಗೆ ಚಾಟ್ ಮಾಡುವುದು ಬಿಟ್ಟರೆ ಇನ್ನೂ ಹಲವು ಫೀಚರ್‌ಗಳು ತಿಳಿದೆಇಲ್ಲಾ. ಫೇಸ್‌ಬುಕ್ ಬಳಕೆದಾರರು ಜಿಫ್ಸ್, ಸ್ಟಿಕ್ಕರ್, ಮತ್ತು ಫೋಟೋಗಳನ್ನು ಸಹ ಟ್ರೇಡ್ ಮಾಡಬಹುದಾಗಿದೆ. ಇದೆಲ್ಲಾ ಫೀಚರ್‌ಗಳಿಗಿಂತ ಅಧಿಕವಾಗಿ ಯಾರೂ ತಿಳಿಯದ ಫೀಚರ್ ಫೇಸ್‌ಬುಕ್ ಮೆಸೇಂಜರ್‌ನಲ್ಲಿದೆ.
ಓದಿರಿ :ಫೇಸ್‌ಬುಕ್‌ನಲ್ಲಿ ಫೋಟೋ ಲೈಕ್ ಮಾಡುವ ಮುನ್ನ ಎಚ್ಚರ!!
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಚೆಸ್ ಗೇಮ್ ಬಿಲ್ಟ್ ಮಾಡಲಾಗಿದ್ದು, ಮೂರನೇ ವ್ಯಕ್ತಿಯಿಂದ ಆಪ್ ಪಡೆಯದೇ ನಿಮ್ಮ ಗೆಳೆಯರೊಂದಿಗೆ ಚೆಸ್ ಗೇಮ್ ಆಡಬಹುದಾಗಿದೆ. ಇದು ರಹಸ್ಯ ಫೀಚರ್ ಆಗಿದ್ದು, ಪ್ರಸ್ತುತದಲ್ಲಿ ಇನ್ನು ಅಭಿವೃದ್ದಿ ಹೊಂದುತ್ತಾ ಸ್ವಲ್ಪ ಸಮಸ್ಯೆ ಇದ್ದರೂ ಸಹ ಗೇಮ್ ಆಡಲು ಸಪೋರ್ಟ್ ಆಗುತ್ತದೆ. ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಚೆಸ್ ಆಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಓದಿರಿ.
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಚೆಸ್ ಗೇಮ್
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಚೆಸ್ ಗೇಮ್ ಆಡಲು ನೀವು "@fbchess play" ಟೈಪ್ ಮಾಡಿ
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಚೆಸ್ ಗೇಮ್
ಚೆಸ್ ಬೋರ್ಡ್ ಡ್ರ್ಯಾಗ್ ಮತ್ತು ಡ್ರಾಪ್ ಆಗದಿದ್ದಲ್ಲಿ ನೀವು ನಿರ್ಧಿಷ್ಟ ಆದೇಶಗಳನ್ನು ಕಾಯಿಗಳನ್ನು ಚಲಿಸಲು ಟೈಪ್ ಮಾಡಬೇಕಾಗುತ್ತದೆ. ಅಥವಾ ಗೇಮ್‌ಗೆ ಎಲ್ಲಿಗೆ ಹೋಗಬೇಕು ಎಂದು ಹೇಳಿ. ಉದಾಹರಣೆಗೆ E4. ಇದನ್ನು ತಿಳಿಯಲು ಚಿತ್ರ ನೋಡಿ.
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಚೆಸ್ ಗೇಮ್
ಕೆಲವೊಮ್ಮೆ ಕಾಯಿಗಳನ್ನು (pawns) ಚಲಿಸಲು ಹೆಚ್ಚು ಗೊಂದಲವಾದಲ್ಲಿ ಮೆಸೇಂಜರ್‌ಗೆ ಸಲಹೆ ನೀಡಿ ಎಂದು ಕೇಳಬಹುದು. ಅದಕ್ಕೆ ನೀವು @fbchess help ಎಂದು ಟೈಪ್ ಮಾಡಬೇಕು.
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಚೆಸ್ ಗೇಮ್
ಸ್ವಲ್ಪ ಹೊತ್ತು ಎನಾದರೂ ನೀವು ಕಾಯಿಗಳನ್ನು ಚಲಿಸಲು ನಿಧಾನಿಸಿದರೆ ಕ್ಯಾಪ್ಸ್ ನಲ್ಲಿ ಆದೇಶಗಳನ್ನು ನೀಡುತ್ತದೆ.
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಚೆಸ್ ಗೇಮ್
ಕೆಲವೊಮ್ಮೆ ಕಾಯಿಗಳನ್ನು ಮೊದಲಿನಿಂದ ಚಲಿಸಲು @fbchess undo ಎಂದು ಟೈಪ್ ಮಾಡಿ ಮೊದಲಿನಿಂದ ಕಾಯಿ ನೆಡೆಸಬಹುದು. ಆದರೆ ಅದಕ್ಕೆ ನಿಮ್ಮ ವಿರೋಧಿ ಆಟಗಾರ ಅನುಮತಿ ನೀಡಬೇಕು.
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಚೆಸ್ ಗೇಮ್
ಚೆಸ್ ಗೇಮ್ ಫೇಸ್‌ಬುಕ್ ಸ್ಟ್ಯಾಂಡರ್ಡ್ ವೆಬ್‌ಸೈಟ್‌ನಲ್ಲಿ ಮೆಸೇಜಿಂಗ್ ಟ್ಯಾಬ್ ರೀತಿಯಲ್ಲಿ ಕೆಲಸ ಮಾಡುತ್ತದೆ.
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಚೆಸ್ ಗೇಮ್
ಫೇಸ್‌ಬುಕ್ ವೆಬ್‌ಸೈಟ್‌ನ ಮೆಸೇಜಿಂಗ್ ಪುಟದಲ್ಲೂ ಸಹ ಚೆಸ್ ಗೇಮ್ ಆಡಬಹುದಾಗಿದೆ.
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಚೆಸ್ ಗೇಮ್
ಚೆಸ್ ಗೇಮ್ ಮೊಬೈಲ್ ಮೆಸೇಂಜರ್ ಆಪ್‌ನಲ್ಲೂ ಸಹ ಕಾರ್ಯನಿರ್ವಹಿಸುತ್ತದೆ.