ವಾಟ್ಸಾಪ್‌ನ ಹೊಸ ಫೀಚರ್ ಡೌನ್‌ಲೋಡ್ ಮಾಡಿಕೊಂಡಿದ್ದೀರಾ?

Written By:

ವಾಟ್ಸಾಪ್‌ನಲ್ಲಿ ಒಂದೇ ರೀತಿಯ ಫಾಂಟ್ ಬಳಸಿ ಬೇಸರಗೊಂಡಿದ್ದೀರಾ? ಫೇಸ್‌ಬುಕ್ ಮಾಲೀಕತ್ವದ ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಇನ್ನಷ್ಟು ಹೆಚ್ಚಿನ ಫಾರ್ಮ್ಯಾಟಿಂಗ್ ಮತ್ತು ಟಾಪ್ ಆಯ್ಕೆಗಳೊಂದಿಗೆ ಬಳಕೆದಾರರ ಮುಂದಿದೆ. ಈ ಮೊದಲು, ವಾಟ್ಸಾಪ್ ಬಳಕೆದಾರರು ಪಠ್ಯವನ್ನು ಬೋಲ್ಡ್, ಇಟಾಲಿಕ್ ಮತ್ತು ಸ್ಟ್ರೈಕ್ ತ್ರೂ ಆಯ್ಕೆಗಳಲ್ಲಿ ಮಾಡಬೇಕಾಗಿತ್ತು. ಈಗ, ಹೊಸದಾಗಿ ಫಾಂಟ್ ಒಂದನ್ನು ವಿಂಡೋಸ್‌ನಲ್ಲಿ ಸೇರಿಸಲಾಗಿದ್ದು ಇದು ಸಾಮಾನ್ಯಕ್ಕಿಂತ ಹೆಚ್ಚು ವಿನೂತನವಾಗಿದೆ

ಓದಿರಿ: 2016 ರ ಟಾಪ್‌ 12 ಆಂಡ್ರಾಯ್ಡ್‌ ಹ್ಯಾಕಿಂಗ್‌ ಅಪ್ಲಿಕೇಶನ್‌ಗಳು

ಈ ಕೆಳಗಿನ ಸ್ಲೈಡರ್‌ಗಳಲ್ಲಿ ವಾಟ್ಸಾಪ್‌ನ ಹೊಸ ಫಾಂಟ್ ಕುರಿತ ಮಾಹಿತಿಗಳನ್ನು ನೀಡುತ್ತಿದ್ದು ಇದು ಹೆಚ್ಚು ಅತ್ಯಗತ್ಯ ಟಿಪ್ಸ್ ಎಂದೆನಿಸಿದೆ.

ಓದಿರಿ: ಸ್ಮಾರ್ಟ್‌ಫೋನ್‌ಗೆ ಮನೆಯಲ್ಲೇ ವೈರ್‌ಲೆಸ್‌ ಚಾರ್ಜರ್ ತಯಾರಿಸುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಓಎಸ್ ಮತ್ತು ಆಂಡ್ರಾಯ್ಡ್ ಇದು ಲಭ್ಯ

ಐಓಎಸ್ ಮತ್ತು ಆಂಡ್ರಾಯ್ಡ್ ಇದು ಲಭ್ಯ

ಈ ಫಾಂಟ್‌ಗೆ ಬೇಕಾಗಿರುವುದು ಸಂದೇಶವನ್ನು ಟೈಪ್ ಮಾಡಿ ನಂತರ ಅದನ್ನು ಸ್ವೀಕೃತಿದಾರರಿಗೆ ಕಳುಹಿಸುವುದಾಗಿದೆ. ಐಓಎಸ್ ಮತ್ತು ಆಂಡ್ರಾಯ್ಡ್ ಎರಡೂ ಓಎಸ್‌ಗಳಿಗೂ ಇದು ಲಭ್ಯವಿದೆ.

ಸ್ವರೂಪಗೊಳಿಸಲಾಗುವುದಿಲ್ಲ

ಸ್ವರೂಪಗೊಳಿಸಲಾಗುವುದಿಲ್ಲ

ಬೋಲ್ಡ್ ಮತ್ತು ಇಟಾಲಿಕ್‌ನಲ್ಲಿ ಈ ಅಕ್ಷರವನ್ನು ಸ್ವರೂಪಗೊಳಿಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಿ.

ಹೊಸ ಫೀಚರ್‌

ಹೊಸ ಫೀಚರ್‌

ವಾಟ್ಸಾಪ್ ಐಓಎಸ್‌ಗಾಗಿ ಹೊಸ ಫೀಚರ್‌ಗಳನ್ನು ಹೊರತರಲಿದೆ. ಇದರಿಂದ ಮ್ಯೂಸಿಕ್ ಅನ್ನು ಹಂಚಿಕೊಳ್ಳಬಹುದಾಗಿದೆ ಮತ್ತು ಆಲಿಸಲೂಬಹುದು.

ಮ್ಯೂಸಿಕ್ ಚಂದಾದಾರಿಕೆ

ಮ್ಯೂಸಿಕ್ ಚಂದಾದಾರಿಕೆ

ಈ ರೀತಿಯಾಗಿ ಐಪ್ಯಾಡ್ ಮತ್ತು ಐಫೋನ್ ಬಳಕೆದಾರರು ಡಿವೈಸ್ ಅಥವಾ ಆಪಲ್ ಮ್ಯೂಸಿಕ್‌ನಲ್ಲಿ ಹಾಡನ್ನು ಹಂಚಿಕೊಳ್ಳಬಹುದಾಗಿದೆ. ಆದರೆ ಕಳುಹಿಸುವವರು ಮತ್ತು ಸ್ವೀಕರಿಸುವವರು ಇಬ್ಬರೂ ಕೂಡ ಆಪಲ್ ಮ್ಯೂಸಿಕ್ ಚಂದಾದಾರಿಕೆಗಾಗಿ ಪಾವತಿಸಬೇಕಾಗುತ್ತದೆ.

ವಾಟ್ಸಾಪ್ ಹೊಸ ಫಾಂಟ್ ಪಡೆದುಕೊಳ್ಳುವುದು ಹೇಗೆ

ವಾಟ್ಸಾಪ್ ಹೊಸ ಫಾಂಟ್ ಪಡೆದುಕೊಳ್ಳುವುದು ಹೇಗೆ

ಹೊಸ ವಾಟ್ಸಾಪ್ ಫಾಂಟ್ ಅನ್ನು ಪಡೆದುಕೊಳ್ಳಲು, ಬ್ಯಾಕೋಟ್ () ಗುರುತನ್ನು ಟೈಪ್ ಮಾಡಬೇಕಾಗುತ್ತದೆ, ಪಠ್ಯಕ್ಕೆ ಮುನ್ನ ಹಾಗೂ ನಂತರ. ಉದಾಹರಣೆಗೆ, ನೀವು ಗಿಜ್‌ಬಾಟ್ ಎಂದು ಟೈಪ್ ಮಾಡುತ್ತೀರಿ ಎಂದಾದಲ್ಲಿ, ಗಿಜ್‌ಬಾಟ್ ಎಂದು ಟೈಪ್ ಮಾಡಬಹುದಾಗಿದೆ.

ವಾಟ್ಸಾಪ್‌ನಲ್ಲಿ ಪಠ್ಯ ಸ್ವರೂಪವನ್ನು ಪಡೆದುಕೊಳ್ಳುವುದು ಹೇಗೆ

ವಾಟ್ಸಾಪ್‌ನಲ್ಲಿ ಪಠ್ಯ ಸ್ವರೂಪವನ್ನು ಪಡೆದುಕೊಳ್ಳುವುದು ಹೇಗೆ

ವಾಟ್ಸಾಪ್‌ನಲ್ಲಿ ಬೋಲ್ಡ್ ಪಠ್ಯವನ್ನು ನಿಮಗೆ ಕಳುಹಿಸಬಹುದಾಗಿದೆ ನೀವು ಇದಕ್ಕಾಗಿ ವಿಶೇಷ ಅಕ್ಷರಗಳನ್ನು ಬಳಸಿ ಪಠ್ಯವನ್ನು ಬೋಲ್ಡ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Take a look at the different text formatting and font features available on WhatsApp from below.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot