ಮೊಬೈಲ್‌ಫೋನ್‌ ಬಳಕೆಗಾಗಿ ಕೆಲ ಸಲಹೆಗಳು

By Super
|

ಮೊಬೈಲ್‌ಫೋನ್‌ ಬಳಕೆಗಾಗಿ ಕೆಲ ಸಲಹೆಗಳು
ಮೊಬೈಲ್‌ಫೋನ್‌ ಇಂದು ಪ್ರತಿಯೊಬ್ಬರ ಜೀವನದಲ್ಲೂ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅದು ಯಾವ ಪರಿಯೆಂದರೆ ಮೊಬೈಲ್‌ಫೋನ್‌ ಬಿಟ್ಟು ಒಂದು ಕ್ಷಣವೂ ಕೂಡ ಇರಲು ಸಾದ್ಯವಾಗದಷ್ಟು, ಮೊಬೈಲ್‌ ನಮ್ಮ ಬಳಿ ಇಲ್ಲದೇ ಹೋದಲ್ಲಿ ಏನನ್ನೋ ಕಳೆದು ಕೊಂಡಂತಾಗುತ್ತದೆ. ಆದರೂ ಕೂಡ ಮೊಬೈಲ್‌ ಫೋನ್‌ ಉಪಯೋಗಿಸುವ ಮುನ್ನ್ ಕೆಲ ಪ್ರಮುಖ ವಿಚಾರಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ.

ಅದಕ್ಕಾಗಿಯೇ ಗಿಜ್ಬಾಟ್‌ ಓದುಗರ ಸಲುವಾಗಿ ಮೊಬೈಲ್‌ಫೋನ್ ಬಳಕೆ ಕುರಿತಾಗಿ ಕೆಲ ಮಾಹಿತಿಯನ್ನು ತಂದಿದ್ದು ಬಹಳ ಉಪಯೋಗಕಾರಿಯಾಗಿದೆ. ಅಂದಹಾಗೆ ಮೊಬೈಲ್‌ ಫೋನ್‌ಗಳಲ್ಲಿ ಕೆಲ ಕೋಡ್‌ಗಳನ್ನು ನೀಡಲಾಗಿರುತ್ತದೆ ಇದರ ನೆರವಿನಿಂದ ಬಳಕೆದಾರರು ತಮ್ಮ ಮೊಬೈಲ್‌ ಫೋನ್‌ನಲ್ಲಿ ಹಲವು ಕಮಾಂಡ್‌ಗಳನ್ನು ನೀಡ ಬಹುದಾಗಿದೆ. ಉದಾಹರಣೆಗೆ ಕಾಲ್‌ ಡೈವರ್ಟ್‌ ಮಾಡಲು ಒಂದು ಬಗೆಯ ಕೋಡ್, ಸೆಟ್ಟಿಂಗ್ಸ್‌ ರೀಸೆಟ್‌ ಮಾಡಲು ಒಂದು ಬಗೆಯ ಕೋಡ್‌ ಈ ರೀತಿಯ ನಾನಾ ಬಗೆಯ ಕೋಡ್‌ಗಳನ್ನು ನಿಮ್ಮ್ ಮೊಬೈಲ್‌ ಫೋನ್‌ನಲ್ಲಿ ಬಳಸ ಬಹುದಾಗಿದೆ.

ನಿಮ್ಮ ಮೊಬೈಲ್‌ಫೋನ್‌ನಲ್ಲಿ ಬಳಸಬಹುದಾದ ಕೆಲ ಕೋಡ್‌ಗಳನ್ನು ಇಲ್ಲಿ ತಿಳಿಸಲಾಗಿದೆ ಒಂದೊಂದೇ ಪುಟ ತಿರುಗಿಸಿ ಓದಿ ನೋಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X