Subscribe to Gizbot

ಬಜೆಟ್ ಎಫೆಕ್ಟ್: ಬಿಟ್ ಕಾಯಿನ್ ಬೆಲೆಯಲ್ಲಿ ಭಾರೀ ಇಳಿಕೆ.!

Posted By: Precilla Dias

ಕ್ರಿಪ್ಟೋ ಕರೆಸ್ಸಿಯಲ್ಲಿ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಲು ಮುಂದಾದ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಬಿಟ್ ಕಾಯಿನ್ ಬೆಲೆಯೂ ಏರಿಕೆಯನ್ನು ಕಂಡಿತ್ತು. ಆದರೆ ನಿನ್ನೆ ಘೋಷಣೆಯಾದ ಬಜೆಟ್ ನಲ್ಲಿ ಭಾರತ ಸರ್ಕಾರವೂ ಕ್ರಿಪ್ಟೋ ಕರೆನ್ಸಿಗಳಿಗೆ ಮಾನ್ಯತೆಯನ್ನು ನೀಡುವುದಿಲ್ಲ ಮತ್ತು ಅದರಲ್ಲಿ ಹೂಡಿಕೆ ಮಾಡುವುದು ಅಕ್ರಮ ಎಂದು ಘೋಷಣೆ ಮಾಡಿರುವ ಕಾರಣದಿಂದಾಗಿ ಬಿಟ್ ಕಾಯಿನ್ ಮೌಲ್ಯದಲ್ಲಿ ಭಾರೀ ಇಳಿಕೆಯಾಗುತ್ತಿದೆ ಎನ್ನಲಾಗಿದೆ.

ಬಜೆಟ್ ಎಫೆಕ್ಟ್: ಬಿಟ್ ಕಾಯಿನ್ ಬೆಲೆಯಲ್ಲಿ ಭಾರೀ ಇಳಿಕೆ.!

ಬಜೆಟ್ ನಲ್ಲಿ ಕ್ರಿಪ್ಟೋ ಕರೆನ್ಸಿಗೆ ಬೆಲೆ ಇಲ್ಲ ಎನ್ನುವ ಘೋಷಣೆಯಾದ ಹಿನ್ನಲೆಯಲ್ಲಿ ಬಿಟ್ ಕಾಯಿನ್ ಮೌಲ್ಯವೂ ಕುಸಿದಿದ್ದು, 2013ರ ಎಪ್ರೀಲ್ ನಂತರದಲ್ಲಿ ಇದೇ ಮೊದಲ ಬಾರಿಗೆ ಬಿಟ್ ಕಾಯಿನ್ ಮೌಲ್ಯ ಇಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ ಎನ್ನಲಾಗಿದೆ. ಸುಮಾರು 30%ರಷ್ಟು ಮೌಲ್ಯವನ್ನು ಕಳೆದುಕೊಂಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವರ್ಚುವಲ್ ಕರೆನ್ಸಿ:

ವರ್ಚುವಲ್ ಕರೆನ್ಸಿ:

ವರ್ಚುವಲ್ ಕರೆನ್ಸಿಯಾಗಿರುವ ಬಿಟ್ ಕಾಯಿನ್ ಇದೇ ಮೊದಲ ಬಾರಿಗೆ ದಾಖಲೆಯ ಪ್ರಮಾಣದ ಕುಸಿತವನ್ನು ಕಂಡಿದೆ. ಭಾರತೀಯರು ಬೆಜೆಟ್ ನಲ್ಲಿ ಕ್ರಿಪ್ಟೋ ಕರೆನ್ಸಿಗೆ ಬೆಲೆ ಇಲ್ಲ ಎನ್ನುವುದನ್ನು ತಿಳಿಸಿದ ಹಿನ್ನಲೆಯಲ್ಲಿ ಹೂಡಿಕೆಯ ಪ್ರಮಾಣವೂ ಕುಸಿತ ಕಂಡಿದೆ ಎನ್ನಲಾಗಿದೆ.

ಭಾರತದಲ್ಲಿ ನಡೆಯುವುದಿಲ್ಲ:

ಭಾರತದಲ್ಲಿ ನಡೆಯುವುದಿಲ್ಲ:

ಭಾರತೀಯ ಮಾರುಕಟ್ಟೆಯಲ್ಲಿ ಬಿಟ್ ಕಾಯಿನ್ ಇದ್ದರೇ ಎನನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ವಿದೇಶಿಯ ಮಾರುಕಟ್ಟೆಯಲ್ಲಿ ಬಿಟ್ ಕಾಯಿನ್ ಗೆ ಭಾರೀ ಬೆಲೆಯನ್ನು ಕಾಣಬಹುದಾಗಿದೆ. ಅದರಲ್ಲೂ ಬ್ಲಾಕ್ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಹೆಚ್ಚಾಗಿದೆ.

3 ರಿಯರ್ ಕ್ಯಾಮೆರಾ ಹೊಂದಿರುವ ವಿಶ್ವದ ಮೊದಲ ಫೋನ್ ಮಾರುಕಟ್ಟೆಗೆ!!

How to find out where you can get your Aadhaar card done (KANNADA)
ಭಾರತದಲ್ಲಿಯೂ ವ್ಯವಹಾರ ನಡೆಯುತ್ತಿದೆ:

ಭಾರತದಲ್ಲಿಯೂ ವ್ಯವಹಾರ ನಡೆಯುತ್ತಿದೆ:

ಭಾರತದಲ್ಲಿ ಸುಮಾರು 200-300 ಕೋಟಿ ಮೌಲ್ಯವ ಬಿಟ್ ಕಾಯಿನ್ ವ್ಯವಹಾರವೂ ಪ್ರತಿ ತಿಂಗಳು ನಡೆಯುತ್ತಿದ್ದು, ಆದರೆ ಇದ್ಯಾವುದು ಕಾನೂನಿನ ಪರಿವಿದಿಯಲ್ಲಿ ನಡೆಯುವುದಿಲ್ಲ ಎನ್ನಲಾಗಿದೆ. ಅಕ್ರಮ ಸಂಪಾದನೆಯನ್ನು ಮುಚ್ಚಿಡಲು ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಲಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Bitcoin dropped by nine per cent to $8,155 (£5,733) on Friday morning. The cryptocurrency is so far down more than 30 percent this week.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot