ಈ ಸಲಹೆಗಳನ್ನು ಪಾಲಿಸಿ ಇಂಟರ್ನೆಟ್‌ ಬಿಲ್‌ ಕಡಿಮೆಗೊಳಿಸಿ

By Suneel
|

ಯುವಜನತೆ ಇಂದು ಒಂದು ಟೈಮ್‌ ಊಟ ಮರೆತರು ಮೊಬೈಲ್‌ ಮತ್ತು ಮೊಬೈಲ್‌ನೊಂದಿಗಿನ ಸಂವಹನ, ಚಾಟ್‌, ಇಂಟರ್ನೆಟ್‌ ಬಳಕೆ, ಫೇಸ್‌ಬುಕ್‌, ವಾಟ್ಸಾಪ್‌ ಅನ್ನು ಮಾತ್ರ ಮರೆಯುವುದಿಲ್ಲ. ಹೌದು. ಇಂದು ಸಾಮಾಜಿಕ ಸಂವಹನ ಬೆಳಸುವ ಮಾಧ್ಯಮಗಳಿಗೆ ಅಂತಹ ಪ್ರಭಾವವಿದೆ ಎಂಬುದನ್ನು ನೆನಪು ಮಾಡಿಕೊಳ್ಳಲೇ ಬೇಕು. ಸ್ಮಾರ್ಟ್‌ಫೋನ್‌ ಹೊಂದಿರುವ ಎಲ್ಲರೂ ಸಹ ಈ ಚಟುವಟಿಕೆಗಳನ್ನು ಖಂಡಿತ ದಿನನಿತ್ಯ ಮಾಡುತ್ತೀರಿ ಎಂದಾದ ಮೇಲೆ ಹಾಗೆ ಹೆಚ್ಚು ಹಣವನ್ನು ಇಂಟರ್ನೆಟ್‌ ಪ್ಯಾಕ್‌ಗಾಗಿ ವೆಚ್ಚ ಮಾಡುತ್ತೀದ್ದೀರಿ. ಆದರೆ ಗಿಜ್‌ಬಾಟ್‌ನ ಇಂದಿನ ಲೇಖನದ ಸಲಹೆಗಳನ್ನು ಒಮ್ಮೆ ತಿಳಿದರೆ ನಿಮ್ಮ ಜೇಬಿನ ಹಣವನ್ನು ಅಧಿಕವಾಗಿ ಉಳಿಸಬಹುದಾಗಿದೆ. ಅದು ಹೇಗೆ ಎಂಬುದನ್ನು ಲೇಖನದಲ್ಲಿ ಓದಿ ತಿಳಿಯಿರಿ.

ಸಾಧ್ಯವಾದಾಗಲೆಲ್ಲ ವೈಫೈ ಬಳಕೆ

ಸಾಧ್ಯವಾದಾಗಲೆಲ್ಲ ವೈಫೈ ಬಳಕೆ

ಮ್ಯೂಸಿಕ್‌ ಮತ್ತು ವಿಡಿಯೋಗಳನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡುವಾಗ ವೈಫೈ ಬಳಸಿ. ಇದರಿಂದ ಡಾಟಾ ಬಳಕೆ ಕಡಿಮೆಮಾಡಿ ಹಣ ಉಳಿತಾಯಕ್ಕೆ ಅನುಕೂಲವಾಗುತ್ತದೆ.

ಕಡಿಮೆದರದ ಬಗ್ಗೆ ಮಾಹಿತಿ

ಕಡಿಮೆದರದ ಬಗ್ಗೆ ಮಾಹಿತಿ

ನೀವು ಹೆಚ್ಚು ಇಂಟರ್‌ನೆಟ್‌ ಬಳಕೆದಾರರಾದಲ್ಲಿ ವೈರ್‌ಲೆಸ್‌ ಇಂಟರ್‌ನೆಟ್‌ ಸೇವೆ ನೀಡುವವರಲ್ಲಿ ಮಾತುಕತೆ ನೆಡೆಸಿ. ನೀವು ಹೆಚ್ಚು ಅವರ ಸೇವೆಯನ್ನೇ ಸ್ವೀಕರಿಸುವುದಾದಲ್ಲಿ ಉತ್ತಮ ಪ್ಯಾಕೇಜ್‌ಗಳನ್ನು ನೀಡುತ್ತಾರೆ.

ಕಾರ್ಫೊರೇಟ್‌/ಸಂಸ್ಥೆಗಳು/ಶಿಕ್ಷಣ ಸಂಸ್ಥೆಗಳ ರಿಯಾಯಿತಿಗಾಗಿ ಕೇಳಿ

ಕಾರ್ಫೊರೇಟ್‌/ಸಂಸ್ಥೆಗಳು/ಶಿಕ್ಷಣ ಸಂಸ್ಥೆಗಳ ರಿಯಾಯಿತಿಗಾಗಿ ಕೇಳಿ

ಇಂತಹ ಹಲವು ಸಂಸ್ಥೆಗಳು ವೈರ್‌ಲೆಸ್‌ ಇಂಟರ್‌ನೆಟ್‌ ಸೇವೆದಾರರೊಂದಿಗೆ ಸಹಭಾಗಿತ್ವ ಹೊಂದಿರುತ್ತವೆ. ಇವುಗಳು ತಮ್ಮ ಉದ್ಯೋಗಿಗಳಿಗಾಗಿ ರಿಯಾಯಿತಿ ದರದಲ್ಲಿ ಸೇವೆ ಒದಗಿಸುತ್ತವೆ. ಈ ಸೇವೆಗಾಗಿ ವಿಚಾರಿಸಿ.

ಇಂಟರ್‌ನೆಟ್ ಬಳಕೆಯ ಮೌಲ್ಯಮಾಪನ ಮಾಡಿ

ಇಂಟರ್‌ನೆಟ್ ಬಳಕೆಯ ಮೌಲ್ಯಮಾಪನ ಮಾಡಿ

ಅನ್‌ಲಿಮಿಟೆಡ್‌ ಡಾಟಾ ಬಳಕೆ ಅಪರೂಪದ ಮಾತು. ನಿಮ್ಮ ಮೊಬೈಲ್‌ ಡಾಟಾ ಇಂತಿಷ್ಟೇ ಎಂದು ಹಲವು ವಿಷಯಗಳಿಗೆ ಫಿಕ್ಸ್ ಆಗಿರುತ್ತವೆ. ಆದ್ದರಿಂದ ಅವುಗಳ ಮೌಲ್ಯಮಾಪನ ಮಾಡಿ ನಿಮ್ಮ ಬ್ಯಾಂಕ್‌ ಖಾತೆಯಲ್ಲಿನ ಹಣ ಉಳಿಸಿ.

ಬಳಸಿದ ಫೋನ್‌ಗಳನ್ನು ಖರೀದಿಸಿ

ಬಳಸಿದ ಫೋನ್‌ಗಳನ್ನು ಖರೀದಿಸಿ

ಕೆಲವು ಬಳಸಿದ ಫೋನ್‌ಗಳನ್ನು ಕೊಳ್ಳುವುದರಿಂದ ಹಿಂದಿನ ಫೋನ್‌ ಬಳಕೆದಾರರು ಉತ್ತಮ ಆಫರ್‌ಗಳೊಂದಿಗೆ ಫೋನ್‌ ವೇಗವಾಗಿ ರೆಂಡರ್‌ ಆಗಲು ವ್ಯವಸ್ಥೆಗೊಳಿಸಿರುತ್ತಾರೆ. ಇದರಿಂದ ನಿಮಗೆ ಅನುಕೂಲವಾಗುತ್ತದೆ.

ವೇಗದ ಅಪ್‌ಗ್ರೇಡ್‌ ಯೋಜನೆಗಳನ್ನು ಆದಷ್ಟು ತಪ್ಪಿಸಿ

ವೇಗದ ಅಪ್‌ಗ್ರೇಡ್‌ ಯೋಜನೆಗಳನ್ನು ಆದಷ್ಟು ತಪ್ಪಿಸಿ

ಕೆಲವೊಂದು ಯೋಜನೆಗಳು ನಿಮಗೆ ಮೊದಲ ಕ್ಷಣಕ್ಕೆ ಹೊಸ ಯೋಜನೆಗಳೆಂದು ಗೋಚರಿಸುತ್ತವೆ. ಅಂತಹ ಅಪ್‌ಗ್ರೇಡ್‌ ಮೊಬೈಲ್‌ಗಳನ್ನು ಕೊಳ್ಳುವುದನ್ನು ತಪ್ಪಿಸಿ ನಿಧಾನಿಸಿ.

ಪೂರ್ವ ಪಾವತಿ( ಪ್ರೀ-ಪೇಡ್)

ಪೂರ್ವ ಪಾವತಿ( ಪ್ರೀ-ಪೇಡ್)

ಕೆಲವು ಪೂರ್ವ ಪಾವತಿ ಇಂಟರ್‌ನೆಟ್‌ ಸೇವೆಯನ್ನು ಒದಗಿಸುವ ಸೇವೆದಾರರಲ್ಲಿ ವೈರ್‌ಲೆಸ್‌ ಇಂಟರ್‌ನೆಟ್‌ ಸೇವೆ ಪಡೆಯಿರಿ. ಹಾಗೂ ಹೆಚ್ಚು ನಿಮ್ಮ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಸೇವಾದಾರರಲ್ಲೇ ಪಡೆಯಿರಿ.

ಫ್ಯಾಮಿಲಿ ಯೋಜನೆ ವೈರ್‌ಲೆಸ್‌ ಇಂಟರ್‌ನೆಟ್‌ ಸೇವೆ

ಫ್ಯಾಮಿಲಿ ಯೋಜನೆ ವೈರ್‌ಲೆಸ್‌ ಇಂಟರ್‌ನೆಟ್‌ ಸೇವೆ

ನಿಮ್ಮ ಮನೆಯಲ್ಲಿ ಎಲ್ಲರೂ ಮೊಬೈಲ್‌ ಬಳಸುತ್ತಾರೆ ಎಂದಾದಲ್ಲಿ ಎಲ್ಲರಿಗೂ ವಯಕ್ತಿಕವಾಗಿ ಇಂಟರ್‌ನೆಟ್‌ ಸೇವೆ ಆಕ್ಟಿವೇಟ್‌ ಮಾಡಿಸುವ ಬದಲಾಗಿ ಫ್ಯಾಮಿಲಿ ಪ್ಲಾನಿಂಗ್‌ ಸೇವೆಯನ್ನು ಪಡೆಯಿರಿ.

ಒಂದೇ ರೀತಿಯ ಕೆರಿಯರ್‌ ಬಳಸಿ

ಒಂದೇ ರೀತಿಯ ಕೆರಿಯರ್‌ ಬಳಸಿ

ನಿಮ್ಮ ಫ್ಯಾಮಿಲಿ ಮತ್ತು ಸ್ನೇಹಿತರು ಒಂದೇ ರೀತಿಯ ಕೆರಿಯರ್‌ ಬಳಸುವುದರಿಂದ ಉಚಿತ ನೆಟ್‌ವರ್ಕ್‌ ಸೌಲಭ್ಯ ದೊರೆಯುತ್ತದೆ. ಇದರಿಂದ ಉಚಿತ ವಾಯ್ಸ್‌ಮೇಲ್‌ ಮತ್ತು ಟೆಕ್ಟ್‌ಮೆಸೇಜ್‌ಗಳನ್ನು ಕಳುಹಿಸಬಹುದು.

ಉಚಿತ ಮೆಸೇಜಿಂಗ್ ಅಪ್ಲಿಕೇಶನ್‌ ಬಳಸಿ

ಉಚಿತ ಮೆಸೇಜಿಂಗ್ ಅಪ್ಲಿಕೇಶನ್‌ ಬಳಸಿ

ವಾಟ್ಸಾಪ್‌, ಟೆಕ್ಟ್‌ಮಿ, ವೈಬರ್‌, ನಿಂಬಜ್‌ಮತ್ತು ಗೂಪ್‌ಮಿ ಎಂಬ ಉಚಿತ ಟೆಕ್ಸ್‌ ಅಪ್ಲಿಕೇಶನ್‌ ಬಳಸಿ.

ಡಾಟಾ ಕಂಪ್ರೆಶನ್‌ ಅಪ್ಲಿಕೇಶನ್‌ ಬಳಸಿ

ಡಾಟಾ ಕಂಪ್ರೆಶನ್‌ ಅಪ್ಲಿಕೇಶನ್‌ ಬಳಸಿ

ಡಾಟಾ ಕಂಪ್ರೆಶನ್‌ ಅಪ್ಲಿಕೇಶನ್‌ ಬಳಸಿ ನಿಮ್ಮ ಡಾಟಾ ಯೋಜನೆಗಳನ್ನು ಕಡಿಮೆಮಾಡಿ. ನಿಮಗೆ ಬೇಕಾದ ಪ್ರಮುಖ ಮಾಹಿತಿಯನ್ನು ನೀಡಿ ಈ ಅಪ್ಲಿಕೇಶನ್‌ಗಳು ಡಾಟಾ ಬಳಕೆಯನ್ನು ಕಡಿಮೆ ಮಾಡುತ್ತವೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ? </a></strong><br /><strong><a href=ಇಂಟರ್ನೆಟ್ ಸೂಪರ್ ಫಾಸ್ಟ್ ಆಗಲು ಸ್ಮಾರ್ಟ್ ವಿಧಾನ
ಇಂಟರ್ನೆಟ್ ಬಳಕೆಯಲ್ಲಿ ಮುಗ್ಗರಿಸಿದ ಬೆಂಗಳೂರು " title="ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?
ಇಂಟರ್ನೆಟ್ ಸೂಪರ್ ಫಾಸ್ಟ್ ಆಗಲು ಸ್ಮಾರ್ಟ್ ವಿಧಾನ
ಇಂಟರ್ನೆಟ್ ಬಳಕೆಯಲ್ಲಿ ಮುಗ್ಗರಿಸಿದ ಬೆಂಗಳೂರು " loading="lazy" width="100" height="56" />ಏರ್‌ಟೆಲ್‌ನಿಂದ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?
ಇಂಟರ್ನೆಟ್ ಸೂಪರ್ ಫಾಸ್ಟ್ ಆಗಲು ಸ್ಮಾರ್ಟ್ ವಿಧಾನ
ಇಂಟರ್ನೆಟ್ ಬಳಕೆಯಲ್ಲಿ ಮುಗ್ಗರಿಸಿದ ಬೆಂಗಳೂರು

Best Mobiles in India

English summary
Top tips for reduce your monthly internet bill. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X