ಬರೇ ಒಂದೇ ಟ್ರಿಕ್‌ನಿಂದ ಫೋನ್‌ನ ವೇಗ ಹೆಚ್ಚಿಸಿ

By Shwetha
|

ನಾವೆಲ್ಲರೂ ನಮ್ಮ ಫೋನ್ ವೇಗವಾಗಿ ಕೆಲಸ ಮಾಡಬೇಕು ಎಂದು ಬಯಸುತ್ತೇವೆ. ಅದಕ್ಕೆಂದೇ ನಿಮ್ಮ ಫೋನ್ ಅನ್ನು ವೇಗವಾಗಿಸುವ ಸರಳ ಹಂತಗಳೊಂದಿಗೆ ನಾವು ನಿಮ್ಮ ಮುಂದೆ ಇದ್ದೇವೆ. ಈ ಟ್ರಿಕ್‌ಗಳಲ್ಲಿ ಯಾವುದೇ ಅಪ್ಲಿಕೇಶನ್ ಇಲ್ಲ, ಯಾವುದೇ ರೂಟ್ ಅನುಮತಿಗಳ ಅಗತ್ಯವಿಲ್ಲ, ಬರೇ ನಿಮ್ಮ 10 ನಿಮಿಷಗಳ ಸಮಯ ಮತ್ತು 15 ಬಟನ್‌ಗಳ ಒತ್ತುವಿಕೆ ಸಾಕು.

ನಿಮ್ಮ ಫೋನ್‌ನಲ್ಲಿರುವ ಟ್ರಾನ್ಸೀಶನ್ ಮತ್ತು ಅನಿಮೇಶನ್‌ಗಳನ್ನು ನಾವು ನಿಷ್ಕ್ರಿಯಗೊಳಿಸುತ್ತೇವೆ. ಒಂದು ಸ್ಕ್ರೀನ್‌ನಿಂದ ಇನ್ನೊಂದು ಸ್ಕ್ರೀನ್‌ಗೆ, ಅಥವಾ ಒಂದು ಅಪ್ಲಿಕೇಶನ್‌ನಿಂದ ಇನ್ನೊಂದು ಅಪ್ಲಿಕೇಶನ್‌ಗೆ ನೀವು ಸ್ವೈಪ್ ಮಾಡುವಾಗ ಏನು ಸಂಭವಿಸುತ್ತದೆಯೋ ಅದನ್ನು ನಿಯಂತ್ರಿಸಲು ಈ ಸೆಟ್ಟಿಂಗ್‌ಗಳು ಅಗತ್ಯವಾಗಿದೆ. ಇವುಗಳು ಅಷ್ಟು ವೇಗವಾಗಿ ಫೋನ್ ಅನ್ನು ನಿಯಂತ್ರಿಸುತ್ತವೆ.

#1

#1

ನಿಮ್ಮ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್ಸ್‌ಗೆ ಹೋಗಿ

#2

#2

ಅಬೌಟ್ ಫೋನ್‌ಗೆ ಹೋಗಿ ಅದನ್ನು ಸ್ಪರ್ಶಿಸಿ

#3

#3

ಬಿಲ್ಡ್ ನಂಬರ್ ಕಂಡುಹುಡುಕಿಕೊಳ್ಳಿ ಏಳು ಬಾರಿ ತಟ್ಟಿರಿ ಇಲ್ಲಿ ನಿಮಗೆ ಆಗ ಡೆವಲಪರ್ ಆಪ್ಶನ್ ಕಾಣಸಿಗುತ್ತದೆ ಅದನ್ನು ಸಕ್ರಿಯಗೊಳಿಸಿ.

#4

#4

ಸೆಟ್ಟಿಂಗ್ಸ್‌ಗೆ ಹಿಂತಿರುಗಿ ಮತ್ತು ಡೆವಲಪರ್ ಆಪ್ಶನ್ಸ್ ತಟ್ಟಿರಿ.

#5

#5

ವಿಂಡೋ ಅನಿಮೇಶನ್ ಸ್ಕೇಲ್‌ಗೆ ಸ್ಕ್ರಾಲ್ ಡೌನ್ ಮಾಡಿ ಮತ್ತು ತಟ್ಟಿರಿ. ಅದನ್ನು ಆಫ್‌ಗೆ ಹೊಂದಿಸಿಕೊಳ್ಳಿ.

#6

#6

ಟ್ರಾನ್ಸೀಶನ್ ಅನಿಮೇಶನ್ ಸ್ಕೇಲ್ ಸ್ಪರ್ಶಿಸಿ ಮತ್ತು ಆಫ್‌ಗೆ ಹೊಂದಿಸಿ.

#7

#7

ಪಾಪ್ ಅಪ್ ವಿಂಡೋವನ್ನು ಅನಿಮೇಟ್ ಮಾಡಲು ಆಂಡ್ರಾಯ್ಡ್ ತೆಗೆದುಕೊಳ್ಳುವ ಸಮಯಾವಧಿಯನ್ನು ವಿಂಡೋ ಅನಿಮೇಶನ್ ಸ್ಕೇಲ್ ಎನ್ನುತ್ತಾರೆ. ಇದನ್ನು ನೀವು 10 ಎಕ್ಸ್‌ಗೆ ಹೊಂದಿಸಿದಲ್ಲಿ, ಪಾಪ್ ಅಪ್ ವಿಂಡೊ ಪ್ರತ್ಯಕ್ಷಗೊಳ್ಳಲು ಇದು ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತದೆ.

#8

#8

ಸ್ಕ್ರೀನ್‌ಗಳ ನಡುವಿನ ಟ್ರಾನ್ಸೀಶನ್ಸ್ ಅನ್ನು ಇದು ಒಳಗೊಂಡಿರುತ್ತದೆ, ಅಂದರೆ ಒಂದು ಅಪ್ಲಿಕೇಶನ್‌ನಿಂದ ಇನ್ನೊಂದು ಅಪ್ಲಿಕೇಶನ್‌ಗೆ, ಅಥವಾ ನಿಮ್ಮ ಹೋಮ್ ಸ್ಕ್ರೀನ್‌ನಿಂದ ಅಪ್ಲಿಕೇಶನ್ ಲಾಂಚ್ ಆಗುವಾಗ. ಇದನ್ನೂ ಕೂಡ 10 X ಗೆ ಹೊಂದಿಸಿ ಮತ್ತು ಹೋಮ್ ಬಟನ್ ಒತ್ತಿರಿ.

#9

#9

ಇದನ್ನು ಅರ್ಥಮಾಡಿಕೊಳ್ಳುವುದು ಕೊಂಚ ಕಷ್ಟ. ಸೆಟ್ಟಿಂಗ್ ಬದಲಾವಣೆ ಯಾವುದೇ ದೃಶ್ಯ ವ್ಯತ್ಯಾಸಗಳನ್ನು ವೇಗದ ಮೇಲೆ ಉಂಟುಮಾಡುವುದಿಲ್ಲ. ಅನಿಮೇಶನ್‌ಗಳ ಲೋಡಿಂಗ್ ವೇಗವನ್ನು ನಿಯಂತ್ರಿಸುವುದಾಗಿದೆ. ಇದನ್ನು 10‍X ಗೆ ಹೊಂದಿಸಿ ಮತ್ತು ಯೂಟ್ಯೂಬ್ ಲಾಂಚ್ ಮಾಡಿ. ಇದರಿಂದ ಅನಿಮೇಶನ್ ಲೋಡ್ ಆಗಲು ಸಮಯ ತೆಗೆದುಕೊಳ್ಳುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಇಂಟರ್ನೆಟ್‌ ಬಳಕೆಯಿಂದ ಡಿಜಿಟಲ್‌ ಮರೆವು: ಹೇಗೆ ಗೊತ್ತೇ?</a><br /><a href=ಮಾರ್ಶ್ ಮಲ್ಲೊಗೆ ಅಪ್‌ಡೇಟ್ ಆಗುವ ಮುನ್ನ ತಿಳಿದುಕೊಳ್ಳಬೇಕಾದ ಅಂಶಗಳು
ಫೇಸ್‌ಬುಕ್‌ನಲ್ಲಿ ಇತರರು ಲೈಕ್‌ ಮಾಡಿದ ಫೋಟೋ ನೋಡೋದು ಹೇಗೆ?
ಅಗ್ಗದ ಬೆಲೆಯ ಐಫೋನ್ ಎಸ್‌ಇ: ಎಲ್ಲರೂ ತಿಳಿಯಲೇಬೇಕಾದ ಮಾಹಿತಿ" title="ಇಂಟರ್ನೆಟ್‌ ಬಳಕೆಯಿಂದ ಡಿಜಿಟಲ್‌ ಮರೆವು: ಹೇಗೆ ಗೊತ್ತೇ?
ಮಾರ್ಶ್ ಮಲ್ಲೊಗೆ ಅಪ್‌ಡೇಟ್ ಆಗುವ ಮುನ್ನ ತಿಳಿದುಕೊಳ್ಳಬೇಕಾದ ಅಂಶಗಳು
ಫೇಸ್‌ಬುಕ್‌ನಲ್ಲಿ ಇತರರು ಲೈಕ್‌ ಮಾಡಿದ ಫೋಟೋ ನೋಡೋದು ಹೇಗೆ?
ಅಗ್ಗದ ಬೆಲೆಯ ಐಫೋನ್ ಎಸ್‌ಇ: ಎಲ್ಲರೂ ತಿಳಿಯಲೇಬೇಕಾದ ಮಾಹಿತಿ" loading="lazy" width="100" height="56" />ಇಂಟರ್ನೆಟ್‌ ಬಳಕೆಯಿಂದ ಡಿಜಿಟಲ್‌ ಮರೆವು: ಹೇಗೆ ಗೊತ್ತೇ?
ಮಾರ್ಶ್ ಮಲ್ಲೊಗೆ ಅಪ್‌ಡೇಟ್ ಆಗುವ ಮುನ್ನ ತಿಳಿದುಕೊಳ್ಳಬೇಕಾದ ಅಂಶಗಳು
ಫೇಸ್‌ಬುಕ್‌ನಲ್ಲಿ ಇತರರು ಲೈಕ್‌ ಮಾಡಿದ ಫೋಟೋ ನೋಡೋದು ಹೇಗೆ?
ಅಗ್ಗದ ಬೆಲೆಯ ಐಫೋನ್ ಎಸ್‌ಇ: ಎಲ್ಲರೂ ತಿಳಿಯಲೇಬೇಕಾದ ಮಾಹಿತಿ

Best Mobiles in India

English summary
There are no apps involved, no tricky fiddly bits and no root permissions required; just 10 seconds of your time and about 15 button presses. Let's do this.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X