ತಮ್ಮ ಅನ್ವೇಷಣೆಗಳಿಂದಲೇ ಮೃತರಾದ ದುರ್ದೈವಿಗಳು

By Shwetha
|

ಅನ್ವೇಷಣೆಗಳು ಹೊಸ ಹಾದಿಯನ್ನು ರೂಪಿಸುವ ಪ್ರಧಾನ ವ್ಯವಸ್ಥೆಯಾಗಿದೆ. ಇಂಟರ್ನೆಟ್, ಸ್ಮಾರ್ಟ್‌ಫೋನ್, ಅಪ್ಲಿಕೇಶನ್‌ಗಳ, ವಿಜ್ಞಾನದ ಹೊಸ ಹೊಸ ಅವತರಣಿಕೆಗಳು ಹೀಗೆ ಅನ್ವೇಷಣೆಗಳು ಹೊಸ ಹಾದಿಯನ್ನು ಹೊಸ ಕ್ರಾಂತಿಯನ್ನು ಉಂಟುಮಾಡುತ್ತವೆ. ನಮಗೆ ಇದರಿಂದ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಬಹುದಾಗಿದೆ ಅಂತೆಯೇ ಅವುಗಳನ್ನು ಜೀವನದಲ್ಲಿ ಅಳವಡಿಸಲೂ ಬಹುದಾಗಿದೆ. ಆದರೆ ಅನ್ವೇಷಣೆಗಳಿಂದಲೇ ಹತರಾದ ಅನ್ವೇಷಕರುಗಳ ಕಥೆಯನ್ನು ನೀವು ಕೇಳಿದ್ದೀರಾ?

ತಾವು ಕಂಡುಹಿಡಿದ ಅನ್ವೇಷಣೆಗಳಿಂದಲೇ ಮೃತರಾದ ವ್ಯಕ್ತಿಗಳ ಸಾವು ನಿಜಕ್ಕೂ ಖೇದಕರವಾದುದು. ಇವರುಗಳ ಸಾವು ಏತಕ್ಕೆ ಮತ್ತು ಹೇಗೆ ಸಂಭವಿಸಿತು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ನಿಜಕ್ಕೂ ಇಂತಹ ಸಾವು ರಹಸ್ಯಮಯವಾಗಿದ್ದು ಅವರುಗಳ ಅನ್ವೇಷಣೆಯೇ ಅವರುಗಳ ಪಾಲಿನ ಯಮನಾಗಿ ಪರಿಣಮಿಸಿದೆ.

#1

#1

ಇವರು ರಾಟೆಗಳು ಮತ್ತು ಹಗ್ಗಗಳನ್ನು ಅನ್ವೇಷಿಸಿದ್ದರೂ ಇಂತಹ ಒಂದು ರಾಟೆಯೇ ಇವರನ್ನು ಕೊಲೆಮಾಡಿತು. ಹಾಸಿಗೆಯಿಂದ ತಮ್ಮನ್ನು ಮೇಲಕ್ಕೆತ್ತಲು ಈ ರಾಟೆ ಮತ್ತು ಹಗ್ಗಗಳನ್ನು ಅವರು ಬಳಸುತ್ತಿದ್ದರು. ಅವರ 2 ಅನ್ವೇಷಣೆಗಳೇ 55 ರ ಹರೆಯದಲ್ಲಿ ಅವರನ್ನು ಮೃತರಾಗಿಸಿತು.

#2

#2

ಆಸ್ಟ್ರಿಯನ್‌ನಲ್ಲಿ ಜನಿಸಿದ ಫ್ರೆಂಚ್ ಟೈಲರ್ ತಮ್ಮದೇ ಅನ್ವೇಷಣೆಯನ್ನು ಐಫೆಲ್ ಟವರ್‌ನ ಮೇಲಿನಿಂದ ಪರಿಶೀಲಿಸುತ್ತಿದ್ದಾಗ ಮರಣ ಹೊಂದಿದ. ಧರಿಸಬಹುದಾದ ಪ್ಯಾರಚೂಟ್ ಅನ್ನು ಈತ ಕಂಡುಹಿಡಿದಿದ್ದ.

#3

#3

ಮರೈನ್ ಇಂಜಿನಿಯರ್ ಆಗಿದ್ದ ಹೊರೇಕ್ ಹ್ಯಾಂಡ್ ಪವರ್ಡ್ ಸಬ್ ಮರೈನ್ ಅನ್ನು ತಯಾರಿಸಿದ್ದ. ಆದರೆ ಈ ಹಡಗನ್ನು ಪರಿಶೀಲಿಸುತ್ತಿದ್ದ ವೇಳೆ ಇದು ಮುಳುಗಿ ಎಂಟು ಜನರೊಂದಿಗೆ ಹೊರೇಕ್ ಸಾವನ್ನಪ್ಪಿದ.

#4

#4

ವೆಬ್ ರೋಟರಿ ಪ್ರಿಂಟಿಂಗ್ ಪ್ರೆಸ್‌ನ ಪಿತಾಮಹ ಎಂದೇ ಕರೆಯಿಸಿಕೊಂಡಿದ್ದ ವಿಲಿಯಮ್ ಬಲ್ಲೊಕ್ ತನ್ನ ಯಂತ್ರದಿಂದಲೇ ಮೃತಗೊಂಡ ದುರ್ದೈವಿ ಎಂದೆನಿಸಿದ್ದಾನೆ. ಕಾಲು ಮೆಶೀನ್‌ಗೆ ಸಿಲುಕಿ ದೇಹವೇ ನಜ್ಜುಗುಜ್ಜಾಗಿ ಈತ ಮರಣ ಹೊಂದಿದ್ದಾನೆ.

#5

#5

ತನ್ನ ಕೊನೆಯ ಫ್ಲೈಟ್‌ನಲ್ಲಿ, ಲಿಲಿಂತಾಲ್ 50 ಫೀಟ್ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾನೆ.

#6

#6

ಪ್ರಥಮ ಮೋಟಾರ್ ಸೈಕಲ್‌ನ ಬಿಲ್ಡರ್ ಆಗಿದ್ದ ಸಿಲ್ವಿಸ್ಟರ್ ರೋಪರ್ 1896 ರಲ್ಲಿ ಟ್ರಾಕ್ ಮೇಲೆ ಬಿದ್ದು ಮರಣ ಹೊಂದಿದ್ದಾನೆ. ಇವರಿಗೆ ಹೃದಯಾಘಾತ ಸಂಭವಿಸಿದ್ದಿರಬಹುದು ಎಂಬುದಾಗಿ ಕೂಡ ಮೂಲಗಳು ತಿಳಿಸುತ್ತದೆ.

#7

#7

ಪ್ರಥಮ ಮೆಟಲ್ ವಿಮಾನದ ರಚನೆಕಾರನಾಗಿರುವ ಆರಲ್ ಪರ್ವತವನ್ನು ಪ್ಲೇನ್‌ನಲ್ಲಿ ದಾಟುತ್ತಿರುವ ಸಂದರ್ಭದಲ್ಲಿ ಮರಣ ಹೊಂದಿದ್ದಾನೆ.

#8

#8

1924 ರಲ್ಲಿ ಅಲೆಕ್ಸಾಂಡರ್ ತಮ್ಮ ರಕ್ತ ವರ್ಗಾವಣೆ ಅನ್ವೇಷಣೆಯನ್ನು ಆರಂಭಿಸಿದ್ದರು. ಅದೂ ಕೂಡ ಯುವತ್ವವನ್ನು ತಾನು ಹೊಂದಬಹುದು ಎಂಬ ಆಸೆಯಿಂದ. ಇದರಿಂದ ಕಣ್ಣಿನ ದೃಷ್ಟಿ ಸುಧಾರಿತ್ತಾದರೂ ನಂತರದ ವರ್ಗಾವಣೆಯು ಈತನನ್ನೇ ಬಲಿ ತೆಗೆದುಕೊಂಡಿತು.

#9

#9

1920 ರಲ್ಲಿ ರಾಕೆಟ್ರಿ ಪಯೋನಿಯರ್ ವೇಲರ್ ಮತ್ತು ಫ್ರಿಟ್ಜ್ ರಾಕೆಟ್ ಆಧಾರಿತ ಕಾರಿನಲ್ಲಿ ಅನ್ವೇಷಣೆಯಲ್ಲಿ ತೊಡಗಿದ್ದರು ದ್ರವ ಇಂಧನವನ್ನು ಬಳಸಿ ಯಶಸ್ವಿ ಪರೀಕ್ಷೆಯನ್ನು 1930 ರಲ್ಲಿ ಮಾಡಲಾಯಿತು. ಆದರೆ ಮೇ 17 ರಂದು ಆಲ್ಕೋಹಾಲ್ ಬಳಸಿದ ಪರೀಕ್ಷೆಯಲ್ಲಿ ರಾಕೆಟ್ ಸ್ಫೋಟಗೊಂಡಿತು.

#10

#10

ಸುಧಾರಿತ ವಾಹನ ಇಂಜಿನಿಯರ್‌ಗಳಾದ ಸ್ಮಾಲಿನ್ಸಿಕಿ ಮತ್ತು ಆತನ ಗೆಳೆಯರು ಹಾರುವ ಕಾರನ್ನು ಅನ್ವೇಷಿಸಿದರು. ಈ ಕಾರು ಇವರಿಬ್ಬರ ಪ್ರಾಣವನ್ನು ಕಸಿದುಕೊಂಡಿತು.

#11

#11

ಸಾಹಸಿಯಾಗಿದ್ದ ಕರೇಲ್ ಕಸ್ಟಮ್ ಬಿಲ್ಟ್ ಶಾಕ್ ಹೀರುವ ಬ್ಯಾರೆಲ್‌ನಲ್ಲಿ ನಯಾಗ್ರ ಫಾಲ್ಸ್‌ಗೆ ಪ್ರಯಾಣಿಸಿ ಅಲ್ಲಿ ಮರಣ ಹೊಂದಿದ.

Best Mobiles in India

English summary
Here are 13 unlucky (and in some cases, foolhardy) inventors who perished thanks to their own creations.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X