ವಾಟ್ಸಾಪ್ ವೀಡಿಯೊ ಕರೆ ಹೀಗೆ ಮಾಡಿ

By Shwetha
|

ಅಂತೂ ಕೊನೆಗೆ ವಾಟ್ಸಾಪ್ ವೀಡಿಯೊ ಕಾಲಿಂಗ್ ಫೀಚರ್ ಅನ್ನು ಆಂಡ್ರಾಯ್ಡ್‌ಗೆ ತಂದಿದೆ. ಈ ಸೌಲಭ್ಯವು ವಾಟ್ಸಾಪ್ ಮೆಸೆಂಜರ್ 2.16.80 ನ ಭಾಗವಾಗಿದ್ದು ಇದು ಆದಷ್ಟು ಬೇಗನೇ ಬರಲಿದೆ. ನಿಮ್ಮ ಚಾಟ್ ವಿಂಡೋದ ಬಲ ಮೇಲ್ಭಾಗದಲ್ಲಿರುವ ಫೋನ್ ಐಕಾನ್ ಅನ್ನು ಸ್ಪರ್ಶಿಸುವ ಮೂಲಕ ವಾಟ್ಸಾಪ್ ವೀಡಿಯೊ ಕಾಲಿಂಗ್ ಫೀಚರ್ ಅನ್ನು ನಿಮಗೆ ಪ್ರವೇಶಿಸಬಹುದಾಗಿದೆ. ಮೊದಲಿಗೆ ಈ ಐಕಾನ್ ವಾಯ್ಸ್ ಕರೆಯನ್ನು ಸೂಚಿಸುತ್ತಿತ್ತು, ಆದರೆ ಇದೀಗ ವಾಯ್ಸ್ ಕಾಲ್ ಮತ್ತು ವೀಡಿಯೊ ಕಾಲ್ ನಡುವೆ ನಿಮಗೆ ಆರಿಸಬಹುದಾಗಿದೆ.

ಓದಿರಿ: ನಿಮಗಾಗಿ ಗೂಗಲ್ ಮಾಡಲಿರುವ 10 ಕಾರ್ಯಗಳು

ಅದಾಗ್ಯೂ, ವಾಟ್ಸಾಪ್‌ನಿಂದ ಐಕಾನ್ ಸ್ಪರ್ಶಿಸುವ ಮೂಲಕ ನಿಮಗೆ ವೀಡಿಯೊ ಕಾಲ್ ಅನ್ನು ಮಾಡಲಾಗುವುದಿಲ್ಲ ಏಕೆಂದರೆ ಈ ಫೀಚರ್ ಇನ್ನೂ ಟೆಸ್ಟಿಂಗ್ ಹಂತದಲ್ಲಿ ಇರುವುದರಿಂದ ಹೀಗೆಯೇ ಇದು ನಿಮಗೆ ತೋರಿಸುತ್ತದೆ. ವಾಟ್ಸಾಪ್‌ನಲ್ಲಿ ವೀಡಿಯೊ ಕಾಲಿಂಗ್ ಫೀಚರ್ ಅನ್ನು ಪ್ರಯತ್ನಿಸಬೇಕು ಎಂದು ಬಯಸುವವರು ಟೆಸ್ಟಿಂಗ್ ಫೇಸ್‌ನಲ್ಲಿರುವ ವಿಧಾನವನ್ನೇ ಅನುಸರಿಸಬೇಕಾಗುತ್ತದೆ. ಐಫೋನ್ ಮತ್ತು ಆಂಡ್ರಾಯ್ಡ್ ಡಿವೈಸ್‌ಗಳೆರಡರಲ್ಲೂ ಇದನ್ನೇ ಮಾಡುವ ಅಪ್ಲಿಕೇಶನ್ ಒಂದಿದೆ. ಇಂದಿನ ಲೇಖನದಲ್ಲಿ ವೀಡಿಯೊ ಕರೆಯನ್ನು ಮಾಡುವ ಕೆಲವೊಂದು ಹಂತಗಳನ್ನು ನಾವು ನಿಮಗೆ ನೀಡುತ್ತಿದ್ದು ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೂಪ್ ವೀಡಿಯೊ ಕರೆಯನ್ನು ನಿಮಗೆ ಮಾಡಬಹುದಾಗಿದೆ.

#1

#1

ವಾಟ್ಸಾಪ್‌ನಲ್ಲಿ ವೀಡಿಯೊ ಕಾಲಿಂಗ್ ಫೀಚರ್ ಅನ್ನು ಪ್ರಯತ್ನಿಸಬೇಕು ಎಂದು ಬಯಸುವವರು ಟೆಸ್ಟಿಂಗ್ ಫೇಸ್‌ನಲ್ಲಿರುವ ವಿಧಾನವನ್ನೇ ಅನುಸರಿಸಬೇಕಾಗುತ್ತದೆ.

#2

#2

ಮೊದಲಿಗೆ Booyah app ಅನ್ನು ಡೌನ್‌ಲೋಡ್ ಮಾಡಲು ನೀವು ಗೂಗಲ್ ಪ್ಲೇ ಸ್ಟೋರ್ ಅಥವಾ ಐಟ್ಯೂನ್ ಸ್ಟೋರ್ ಅನ್ನು ತೆರೆಯಬೇಕು. ನೀವು ವೀಡಿಯೊ ಕರೆ ಮಾಡಬೇಕೆಂದಿರುವ ವ್ಯಕ್ತಿ ಕೂಡ ಈ ಅಪ್ಲಿಕೇಶನ್ ಅನ್ನು ಹೊಂದಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#3

#3

ಇದನ್ನು ಒಮ್ಮೆ ಇನ್‌ಸ್ಟಾಲ್ ಮಾಡಿಕೊಂಡ ನಂತರ, ನಿಮ್ಮ ವಾಟ್ಸಾಪ್ ಖಾತೆಗಳನ್ನು ಪ್ರವೇಶಿಸಲು ಅಪ್ಲಿಕೇಶನ್ ಅನುಮತಿಸುತ್ತದೆ. ಅನುಮತಿಯನ್ನು ಒದಗಿಸುವ ಮೂಲಕ, ಫೋಟೋಗಳು, ಮೀಡಿಯಾ, ಕ್ಯಾಮೆರಾ, ಫೈಲ್ಸ್, ವೈಫೈ, ಮಿಕ್, ಮತ್ತು ಆಂಡ್ರಾಯ್ಡ್ ಡಿವೈಸ್‌ಗಳಲ್ಲಿರುವ ನೆಟ್‌ವರ್ಕ್‌ಗೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

#4

#4

ವೀಡಿಯೊ ಕಾಲ್‌ ಅನ್ನು ನೀವು ಪ್ರಾರಂಭಿಸಿದೊಡನೆ, ಸಂಪರ್ಕಗಳು ಸೇರ್ಪಡೆಗೊಳ್ಳಬಹುದಾದ ವೀಡಿಯೊ ಚಾಟ್‌ಗೆ ಲಿಂಕ್ ನೀಡುವುದನ್ನು ಇದು ಕಳುಹಿಸುತ್ತದೆ. ಎಲ್ಲಿಯಾದರೂ, ಕರೆಯ ಸಂದರ್ಭದಲ್ಲಿ ನೀವು ಅಪ್ಲಿಕೇಶನ್ ಮುಚ್ಚಿದಲ್ಲಿ, ವೀಡಿಯೊ ಫ್ರೀಜ್ ಆಗುತ್ತದೆ. ವೀಡಿಯೊ ಕರೆಗೆ ನಂತರ ನೀವು ಸಂಪರ್ಕವನ್ನು ಪಡೆದುಕೊಳ್ಳುತ್ತೀರಿ.

#5

#5

Booyah ಅಪ್ಲಿಕೇಶನ್‌ನೊಂದಿಗೆ, ಹೆಚ್ಚಿನ ಸ್ನೇಹಿತರಿಗೆ ವೀಡಿಯೊ ಕರೆಗಳನ್ನು ನಿಮಗೆ ಮಾಡಬಹುದಾಗಿದೆ. ವೀಡಿಯೊ ಕರೆಯಲ್ಲಿರುವಾಗ ಹೆಚ್ಚಿನ ಜನರನ್ನು ನಿಮಗೆ ಸೇರಿಸಿಕೊಳ್ಳಬಹುದಾಗಿದೆ. ನಿಮ್ಮ ಡಿವೈಸ್‌ನಲ್ಲಿ Booyah ಅಪ್ಲಿಕೇಶನ್ ಇನ್‌ಸ್ಟಾಲ್ ಆಗಿರಬೇಕು ಎಂಬುದನ್ನು ಮಾತ್ರ ನೆನಪಿನಲ್ಲಿಡಿ.

ಗಿಜ್‌ಬಾಟ್ ಕನ್ನಡ ಲೇಖನಗಳು

ಗಿಜ್‌ಬಾಟ್ ಕನ್ನಡ ಲೇಖನಗಳು

ಆಂಡ್ರಾಯ್ಡ್ ಫೋನ್‌ನಲ್ಲಿ ನಷ್ಟವಾದ ಡೇಟಾ ಮರುಪಡೆದುಕೊಳ್ಳುವುದು ಹೇಗೆ?</a><br /><a href=ವೈಫೈ ಕಳ್ಳತನ ಮಾಡುವ ಡಿವೈಸ್‌ಗಳನ್ನು ನಿಲ್ಲಿಸುವುದು ಹೇಗೆ?
ನಿಮ್ಮ ಸ್ಮಾರ್ಟ್‌ಫೋನ್ ಮಾಡುವ ಗೂಢಚಾರಿಕೆಯನ್ನು ನಿಲ್ಲಿಸುವುದು ಹೇಗೆ?" title="ಆಂಡ್ರಾಯ್ಡ್ ಫೋನ್‌ನಲ್ಲಿ ನಷ್ಟವಾದ ಡೇಟಾ ಮರುಪಡೆದುಕೊಳ್ಳುವುದು ಹೇಗೆ?
ವೈಫೈ ಕಳ್ಳತನ ಮಾಡುವ ಡಿವೈಸ್‌ಗಳನ್ನು ನಿಲ್ಲಿಸುವುದು ಹೇಗೆ?
ನಿಮ್ಮ ಸ್ಮಾರ್ಟ್‌ಫೋನ್ ಮಾಡುವ ಗೂಢಚಾರಿಕೆಯನ್ನು ನಿಲ್ಲಿಸುವುದು ಹೇಗೆ?" loading="lazy" width="100" height="56" />ಆಂಡ್ರಾಯ್ಡ್ ಫೋನ್‌ನಲ್ಲಿ ನಷ್ಟವಾದ ಡೇಟಾ ಮರುಪಡೆದುಕೊಳ್ಳುವುದು ಹೇಗೆ?
ವೈಫೈ ಕಳ್ಳತನ ಮಾಡುವ ಡಿವೈಸ್‌ಗಳನ್ನು ನಿಲ್ಲಿಸುವುದು ಹೇಗೆ?
ನಿಮ್ಮ ಸ್ಮಾರ್ಟ್‌ಫೋನ್ ಮಾಡುವ ಗೂಢಚಾರಿಕೆಯನ್ನು ನಿಲ್ಲಿಸುವುದು ಹೇಗೆ?

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Well, here are the steps that you need to carry out to make video calls on WhatsApp. Interestingly, it also lets you make group video calls on the messaging platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X