Subscribe to Gizbot

ಭಾರತದಲ್ಲಿ ಲೆನೊವೊ ಮೊಬೈಲ್ ಬ್ರಾಂಡ್ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ!!

Written By:

ಅಂತರಾಷ್ಟ್ರೀಯ ಡೇಟಾ ಪಾರ್ಪೋರೇಷನ್ ಬಿಡುಗಡೆ ಮಾಡಿರುವ ವರದಿ ಪ್ರಕಾರ ಲೆನೊವೊ ಕಂಪೆನಿ ಭಾರತದ ಎರಡನೇ ಬೆಸ್ಟ್ ಬ್ರಾಂಡ್ ಕಂಪೆನಿಯಾಗಿ ಹೊರಹೊಮ್ಮಿದೆ.!! ಮೊಟೊ ಮತ್ತು ಲೆನೊವೊ ಎರಡು ಬ್ರಾಂಡ್‌ಗಳನ್ನು ತನ್ನ ತೆಕ್ಕೆಯಲ್ಲಿಟ್ಟಿಕೊಂಡಿರುವ ಲೆನೊವೊ ಕಂಪೆನಿ ಭಾರತದಲ್ಲಿ ಸ್ಯಾಮ್‌ಸಂಗ್ ನಂತರದ ಸ್ಥಾನ ಪಡೆದುಕೊಂಡಿದೆ.

ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಮಾಡುತ್ತಿರುವ ಲೆನೊವೊ ಕಂಪೆನಿ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಶೇರಿನಲ್ಲಿ ಶೇ 18.7 ರಷ್ಟನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇನ್ನು 2016 ನೇ ಸಾಲಿನಲ್ಲಿ ಲೆನೊವೊ ಕಂಪೆನಿ ಶೇಕಡಾ 14.8 ರಷ್ಟು ಪ್ರಗತಿ ಸಾಧಿಸಿದೆ.!!

ಭಾರತದಲ್ಲಿ ಲೆನೊವೊ ಮೊಬೈಲ್ ಬ್ರಾಂಡ್ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ!!

"ಮೊಟೊ ಡೇಸ್" ಸಂಭ್ರಮ..ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!!

ಬೃಹತ್ ಸ್ಮಾರ್ಟ್‌ಫೊನ್ ಮಾರುಕಟ್ಟೆ ಭಾರತದಲ್ಲಿ ಸ್ಯಾಮ್‌ಸಂಗ್, ಲೆನೊವೊ, ಶಿಯೋಮಿ, ಮೈಕ್ರೊಮ್ಯಾಕ್ಸ್ ಮತ್ತು ಆಪಲ್ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಬೇಡಿಕೆ ಇದ್ದು, ಮೊದಲ ಸ್ಥಾನ ಕಾಯ್ದುಕೊಳ್ಳಲು ಎಲ್ಲಾ ಮೊಬೈಲ್ ಕಂಪೆನಿಗಳು ಪ್ರಯತ್ನಿಸುತ್ತಿವೆ..

ಭಾರತದಲ್ಲಿ ಲೆನೊವೊ ಮೊಬೈಲ್ ಬ್ರಾಂಡ್ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ!!

ಶಿಯೋಮಿ ಮತ್ತು ಲೆನೊವೊ ಮೊಬೈಲ್ ಕಂಪೆನಿಗಳು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಕಂಪೆನಿಗಳಾಗಿದ್ದು, ಒಪ್ಪೊ ಮತ್ತು ವಿವೋ ಮೊಬೈಲ್‌ ಕಂಪೆನಿಗಳು ಇವುಗಳನ್ನು ಬೆನ್ನತ್ತಿವೆ ಎಂದು ಈ ರಿಪೋರ್ಟ್ ಹೇಳಿದೆ.!!

English summary
Lenovo Mobile Business Group (MBG), that comprises of Lenovo and Moto-branded devices has emerged as the number two smartphone brand in India says IDC.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot