ನಿಮ್ಮ ಸ್ಮಾರ್ಟ್‌ಫೋನ್ ಮಾಡುವ ಗೂಢಚಾರಿಕೆಯನ್ನು ನಿಲ್ಲಿಸುವುದು ಹೇಗೆ?

By Shwetha
|

ನಿಮ್ಮ ಬಳಿ ಆಂಡ್ರಾಯ್ಡ್ ಅಥವಾ ಐಫೋನ್ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ, ನಿಮ್ಮ ಡಿವೈಸ್ ನಿಮ್ಮ ಎಲ್ಲಾ ನಡೆಯನ್ನು ಟ್ರ್ಯಾಕ್ ಮಾಡುತ್ತದೆ ಎಂದಾಗಿದೆ. ನೀವಿರುವ ಸ್ಥಳವನ್ನು ಟ್ರ್ಯಾಕ್ ಮಾಡುವ ಇದು, ನೀವು ನಿಖರವಾಗಿ ಎಲ್ಲಿದ್ದೀರಿ ಎಂಬುದನ್ನು ತಿಳಿಸುತ್ತದೆ.

ಹಾಲಿವುಡ್ ಬಾಲಿವುಡ್ ಅಂಗಳದಲ್ಲಿ ಸದ್ದುಮಾಡಿದ ವಿಎಫ್‌ಎಕ್ಸ್

ವೈಯಕ್ತೀಕರಿಸಿದ ಸೇವೆಗಳನ್ನು ಒದಗಿಸಲು ಇದು ನಿಮ್ಮ ಮಾಹಿತಿಯನ್ನು ಬಳಸುತ್ತದೆ ಎಂದು ಆಪಲ್ ತಿಳಿಸಿದೆ. ನಿಮ್ಮ ಡಿವೈಸ್‌ನಲ್ಲೇ ಈ ಮಾಹಿತಿಯನ್ನು ಆಪಲ್ ಇರಿಸುತ್ತದೆ ಮತ್ತು ನಿಮ್ಮ ಅನುಮತಿಯಿಲ್ಲದೆ ಯಾರೊಂದಿಗೂ ಇದನ್ನು ಹಂಚಿಕೊಳ್ಳುವುದಿಲ್ಲ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಟ್ರ್ಯಾಕಿಂಗ್ ಡೇಟಾ ನೇರವಾಗಿ ಗೂಗಲ್ ಅನ್ನು ತಲುಪುತ್ತದೆ.

ಲೊಕೇಶನ್ ಟ್ರ್ಯಾಕಿಂಗ್ ಹೆಚ್ಚು ಉಪಯುಕ್ತ ಅಂಶಗಳನ್ನು ಒಳಗೊಂಡಿದೆ, ಆದರೆ ಗೂಗಲ್ ಮತ್ತು ಆಪಲ್ ನಿಮ್ಮೆಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಲೊಕೇಶನ್ ಟ್ರ್ಯಾಕಿಂಗ್ ಅನ್ನು ಆಫ್ ಮಾಡಬಹುದು. ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ನೋಡಿ.

#1

#1

ಹಂತ 1
ಡಿವೈಸ್ ಸೆಟ್ಟಿಂಗ್‌ಗೆ ಹೋಗಿ ಮತ್ತು ಪ್ರೈವಸಿ ಆಯ್ಕೆಮಾಡಿ

#2

#2

ಇದೀಗ ಲೊಕೇಶನ್ ಸೇವೆಯನ್ನು ಆಯ್ಕೆಮಾಡಿ

#3

#3

ಸಿಸ್ಟಮ್ ಸರ್ವೀಸ್‌ಗಳಿಗೆ ಆಯ್ಕೆಮಾಡಲು ಸ್ಕ್ರಾಲ್ ಡೌನ್ ಮಾಡಿ

#4

#4

ಫ್ರಿಕ್ವೆಂಟ್ ಲೊಕೇಶನ್ ಆಯ್ಕೆಮಾಡಿ

#5

#5

ಫ್ರಿಕ್ವೆಂಟ್ ಲೊಕೇಶನ್ ಆಫ್ ಮಾಡಲು ಸ್ಲೈಡ್ ಜಾರಿಸಿ

#6

#6

ಹಂತ 1
ಡಿವೈಸ್ ಸೆಟ್ಟಿಂಗ್ಸ್‌ಗೆ ನ್ಯಾವಿಗೇಟ್ ಮಾಡಿ

#2

#2

ಪ್ರೈವಸಿ ಆಯ್ಕೆಮಾಡಿ

#3

#3

ಗೂಗಲ್ ಲೊಕೇಶನ್ ಹಿಸ್ಟರಿ ಆಯ್ಕೆಮಾಡಿ

#4

#4

ಎಲ್ಲಾ ಲೊಕೇಶನ್ ಹಿಸ್ಟ್ರಿಯನ್ನು ಡಿಲೀಟ್ ಮಾಡಿ

#10

#10

ಆನ್ ಬಟನ್ ಅನ್ನು ಅನ್‌ಚೆಕ್ ಮಾಡಿ ಇದು ಆಫ್ ಆಗಿ ಬದಲಾಗುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಸ್ಮಾರ್ಟ್‌ಫೋನ್‌ಗಳಿಗೆ
ಫೋನ್ ನಂಬರ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?
ಫೋನ್ ನೀರಿಗೆ ಬಿದ್ದಿದೆಯೇ? ಇಲ್ಲಿದೆ ಟಿಪ್ಸ್
ಮನೆಯ ವೈಫೈ ಸುಧಾರಿಸಲು ಟಾಪ್ ಟ್ರಿಕ್ಸ್" title="ಸ್ಮಾರ್ಟ್‌ಫೋನ್‌ಗಳಿಗೆ "ರೀಸೈಕಲ್ ಬಿನ್"‌ ಪಡೆಯುವುದು ಹೇಗೆ?
ಫೋನ್ ನಂಬರ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?
ಫೋನ್ ನೀರಿಗೆ ಬಿದ್ದಿದೆಯೇ? ಇಲ್ಲಿದೆ ಟಿಪ್ಸ್
ಮನೆಯ ವೈಫೈ ಸುಧಾರಿಸಲು ಟಾಪ್ ಟ್ರಿಕ್ಸ್" loading="lazy" width="100" height="56" />ಸ್ಮಾರ್ಟ್‌ಫೋನ್‌ಗಳಿಗೆ "ರೀಸೈಕಲ್ ಬಿನ್"‌ ಪಡೆಯುವುದು ಹೇಗೆ?
ಫೋನ್ ನಂಬರ್ ಇಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?
ಫೋನ್ ನೀರಿಗೆ ಬಿದ್ದಿದೆಯೇ? ಇಲ್ಲಿದೆ ಟಿಪ್ಸ್
ಮನೆಯ ವೈಫೈ ಸುಧಾರಿಸಲು ಟಾಪ್ ಟ್ರಿಕ್ಸ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
If you have an iPhone or an Android running smartphone, then your device is tracking every single that you make. It tracks location by location, including the exact times you were there. Take a look at the slider below to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X