ನಾಸಾದಿಂದ ಮಂಗಳ ಗ್ರಹದಲ್ಲಿ ನಗರ ಪತ್ತೆ!

By Suneel
|

ನಾಸಾ ಮಂಗಳ ಗ್ರಹದಲ್ಲಿ ನಗರವನ್ನು ಪತ್ತೆಹಚ್ಚಿದೆ. ಇದು ಸತ್ಯ ಎಂದು ಪಿತೂರಿ ಸಿದ್ಧಾಂತಿಗಳು ಹೇಳಿದ್ದಾರೆ.

ನಾಸಾ ಕ್ಯೂರಿಯಾಸಿಟಿ ರೋವರ್ ಸೆರೆಹಿಡಿದ ಮಂಗಳ ಗ್ರಹದ ಫೋಟೋದಲ್ಲಿ ಬಿಲ್ಡಿಂಗ್‌ಗಳು ಇರುವ ಬಗ್ಗೆ ಆಧಾರ ಪತ್ತೆಯಾಗಿದೆ ಎಂದು ಏಲಿಯನ್‌ ಪಿತೂರಿ ಸಿದ್ಧಾಂತಿಯೊಬ್ಬರು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ. ನಾಸಾ ನಿಜವಾಗಲು ಮಂಗಳ ಗ್ರಹದಲ್ಲಿ ನಗರ, ಬಿಲ್ಡಿಂಗ್‌ಗಳು ಇರುವ ಬಗ್ಗೆ ಪತ್ತೆ ಮಾಡಿದೆಯೇ? ಎಂಬುದನ್ನು ತಿಳಿಯಲು ಮುಂದೆ ಓದಿರಿ. ಈ ಮಾಹಿತಿಗೆ ಆಧಾರವಾಗಿ ವೀಡಿಯೊವನ್ನು ಸ್ಲೈಡರ್‌ನಲ್ಲಿ ನೋಡಿರಿ.

ಮಂಗಳ ಗ್ರಹದಲ್ಲಿ ಪಿಸ್ತೂಲು ಪತ್ತೆ!

ಮಂಗಳ ಗ್ರಹದಲ್ಲಿ ನಗರ ಪತ್ತೆ

ಮಂಗಳ ಗ್ರಹದಲ್ಲಿ ನಗರ ಪತ್ತೆ

ಯುಎಫ್‌ಓ ಭೇಟೆಗಾರರು ನಾಸಾ 'ಮಂಗಳ ಗ್ರಹದಲ್ಲಿ ನಗರ' ಇರುವ ಬಗ್ಗೆ ಆಧಾರವನ್ನು ಪತ್ತೆಹಚ್ಚಿದೆ ಎಂದು ಹೇಳಿದ್ದಾರೆ.
ಚಿತ್ರ ಕೃಪೆ; Getty Images

ಮಂಗಳ ಗ್ರಹದಲ್ಲಿ ನಗರ ಪತ್ತೆ

ಮಂಗಳ ಗ್ರಹದಲ್ಲಿ ನಗರ ಪತ್ತೆ

ನಾಸಾ ರೋವರ್ ಸೆರೆಹಿಡಿದ ರೆಡ್‌ ಪ್ಲಾನೆಟ್‌ ಫೋಟೋಗಳಲ್ಲಿ ಕೆಲವು ಬಿಲ್ಡಿಂಗ್‌ಗಳು ಮತ್ತು ಅವುಗಳ ಕಿಟಕಿಗಳು ಕಾಣಿಸಿಕೊಂಡಿದ್ದವು ಎಂದು ಏಲಿಯನ್‌ಗಳ ಪಿತೂರಿ ಸಿದ್ಧಾಂತಿಗಳು ಹೇಳಿದ್ದರು, ಈ ಬಗ್ಗೆ ಸಂಶೋಧನೆ ಮಾಡಲು ಹೊರಟ ನಾಸಾ ಮಂಗಳ ಗ್ರಹದಲ್ಲಿ ನಗರ ಇರುವ ಬಗ್ಗೆ ಆಧಾರವನ್ನು ಪತ್ತೆ ಹಚ್ಚಿದೆ ಎಂದು ಅದೇ ಪಿತೂರಿ ಸಿದ್ಧಾಂತಿ ಹೇಳಿದ್ದಾರೆ ಎಂದು ಬ್ರಿಟಿಷ್‌ ನಿಯತಕಾಲಿಕೆ 'ಎಕ್ಸ್‌ಪ್ರೆಸ್‌' ಪ್ರಕಾರ ತಿಳಿಯಲಾಗಿದೆ.

ಮಂಗಳ ಗ್ರಹದಲ್ಲಿ ನಗರ ಪತ್ತೆ

ಮಂಗಳ ಗ್ರಹದಲ್ಲಿ ನಗರ ಪತ್ತೆ

'ಸ್ಕಾಟ್‌ ಸಿ ವಾರಿಂಗ್' ತಮ್ಮ ಪಿತೂರಿ ಸಿದ್ಧಾಂತವನ್ನು ಟ್ವಿಟರ್ ಬ್ಲಾಗ್‌ಪೋಸ್ಟ್‌ನಲ್ಲಿ ಬಹಿರಂಗ ಪಡಿಸಿದ್ದು, ನಾಸಾ ಪೋಸ್ಟೇಜ್‌ ಸ್ಟ್ಯಾಂಪ್‌ ಅಳತೆಯ ಫೋಟೋ ಪ್ರಕಟ ಮಾಡಿ ತಾನು ಪತ್ತೆ ಹಚ್ಚಿದ ಸತ್ಯವನ್ನು ತಿಳಿಸುವುದರಿಂದ ತಪ್ಪಿಸಿಕೊಳ್ಳುತ್ತಿದೆ, ಫೋಟೋದಲ್ಲಿ ಏನಿದೆ ಎಂದು ಯಾರಿಗೂ ಸಹ ತಿಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಂಗಳ ಗ್ರಹದಲ್ಲಿ ನಗರ ಪತ್ತೆ

ಮಂಗಳ ಗ್ರಹದಲ್ಲಿ ನಗರ ಪತ್ತೆ

ನೇಚರ್‌ ವರ್ಲ್ಡ್ ನ್ಯೂಸ್‌ ಪ್ರಕಾರ 'ವಾರಿಂಗ್‌'ರವರು 'ನಾಸಾ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದಲ್ಲಿ ಅಪಾರ್ಟ್‌ಮೆಂಟ್‌ ಬಿಲ್ಡಿಂಗ್‌ಗಳು ಸಹಜವಾಗಿ ಏನು ಕಾಣುತ್ತವೋ ಅವುಗಳ ಛಾಯಾಚಿತ್ರ ಸೆರೆಹಿಡಿದಿದೆ. ಆದರೆ ನಾಸಾ ಜೆಟ್‌ ಪ್ರೊಪಲ್ಶನ್ ಲ್ಯಾಬೋರೇಟರಿ ಪ್ರಶ್ನೆಯಾಗಿ ಕಪ್ಪು ಮತ್ತು ಬಿಳಿಯ ಇಮೇಜ್‌ಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ ಎಂದು ಹೇಳಿದ್ದಾರೆ.

ಮಂಗಳ ಗ್ರಹದಲ್ಲಿ ನಗರ ಪತ್ತೆ

ಮಂಗಳ ಗ್ರಹದಲ್ಲಿ ನಗರ ಪತ್ತೆ

ವಾರಿಂಗ್'ರವರು ನಾಸಾ ಸೈಟ್‌ನಲ್ಲಿ ಫೋಟೋ ಪತ್ತೆಹಚ್ಚಲು ರೆಡಿ ಇರುವುದಾಗಿ ಹೇಳಿದ್ದಾರೆ.

ಮಂಗಳ ಗ್ರಹದಲ್ಲಿ ನಗರ ಪತ್ತೆ

ಮಂಗಳ ಗ್ರಹದಲ್ಲಿ ನಗರ ಪತ್ತೆ

ವಾಸ್ತವ ಫೊಟೋ ಸೈಜ್‌ ಒಂದು ಉಗುರಿನ ಸೈಜ್‌ 4 kb ಇದೆ. ಆದರೆ ಇತರೆ ಫೋಟೋಗಳು 280kb ಸೈಜ್‌ ಇವೆ. ನಾಸಾ ಏಕೆ ಈ ರೀತಿ ಸಣ್ಣ ಫೋಟೋ ಮಾಡಿದೆ ಎಂದು ವಾರಿಂಗ್‌ ಕುತೂಹಲ ವ್ಯಕ್ತಪಡಿಸಿದ್ದಾರೆ.
ಚಿತ್ರ ಕೃಪೆ: ನಾಸಾ

ಮಂಗಳ ಗ್ರಹದಲ್ಲಿ ನಗರ ಪತ್ತೆ

ಮಂಗಳ ಗ್ರಹದಲ್ಲಿ ನಗರ ಪತ್ತೆ

ನಾಸಾ ರೋವರ್‌ ಕ್ಯಾಪ್ಚರ್‌ ಮಾಡಿದ ಫೋಟೋ ಹಿಗ್ಗಿಸಿದಾಗ ವಾರಿಂಗ್‌'ರವರು ಕೆಲವು ಪರ್ವತ ಶ್ರೇಣಿ ಯುದ್ದಕ್ಕೂ ಕೆಲವು ಕಪ್ಪು ಬಣ್ಣದ ರಚನೆಗಳ ನಡುವೆ ಬಾಗಿಲು ಮತ್ತು ಕಿಟಿಕಿಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಮಂಗಳ ಗ್ರಹದಲ್ಲಿ ನಗರ ಪತ್ತೆ

ಮಂಗಳ ಗ್ರಹದಲ್ಲಿ ನಗರ ಪತ್ತೆ

6 ವರ್ಷಗಳ ಕಾಲ ನಾಸಾ ಫೋಟೋಗ್ರಾಫ್‌ಗಳನ್ನು ಸಂಶೋಧನೆ ಮಾಡುವ ಮೂಲಕ ಸೌರಮಂಡಲ, ಚಂದ್ರ ಮತ್ತು ಇತರೆ ಗ್ರಹಗಳಲ್ಲಿ ಹಲವು ಆಧಾರಗಳನ್ನು ಪತ್ತೆ ಹಚ್ಚಲು ಸಿದ್ಧನಿದ್ದೇನೆ ಎಂದು ವಾರಿಂಗ್'ರವರು ಹೇಳಿದ್ದಾರೆ.

ಮಂಗಳ ಗ್ರಹದಲ್ಲಿ ನಗರ ಪತ್ತೆ

ಮಂಗಳ ಗ್ರಹದಲ್ಲಿ ನಗರ ಪತ್ತೆ

ಮಾಹಿತಿ ವಿಷಯಕ್ಕೆ ಬಂದಾಗ ಪ್ರಪಂಚದ ಒಂದು ಮುಕ್ತ ಸ್ಪೇಸ್ ಏಜೆನ್ಸಿ ನಾಸಾ ಎಂದು ಹೇಳಿ, ಕವರ್‌ ಅಪ್‌ಗಳನ್ನು ನಿರಾಕರಿಸಿದೆ.

rn

ಮಂಗಳ ಗ್ರಹದಲ್ಲಿ ನಗರ ಪತ್ತೆ

ಪ್ರಾಚೀನ ಸ್ಮಾರಕಗಳು, ಬಿಲ್ಡಿಂಗ್‌ಗಳು, ಪ್ರಾಣಿಗಳು ಮತ್ತು ಮಾನವ ಪಳೆಯುಳಿಕೆಗಳನ್ನು ಮಂಗಳ ಗ್ರಹದ ಫೋಟೋದಲ್ಲಿ ಅಧ್ಯಯನ ಮಾಡುವಿಕೆಯ ಫಲಿತಾಂಶ ವಿಭಿನ್ನ ಎಂದು ಹೇಳಿದ್ದಾರೆ. ಇದು ಮಾನಸಿಕ ವಿದ್ಯಾಮಾನವಾಗಿದ್ದು, ಬ್ರೈನ್‌ ಯಾವಾಗ ಕಣ್ಣುಗಳಿಗೆ ಹೋಲಿಕೆಯ ವಸ್ತುಗಳನ್ನು ಅದರ ವಿನ್ಯಾಸವನ್ನು ಹುಡುಕುವಂತೆ ಹೇಳುತ್ತದೋ ಆಗ ಅಲ್ಲಿನ ಮೋಡಗಳು, ಕಲ್ಲುಗಳ ಸಹ ಅದೇ ವಿನ್ಯಾಸದಲ್ಲಿ ಕಾಣುತ್ತವೆ ಎಂದು ಹೇಳಲಾಗಿದೆ.
ವೀಡಿಯೊ ಕೃಪೆ:MLordandGod

Best Mobiles in India

Read more about:
English summary
NASA Cover Up Or Conspiracy Theory? City Really Found On Mars? Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X