ಕ್ಯಾಮೆರಾದಲ್ಲಿ ಸೆರೆಯಾದ ವಿಶ್ವದ ಅದ್ಭುತ ದೃಶ್ಯಗಳು
ಮಾತುಗಳಲ್ಲೇ ಹೇಳಬೇಕಾಗಿರುವುದನ್ನು ಫೋಟೋಗಳು ಹೇಳುತ್ತವೆ ಎಂಬುದು ಸತ್ಯವಾದ ಮಾತು ಎಂದೇ ನೀವು ಅಂಗೀಕರಿಸುತ್ತೀರಿ. ಮಾತುಗಳಲ್ಲಿ ವರ್ಣಿಸಲಾಗದೇ ಇರುವಂತಹದ್ದನ್ನು ಫೋಟೋಗಳು ಬರಿಯ ನಿಮಿಷಗಳಲ್ಲಿ ವರ್ಣಿಸಬಹುದು. ಅಂತಹ ಶಕ್ತಿ ಫೋಟೋಗಳಿಗಿದೆ.
ಓದಿರಿ: ಅದ್ಭುತ: ಚೀನಾದಲ್ಲಿದೆ ಬಣ್ಣ ಬದಲಾಯಿಸುವ ಕಟ್ಟಡ
ಇಲ್ಲಿದೆ ನ್ಯಾಶನಲ್ ಜಿಯೋಗ್ರಾಫಿಕ್ ಟ್ರಾವೆಲರ್ಸ್‌ಗಳ ಫೋಟೋ ಗ್ಯಾಲರಿ. ಅವರುಗಳು ತೆಗೆದಂತಹ ಒಂದೊಂದು ಛಾಯಾಚಿತ್ರವೂ ಸೃಷ್ಟಿಯ ಒಂದೊಂದು ಸೊಬಗನ್ನು ನಿಮ್ಮ ಮುಂದೆ ತೆರೆದಿಡುವುದು ಖಂಡಿತ. ಅವರುಗಳ ತೆಗೆದಂತಹ ಉತ್ತಮ ಫೋಟೋಗಳನ್ನೇ ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಈ ಫೋಟೋಗಳನ್ನು ನೋಡಿದಾಗಲೇ ಅವುಗಳಲ್ಲಿರುವ ಸಾರವನ್ನು ನಿಮಗೆ ಅರಿತುಕೊಳ್ಳಬಹುದಾಗಿದೆ. ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಫೋಟೋಗಳ ರಸದೌತಣವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

ನಾರ್ವೆಯ ರಸ್ತೆ
ಕ್ರಿಸ್ಟೋಫ್ ಸ್ಕ್ರಾಚ್‌ಮಿಡ್ ಈ ಶಾಟ್ ಅನ್ನು ಟ್ರಾಲ್‌ಸ್ಟಿನ್ ನಾರ್ವೆಯ ಈ ರಸ್ತೆಯಲ್ಲಿ ವಾಹನಗಳು ಹರಿದಾಡುತ್ತಿರುವ ಫೋಟೋವನ್ನು ತೆಗೆದಿರುವುದು. ಚಿತ್ರಕೃಪೆ: ಡೈಲಿಮೇಲ್

ಪ್ರಕೃತಿಯ ಈ ಸುಂದರತೆ
ಪ್ರಕೃತಿಯ ಈ ಸುಂದರತೆಯನ್ನು ಸೆರೆಹಿಡಿದ ಫೋಟೋಗ್ರಾಫರ್ ಜೇಮ್ಸ್ ಸ್ಮಾರ್ಟ್ ಚಿತ್ರಕೃಪೆ: ಡೈಲಿಮೇಲ್

ಮರದ ಮನೆಗಳು
ಮರದ ಮನೆಗಳು ಚಳಿಗಾಲದಲ್ಲಿ ಹಿಮಚ್ಛಾದಿತವಾಗಿರವುದನ್ನು ಚಿತ್ರಗಳಲ್ಲಿ ನಿಮಗೆ ಕಾಣಬಹುದಾಗಿದೆ. ಚಿತ್ರಕೃಪೆ: ಡೈಲಿಮೇಲ್

ಉಲುರು ಪ್ರದೇಶ
ಉಲುರು ಪ್ರದೇಶವು ಮಿಂಚಿನ ಸೌಂದರ್ಯತೆಯಲ್ಲಿ ಕಂಡುಬಂದಿರುವುದು. ಚಿತ್ರಕೃಪೆ: ಡೈಲಿಮೇಲ್

ಫೋಟೋಗ್ರಾಫರ್ ರೆನಾಲ್ಡ್ ದ್ವಿಂತಾರಾ ಈ ಚಿತ್ರ
ಫೋಟೋಗ್ರಾಫರ್ ರೆನಾಲ್ಡ್ ದ್ವಿಂತಾರಾ ಈ ಚಿತ್ರವನ್ನು ಸೆರೆಹಿಡಿದಿದ್ದು ನಿಜಕ್ಕೂ ಮನೋಹರ ಎಂದೆನಿಸಿದೆ. ಚಿತ್ರಕೃಪೆ: ಡೈಲಿಮೇಲ್

ಎರಡು ಸಿಂಹಗಳ ಕಾದಾಟ
ಎರಡು ಸಿಂಹಗಳ ಕಾದಾಟವನ್ನು ಸರೆಹಿಡಿದ ಜ್ಯಾಕೋ ಮಾರ್ಕ್ಸ್ ಚಿತ್ರಕೃಪೆ: ಡೈಲಿಮೇಲ್

ಮುಂಜಾನೆಯ ಚಿತ್ರಣ
ಮುಂಜಾನೆಯ ಚಿತ್ರಣವನ್ನು ಈ ಫೋಟೋದಲ್ಲಿ ನಿಮಗೆ ಕಾಣಬಹುದಾಗಿದೆ. ಚಿತ್ರಕೃಪೆ: ಡೈಲಿಮೇಲ್

ಛಾಯಾಗ್ರಾಹಕನ ಕೈಚಳಕ
ಛಾಯಾಗ್ರಾಹಕನ ಕೈಚಳಕದಲ್ಲಿ ಮೂಡಿ ಬಂದ ಹಿಮಚ್ಛಾದಿತ ಪ್ರದೇಶಗಳು ಚಿತ್ರಕೃಪೆ: ಡೈಲಿಮೇಲ್
Read more at: https://kannada.gizbot.com/miscellaneous/national-geographic-traveler-photographer-year-contest-s-stunning-entr-009750.html#slide62634

ಜ್ವಾಲಾಮುಖಿಯ ಚಿತ್ರ
ಜ್ವಾಲಾಮುಖಿಯ ಚಿತ್ರವನ್ನು ಸರೆಹಿಡಿದಿರುವ ಫೋಟೋಗ್ರಾಫರ್ ಗೇಬಿ ಬ್ಯಾರಥೀಯು ಚಿತ್ರಕೃಪೆ: ಡೈಲಿಮೇಲ್

ಅದ್ಭುತ ಫೋಟೋಗ್ರಫಿ
ಡೋರೀಸ್ ಲ್ಯಾಂಡರ್ ಟಿಂಗರ್ಸ್ ತೆಗೆದ ಅದ್ಭುತ ಫೋಟೋಗ್ರಫಿ ಇಲ್ಲಿದೆ. ಚಿತ್ರಕೃಪೆ: ಡೈಲಿಮೇಲ್

ನಿಯಂತ್ರಣ
ಕಲ್ಲು ನಿಯಂತ್ರಣಗೊಂಡು ಇನ್ನೊಂದು ಕಲ್ಲಿನ ಮೇಲೆ ನಿಂತಿರುವ ಚಿತ್ರಣ ಇಲ್ಲಿದೆ. ಚಿತ್ರಕೃಪೆ: ಡೈಲಿಮೇಲ್

ಸುಂದರತೆ
ಜಪಾನ್‌ನ ಈ ಸುಂದರತೆಯನ್ನು ಚಿತ್ರಗಳಲ್ಲಿ ಸೆರೆಹಿಡಿದಿರುವುದು. ಚಿತ್ರಕೃಪೆ: ಡೈಲಿಮೇಲ್

ಉತಾ ಮರುಭೂಮಿ
ಉತಾ ಮರುಭೂಮಿಯ ಈ ಚಿತ್ರಣವನ್ನು ಕ್ಯಾಮೆರಾ ಕಣ್ಣುಗಳಲ್ಲಿ ಸರೆಹಿಡಿದಿರುವುದು. ಚಿತ್ರಕೃಪೆ: ಡೈಲಿಮೇಲ್

ಸ್ಪೇಸ್ ಶಿಪ್
ಸ್ಪೇಸ್ ಶಿಪ್ ಎಂದು ಕರೆಯಲಾದ ಈ ಫೋಟೋವನ್ನು ಕಳೆದ ಡಿಸೆಂಬರ್‌ನಲ್ಲಿ ತೆಗೆದಿರುವುದಾಗಿದೆ. ಚಿತ್ರಕೃಪೆ: ಡೈಲಿಮೇಲ್

ಡೆತ್ ವಾಲ್ಲಿ
ಕ್ಯಾಲಿಫೋರ್ನಿಯಾ ಡೆತ್ ವಾಲ್ಲಿ ನ್ಯಾಶನಲ್ ಪಾರ್ಕ್‌ನ ಚಿತ್ರಣ ಇದಾಗಿದೆ. ಚಿತ್ರಕೃಪೆ: ಡೈಲಿಮೇಲ್


Click it and Unblock the Notifications








