ಗೂಗಲ್‍‍ ಫೋಟೊಸ್‌ನಲ್ಲಿ ಬೇಕಾದ ಚಿತ್ರಗಳನ್ನು ಹುಡುಕುವುದು ಹೇಗೆ?

ನಿಮ್ಮ ಫೋನ್‌ನಲ್ಲಿ ಗೂಗಲ್‍‍ ಫೋಟೋಸ್ನಲ್ಲಿರುವ ಯಾವುದೇ ಫೋಟೊವನ್ನು ಕ್ಷಣದಲ್ಲಿಯೇ ಹುಡುಕಬಹುದು.!!

|

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‍‍ ಫೋಟೊಸ್ ಜೊತೆಗೆ ಆಟೊ ಸಿಂಕ್ ಆಗಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ತೆಗೆದ ಚಿತ್ರಗಳು, ವಿಡಿಯೊಗಳು ಹಾಗೂ ವಾಟ್ಸ್‌ಆಪ್‌ ಸೇರಿದಂತೆ ಇತರ ಆಪ್‌ಗಳಿಂದ ಚಿತ್ರಗಳೆಲ್ಲವೂ ಗೂಗಲ್‍‍ ಫೋಟೋಸ್‌ನಲ್ಲಿ ಸೇವ್ ಆಗಿರುತ್ತವೆ.! ನಿಮ್ಮ ಫೋನ್ ಹುಡುಕಿದರೂ ಸಾವಿರಕ್ಕಿಂತ ಹೆಚ್ಚು ಫೋಟೊಗಳು ಸಿಗುತ್ತವೆ ಅಲ್ಲವೇ.!?

ನೀವು ಚಿತ್ರಿಸಿದ ಸಾವಿರಾರು ಫೋಟೊಗಳಲ್ಲಿ ನಮಗೆ ಒಂದು ಬೇಕಾದ ಫೋಟೊ ಹುಡುಕುವುದು ಹೇಗೆ?. ಕಷ್ಟವಲ್ಲವೇ? ಆದರೆ, ಚಿಂತಿಸಬೇಡಿ.! ನಿಮ್ಮ ಫೋನ್‌ನಲ್ಲಿ ಗೂಗಲ್‍‍ ಫೋಟೋಸ್ನಲ್ಲಿರುವ ಯಾವುದೇ ಫೋಟೊವನ್ನು ಕ್ಷಣದಲ್ಲಿಯೇ ಹುಡುಕಬಹುದು.!! ಹಾಗಾದರೆ, ಹುಡುಕುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪ್ರತ್ಯೇಕ ಫೋಲ್ಡರ್‌ನಲ್ಲಿ ಸೇವ್ ಆಗಿರುತ್ತವೆ.!!

ಪ್ರತ್ಯೇಕ ಫೋಲ್ಡರ್‌ನಲ್ಲಿ ಸೇವ್ ಆಗಿರುತ್ತವೆ.!!

ನಿಮ್ಮ ಸ್ಮಾರ್ಟ್‌ಫೋನ್ ಸೇರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಗೂಗಲ್‍‍ ಫೋಟೋಸ್‌ನಲ್ಲಿ ಸೇವ್ ಆಗಿರುತ್ತವೆ ಎಂದು ಈಗಾಗಲೇ ನೀವು ತಿಳಿದಿದ್ದೀರಾ. ಈ ಎಲ್ಲಾ ಫೋಟೊಗಳು ಪ್ರತ್ಯೇಕ ಫೋಲ್ಡರ್‌ಗಳಲ್ಲಿ ಸೇವ್ ಆಗಿರುತ್ತವೆ. ಇದರಿಂದ ನಿಮಗೆ ಯಾವುದೇ ಒಂದು ಫೋಟೊ ಹುಡುಕುವುದು ಕಷ್ಟವಾಗುವುದಿಲ್ಲ.!!

ಫೋಲ್ಡರ್‌ ಹೇಗೆ ಕ್ರಿಯೇಟ್ ಆಗುತ್ತವೆ?

ಫೋಲ್ಡರ್‌ ಹೇಗೆ ಕ್ರಿಯೇಟ್ ಆಗುತ್ತವೆ?

ಗೂಗಲ್‍‍ ಫೋಟೋಸ್ನಲ್ಲಿ ನಿಮ್ಮೆಲ್ಲಾ ಫೋಟೊಗಳು ಪ್ರತ್ಯೇಕ ಫೋಲ್ಡರ್‌ಗಳಲ್ಲಿ ಸೇವ್ ಆಗುತ್ತವೆ. ಇವುಗಳನ್ನು ಗೂಗಲ್ ಫೋಟೊಸ್ ಸ್ವತಂತ್ರವಾಗಿ ಕ್ರಿಯೇಟ್ ಮಾಡಿಕೊಳ್ಳುತ್ತದೆ. People, Places, Things, Videos ಮುಂತಾದ ಫೋಲ್ಡರ್‌ಗಳಲ್ಲಿ ನಿಮ್ಮೆಲ್ಲಾ ಚಿತ್ರಗಳು ಸೇವ್ ಆಗಿರುತ್ತವೆ.!!

ಫೋಲ್ಡರ್‌ ತೆರೆಯುವುದು ಹೇಗೆ?

ಫೋಲ್ಡರ್‌ ತೆರೆಯುವುದು ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‍‍ ಫೋಟೋಸ್‌ಗೆ ಹೋಗಿ Albums ಫೋಲ್ಡರ್‍‍ ಮೇಲೆ ಟ್ಯಾಪ್ ಮಾಡಿ. ನಂತರ ನಿಮಗೆ People, Places, Things, Videos ಮುಂತಾದ ಫೋಲ್ಡರ್‌ಗಳಲ್ಲಿ ಚಿತ್ರಗಳು ಸೇವ್ ಆಗಿರುವುದು ಕಾಣಿಸುತ್ತವೆ.

Places ಮೇಲೆ ಟ್ಯಾಪ್ ಮಾಡಿ.!!

Places ಮೇಲೆ ಟ್ಯಾಪ್ ಮಾಡಿ.!!

ನೀವು ಯಾವ ಯಾವ ಸ್ಥಳಗಳಲ್ಲಿ ಫೋಟೊ ತೆಗೆದುಕೊಂಡಿರುತ್ತೀರೋ ಆ ಜಾಗಗಳ ಫೋಲ್ಡರ್‍‍ಗಳನ್ನು ಗೂಗಲ್‍‍ ಲೊಕೇಷನ್ ಆಧಾರದಲ್ಲಿ ಸಿಂಕ್‍‍ ಮಾಡಿರುತ್ತದೆ. ಹಾಗಾಗಿ, ನೀವು ಯಾವ ಯಾವ ಸ್ಥಳಗಳಲ್ಲಿ ಫೋಟೊ ತೆಗೆದುಕೊಂಡಿರುತ್ತೀರೋ ಆ ಫೋಲ್ಡರ್‌ ಮೇಲೆ ಟ್ಯಾಪ್ ಮಾಡಿ ಸುಲಭವಾಗಿ ಫೋಟೊ ಹುಡುಕಿ.!!

ಫ್ಲಿಪ್‌ಕಾರ್ಟ್ ಫೋನ್ ಪೇಯಿಂದ 699.ರೂಗೆ ಫ್ಲಿಪ್‌ಕಾರ್ಟ್ ಫೋನ್ ಪೇಯಿಂದ 699.ರೂಗೆ "ಪಿಒಎಸ್" ಸಾಧನ ಬಿಡುಗಡೆ!!..ಏನಿದು ಗೊತ್ತಾ?

Best Mobiles in India

English summary
How do I download my Google Photo?.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X