ಸಿನಿಮಾಗಳಲ್ಲಿ ತೋರಿಸಿರುವ ಮರಣದ ಬಗೆಗಿನ ತಪ್ಪು ಕಲ್ಪನೆಗಳು

By Shwetha
|

ಚಲನಚಿತ್ರಗಳಲ್ಲಿ ನೀವು ಒಂದು ಅಂಶವನ್ನು ಕಂಡಿದ್ದೀರಾ? ಸಾವು ಯಾವ ಬಗೆಗೆಯಲ್ಲಿ ಉಂಟಾಗುತ್ತದೆ ಎಂಬುದನ್ನು ಅತಿ ಕ್ರೂರವಾಗಿ ತೋರಿಸುತ್ತದೆ. ಆದರೆ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವುದು ಸಾವನ್ನು ಬಗೆ ಬಗೆಯಲ್ಲಿ ತೋರಿಸಿದ ವಿಧಾನದಿಂದ ಸಾವು ಸಂಭವಿಸುವುದಿಲ್ಲ ಎಂಬುದಾಗಿದೆ. ಅದಕ್ಕೆ ತಕ್ಕುದಾದ ಕಾರಣವನ್ನು ನಾವಿಲ್ಲಿ ತಿಳಿಸುತ್ತಿದ್ದು ಸಿನಿಮಾಗಳಲ್ಲಿ ತೋರಿಸುವ ಸಾವು ನೋಡುವುದಕ್ಕೆ ಮಾತ್ರವೇ ಭೀಕರವಾಗಿರುತ್ತದೆ. ಆದರೆ ನಿಜ ಜೀವನದಲ್ಲಿ ಇಂತಹ ಪರಿಸ್ಥಿತಿಗಳು ಉಂಟಾದಾಗ ಸಾವು ನಮ್ಮನ್ನು ಸಮೀಪಿಸುವುದಿಲ್ಲ ಎಂದಾಗಿದೆ.

ಹಾಲಿವುಡ್ ಚಿತ್ರಗಳಲ್ಲಿ ಚಿತ್ರವಿಚಿತ್ರ ಬಗೆಯಲ್ಲಿ ಸಾವು ಸಂಭವಿಸುವುದನ್ನು ನೀವು ಕಂಡಿರಬಹುದು. ಈ ಸಾವು ಎಂಥವರವನ್ನೂ ನಡುಗಿಸಬಹುದು. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಈ ಸಾವು ಏಕೆ ಸಂಭವಿಸುವುದಿಲ್ಲ ಎಂಬುದರ ಬಗ್ಗೆ ಕಾರಣವನ್ನು ತಿಳಿದುಕೊಳ್ಳೋಣ.

#1

#1

ಹೂಳುನೆಲವು ಮಾನವನ ಶರೀರಕ್ಕಿಂತ ಹೆಚ್ಚು ಸಾಂದ್ರವಾಗಿರುತ್ತದೆ. ನಿಮ್ಮನ್ನು ಸೊಂಟದವರೆಗೂ ಇದು ಮುಳುಗಿಸಿದರೂ, ನಿಮ್ಮನ್ನು ಸಂಪೂರ್ಣವಾಗಿ ಹೂತು ಹೋಗಲು ಇಲ್ಲಿ ಸಾಧ್ಯವಾಗುವುದಿಲ್ಲ.

#2

#2

ಸಂಶೋಧಕರಿಗೆ ಇದರ ಬಗ್ಗೆ ಶೋಧವನ್ನು ನಡೆಸಲು ಯಾರೂ ಸ್ವಯಂಸೇವಕರು ಸಿಗದೇ ಇರುವ ಕಾರಣಕ್ಕೆ ಈ ಸತ್ಯವನ್ನು ಯಾರ ಮುಂದೆಯೂ ಬಿಚ್ಚಿಡಲು ಸಾಧ್ಯವಾಗುತ್ತಿಲ್ಲ ಎಂಬುದು ಮೂಲಗಳಿಂದ ತಿಳಿದಿದೆ.

#3

#3

ಸಿನಿಮಾಗಳಲ್ಲಿ ಮುಳುಗಿಸುವುದಕ್ಕೆ ಅವರದ್ದೇ ಆದ ಟ್ರಿಕ್ಸ್ ಅನ್ನು ಪಾಲಿಸುತ್ತಾರೆ. ಅಷ್ಟೇ ಸಾಂದ್ರತೆಯಿರುವ ಮಣಿಗಳನ್ನು ಚೆಲ್ಲುವುದರ ಮೂಲಕ ಕೃತಕವಾಗಿ ಹೂಳು ನೆಲದಲ್ಲಿ ಮುಳುಗುವಿಕೆಯನ್ನು ನಡೆಸುತ್ತಾರೆ. ಅರ್ಧಕ್ಕಿಂತ ಹೆಚ್ಚು ಭಾಗ ಅವರು ಹೂತುಹೋಗುವುದಿಲ್ಲ.

#4

#4

ಗ್ರೆನೇಡ್‌ಗಳಲ್ಲಿ ಹಲವಾರು ವಿಧಗಳಿದ್ದರೂ ಸಿನಿಮಾಗಳಲ್ಲಿ ಹ್ಯಾಂಡ್ ಗ್ರೆನೇಡ್ ಹೆಚ್ಚು ಬಳಕೆಯಾಗಿರುವಂಥದ್ದು. ಸ್ಫೋಟಕದ ತಿರುಳನ್ನು ಜಡವಾದ ವಸ್ತುವಿನಲ್ಲಿ ಸುತ್ತುವುದಾಗಿದೆ. ಈ ತಿರುಳು ಆಫ್ ಆದಾಗ ಪ್ರತೀ ದಿಕ್ಕಿನಲ್ಲಿ ಈ ವಸ್ತು ಎಸೆದು ಹೋಗುತ್ತದೆ. ನಿಕಟ ಅಂತರದಲ್ಲಿ ಅವುಗಳು ಮಾರಕವಾಗಿರಬಹುದು.

#5

#5

ಸಿನಿಮಾಗಳಲ್ಲಿ ಇದನ್ನು ಎಸೆಯುವುದನ್ನು ಮಾತ್ರವೇ ತೋರಿಸುತ್ತಾರೆ. ಸಾವು ತೋರಿಸುವುದು ಕೃತ್ರಿಮವಾಗಿರುತ್ತದೆ. ಗ್ರೆನೇಡ್ ದಾಳಿ ಉಂಟಾದಾಗ ಅದನ್ನು ನೀವು ಎತ್ತಿಕೊಂಡು ಕೂಡಲೇ ಎಸೆಯಬೇಕಾಗುತ್ತದೆ. ಓಡುವುದು, ಇಲ್ಲವೇ ಅಡಗುವುದು ಯಾವುದೇ ಪ್ರಯೋಜವನ್ನು ಉಂಟುಮಾಡಲಾರದು.

#6

#6

ಏಲಿಯನ್ ಜೀವಿಗಳೆಂದೆನಿಸಿರುವ ಶಾರ್ಕ್‌ಗಳು ಮಾನವನನ್ನು ತಿನ್ನುವ ಹಂಬಲವನ್ನು ಇಟ್ಟುಕೊಂಡಿಲ್ಲ ಎಂಬುದಾಗಿ ಮೂಲಗಳು ತಿಳಿಸುತ್ತವೆ.

#7

#7

ಅವುಗಳು ಹಲ್ಲುಗಳನ್ನು ಹೆಚ್ಚು ಮಾನವನ ದೇಹದಲ್ಲಿ ಹಿಡಿದಿಡಲಾರವು ಎಂಬ ಮಾಹಿತಿ ಕೂಡ ಇದ್ದು ಮಾನವರನ್ನೇ ತಿನ್ನಬೇಕೆಂಬ ಬಯಕೆಯನ್ನು ಅವುಗಳು ಇಟ್ಟುಕೊಂಡಿರುವುದಿಲ್ಲ.

#8

#8

ದೊಡ್ಡ ಶಾರ್ಕ್‌ಗಳು ತಮ್ಮ ಹಲ್ಲುಗಳನ್ನು ನಾವು ನಮ್ಮ ಕೈಗಳನ್ನು ಬಳಸುವಂತೆ ಬಳಸುತ್ತವೆ. ಇವುಗಳು ಹಡಗುಗಳನ್ನು ಕಚ್ಚಬಲ್ಲವು, ಹೀಗೆ ಅತಿ ದೃಢವಾಗಿರುವಂಥದ್ದನ್ನು ಮುರಿದು ನಾಶ ಮಾಡಿಬಿಡಬಲ್ಲವು.

#9

#9

ವ್ಯಕ್ತಿಯನ್ನು ಉಸಿರುಗಟ್ಟಿಸುವುದು ಒಂದು ದೀರ್ಘ ಮತ್ತು ಪ್ರಯಾಸಕರ ಪ್ರಕ್ರಿಯೆ ಎಂದೆನಿಸಿದೆ.

#10

#10

ಆದರೆ ಚಿತ್ರಗಳಲ್ಲಿ ಉಸಿರುಗಟ್ಟಿಸಿ ಕೊಲ್ಲುವಾಗ ಕೊಲ್ಲುವ ವ್ಯಕ್ತಿ ಹೆಚ್ಚುಬಲವನ್ನು ಪ್ರಯೋಗಿಸುತ್ತಾನೆ. ಆದರೆ ಉಸಿರುಟ್ಟಿಸಿಕೊಂಡ ವ್ಯಕ್ತಿ ಸ್ವಲ್ಪ ಹೊತ್ತಿನಲ್ಲಿಯೇ ಉಸಿರಾಡಲು ಆರಂಭಿಸುತ್ತಾನೆ.

#11

#11

ರಕ್ತಲ್ಲಿರುವ ಆಮ್ಲಜನಕನ್ನು ದೇಹವು ಪಡೆದುಕೊಳ್ಳಲು 15 ಸೆಕೆಂಡ್‌ಗಳನ್ನು ತೆಗೆದುಕೊಳ್ಳುತ್ತದೆ. ಸ್ವಲ್ಪ ಹೊತ್ತಿನವರೆಗೆ ಉಸಿರಾಡದೇ ಇರುವುದು ನಿಮ್ಮ ಮೆದುಳಿನ ಕೋಶಗಳನ್ನು ಸ್ಥಗಿತಗೊಳಿಸುತ್ತದೆ.

#12

#12

ಅಂದರೆ ತೀವ್ರ ಮೆದುಳಿನ ಹಾನಿಗೆ ಇದು ಕಾರಣವಾಗಬಹುದು. 10-15 ನಿಮಿಷಗಳ ನಂತರ, ನೀವು ಸಾಮಾನ್ಯರಾಗಿರುತ್ತೀರಿ. ಅಂದರೆ ಅತಿ ಕಡಿಮೆ ಸಂದರ್ಭಗಳಲ್ಲಿ ಮಾತ್ರವೇ ನೀವು ಉಸಿರಾಡದೇ 40-60 ನಿಮಿಷಗಳವರೆಗೆ ಇರಬಹುದು.

#13

#13

ಅಂದರೆ ಕೊಲೆಗಾರನು ಕೈಯನ್ನು ಬಳಸಿ ಉಸಿರುಗಟ್ಟಿಸಿಕೊಳ್ಳುತ್ತಾನೆ ಎಂದಾದಲ್ಲಿ ಅವನಿಗೆ ಹೆಚ್ಚು ಸಮಯ ಬೇಕಾಗುತ್ತದೆ.ಅಂತೂ ಈ ಸಮಯದಲ್ಲಿ ಕೊಲೆಗಾರ ಕೊಲ್ಲುವುದರೊಂದಿಗೆ ಬೇರೆ ಏನಾದರೂ ಚಟುವಟಿಕೆಗಳನ್ನು ನಡೆಸಬಹುದು ಅಂದರೆ ಪುಸ್ತಕ ಓದುವುದು, ಇಲ್ಲವೇ ಆಟವಾಡುವುದು ಒಟ್ಟೂ ಹೇಳುವುದಾದರೆ ಸಮಯ ಹೆಚ್ಚು ಬೇಕಾಗುತ್ತದೆ.

#14

#14

ಲಾವಾದಲ್ಲಿ ಬೀಳುವುದು ಹೆಚ್ಚು ದುಸ್ಸಾಧ್ಯ ಮಾತು ಎಂದು ಹೇಳುತ್ತಾರೆ. ಆದರೆ ಸಿನಿಮಾಗಳಲ್ಲಿ ಇಂತಹ ದೃಶ್ಯಗಳನ್ನು ತೋರಿಸುತ್ತಾದರೂ ಇದು ನಿಜವಾಗಿ ಸಂಭವಿಸುವುದಿಲ್ಲವಂತೆ. ಲಾವಾ ಹೆಚ್ಚು ಬಿಸಿಯಾಗಿರುತ್ತದೆ. ಅಂದರೆ ತಾಪಮಾನ 1,295 ಡಿಗ್ರಿಗಳಿಂದ 2,282 ಡಿಗ್ರಿ ಫ್ಯಾರನ್‌ ಹೀಟ್‌ನಲ್ಲಿರುತ್ತದೆ.

#15

#15

ಲಾವಾ ಒಂದು ದ್ರಾವಣವಿರುವ ಚಿತಾಗಾರ ಹಾಸಿಗೆಯಾಗಿದೆ. ನೀವು ಆಳಕ್ಕೆ ಇಳಿಯುವ ಮುನ್ನವೇ ಸಾವು ನಿಮ್ಮನ್ನು ಅಪ್ಪಿಕೊಂಡಿರುತ್ತದೆ. ಲಾವಾ ಮೂರು ಪಟ್ಟು ಭಾರವಾಗಿದೆ ಮತ್ತು ನೀರಿಗಿಂತ ಹೆಚ್ಚು ಸಾಂದ್ರವಾಗಿರುತ್ತದೆ.

#16

#16

ಮಾನವರಿಗೆ ಇದರಲ್ಲಿ ಮುಳುಗುವುದು ಅಷ್ಟೊಂದು ಸುಲಭವಲ್ಲ. ನೀವು ಅದಕ್ಕೂ ಮುನ್ನವೇ ಸುಟ್ಟು ಹೋಗುತ್ತೀರಿ ಎಂಬುದಂತೂ ಸತ್ಯ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ನೀವು ತಿಳಿದಿರದ ಗೂಗಲ್ ಮ್ಯಾಪ್ಸ್ ಫೀಚರ್ಸ್ </a><br /><a href=ರೋಮಾಂಚನಗೊಳಿಸುವ ಫೋಟೋಶಾಪ್ ಚಿತ್ರಗಳು
ಬೆಂಗಳೂರಿನಲ್ಲಿರುವ ಟಾಪ್‌ ಉಚಿತ ವೈಫೈ ಸ್ಥಳಗಳು
ಶೌಚಾಲಯದಲ್ಲಿ ಫೋನ್ ಬಳಸಿ ರೋಗಕ್ಕೆ ತುತ್ತಾಗದಿರಿ ಜೋಕೆ! " title="ನೀವು ತಿಳಿದಿರದ ಗೂಗಲ್ ಮ್ಯಾಪ್ಸ್ ಫೀಚರ್ಸ್
ರೋಮಾಂಚನಗೊಳಿಸುವ ಫೋಟೋಶಾಪ್ ಚಿತ್ರಗಳು
ಬೆಂಗಳೂರಿನಲ್ಲಿರುವ ಟಾಪ್‌ ಉಚಿತ ವೈಫೈ ಸ್ಥಳಗಳು
ಶೌಚಾಲಯದಲ್ಲಿ ಫೋನ್ ಬಳಸಿ ರೋಗಕ್ಕೆ ತುತ್ತಾಗದಿರಿ ಜೋಕೆ! " loading="lazy" width="100" height="56" />ನೀವು ತಿಳಿದಿರದ ಗೂಗಲ್ ಮ್ಯಾಪ್ಸ್ ಫೀಚರ್ಸ್
ರೋಮಾಂಚನಗೊಳಿಸುವ ಫೋಟೋಶಾಪ್ ಚಿತ್ರಗಳು
ಬೆಂಗಳೂರಿನಲ್ಲಿರುವ ಟಾಪ್‌ ಉಚಿತ ವೈಫೈ ಸ್ಥಳಗಳು
ಶೌಚಾಲಯದಲ್ಲಿ ಫೋನ್ ಬಳಸಿ ರೋಗಕ್ಕೆ ತುತ್ತಾಗದಿರಿ ಜೋಕೆ!

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
As shown in the movies death can easily come near to us. All Hollywood movies showing death in a different way. But in this article science is saying that those are wrong why? here we are explaining it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X