ಕಂಪ್ಯೂಟರ್ ಶಾರ್ಟ್‌ಕಟ್ಸ್ ಅರಿತುಕೊಂಡರೆ ಕೆಲಸ ಇನ್ನಷ್ಟು ಸುಲಭ

By Shwetha
|

ಕಂಪ್ಯೂಟರ್ ಶಾರ್ಟ್‌ಕಟ್‌ಗಳು ಎಂದೆಂದಿಗೂ ನಿಮ್ಮ ನಿತ್ಯದ ಜೀವನವನ್ನು ಸರಳ ಮತ್ತು ಪರಿಣಾಮಕಾರಿಯಾಗಿಸಲು ನೆರವಾಗಲಿದೆ. ನಿಮ್ಮ ಕೆಲಸವನ್ನು ಚಕಚಕನೇ ಮಾಡಿಮುಗಿಸಬಲ್ಲ ಈ ಕಂಪ್ಯೂಟರ್ ಶಾರ್ಟ್‌ಕಟ್‌ಗಳು ನಿತ್ಯ ಜೀವನದಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಲಿವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಆ ಕಂಪ್ಯೂಟರ್ ಶಾರ್ಟ್‌ಕಟ್‌ಗಳು ಯಾವುವು ಮತ್ತು ಅವುಗಳ ವಿಶೇಷತೆಗಳೇನು ಎಂಬುದನ್ನು ಅರಿತುಕೊಳ್ಳೋಣ.

#1

#1

ವಿಳಾಸ ಪಟ್ಟಿಯಲ್ಲಿ ವೆಬ್‌ಸೈಟ್‌ನ ಹೆಸರನ್ನು ಟೈಪ್ ಮಾಡಿ ಮತ್ತು ಕಂಟ್ರೋಲ್ + ಎಂಟರ್ ಅನ್ನು ಒತ್ತಿರಿ. ನಿಮ್ಮ ಕೆಲಸ ಮುಗಿದಂತೆಯೇ.

#2

#2

ಆಯ್ಕೆಮಾಡಿರುವ ಪಠ್ಯದ ಹೈಪರ್ ಲಿಂಕ್ ಅನ್ನು ಸೇರಿಸಲು ಈ ಕೀಯನ್ನು ಬಳಸಬಹುದಾಗಿದೆ.

#3

#3

ಕಂಪ್ಯೂಟರ್ ಶಟ್‌ಡೌನ್ ಮಾಡಲು ವಿಂಡೋಸ್ ಕೀ ಮತ್ತು ಯು ಅನ್ನು ಎರಡು ಬಾರಿ ಒತ್ತಿರಿ

#4

#4

ಫೈಲ್ ಮತ್ತು ಫೋಲ್ಡರ್‌ಗಳನ್ನು ತೆರೆಯಲು ಈ ಕೀ ನಿಮಗೆ ಸಹಕಾರಿಯಾಗಲಿದೆ.

#5

#5

ಯಾವುದೇ ಆಕ್ಟೀವ್ ವಿಂಡೋಗಾಗಿ ಆಲ್ಟ್ + ಸ್ಪೇಸ್ ಬಾರ್ ಅನ್ನು ಒತ್ತಿರಿ.

#6

#6

ಅನ್‌ಡು ಮಾಡಲು ಈ ಬಟನ್ ಉಪಯೋಗಕಾರಿಯಾಗಿದೆ.

#7

#7

ವಿಂಡೋಸ್ ಮತ್ತು ಅಪ್ಲಿಕೇಶನ್‌ಗಳ ನಡುವೆ ಟಾಗಲ್ ಮಾಡಲು ಈ ಕೀಗಳನ್ನು ಬಳಸಿ

#8

#8

ನಿಮ್ಮ ಪಿಸಿಯಲ್ಲಿ ಯಾವುದೇ ಪ್ರಕ್ರಿಯೆ ಮತ್ತು ಸೆಟ್ಟಿಂಗ್ ಅನ್ನು ಪ್ರವೇಶಿಸಲು ಗೋಡ್‌ಮೋಡ್ ಫೋಲ್ಡರ್ ಅನ್ನು ರಚಿಸಿಕೊಳ್ಳಿ.

#9

#9

ಆಯ್ಕೆಮಾಡಿರುವ ಪಠ್ಯವನ್ನು ಟಾಗಲ್ ಮಾಡಲು ಶಿಫ್ಟ್+ಎಫ್3 ಅನ್ನು ಬಳಸಿ

#10

#10

ರೀಸೈಕಲ್ ಬಿನ್‌ಗೆ ಕಳುಹಿಸದ ಹೊರತಾಗಿ ಫೈಲ್ ಅನ್ನು ಶಾಶ್ವತವಾಗಿ ಅಳಿಸಲು ಶಿಫ್ಟ್ + ಡಿಲೀಟ್ ಅನ್ನು ಬಳಸಿ

#11

#11

ಯಾವುದೇ ನಂಬರ್ ಪ್ಯಾಡ್ ಕೀಗಳನ್ನು ಒತ್ತಿದ ಸಂದರ್ಭದಲ್ಲಿ ನಿಮ್ಮ ಕಂಪ್ಯೂಟರ್ ಬೀಪಿಂಗ್ ಸೌಂಡ್ ಅನ್ನು ಮಾಡುವುದಕ್ಕಾಗಿ ಲೆಫ್ಟ್ ಆಲ್ಟ್ + ಲೆಫ್ಟ್ ಶಿಫ್ಟ್ ಅನ್ನು ಒತ್ತಿರಿ ಮತ್ತು ಎಂಟರ್ ಅನ್ನು ಅದುಮಿ

#12

#12

ವಿಂಡೋಸ್ ಕೀ +ಎಲ್ ಶಾರ್ಟ್ ಕಟ್ ಕೀಯನ್ನು ಬಳಸಿಕೊಂಡು ನಿಮ್ಮ ಕಂಪ್ಯೂಟರ್ ಅನ್ನು ನೇರವಾಗಿ ನಿಮಗೆ ಲಾಕ್ ಮಾಡಬಹುದಾಗಿದೆ.

#13

#13

ಯುಎಸ್‌ಬಿ ಡಿವೈಸ್ ಅಥವಾ ಸಿಡಿಯನ್ನು ಒಳತೂರಿಸುವಾಗ ಶೀಫ್ಟ್ ಅನ್ನು ಹಿಡಿದುಕೊಳ್ಳಿ

#14

#14

ಆಲ್ಟ್ + ಪ್ರಿಂಟ್ ಸ್ಕ್ರೀನ್ ಅನ್ನು ಬಳಸಿ ಪೂರ್ಣ ಸ್ಕ್ರೀನ್‌ನ ಸ್ಕ್ರೀನ್ ಶಾಟ್ ಅನ್ನು ತೆಗೆದುಕೊಳ್ಳಬಹುದಾಗಿದೆ

#15

#15

ಆಲ್ಟ್ + ಟ್ಯಾಬ್ ವಿಂಡೋಸ್ ನಡುವೆ ಟಾಗಲ್ ಮಾಡಲು, ಕಂಟ್ರೋಲ್ + ಟ್ಯಾಬ್ ಅನ್ನು ಬಳಸಿ ಬ್ರೌಸರ್‌ನೊಳಗೆಯೇ ಟ್ಯಾಬ್‌ಗಳನ್ನು ತೆರೆಯಬಹುದಾಗಿದೆ.

#16

#16

ಮಧ್ಯ ಬಟನ್‌ನೊಂದಿಗೆ ನಿಮ್ಮ ಮೌಸ್‌ನಲ್ಲಿ ಟ್ಯಾಬ್‌ನಲ್ಲಿ ಕ್ಲಿಕ್ ಮಾಡುವುದು ಅದನ್ನು ನೇರವಾಗಿ ಮುಚ್ಚುತ್ತದೆ.

#17

#17

ಕಂಟ್ರೋಲ್ + ಆಲ್ಟ್ + ಡಿಲೀಟ್ ಹೊರತಾಗಿ, ಕಂಟ್ರೋಲ್ + ಶಿಫ್ಟ್ + ಎಸ್ಕೇಪ್ ಅನ್ನು ಬಳಸಿ ಟಾಸ್ಕ್ ಮ್ಯಾನೇಜರ್ ಅನ್ನು ನೇರವಾಗಿ ತೆರೆಯಿರಿ.

#18

#18

ಸ್ಕ್ರೀನ್ ಕಾಂಟ್ರಾಸ್ಟ್ ಅನ್ನು ಬದಲಾಯಿಸಲು ಈ ಕೀಯನ್ನು ನಿಮಗೆ ಬಳಸಬಹುದಾಗಿದೆ.

#19

#19

ಓಪನ್ ವಿಂಡೋವನ್ನು ಮುಚ್ಚಲು ಆಲ್ಟ್ + ಎಫ್4 ಅನ್ನು ಬಳಸಿ ಅಂತೆಯೇ, ತೆರೆದ ಟ್ಯಾಬ್ ಅನ್ನು ಮುಚ್ಚಲು ಕಂಟ್ರೋಲ್ + ಎಫ್4 ಅನ್ನು ಬಳಸಿ.

#20

#20

ಯಾವುದೇ ತೆರೆದ ವಿಂಡೋದ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಪೋಲರೈಡ್ ಚಿತ್ರದಂತೆ ಶೇಕ್ ಮಾಡಿ ಇದು ಎಲ್ಲಾ ವಿಂಡೋಗಳನ್ನು ಕಿರಿದಾಗಿಸುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಇಮೇಲ್‌ ಬಳಕೆದಾರರು ತಿಳಿಯಲೇಬೇಕಾದ 10 ನಿಯಮಗಳು</a><br /><a href=ನಿಮ್ಮನ್ನು ದಿಗಿಲುಗೊಳಿಸುವ ವಿಶ್ವದ ಅತ್ಯಂತ ಸಣ್ಣ ಕಂಪ್ಯೂಟರ್‌ಗಳು
ಸ್ಮಾರ್ಟ್‌ಫೋನ್‌ ಕುರಿತ ಸತ್ಯಗಳು ಬಯಲು
ಖರೀದಿಸಿ: ಬಜೆಟ್ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ಸ್ " title="ಇಮೇಲ್‌ ಬಳಕೆದಾರರು ತಿಳಿಯಲೇಬೇಕಾದ 10 ನಿಯಮಗಳು
ನಿಮ್ಮನ್ನು ದಿಗಿಲುಗೊಳಿಸುವ ವಿಶ್ವದ ಅತ್ಯಂತ ಸಣ್ಣ ಕಂಪ್ಯೂಟರ್‌ಗಳು
ಸ್ಮಾರ್ಟ್‌ಫೋನ್‌ ಕುರಿತ ಸತ್ಯಗಳು ಬಯಲು
ಖರೀದಿಸಿ: ಬಜೆಟ್ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ಸ್ " />ಇಮೇಲ್‌ ಬಳಕೆದಾರರು ತಿಳಿಯಲೇಬೇಕಾದ 10 ನಿಯಮಗಳು
ನಿಮ್ಮನ್ನು ದಿಗಿಲುಗೊಳಿಸುವ ವಿಶ್ವದ ಅತ್ಯಂತ ಸಣ್ಣ ಕಂಪ್ಯೂಟರ್‌ಗಳು
ಸ್ಮಾರ್ಟ್‌ಫೋನ್‌ ಕುರಿತ ಸತ್ಯಗಳು ಬಯಲು
ಖರೀದಿಸಿ: ಬಜೆಟ್ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ಸ್

Best Mobiles in India

English summary
Shortcuts just make your computer experience simpler and more efficient, and PCs and Macs have a number of little hacks and tricks that you can use to make life easier.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X