ಫೌಂಡಿಂಗ್ ಫಾದರ್ಸ್ ರಹಸ್ಯ ಬಯಲು ಮಾಡಿದ ವಿಜ್ಞಾನ

By Shwetha
|

45,000 ದಿಂದ 7,000 ವರ್ಷಗಳ ಹಿಂದೆ ಬದುಕಿದ ಮಾನವರ ಡೇಟಾವನ್ನು ಪರಿಣಿತರು ಅವಲೋಕಿಸಿದ್ದಾರೆ. ಈ ಜೆನಿಟಿಕ್ ಡೇಟಾ ಹೇಳುವಂತೆ ಎಲ್ಲಾ ಯುರೋಪಿಯನ್ನರು ಸಿಂಗಲ್ ಫೌಂಡಿಂಗ್ ಪಾಪ್ಯುಲೇಶನ್‌ನಿಂದ ಬಂದಿರುವಂತಹದ್ದು ಎಂಬುದಾಗಿ ತಿಳಿದು ಬಂದಿದೆ. ಯುರೋಪ್‌ನ ಉತ್ತರಭಾಗದಲ್ಲಿ 35,000 ವರ್ಷಗಳ ಹಿಂದೆ ಈ ಜನಸಂಖ್ಯೆ ಕಂಡುಬಂದಿದ್ದು ಅಂದರೆ ಪೂರ್ವ ಮಾನವರು 33,000 ವರ್ಷಗಳ ಹಿಂದೆಯೇ ಪತ್ತೆಯಾಗಿದ್ದಾರೆ ಎಂಬುದಾಗಿದೆ.

ಆಧುನಿಕ ಮಾನವರು ಯುರೋಪ್‌ನಲ್ಲಿ 45,000 ವರ್ಷಗಳ ಹಿಂದೆಯೇ ಕಂಡುಬಂದಿದ್ದು ಇವರು ಹಬ್ಬಿರುವುದು ಹೇಗೆ ಎಂಬುದರನ್ನು ಕುರಿತು ಮಾಹಿತಿ ದೊರಕಿಲ್ಲ. ಪೂರ್ವ ಆಧುನಿಕ ಮಾನವರು ಎಂಬ ಹಣೆಪಟ್ಟಿಯನ್ನು ಇವರುಗಳು ಇರಿಸಿಕೊಂಡಿದ್ದು ಯುರೋಪ್‌ನ ಫೌಂಡಿಂಗ್ ಫಾದರ್ಸ್ ಎಂಬುದಾಗಿ ಇವರನ್ನು ಕರೆದಿದ್ದಾರೆ. ಅಪ್ಪರ್ ಪ್ಯಾಲಿಯೊಥಿಟಿಕ್ ಯುರೋಪಿಯನ್ನರು ಇವರುಗಳಾಗಿದ್ದು ಪೂರ್ವ ಆಧುನಿಕ ಮಾನವರು ಎಂಬುದಾಗಿ ಇವರನ್ನು ಕರೆಯಲಾಗಿದೆ. ಈ ಜನಾಂಗವು 35,000 ವರ್ಷಗಳ ಹಿಂದೆಯೇ ಇವರು ಕಂಡುಬಂದಿದ್ದು ಇಂದಿನ ಯುರೋಪಿಯನ್ನರಿಗೆ ಇವರುಗಳ ಕೊಡುಗೆ ಮಹತ್ವದ್ದಾಗಿದೆ.

ಇಂದಿನ ಲೇಖನದಲ್ಲಿ ಈ ಪೂರ್ವ ಆಧುನಿಕ ಯುರೋಪಿಯನ್ನರ ಕುರಿತಾದ ಕೆಲವೊಂದು ರೋಚಕ ಅಂಶಗಳನ್ನು ನಾವು ನಿಮಗೆ ತಿಳಿಸಲಿದ್ದು ಇದು ಏಕೆ ಇಷ್ಟೊಂದು ರಹಸ್ಯಮವಾಗಿದೆ ಎಂಬುದನ್ನು ಅರಿಯೋಣ.

#1

#1

ಜೆನಿಟಿಕ್ ಡೇಟಾ ಹೇಳುವಂತೆ 37,000 ವರ್ಷಗಳ ಆರಂಭದಲ್ಲಿ ಎಲ್ಲಾ ಯುರೋಪಿಯನ್ನರು ಸಿಂಗಲ್ ಪಾಪ್ಯುಲೇಶನ್‌ನಿಂದ ಬಂದಿದ್ದು ಐಸ್ ಯುಗದ ಮೂಲಕ ಇವರು ಯುರೋಪಿಗೆ ಬಂದಿದ್ದಾರೆ.ಚಿತ್ರ ಕೃಪೆ: Stefano Ricci

#2

#2

ಯುರೋಪ್‌ನ ಬೇರೆ ಬೇರೆ ಭಾಗಗಳಲ್ಲಿ ಈ ಜನಸಂಖ್ಯೆಯು ಶಾಖೆಗಳನ್ನು ಹೊಂದಿದ್ದು ಬೆಲ್ಜಿಯಮ್‌ನಲ್ಲಿ ಒಂದು ತಂಡವನ್ನು ಕಾಣಬಹುದಾಗಿದೆ. ಚಿತ್ರ ಕೃಪೆ: Nature

#3

#3

ಯುರೋಪ್‌ನ ಉತ್ತರಭಾಗದಲ್ಲಿ 35,000 ವರ್ಷಗಳ ಹಿಂದೆ ಜೀವಿಸಿದ್ದ ಮಾನವರು ಈಗಿನ ಆಧುನಿಕ ಯುರೋಪಿಯನ್ನರ ಪೂರ್ವಜರು ಎಂದೆನಿಸಿದ್ದಾರೆ. ಅರಿಗೇನ್ಶಿಯನ್ ಕಲ್ಚರ್‌ನ ಭಾಗವಾಗಿರುವ ಇದು ಯುರೋಪ್‌ನ ಹಲವಾರು ಭಾಗಗಳಲ್ಲಿ ಇವರುಗಳು ಪತ್ತೆಯಾಗಿದ್ದಾರೆ ಅದೂ ಕೂಡ 33,000 ವರ್ಷಗಳ ಹಿಂದೆ. ಚಿತ್ರ ಕೃಪೆ: Martin frouz

#4

#4

ಬೇರೆ ಬೇರೆ ಸಂಸ್ಕೃತಿಯ ಸದಸ್ಯರನ್ನು ಒಳಗೊಂಡು ಈ ಗುಂಪನ್ನು ರಚಿಸಲಾಗಿದ್ದು ಇವರನ್ನು ಗ್ರೆವಿಟಿಯನ್ ಎಂದು ಕರೆಯಲಾಗಿದೆ. 19,000 ವರ್ಷಗಳ ಹಿಂದೆ, ಆರಿಗಾನ್ಶಿಯನ್ ಜನಸಂಖ್ಯೆಗೆ ಸಂಬಂಧಿಸಿದ ಸಂಸ್ಕ್ರೃತಿ ಯುರೋಪ್‌ನಾದ್ಯಂತ ಮರು ವಿಸ್ತರಣೆಗೊಂಡಿದೆ. ಚಿತ್ರ ಕೃಪೆ: Martin frouz

#5

#5

ಜೆನೆಟಿಕ್ ಅನಾಲಿಸಿಸ್ ಹೇಳುವಂತೆ ಅರಿಗನ್ಶಿಯನ್ ಸಂಸ್ಕೃತಿಯು ಗ್ರವೇಟಿಯನ್ ಸಂಸ್ಕೃತಿಯನ್ನು ಸ್ಥಾನಾಂತರಿಸಿದ್ದು, ಮತ್ತೆ ಇದು ಮರುಹುಟ್ಟು ಪಡೆದುಕೊಂಡಿದೆ. ಈ ಸಂಸ್ಕೃತಿಯ ಜನರು ಪೂರ್ವ ಕೇವ್ ಆರ್ಟ್‌ಗೆ ಸಂಬಂಧವನ್ನು ಹೊಂದಿದ್ದು ಪ್ರಾಣಿ ಕೆತ್ತನೆಗಳು ಮತ್ತು ದಕ್ಷಿಣ ಫ್ರಾನ್ಸ್‌ನಲ್ಲಿರುವ ಚವೇಟ್ ಗುಹೆಯಲ್ಲಿ ಚಿತ್ರಗಳಿವೆ.

#6

#6

ಬೇರೆ ಬೇರೆ ಅನುವಂಶವು ಯುರೋಪ್‌ನಾದ್ಯಂತ ವಿಸ್ತಾರಣೆಗೊಂಡಿದ್ದು ನೈಋತ್ಯದ ಜನರನ್ನು ಸ್ಥಾನಪಲ್ಲಟ ಮಾಡಿದೆ. ಕೃಷಿಯ ಆಗಮನದವರೆಗೆ ಹಲವಾರು ವರ್ಷಗಳಿಗಾಗಿ ಈ ಜನರುಗಳು ಅಸ್ತಿತ್ವದಲ್ಲಿದ್ದರು ಎನ್ನಲಾಗಿದೆ.ಚಿತ್ರ ಕೃಪೆ: Martin frouz

#7

#7

ನೆದರ್ಲ್ಯಾಂಡ್‌ಗಳ ಜನಸಂಖ್ಯಾ ಮಿಶ್ರಣವೂ ಇದರಲ್ಲಿದ್ದು 45,000 ವರ್ಷಗಳ ಹಿಂದೆ ಆಧುನಿಕ ಮಾನವರು ಯುರೋಪ್‌ನಾದ್ಯಂತ ವಿಸ್ತಾರವಾಗಿದ್ದರು. ಈ ಮಾನವ ಜನಸಂಖ್ಯೆಗಳಲ್ಲಿ ಆರು ಶೇಕಡಾದಷ್ಟು ನೆದರ್‌ಲ್ಯಾಂಡ್ ಡಿಎನ್‌ಎ ದೊರಕಿದೆ. ಆದರೆ ಇಂದು ಹೆಚ್ಚಿನ ಮಾನವರು ಎರಡು ಶೇಕಡಾದಷ್ಟು ಮಾತ್ರವೇ ಪಡೆದುಕೊಂಡಿದ್ದಾರೆ.ಚಿತ್ರ ಕೃಪೆ: Martin frouz

#8

#8

ವಿಜ್ಞಾನಿಗಳು ಹೊಸದಾದ ತಂತ್ರಗಾರಿಕೆಯನ್ನು ಬಳಸಿಕೊಂಡು ಹೈಬ್ರೀಡ್ ಕ್ಯಾಪ್ಚರ್ ಎನ್‌ರಿಚ್‌ಮೆಂಟ್ ಅನ್ನು ಮಾಡಿದ್ದಾರೆ. ಯುರೋಪ್‌ನ ಈ ವಿಸ್ತೃತ ಇತಿಹಾಸವನ್ನು ಪತ್ತೆಮಾಡುವುದಕ್ಕಾಗಿ ನಾಲ್ಕು ನಮೂದುಗಳನ್ನು ನಾವು ಬಳಸಿಕೊಂಡಿದ್ದು 51 ನಮೂನೆಗಳೊಂದಿಗೆ ಪ್ರತಿಯೊಂದು ಬದಲಾವಣೆಗಳು ನಡೆಯಲಿದೆ.ಚಿತ್ರ ಕೃಪೆ: Martin frouz

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಏಲಿಯನ್ ಜೀವನವನ್ನು ಬೆಂಬಲಿಸುವ 15 ಕೌತುಕ ಸಂಗತಿಗಳು</a><br /><a href=ಉತ್ತರ ಕೊರಿಯಾದ ಈ ಫೋಟೋಗಳು ಏಕೆ ನಿಷೇಧಿತ?
ಚಂದ್ರನ ಮೇಲ್ಮೈಯಲ್ಲಿರುವ ಮಚ್ಚೆಗಳ ರಹಸ್ಯ ಪತ್ತೆಹಚ್ಚಿದ ನಾಸಾ
"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ" title="ಏಲಿಯನ್ ಜೀವನವನ್ನು ಬೆಂಬಲಿಸುವ 15 ಕೌತುಕ ಸಂಗತಿಗಳು
ಉತ್ತರ ಕೊರಿಯಾದ ಈ ಫೋಟೋಗಳು ಏಕೆ ನಿಷೇಧಿತ?
ಚಂದ್ರನ ಮೇಲ್ಮೈಯಲ್ಲಿರುವ ಮಚ್ಚೆಗಳ ರಹಸ್ಯ ಪತ್ತೆಹಚ್ಚಿದ ನಾಸಾ
"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ" />ಏಲಿಯನ್ ಜೀವನವನ್ನು ಬೆಂಬಲಿಸುವ 15 ಕೌತುಕ ಸಂಗತಿಗಳು
ಉತ್ತರ ಕೊರಿಯಾದ ಈ ಫೋಟೋಗಳು ಏಕೆ ನಿಷೇಧಿತ?
ಚಂದ್ರನ ಮೇಲ್ಮೈಯಲ್ಲಿರುವ ಮಚ್ಚೆಗಳ ರಹಸ್ಯ ಪತ್ತೆಹಚ್ಚಿದ ನಾಸಾ
"ಮನೆಯ ಮುಂದಿನ 18 ಸಸ್ಯಗಳು ಗಾಳಿಯನ್ನು ಫಿಲ್ಟರ್‌ ಮಾಡುತ್ತವೆ" ನಾಸಾ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
Modern humans arrived in Europe 45,000 years ago but little is known about how they spread across the continent before the introduction of farming.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X