ಜಿಯೋ ಟೆಲಿಕಾಂ ಉಳಿಯುವುದೇ ಮಾರ್ಚ್‌ 31ರ ವರೆಗೆ..!!

Written By:

ಟೆಲಿಕಾಂನಲ್ಲಿ ಅಬ್ಬರಿಸಿದ ಜಿಯೋ ಉಚಿತ ಆಫರ್ ಇನ್ನೇನು ಒಂದು ತಿಂಗಳ ನಂತರ ಅಂದರೆ ಮಾರ್ಚ್‌ಗೆ 31 ನೇ ತಾರೀಖು ಕೊನೆಯಾಗಲಿದೆ.! ಜಿಯೋ ಗ್ರಾಹಕರು ತಿಂಗಳಿಗೆ 303ರೂ.ಗಳನ್ನು ನೀಡಿ ಜಿಯೋ ಸೇವೆ ಪಡೆಯಬೇಕಿದ್ದು, ಏರ್‌ಟೆಲ್ ಮತ್ತು ವೋಡಾಫೋನ್‌ಗಳು ಜಿಯೋವನ್ನು ತುಳಿಯಲು ಸಂಚುಹಾಕಿವೆ.!!

ಕಳಪೆ ನೆಟ್‌ವರ್ಕ್ ಮೂಲಕ ಜಿಯೋ ಎಷ್ಟು ಉಚಿತ ಆಫರ್ ನೀಡಿದರೂ ನಮಗೇನು ತೊಂದರೆ ಇಲ್ಲ ಎಂದು ಎಲ್ಲಾ ಟೆಲಿಕಾಂಗಳು ಜಿಯೋವಿನ ಪತನಕ್ಕೆ ಸನ್ನದ್ದವಾಗಿ ನಿಂತಿವೆ. ಇಷ್ಟು ದಿವಸ ಜಿಯೋ ಏಟನ್ನು ಸಹಿಸಿಕೊಂಡಿರುವ ಏರ್‌ಟೆಲ್ ಮತ್ತು ವೋಡಾಫೊನ್ ಕಂಪೆನಿಗಳೀಗ ಜಿಯೋಗೆ ಮಾರಕವಾಗುವಂತಹ ಆಫರ್‌ಗಳನ್ನು ನೀಡುತ್ತಿವೆ.!!

ಜಿಯೋ ಟೆಲಿಕಾಂ ಉಳಿಯುವುದೇ ಮಾರ್ಚ್‌ 31ರ ವರೆಗೆ..!!

ವಿಶ್ವದ 8 ನೇ ಅದ್ಭುತವಾಗಲಿದೆಯೇ ಪಾಕಿಸ್ತಾನದ ಈ ಸ್ಮಾರಕ!!

ಜಿಯೋವಿನ 303ರೂ. ರೂ. ರೀಚಾರ್ಜ್‌ಗೆ ಸರಿಸಮವಾಗಿ, ಏರ್‌ಟೆಲ್ ಮತ್ತು ವೊಡಾಫೋನ್‌ಗಳು 300 ರಿಂದ 400 ರೂಗಳಿಗೆ ಅತ್ಯುತ್ತಮ ಎನ್ನುವಂತಹ ಆಫರ್‌ಗಳನ್ನು ನೀಡುತ್ತಿದೆ. ಮೊದಲಿನಿಂದಲೂ ಅತ್ಯುತ್ತಮ ನೆಟ್‌ವರ್ಕ್ ಸೇವೆ ನೀಡಿರುವ ಇವುಗಳಿಗೆ ಜಿಯೋವಿನ ರೀಚಾರ್ಜ್‌ ವರವಾಗಿ ಪರಿಣಮಿಸಲಿದೆ.

ಜಿಯೋ ಟೆಲಿಕಾಂ ಉಳಿಯುವುದೇ ಮಾರ್ಚ್‌ 31ರ ವರೆಗೆ..!!

ಈಗಲೂ ಜಿಯೋ ನಂಬರ್ ಕೇವಲ ಎರಡನೆ ಆಯ್ಕೆಯಾಗಿ ಉಳಿದಿದ್ದು, ಜಿಯೋ ದರದಲ್ಲಿಯೇ ಇತರ ಟೆಲಿಕಾಂಗಳು ಸೇವೆ ನೀಡಿದರೂ ಜನ ಅವುಗಳ ಕಡೆಗೆ ವಾಲುವ ಸಾಧ್ಯತೆಯೇ ಹೆಚ್ಚು. ಹಾಗಾಗಿ, ಜಿಯೋ ಇವುಗಳ ಪೈಪೋಟಿ ಎದುರಿಸಲು ಸಾಧ್ಯವೇ ಮತ್ತು ಟೆಲಿಕಾಂ ಮಾರುಕಟ್ಟೆಯಲ್ಲಿ ಉಳಿಯುತ್ತದೆ ಎಂಬುದು ಭವಿಷ್ಯದ ಪ್ರಶ್ನೆಯಾಗಿದೆ.

ಜಿಯೋ ಆಫರ್ ಮುಗಿದರೂ ಚಿಂತೆ ಇಲ್ಲ!..ಉಚಿತ ಇಂಟರ್‌ನೆಟ್ ನೀಡಲಿದೆ ಆಲಿಬಾಬ!!

English summary
I'll still have one month to use free internet. What's the harm!" to know more visit to kannada.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot