ನಿಮ್ಮ ಫೋನಿನ ಡಾಟಾ ಮತ್ತು ಬ್ಯಾಟರಿ ಲೈಫ್ ಉಳಿಸಲು ವಾಟ್ಸಪ್ ನೋಟಿಫಿಕೇಷನ್ ಅನ್ನು ನಿಯಂತ್ರಿಸಲು 3 ದಾರಿ

ವಾಟ್ಸಪ್ ಎಲ್ಲೆಡೆ ಉಪಯೋಗಿಸಲಾಗುತ್ತಿದ್ದರೂ ಅದಕ್ಕೆ ಅದರದೆ ಆದ ನಕರಾತ್ಮಕ ಅಂಶವಿದೆ. ನಿರಂತರವಾಗಿ ಹರಿದು ಬರುವ ನೋಟಿಫಿಕೇಷನ್‍ಗಳು ಮೊಬೈಲ್ ನ ಡಾಟಾ ವನ್ನು ಸಿಕ್ಕಾಪಟ್ಟೆ ನುಂಗುತ್ತದೆ.

ಫೋನಿನ ಡಾಟಾ ಮತ್ತು ಬ್ಯಾಟರಿ ಲೈಫ್ ಉಳಿಸಲು ವಾಟ್ಸಪ್ ನೋಟಿಫಿಕೇಷನ್ ನಿಯಂತ್ರಿಸಲು

ವಾಟ್ಸಪ್ ಅನ್ನು ಖರೀದಿಸಿದ ವಾಟ್ಸಪ್ ಈಗ ಹಲವಾರು ಫೀಚರ್ಸ್ ಅನ್ನು ತಂದಿದ್ದು ಬಹಳಷ್ಟು ಜನರಿಗೆ ತಿಳಿದಿಲ್ಲಾ. ವಾಟ್ಸಪ್ ನಲ್ಲಿ ಮೊಬೈಲ್ ಸೇವ್ ಮಾಡುವ ದಾರಿ ಅಡಗಿದೆ. ಈ ಸರಳ ವಿಧಾನ ಅನುಸರಿಸಿ.

ಓದಿರಿ: ರಿಲಾಯನ್ಸ್ ಜಿಯೋಗಿಂತಲೂ ಏರ್‌ಟೆಲ್‌ ಉತ್ತಮ: 5 ಕಾರಣಗಳು

ಫೋನಿನ ಡಾಟಾ ಮತ್ತು ಬ್ಯಾಟರಿ ಲೈಫ್ ಉಳಿಸಲು ವಾಟ್ಸಪ್ ನೋಟಿಫಿಕೇಷನ್ ನಿಯಂತ್ರಿಸಲು

#1. ವಾಟ್ಸಪ್ ನ ನೋಟಿಫಿಕೇಷನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ

ಬೇಡದ ವಾಟ್ಸಪ್ ನೋಟಿಫಿಕೇಷನ್ ಗಾಗಿ ಮಾಡಬೇಕಾಗಿರುವುದಿಷ್ಟೆ ವಾಟ್ಸಪ್ ನ ಸೆಟ್ಟಿಂಗ್ಸ್ ಗೆ ಹೋಗಿ ನೋಟಿಫಿಕೇಷನ್ ಆಯ್ಕೆಯನ್ನು ಒತ್ತಿ.

ಫೋನಿನ ಡಾಟಾ ಮತ್ತು ಬ್ಯಾಟರಿ ಲೈಫ್ ಉಳಿಸಲು ವಾಟ್ಸಪ್ ನೋಟಿಫಿಕೇಷನ್ ನಿಯಂತ್ರಿಸಲು

#2. ವಾಟ್ಸಪ್ ನಲ್ಲಿ ಬ್ಲೊಕ್ ಆಯ್ಕೆ ಚಾಲ್ತಿ ಮಾಡಿ

ನೋಟಿಫಿಕೇಷನ್ ಆಯ್ಕೆ ಒತ್ತಿದ ಮೇಲೆ ಒಂದಿಷ್ಟು ಆಯ್ಕೆಗಳ ಪಟ್ಟಿ ಬರುತ್ತದೆ. ಆ ಪಟ್ಟಿಯಲ್ಲಿ ಬ್ಲೊಕ್ ಆಯ್ಕೆ ಮೇಲೆ ಒತ್ತಿ. ಈ ಎರಡು ಹಂತ ಆಂಡ್ರೊಯಿಡ್ ಮತ್ತು ಐಒಎಸ್ ಎರಡಲ್ಲೂ ಲಗತ್ತಿಸಬಹುದು.

ಫೋನಿನ ಡಾಟಾ ಮತ್ತು ಬ್ಯಾಟರಿ ಲೈಫ್ ಉಳಿಸಲು ವಾಟ್ಸಪ್ ನೋಟಿಫಿಕೇಷನ್ ನಿಯಂತ್ರಿಸಲು

#3. ವಿಂಡೋಜ್ ಮೊಬೈಲ್ ನಲ್ಲಿ ವಾಟ್ಸಪ್ > ಸೆಟ್ಟಿಂಗ್ಸ್ > ನೊಟಿಫಿಕೇಷನ್ಸ್ ಮತ್ತು ಟೊಗಲ್ ಆಫ್ ಮಾಡಿ ನೋಟಿಫಿಕೇಷನ್ ಬ್ಲೊಕ್ ಮಾಡಿ

ಮೇಲಿನ ಕ್ರಮ ಕೈಗೊಳ್ಳಿ ಡಾಟಾ ಮತ್ತು ಬ್ಯಾಟರಿ ಉಳಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿEnglish summary
Follow these simple steps to block WhatsApp notifications and save mobile data and battery.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot