Subscribe to Gizbot

ಈ ವೆಬ್‌ಸೈಟ್‌ಗಳಲ್ಲಿ ಉಚಿತ ಸಿನಿಮಾಗಳನ್ನು ನೋಡಿರಿ

Written By:

ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಜಾಲ ಇಂದು ನಾವು ಟಿವಿ ಮತ್ತು ಸಿನಿಮಾಗಳನ್ನು ನೋಡುವ ವಿಧಾನವನ್ನು ಬದಲಿಸಿದೆ. ಹಲವು ಜನರು ಆನ್‌ಲೈನ್‌ ಸ್ಟ್ರೀಮಿಂಗ್‌ ಹೆಚ್ಚಾದ ಮೇಲೆ ಕೇಬಲ್‌ ಕಂಪನಿ ಮತ್ತು ಉಪಗ್ರಹ ಸೇವೆಗಳಿಗೆ ಗುಡ್‌ಬಾಯ್‌ ಹೇಳಿದ್ದಾರೆ. ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಬಳಸುವವರಿಗೆ ಒಂದು ಮುಖ್ಯ ವಿಷಯ ಗೊತ್ತೇಯಿಲ್ಲ. ಉಚಿತ ಆನ್‌ಲೈನ್‌ ಮೂವಿ ಮತ್ತು ಸಿನಿಮಾಗಳನ್ನು ನೋಡಲು ಹಲವು ವೆಬ್‌ಸೈಟ್‌ಗಳು ಇರುವುದು ಯಾರಿಗೂ ತಿಳಿದೇ ಇಲ್ಲ.

ಓದಿರಿ: ಇಂಟರ್ನೆಟ್ ಬಿಲ್‌ ಕಡಿಮೆ ಮಾಡುವುದು ಹೇಗೆ?

ಹೌದು, ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ಉಚಿತ ಸಿನಿಮಾಗಳು ಮತ್ತು ಟಿವಿ ಶೋಗಳನ್ನು ನೋಡುವ ಸೇವೆಗಳನ್ನು ಪರಿಚಯಿಸಲಿದೆ. ಈ ಸೇವೆಗಳು, ನೀವು ಹಣ ವ್ಯಯಿಸಿ ನೋಡುವ ವಿಡಿಯೋಗಳಷ್ಟೇ ಉತ್ತಮ ರೆಸಲ್ಯೂಶನ್‌ ಅನ್ನು ಹೊಂದಿವೆ. ದೊಡ್ಡ ಹಾಗೂ ಚಿಕ್ಕ ಸ್ಕ್ರೀನ್‌ಯಾವುದಾದರಲ್ಲೂ ಸಹ ನೋಡಬಹುದಾಗಿದೆ.ಅಲ್ಲದೇ ಉತ್ತಮ ಡಾಕುಮೆಂಟರಿಗಳು, ಕ್ಲಾಸಿಕ್‌ ಸಿನಿಮಾಗಳು, ಹಳೆ ಸಿನಿಮಾಗಳನ್ನು ಸಹ ನೊಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
You Tube

You Tube

ಪ್ರತಿ ತಿಂಗಳಿಗೆ 6 ಬಿಲಿಯನ್‌ ಗಂಟೆಗಳಿಗಿಂತಲೂ ಹೆಚ್ಚು ಈ ವೆಬ್‌ಸೈಟ್‌ನಲ್ಲಿ ವಿಡಿಯೋಗಳನ್ನು ನೋಡುತ್ತಾರೆ. ಆದರೆ ಯೂ ಟೂಬ್‌ನಲ್ಲೂ ಸಹ ಉಚಿತ ಸಿನಿಮಾ ನೋಡಬಹುದಾಗಿದೆ. ಆದರೆ ಈ ವಿಡಿಯೋಗಳು ಸ್ಪ್ಲಿಟ್‌ ಆಗಿರುತ್ತವೆ. ಒಂದು ಕಡೆ ಸಿನಿಮಾ ಮತ್ತು ಇನ್ನೊಂದು ಕಡೆ ಜಾಹಿರಾತು ಬರುತ್ತಿರುತ್ತದೆ.

 Hulu

Hulu

ಇದರಲ್ಲಿ ನಿಮ್ಮ ಮೆಚ್ಚಿನ ಸಿನಿಮಾ, ಟಿವಿ ಶೋಗಳನ್ನು ಉಚಿತವಾಗಿ ನೋಡಬಹುದು. ಆದರೆ ಇದು ಸಹ ಜಾಹಿರಾತಿನಿಂದ ಸಪೋರ್ಟ್‌ ಆಗಿರುತ್ತದೆ. ಇದು NBC Universal, Fox, Disney ಬೆಂಬಲಿತವಾಗಿದೆ.

Crackle

Crackle

ಇದು ಸೋನಿ ಇಂದ ಬೆಂಬಲಿತವಾಗಿದೆ. ಇದರಲ್ಲಿಯೂ ಸಹ ಉತ್ತಮ ಟಾಪ್‌ ಟಿವಿ ಶೋಗಳನ್ನು ಮತ್ತು ಸಿನಿಮಾಗಳನ್ನು ನೋಡಬಹುದಾಗಿದೆ. ಇದು ಕಡಿಮೆ ಬಜೆಟ್‌ ಮೂವಿಗಳನ್ನು ಹೊಂದಿದೆ.

ಇಂಟರ್ನೆಟ್‌ ಮೂವಿ ಆರ್ಕೈವ್

ಇಂಟರ್ನೆಟ್‌ ಮೂವಿ ಆರ್ಕೈವ್

ಈ ವೆಬ್‌ಸೈಟ್‌ ಹೆಚ್ಚು ಸಮಯಗಳ ಸಿನಿಮಾಗಳನ್ನು ನೋಡಲು ಉತ್ತಮ ವೇದಿಕೆಯಾಗಿದೆ. ಅಲ್ಲದೇ ಟಿವಿ ಫೂಟೇಜಸ್, ಎಲ್ಲಾ ರೀತಿಯ ವಿಡಿಯೋಗಳಿಗೂ ವೇದಿಕೆಯಾಗಿದ್ದು, ಸರ್ಕಾರದ ನೀತಿಗೆ ಅನುಗುಣವಾಗಿದೆ.

 Viewster

Viewster

Viewster ನಲ್ಲಿಯೂ ಉಚಿತ ಸಿನಿಮಾ ಮತ್ತು ಟಿವಿ ಶೋಗಳನ್ನು ಸ್ಟ್ರೀಮಿಂಗ್‌ ಮಾಡಬಹುದಾಗಿದ್ದು, ಅದ್ಭುತ ಸಿನಿಮಾ ವಿಷಯಗಳನ್ನು ಒಳಗೊಂಡಿದೆ. ಇದು ಅಪ್ಲಿಕೇಶನ್‌ ಸಂಬಂಧಿಸಿದಂತೆ ಜಾಹಿರಾತುಗಳನ್ನು ಒಳಗೊಂಡಿದೆ.

 SnagFilms

SnagFilms

ಇದರಲ್ಲಿ ಡಾಕುಮೆಂಟರಿ, ಆರಾಧನಾ ಶ್ರೇಷ್ಠ ಮತ್ತು ಫಿಲ್ಮ್‌ ಫೆಸ್ಟಿವಲ್‌ ಆಸಕ್ತದಾಯಕ ವಿಡಿಯೋಗಳನ್ನು ಒಳಗೊಂಡಿದೆ. ಇದರಲ್ಲಿ ಎಲ್ಲಾ ರೀತಿಯ ಅನುಕೂಲಕರವಾದ ಅಪ್ಲಿಕೇಶನ್‌ ಜಾಹಿರಾತುಗಳನ್ನು ಹೊಂದಿದೆ.

 Vimeo

Vimeo

ಇದರಲ್ಲಿ ಎಲ್ಲಾ ವಿಧದ ಮೂವಿ ನಿರ್ಮಾಣಕಾರರು ಮಾಡಿರುವಂತಹ ಅದ್ಭುತ ಮೂವಿಗಳನ್ನು ನೋಡಬಹುದಾಗಿದೆ.

ಉಚಿತ ಟಿವಿ ನೆಟ್‌ವರ್ಕ್‌ ವೆಬ್‌ಸೈಟ್‌ಗಳು

ಉಚಿತ ಟಿವಿ ನೆಟ್‌ವರ್ಕ್‌ ವೆಬ್‌ಸೈಟ್‌ಗಳು

ಇವು ಸಂಪೂರ್ಣ ಉಚಿತ ಟಿವಿ ಸಂಚಿಕೆಗಳನ್ನು ನೀಡುತ್ತವೆ.
ABC Family: TV show episodes a day after they air
CBS: Free TV show episodes of recent series and classics
CW TV: Full recently aired episodes of TV shows
Fox: A range of full episodes of recent shows
History Channel: Some episodes of selected shows, mostly clips and recaps
Lifetime: TV series and movies from the network
NBC: Full episodes of current TV shows
PBS: Free episodes of recently aired TV shows

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The spread of broadband Internet is changing the way we watch TV and movies. A lot of people are cutting the cable company cord or dropping that satellite service in favor of online streaming.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot