TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಟೆಕ್ನಾಲಜಿ ಬೆಳವಣಿಗೆ ಸಹಾಯದಿಂದ ಇಂದು ಒಂದಲ್ಲಾ ಒಂದು ವಿಧದ ಪ್ರಸಿದ್ಧ ಪ್ರಕಾರದ ಸಿನಿಮಾಗಳನ್ನು ನೋಡುತ್ತಿದ್ದೇವೆ. ಕಾಲಜ್ಞಾನದ ಪ್ರಕಾರ ಒಂದಲ್ಲಾ ಒಂದು ದಿನ ಸಾಮಾನ್ಯವಾಗಿ ಪ್ರಪಂಚ ಅಪಾಯಕ್ಕೆ ಸಿಲುಕಿ ಅಂತ್ಯಗೊಳ್ಳಲಿದೆ ಎಂಬ ಅಂಶವನ್ನು ಅಂತಹ ಸಿನಿಮಾಗಳಲ್ಲಿ ನೋಡುತ್ತೇವೆ. ಇಂತಹ ಅದ್ಭುತವು ಹಾಗೂ ಭಯಾನಕವು ಆದ ಸಿನಿಮಾಗಳಿಂದ ಸ್ಫೂರ್ತಿಗೊಂಡ "ಮೀಟ್ ಸ್ಟೀವ್ ಮ್ಯಾಕ್ಗೀ" ದೃಶ್ಯ ಕಲಾವಿದ ತಮ್ಮ ಕಲ್ಪನಾತ್ಮಕ ಪ್ರಪಂಚದ ಅಂತ್ಯವನ್ನು ಆಸಕ್ತಿಯಿಂದ ಚಿತ್ರ ಬಿಡಿಸಿದ್ದಾರೆ. ಅಲ್ಲದೇ ಪ್ರಸಿದ್ಧ ನಗರಗಳ ಸ್ಮಾರಕಗಳು ಪ್ರಪಂಚ ಅಂತ್ಯಗೊಳ್ಳುವ ಸಮಯದಲ್ಲಿ ಕಾಣುತ್ತದೆ ಎಂಬುದನ್ನು ಡಿಜಿಟಲ್ ಫೋಟೋಶಾಪ್ ಸಹಯದಿಂದಲೂ ಸಹ ಚಿತ್ರಿಸಿದ್ದಾರೆ. ಅಂದಹಾಗೆ "ಮೀಟ್ ಸ್ಟೀವ್ ಮ್ಯಾಕ್ಗೀ" ರವರ ಪ್ರಪಂಚ ಅಂತ್ಯಗೊಳ್ಳುವ ಚಿತ್ರಗಳನ್ನು ನೀವು ನೊಡಬೇಕೆ? ಲೇಖನದ ಸ್ಲೈಡರ್‌ಗಳನ್ನು ನೋಡಿ. ಈ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
"ಮೀಟ್ ಸ್ಟೀವ್ ಮ್ಯಾಕ್ಗೀ"
"ಮೀಟ್ ಸ್ಟೀವ್ ಮ್ಯಾಕ್ಗೀ" ರವರು ದಿನನಿತ್ಯ ಜರುಗುವ ವಿಪತ್ತುಗಳಿಂದ ಸ್ಫೂರ್ತಿಗೊಂಡು ಈ ಚಿತ್ರಗಳನ್ನು ರಚಿಸಿದ್ದಾರೆ.
ಚಿತ್ರ ಕೃಪೆ: Steve McGhee/Mercury Press
ಸ್ಟೀವ್ ಹೇಳಿದ್ದೇನು?
ಇವುಗಳು ಹಲವು ವಿಪತ್ತು ಸಿನಿಮಾಗಳ ಚಿತ್ರದ ರೀತಿಯಲ್ಲೇ ಕಾಣಬಹುದು ಎಂದು ಹೇಳಿದ್ದಾರೆ.
ಚಿತ್ರ ಕೃಪೆ: Steve McGhee/Mercury Press
ಮಾಧ್ಯಮಗಳಿಂದ ಫೋಕಸ್
ಹಲವು ಮಾಧ್ಯಮಗಳು ದಿನನಿತ್ಯ ವರದಿ ಮಾಡುವ ಕೆಲವು ಸುತ್ತಮುತ್ತಲಿನ ವಿಪತ್ತುಗಳೂ ಸಹ ಸ್ಟೀವ್'ರವರು ಚಿತ್ರ ಬಿಡಿಸಲು ಸ್ಫೂರ್ತಿ ನೀಡಿವೆಯಂತೆ
ಚಿತ್ರ ಕೃಪೆ: Steve McGhee/Mercury Press
ಕಾಲಜ್ಞಾನ
ಕಾಲಜ್ಞಾನದ ಆಧಾರದಲ್ಲಿ ಕಲ್ಪನಾತ್ಮಕ ಚಿತ್ರಗಳನ್ನು ರಚಿಸಲಾಗಿದೆಯಂತೆ.
ಚಿತ್ರ ಕೃಪೆ: Steve McGhee/Mercury Press
ಸಿಡ್ನಿ
ಸ್ಟೀವ್'ರವರು ಹಲವು ಜನರಿಗೆ ತಿಳಿದಿರುವ ಪ್ರಖ್ಯಾತ ಸಿಡ್ನಿ, ನ್ಯೂಯಾರ್ಕ್ ಮತ್ತು ರಿಯೊ ದಿ ಜನೈರೋ'ದಲ್ಲಿ ವಿಪತ್ತು ಸಂಭವಿಸಿದರೆ ಹೇಗೆ ಕಾಣುತ್ತದೆ ಎಂಬುದನ್ನು ಸಹ ಚಿತ್ರಿಸಿದ್ದಾರೆ.
ಚಿತ್ರ ಕೃಪೆ: Steve McGhee/Mercury Press
ಸ್ಪಷ್ಟ ಮಾಹಿತಿ
ಸ್ಟೀವ್'ರವರು ಅವರ ಚಿತ್ರಗಳಿಂದ ಜನತೆ ಮೇಲೆ ಆಗುವಂತಹ ಪರಿಣಾಮ ತಿಳಿದು "ನನ್ನ ಚಿತ್ರಗಳು ವೈಭವಿಕರಿಸುವ ಅಥವಾ ಭಯ ಹುಟ್ಟಿಸುವ, ದಶಲಕ್ಷಗಟ್ಟಲೇ ಜನರ ಆತ್ಮಕ್ಕೆ ನೋವು ಉಂಟುಮಾಡುವ ಯಾವುದೇ ಉದ್ದೇಶ ಹೊಂದಿಲ್ಲ. ಬದಲಾಗಿ ಇದು ಮಾನವನ ಅಸ್ತಿತ್ವದ ಕೊನೆಯ ಹಂತವನ್ನು ಬಿಂಬಿಸುವ ಚಿತ್ರ" ಎಂದು ಹೇಳಿದ್ದಾರೆ.
ಚಿತ್ರ ಕೃಪೆ: Steve McGhee/Mercury Press
ಭೂಕುಸಿತ
ಭೂಕುಸಿತರದ ವಿಪತ್ತನ್ನು ಹೀಗೆ ಚಿತ್ರಿಸಲಾಗಿದೆ.
ಚಿತ್ರ ಕೃಪೆ: Steve McGhee/Mercury Press
ವಾತಾವರಣ
ವಿಪತ್ತಿನ ಸಂಭವದಲ್ಲಿ ಪ್ರಾಥಮಿಕವಾಗಿ ಜರುಗುವ ವಾತಾವರಣ ಬದಲಾವಣೆಯ ಚಿತ್ರ.
ಚಿತ್ರ ಕೃಪೆ: Steve McGhee/Mercury Press
ಅಮೇರಿಕ
ಅಮೇರಿಕದ ಸ್ವತಂತ್ರ ದೇವತೆ ಸ್ಮಾರಕ ಪ್ರಪಂಚದ ಅಂತ್ಯದ ಸಮಯದಲ್ಲಿ ಹೇಗೆ ಕಾಣುತ್ತದೆ ಎಂಬ ಚಿತ್ರವಿದು.
ಜಲಪ್ರವಾಹ
ಪ್ರಪಂಚದ ವಿಪತ್ತು ಜಲಪ್ರವಾಹದಿಂದಾದಲ್ಲಿ ಹೇಗೆ ಕಾಣುತ್ತದೆ ಎಂಬ ಚಿತ್ರವಿದು.
ಚಿತ್ರ ಕೃಪೆ: Steve McGhee/Mercury Press
ವಿಮಾನ ಅಘಾತಗಳು
300 ಅಡಿಗಿಂತಲೂ ಹೆಚ್ಚು ತರಂಗ ಅಪ್ಪಳಿಸುವಿಕೆಯಿಂದ ವಿಮಾನ ಅಘಾತವಾದಲ್ಲಿ ಹೇಗಿರುತ್ತದೆ ಚಿತ್ರದಲ್ಲಿ ನೋಡಿ.
ಚಿತ್ರ ಕೃಪೆ: Steve McGhee/Mercury Press
ಗುರುತ್ವಾಕರ್ಷಣೆ
ವಸ್ತುಗಳು ಗುರುತ್ವಾಕರ್ಷಣೆ ನಿಯಮ ಕಳೆದುಕೊಂಡಲ್ಲಿ ಅಥವಾ ಭೀಕರ ಬಿರುಗಾಳಿ ವಿಪತ್ತು ಸಂದರ್ಭ.
ಚಿತ್ರ ಕೃಪೆ: Steve McGhee/Mercury Press
ಬರಗಾಲ
ಬಹುಶಃ ಬರಗಾಲದಿಂದ ಬಿಪತ್ತು ಜರುಗಿದಲ್ಲಿ ವಾತಾವರಣ ಬದಲಾವಣೆ ಹೇಗಿರುತ್ತದೆ ಎಂಬ ಚಿತ್ರವಿದು.
ಚಿತ್ರ ಕೃಪೆ: Steve McGhee/Mercury Press
ಸುನಾಮಿ ದುರಂತ
ಭೂ ಮೇಲ್ಮೈ ಉಷ್ಣಾಂಶ ಹೆಚ್ಚಾದಲ್ಲಿ ಜರುಗುವ ಜಲಪ್ರವಾಹ ಬಂದರೆ ಹೇಗೆ ಮಾನವ ಅಸ್ತಿತ್ವ ಕೊನೆಗೊಳ್ಳುತ್ತದೆ ನೋಡಿ.
ಚಿತ್ರ ಕೃಪೆ: Steve McGhee/Mercury Press
ಗಿಜ್‌ಬಾಟ್
ವಾಟ್ಸಾಪ್ ಭಾರತದಲ್ಲಿ ಬ್ಯಾನ್ ಆಗಲಿದೆಯಂತೆ!!
ಏಲಿಯನ್ ಅನ್ವೇಷಣೆಗಾಗಿ ಬಹುದೊಡ್ಡ ಯೋಜನೆ
ಡೆಸ್ಕ್‌ಟಾಪ್ ಸ್ಕ್ರೀನ್ ಕಾರ್ಯಗಳನ್ನು ಯೂಟ್ಯೂಬ್‌ನೊಂದಿಗೆ ರೆಕಾರ್ಡ್ ಹೇಗೆ?
ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ವೇಗ ಹೆಚ್ಚಿಸುವ 6 ಆಂಡ್ರಾಯ್ಡ್ ಆಪ್‌ಗಳು
ಗಿಜ್‌ಬಾಟ್
ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್.ಕಾಂ