ಮಂಗಳ ಗ್ರಹದಲ್ಲಿ ಸಿಕ್ಕಿದೆ 'ಭೂಮಿಯಲ್ಲಿ ಜೀವಿ'ಗಳ ಉಗಮದ ಸುಳಿವು!!

ವಿಜ್ಞಾನ ಪ್ರಪಂಚದಲ್ಲಿ ಯಾವ ಯಾವ ಸಮಯದಲ್ಲಿ ಯಾವ ಯಾವ ಕುತೋಹಲ ಅಂಶಗಳು ಹೊರಬೀಳುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಸೇರಿಕೊಂಡಿದೆ.!!

|

ವಿಜ್ಞಾನ ಪ್ರಪಂಚದಲ್ಲಿ ಯಾವ ಯಾವ ಸಮಯದಲ್ಲಿ ಯಾವ ಯಾವ ಕುತೋಹಲ ಅಂಶಗಳು ಹೊರಬೀಳುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಸೇರಿಕೊಂಡಿದೆ.!! ಮಂಗಳ ಗ್ರಹದ ಅಧ್ಯಯನಕ್ಕಾಗಿ ಅಮೆರಿಕಾದ ನಾಸಾ ವಿಜ್ಞಾನಿಗಳು ಕಳುಹಿಸಿರುವ 'ಮಾರ್ಸ್‌ ರಿಕಾನಿಸನ್ಸ್ ಆರ್ಬಿಟರ್' ನೌಕೆಯಿಂದ ಭೂಮಿಯ ಮೇಲೆ ಜೀವಿಗಳ ಉಗಮ ಹೇಗೆ ಆಯಿತು ಎಂಬ ಸುಳಿವು ವಿಜ್ಞಾನಿಗಳಿಗೆ ಸಿಕ್ಕಿದೆಯಂತೆ.!!

ಮಂಗಳ ಗ್ರಹದಲ್ಲಿದ್ದ ಪುರಾತನ ಸಮುದ್ರ ಈಗ ನಶಿಸಿಹೋಗಿದ್ದು, 'ಮಾರ್ಸ್‌ ರಿಕಾನಿಸನ್ಸ್ ಆರ್ಬಿಟರ್' ನೌಕೆಯಿಂದ ಬತ್ತಿಹೋಗಿರುವ ಸಮುದ್ರದ ತಳದಲ್ಲಿ ಜಲೋಷ್ಣೀಯ ಪದಾರ್ಥಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.! ಜ್ವಾಲಾಮುಖಿಗಳಿಂದ ನೀರು ಆವಿಯಾಗಿದ್ದರೂ ಸಹ ಜಲೋಷ್ಣೀಯ ಪದಾರ್ಥಗಳು ಹಾಗೆಯೇ ಉಳಿದಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

 ಮಂಗಳ ಗ್ರಹದಲ್ಲಿ ಸಿಕ್ಕಿದೆ 'ಭೂಮಿಯಲ್ಲಿ ಜೀವಿ'ಗಳ ಉಗಮದ ಸುಳಿವು!!

ಮಂಗಳ ಗ್ರಹದಲ್ಲಿ ಜೀವಸಂಕುಲ ಇತ್ತು ಎನ್ನಲು ಯಾವುದೇ ಪುರಾವೆ ಇಲ್ಲ. ಆದರೆ, ಭೂಮಿಯ ಮೇಲೆ ಜೀವಿಗಳು ಹುಟ್ಟುವ ಸಮಯದಲ್ಲಿ ಎಂತಹ ವಾತಾವರಣ ಇರಬಹುದಾಗಿತ್ತು ಎನ್ನಲು ಜಲೋಷ್ಣೀಯ ಪದಾರ್ಥಗಳಿಂದ ಪುರಾವೆ ದೊರೆತಂತಾಗಿದೆ ಎಂದು ನಾಸಾದ ವಿಜ್ಞಾನಿ ಪೌಲ್ ನೈಲ್ಸ್ ಅವರು ಭಿಪ್ರಾಯ ಪಟ್ಟಿದ್ದಾರೆ.!!

 ಮಂಗಳ ಗ್ರಹದಲ್ಲಿ ಸಿಕ್ಕಿದೆ 'ಭೂಮಿಯಲ್ಲಿ ಜೀವಿ'ಗಳ ಉಗಮದ ಸುಳಿವು!!

3.7 ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದ ಸಮುದ್ರದ ತಳಭಾಗದಲ್ಲಿ ನೀರು ಬಿಸಿಯಾಗಿತ್ತು. ಅದೇ ಸಂದರ್ಭದಲ್ಲೂ ಭೂಮಿಯ ಮೇಲಿನ ಸಮುದ್ರಗಳ ತಳಭಾಗದಲ್ಲೂ ಇದೇ ರೀತಿಯ ವಾತಾವರಣ ಇತ್ತು. ಈ ವಾತಾವರಣದಲ್ಲಿ ಭೂಮಿಯ ಮೇಲೆ ಜೀವ ಸಂಕುಲ ಉಗಮವಾಯಿತು ಎಂದು ಸಂಶೋಧಕರು ಹೇಳಿದ್ದಾರೆ. ಆದರೆ ಹೇಗೆ ಎನ್ನುವುದು ಮಾತ್ರ ವಿಜ್ಞಾನಿಗಳಿಗೆ ತಿಳಿಯಬೇಕು.!!

ಓದಿರಿ: ಗೂಗಲ್‌ನಿಂದ ಉಚಿತ ಡಿಜಿಟಲ್ ಕೌಶಲ್ಯ ಪಡೆಯುವುದು ಹೇಗೆ?.ಇಲ್ಲಿ ನೋಡಿ!!

Best Mobiles in India

English summary
The Eridania basin is believed to have held a sea about 3.7 billion years ago, with sea floor deposits likely resulting from underwater hydrothermal activity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X