ಟೈಮ್ ಟ್ರಾವೆಲ್ ಭವಿಷ್ಯ: 350 ವರ್ಷಗಳ ಹಿಂದೆಯೇ ಐಫೋನ್ ಪತ್ತೆ

By Shwetha
|

ಪಿತೂರಿ ಸಿದ್ಧಾಂತಗಳು ಹೇಳಿರುವಂತೆ ಹದಿನೇಳನೇ ಶತಮಾನದ ಚಿತ್ರವೊಂದು ಕಾಲಯಾನ (ಟೈಮ್ ಟ್ರಾವೆಲ್) ನೈಜವಾದುದು ಎಂಬುದನ್ನು ರೂಪಿಸಿದೆ. ಐಫೋನ್ ಅನ್ನು ಕೈಯಲ್ಲಿ ಹಿಡಿದಿರುವ ಚಿತ್ರಗಾರಿಕೆಯೊಂದು ಈಗ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು ಆ ಕಾಲದಲ್ಲಿಯೇ ಐಫೋನ್ ರಚನೆ ಪರಿಕಲ್ಪನೆಗೊಂಡಿತ್ತೇ ಎಂಬುದನ್ನು ನಮ್ಮಲ್ಲಿ ವಿಚಾರ ಮಾಡುವಂತೆ ಮಾಡಿದೆ.

ಓದಿರಿ: ಅದ್ಭುತ ಫೋಟೋಗ್ರಫಿ: ಎಲ್ಲಾ ಫೋಟೋಗಳು ರಿಯಾಲಿಸ್ಟಿಕ್!!

ಒಬ್ಬ ಹುಡುಗಿಯು ತನ್ನ ಕೈಯಲ್ಲಿ ಪತ್ರವೊಂದನ್ನು ಹಿಡಿದುಕೊಂಡು ಮನೆಯ ಮುಂಭಾಗದಲ್ಲಿರುವ ಈ ಚಿತ್ರವು ಹುಡುಗಿಯ ಕೈಯಲ್ಲಿರುವುದು ಪತ್ರವಲ್ಲ ಫೋನ್ ಎಂಬುದಾಗಿ ಹೇಳಲಾಗುತ್ತಿದೆ. ಈ ಚಿತ್ರವನ್ನು 1670 ರಲ್ಲಿ ಪೀಟರ್ ಡಿ ಹೂಚ್ ಅವರು ಬರೆದಿದ್ದು, ಆಪಲ್ ಡಿವೈಸ್ ಅನ್ನು ಪತ್ತೆಮಾಡುವ 350 ವರ್ಷಗಳ ಹಿಂದಿನ ಕಥೆಯಾಗಿದೆ. ಇನ್ನು ಆಪಲ್ ಸಿಇಒ ಸ್ವತಃ ಟಿಮ್ ಕುಕ್ ಅವರೇ ಈ ತೈಲ ಚಿತ್ರವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಹಿಂದೆ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಿದ್ದರೋ ಏನೋ ಎಂಬುದಾಗಿ ತಿಳಿಸಿದ್ದಾರೆ.

#1

#1

ಟಿಮ್ ಕುಕ್ ಹೇಳುವಂತೆ ಐಫೋನ್ ಅನ್ನು ಯಾವಾಗ ಅನ್ವೇಷಿಸಲಾಗಿದೆ ಎಂಬುದು ನನಗೆ ತಿಳಿದಿದೆ, ಆದರೆ ಈಗ ನನಗೆ ಅದೂ ಕೂಡ ಖಾತ್ರಿಯಾಗುತ್ತಿಲ್ಲ ಎಂಬುದಾಗಿ ತಿಳಿಸಿದ್ದಾರೆ.

#2

#2

ಚಿತ್ರಕಲೆಯನ್ನು ಅವರು ಅನ್ವೇಷಿಸಿದ್ದು, ಪತ್ರವನ್ನು ಐಫೋನ್ ಆಗಿ ಇದು ವಿವರಿಸಿದೆ. ಯುರೋಪ್‌ನ ಸ್ಟಾರ್ಟಪ್ ಫೆಸ್ಟ್‌ಗೆ ಭೇಟಿ ನೀಡಿದಾಗ ಈ ಮಾಹಿತಿ ದೊರಕಿದೆ.

#3

#3

ಪೇಂಟಿಂಗ್ ಇರುವಂತಹ ಮ್ಯೂಸಿಯಮ್‌ಗೆ ಇವರು ಭೇಟಿಕೊಟ್ಟಿದ್ದು, ತನ್ನ ಸಂಸ್ಥೆಯಲ್ಲಿ 2007 ರಲ್ಲಿ ಅನ್ವೇಷಣೆಯಾದ ಐಫೋನ್ ಅನ್ನು ಇದು ಹೋಲುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.

#5

#5

ಆದರೆ ಹಿಂದೆ ಕೂಡ ಯಾರಾದರೂ ಐಫೋನ್ ಅನ್ನು ಬಳಸುತ್ತಿದ್ದಿರಬಹುದು ಎಂಬುದಕ್ಕೆ ಈ ತೈಲಚಿತ್ರವು ಪುಷ್ಟಿಯನ್ನು ನೀಡುತ್ತಿದ್ದು ಇದನ್ನು ನಂಬುವುದು ಬಿಡುವುದು ಚಿತ್ರವನ್ನು ನೋಡುವ ಕಲಾವಿದರಿಗೆ ಬಿಟ್ಟಿರುವ ಅಂಶವಾಗಿದೆ.

#5

#5

ತೈಲಚಿತ್ರದಲ್ಲಿರುವ ಡಿವೈಸ್ ಐಫೋನ್ ಆಗಿರದೇ, ಕ್ಲಿಕ್ ವೀಲ್ ಅನ್ನು ಹೊಂದಿರುವ ಹಳೆಯ ಶಾಲಾ ಐಪೋಡ್ ಆಗಿ ಕಾಣಿಸುತ್ತಿದೆ. ಹಿಂದಿನ ಕಾಲದಲ್ಲಿ ಐಫೋನ್‌ಗಳ ಬಗ್ಗೆ ನಮಗೆ ಊಹೆ ಮಾಡಲೂ ಸಾಧ್ಯವಾಗದೇ ಇದ್ದರೂ, 1670 ರಲ್ಲಿ ಕಲಾವಿದನ ಮನಸ್ಸಿನಲ್ಲಿ ಇದರ ಕಲ್ಪನೆ ಬಂದಿರಬಹುದೇ ಎಂಬುದನ್ನು ತಳ್ಳಿಹಾಕುವಂತಿಲ್ಲ .

#6

#6

ಸ್ಮಾರ್ಟ್‌ಫೋನ್ ಪತ್ತೆಯಾದ ನಂತರ ಈ ಹಿಂದೆಯೂ ಇದ್ದಿತು ಎಂಬುದನ್ನು ತೋರಿಸುವ ನಿದರ್ಶನ ಇದು ಮೊದಲನೆಯದೇನಲ್ಲ.

#7

#7

ಚಿತ್ರದಲ್ಲಿ ತೋರಿಸಿರುವಂತೆ 1995 ರಲ್ಲಿ ಮೈಕ್ ಟೈಸನ್ ಬಾಕ್ಸಿಂಗ್ ಆಡುತ್ತಿದ್ದಾಗ ಪ್ರೇಕ್ಷಕನೊಬ್ಬ ಕೈಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಹಿಡಿದುಕೊಂಡಿರುವ ಚಿತ್ರವೊಂದು ಪತ್ತೆಯಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಗೂಗಲ್‌ನಿಂದ 'ಟಿಲ್ಟ್ ಬ್ರಸ್' ಸಾಫ್ಟ್‌ವೇರ್‌: ರಿಯಾಲಿಟಿ ಪೇಯಿಂಟ್!!</a><br /><a href=ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಗಳಿಸಿದ ಭಾರತದ 9 ಬಿಲಿಯಾಧಿಪತಿಗಳು
ಸ್ಮಾರ್ಟ್‌ಫೋನ್ ಕಳೆದುಹೋದಾಗ ಸಹಾಯಕ್ಕೆ ಬರುವ 6 ಅಂಶಗಳು" title="ಗೂಗಲ್‌ನಿಂದ 'ಟಿಲ್ಟ್ ಬ್ರಸ್' ಸಾಫ್ಟ್‌ವೇರ್‌: ರಿಯಾಲಿಟಿ ಪೇಯಿಂಟ್!!
ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಗಳಿಸಿದ ಭಾರತದ 9 ಬಿಲಿಯಾಧಿಪತಿಗಳು
ಸ್ಮಾರ್ಟ್‌ಫೋನ್ ಕಳೆದುಹೋದಾಗ ಸಹಾಯಕ್ಕೆ ಬರುವ 6 ಅಂಶಗಳು" />ಗೂಗಲ್‌ನಿಂದ 'ಟಿಲ್ಟ್ ಬ್ರಸ್' ಸಾಫ್ಟ್‌ವೇರ್‌: ರಿಯಾಲಿಟಿ ಪೇಯಿಂಟ್!!
ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಗಳಿಸಿದ ಭಾರತದ 9 ಬಿಲಿಯಾಧಿಪತಿಗಳು
ಸ್ಮಾರ್ಟ್‌ಫೋನ್ ಕಳೆದುಹೋದಾಗ ಸಹಾಯಕ್ಕೆ ಬರುವ 6 ಅಂಶಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
The painting, ‘Man Handing a Letter to a Woman in the Entrance Hall of a House’, makes up for its less-than-catchy name with its time travelling intrigue, after eagle eyed viewers claimed to have spotted an iPhone in it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X