ಭೂಮಿಯದ್ದೇ ರೀತಿಯ 7 ಗ್ರಹಗಳು ಪತ್ತೆ!..ಅನ್ಯಗ್ರಹ ಜೀವಿಗಳಿವೆ ಎಂಬ ಅನುಮಾನ!!

ಇದೇ ಮೊದಲ ಬಾರಿಗೆ ಒಂದೇ ನಕ್ಷತ್ರದ ಕಕ್ಷೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಮಿಗೆ ಹೋಲಿಕೆಯಿರುವ ಗ್ರಹಗಳು ಪತ್ತೆಯಾಗಿವೆ ಎಂದು "ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿಮಾಡಿದೆ.

|

ಭೂಮಿಯದ್ದೇ ರೀತಿಯಲ್ಲಿರುವ ಗ್ರಹಗಳ ಹುಡುಕಾಟದಲ್ಲಿ ಮಾನವನಿಗೇ ಅದೆಷ್ಟೋ ಕುತೋಹಲ. ಪ್ರಕೃತಿ ರಹಸ್ಯವನ್ನು ದಾಟಿ ಇತರ ಗ್ರಹಗಳನ್ನು ಮುಟ್ಟುವಲ್ಲಿ ಮಾನವ ಯಶಸ್ವಿಯಾಗಿದ್ದಾನೆ. ಇದರ ಜೊತೆಗೆ ಭೂಮಿಯ ಗುಣಲಕ್ಷಣಗಳನ್ನೇ ಹೋಲುವ 7 ಗ್ರಹಗಳನ್ನು ಪತ್ತೆ ಹಚ್ಚಿರುವುದಾಗಿ ನಾಸಾ ಮತ್ತು ಯೂರೋಪ್‌ನ ಬಾಹ್ಯಾಕಾಶ ಸಂಶೋಧನಾ ವಿಜ್ಞಾನಿಗಳು ಹೇಳಿದ್ದಾರೆ.!!

ಭೂಮಿಯಿಂದ 39 ಜ್ಯೋತಿರ್ವರ್ಷ ದೂರದಲ್ಲಿ ಎಲ್ಲಾ 7 ಗ್ರಹಗಳು ಒಂದೇ ನಕ್ಷತ್ರದ ಸುತ್ತ ಸುತ್ತುತ್ತಿದ್ದು, ಇದೇ ಮೊದಲ ಬಾರಿಗೆ ಒಂದೇ ನಕ್ಷತ್ರದ ಕಕ್ಷೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂಮಿಗೆ ಹೋಲಿಕೆಯಿರುವ ಗ್ರಹಗಳು ಪತ್ತೆಯಾಗಿವೆ ಎಂದು "ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿಮಾಡಿದೆ.

ಭೂಮಿಯದ್ದೇ ರೀತಿಯ 7 ಗ್ರಹಗಳು ಪತ್ತೆ!..ಅನ್ಯಗ್ರಹ ಜೀವಿಗಳಿವೆ ಎಂಬ ಅನುಮಾನ!!

ಜಿಯೋ ಎಫೆಕ್ಟ್..ಏರ್‌ಟೆಲ್ ಫೈಟ್..ಮಾರಾಟವಾದ "ಟೆಲಿನಾರ್"!!

ಈಗ ಕಂಡು ಹಿಡಿದಿರುವ ನಕ್ಷತ್ರವನ್ನು TRAPPIST-1 ಎಂಬ ಹೆಸರಿಟ್ಟಿದ್ದು, ಈ ನಕ್ಷತ್ರ ಸೂರ್ಯನಿಗಿಂತಲೂ 10 ಪಟ್ಟು ಕಡಿಮೆ ಗಾತ್ರ ಹೊಂದಿದೆ. ನಕ್ಷತ್ರದಿಂದ ಅತ್ಯಂತ ದೂರದಲ್ಲಿರುವ ಗ್ರಹ ಸಹ ಕೇವಲ 20 ದಿನಗಳಲ್ಲಿ ನಕ್ಷತ್ರದ ಸುತ್ತಲೂ ಒಂದು ಪ್ರದಕ್ಷಿಣಿ ಬರುತ್ತದೆ ಎನ್ನಲಾಗಿದೆ.

ಭೂಮಿಯದ್ದೇ ರೀತಿಯ 7 ಗ್ರಹಗಳು ಪತ್ತೆ!..ಅನ್ಯಗ್ರಹ ಜೀವಿಗಳಿವೆ ಎಂಬ ಅನುಮಾನ!!

ಈ ನಕ್ಷತ್ರದಿಂದ ಹೊರಹೊಮ್ಮುವ ಉಷ್ಣಾಂಶದ ಪ್ರಮಾಣ ಕಡಿಮೆ ಇರುವುದರಿಂದ ಮೂರು ಗ್ರಹಗಳಲ್ಲಿ ಜೀವಿಗಳು ಉಗಮವಾಗಲು ಮತ್ತು ಬದುಕಲು ಅಗತ್ಯವಿರುವಷ್ಟು ಉಷ್ಣಾಂಶ ತಲುಪುತ್ತಿದೆ. ಇವೆಲ್ಲವೂ ಭೂಮಿಯ ಮೇಲಿನ ವಾತಾವರಣವನ್ನು ಪ್ರತಿಬಿಂಬಿಸುತ್ತವೆ. ಹೆಚ್ಚಿನ ಸಂಶೋಧನೆಯ ನಂತರ ಇಲ್ಲಿ ಜೀವಿಗಳಿರುವ ಕುರಿತು ಮಾಹಿತಿ ಸಿಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ

Best Mobiles in India

English summary
This is the first time so many planets of this kind are found around the same star.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X