ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿ ಇತಿಹಾಸ ಸೃಷ್ಟಿಸಿದ ನಾಯಿ

Written By:

ಬಾಹ್ಯಾಕಾಶಕ್ಕೆ ಕಳುಹಿಸಲಾದ ಪ್ರಥಮ ಪ್ರಾಣಿ ನಾಯಿಯಾಗಿದೆ. ಇದರ ಹೆಸರು ಲೈಕಾ ಎಂದಾಗಿದೆ. ಮಾಸ್ಕೋದ ರಸ್ತೆಗಳಲ್ಲಿ ದೊರಕಿದ ಈ ನಾಯಿಯನ್ನು ಸೋವಿಯತ್ ಸ್ಪೇಸ್ ಪ್ರೊಗ್ರಾಮ್ ಅಧಿಕೃತರಿಂದ ಈ ನಾಯಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಕಾರ್ಯಸಾಧ್ಯತೆಯನ್ನು ಅರಿತುಕೊಳ್ಳಲು ನಾಯಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯನ್ನು ರೂಪಿಸಲಾಯಿತು. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ನಾಯಿಯಂತೆಯೇ ಇತರ ಪ್ರಾಣಿಗಳನ್ನು ಬಳಸಿಕೊಂಡು ಬಾಹ್ಯಾಕಾಶ ಯಾನವನ್ನು ರೂಪಿಸಲಾಗಿದ್ದು ಆ ಪ್ರಾಣಿಗಳು ಮತ್ತು ಸ್ಯಾಟಲೈಟ್ ಬಗ್ಗೆ ಮಾಹಿತಿ ಅರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೈಕಾ

ಲೈಕಾ

#1

ಲೈಕಾ ಎಂಬ ಹೆಸರಿನ ನಾಯಿ ಮಾನವನಲ್ಲದ ಬಾಹ್ಯಾಕಾಶ ಯಾನಿ ಎಂಬುದಾಗಿ ಹೆಸರು ಪಡೆದುಕೊಂಡಿದೆ.

ಮಂಗ

ಮಂಗ

#2

1940 ರಿಂದಲೇ ಮಂಗಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಹಲವಾರು ಪ್ರಯತ್ನಗಳನ್ನು ಮಾಡಲಾಗಿತ್ತು.

ಜೇಡಗಳ ಬಳಕೆ

ಜೇಡಗಳ ಬಳಕೆ

#3

ಜೇಡಗಳ ಬಳಕೆಯನ್ನು ಮಾಡಲಾಗಿತ್ತು.

ಬೆಕ್ಕುಗಳ ಬಳಕೆ

ಬೆಕ್ಕುಗಳ ಬಳಕೆ

#4

ಬೆಕ್ಕುಗಳ ಬಳಕೆಯನ್ನು ಮಾಡಲಾಗಿತ್ತು.

ಪ್ರಥಮ ಪ್ರಾಣಿ

ಪ್ರಥಮ ಪ್ರಾಣಿ

#5

ಆಮೆಯನ್ನು ಬಾಹ್ಯಾಕಾಶಕ್ಕೆ ಪ್ರವೇಶಿಸಿದ ಪ್ರಥಮ ಪ್ರಾಣಿ ಎಂದು ಕರೆಯಲಾಗಿದೆ.

ಮಮಿಚಾಂಗ್

ಮಮಿಚಾಂಗ್

#6

ಮಮಿಚಾಂಗ್ ಹೆಸರಿನ ಮೀನುಗಳನ್ನು 1973 ರಲ್ಲಿ ಕಳುಹಿಸಲಾಗಿದ್ದು ಇದರ ಹೆಸರು ಸ್ಕೈಲ್ಯಾಬ್ 3 ಆಗಿದೆ.

ಎರಡು ಕಪ್ಪೆ

ಎರಡು ಕಪ್ಪೆ

#7

ನಾಸಾ ಸಂಸ್ಥೆಯು ಎರಡು ಕಪ್ಪೆಗಳನ್ನು 1970 ರಲ್ಲಿ ಕಳುಹಿಸಿತ್ತು. ಈ ಪ್ರಯೋಗ ಯಶಸ್ಸನ್ನು ಕೂಡ ಕಂಡಿತ್ತು.

ಹೆಚ್ಚಿನ ಪ್ರಾಣಿ

ಹೆಚ್ಚಿನ ಪ್ರಾಣಿ

#8

1985 ರಲ್ಲಿ ದ ಬಯೋನ್ 7 ಮಿಶನ್ ಲಾಂಚ್ ಮಾಡಲಾಗಿದ್ದು ಹೆಚ್ಚಿನ ಪ್ರಾಣಿಗಳನ್ನು ಇದಕ್ಕಾಗಿ ಬಳಸಲಾಗಿತ್ತು. ಬಾಹ್ಯಾಕಾಶಲ್ಲಿ ಗಾಯಗಳುಂಟಾದಾಗ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಈ ಸಂಶೋಧನೆಯ ತಿರುಳಾಗಿತ್ತು.

ಗುನಿಯಾ ಪಿಗ್

ಗುನಿಯಾ ಪಿಗ್

#9

ಮಾರ್ಚ್ 9, 1961 ರಂದು ಗುನಿಯಾ ಪಿಗ್ ಅನ್ನು ಯಶಸ್ವಿಯಾಗಿ ಸೋವಿಯತ್ ಸ್ಪಟ್ನಿಕ್ 9 ಸ್ಪೇಸ್ ಕ್ರಾಫ್ಟ್‌ನಲ್ಲಿ ಕಳುಹಿಸಲಾಯಿತು.

ಹೆಚ್ಚಿನ ಅನ್ವೇಷಣೆ

ಹೆಚ್ಚಿನ ಅನ್ವೇಷಣೆ

#10

1950 ರಿಂದಲೇ ಇಲಿಗಳನ್ನು ಬಳಸಿ ಹೆಚ್ಚಿನ ಅನ್ವೇಷಣೆಗಳನ್ನು ಕೈಗೊಳ್ಳಲಾಗಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಹೆಚ್ಚಿನ ಸುದ್ದಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್‌ಗೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
The first animal sent to space was a dog, named Laika. The abandoned dog was discovered on the streets of Moscow by the Soviet space programme officials and was selected for the mission.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot