ಚಂದ್ರನ ಮೇಲ್ಮೈಯಲ್ಲಿರುವ ಮಚ್ಚೆಗಳ ರಹಸ್ಯ ಪತ್ತೆಹಚ್ಚಿದ ನಾಸಾ

Written By:

ಚಂದ್ರನು ಹೆಚ್ಚು ರಹಸ್ಯಮಯವಾಗಿರುವ ಟ್ಯಾಟೂಗಳನ್ನು ಹೇಗೆ ಪಡೆದುಕೊಂಡಿದೆ ಎಂಬುದರ ಹೆಚ್ಚು ಒಳನೋಟಗಳನ್ನು ನಾಸಾ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ತಿಳಿ ಮತ್ತು ಗಾಢ ಬಣ್ಣದಲ್ಲಿರುವ ಟ್ಯಾಟೂಗಳು ಇದಾಗಿದ್ದು ಲೂನರ್ ಮೇಲ್ಮೈ ನಾದ್ಯಂತ ನೂರು ಸ್ಥಳಗಳಲ್ಲಿ ಇದು ಕಂಡುಬಂದಿದೆ.

ಈ ಮಾದರಿಗಳನ್ನು ಲೂನಾರ್ ಸ್ವಿರಿಲ್ಸ್ ಎಂದು ಕರೆಯಲಾಗಿದ್ದು, ಚಂದ್ರನ ಮೇಲ್ಮೈಯಲ್ಲಿ ಹೆಚ್ಚು ಕಡಿಮೆ ಬಣ್ಣ ಹಚ್ಚಿದ ಮಾದರಿಯಲ್ಲಿ ಇವು ಗೋಚರಿಸಿದೆ. ಇವುಗಳ ಅನನ್ಯವಾಗಿದ್ದು, ಚಂದ್ರನ ಮೇಲ್ಭಾಗದಲ್ಲಿ ಮಾತ್ರವೇ ಇವುಗಳನ್ನು ನಾವು ಕಂಡುಕೊಂಡಿದ್ದೇವೆ ಇವುಗಳು ಪತ್ತೆಯಾದ ನಂತರ ಒಂದು ರೀತಿಯ ರಹಸ್ಯವನ್ನು ಕಾಪಾಡಿಕೊಂಡು ಬಂದಿವೆ ಎಂಬುದಾಗಿ ನಾಸಾದ ವಿಜ್ಞಾನಿ ಕೆಲ್ಲರ್ ನುಡಿದಿದ್ದಾರೆ. ಲೂನಾರ್ ಸ್ವಿರಿಲ್ಸ್ ಹೆಚ್ಚು ಮೈಲುಗಳಷ್ಟು ದೂರದಲ್ಲಿರುತ್ತವೆ ಮತ್ತು ಗುಂಪುಗಳಲ್ಲಿ ಕಂಡುಬರುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಯಸ್ಕಾಂತೀಯ ಕ್ಷೇತ್ರ

#1

ಲೂನಾರ್ ಕ್ರಸ್ಟ್‌ನಲ್ಲಿ ಎಂಬೆಡ್ ಆಗಿರುವ ಮಾದರಿಯಲ್ಲಿ ತಮ್ಮ ಅಯಸ್ಕಾಂತೀಯ ಕ್ಷೇತ್ರದಲ್ಲಿದ್ದ ಈ ಸ್ವಿರಿಲ್‌ಗಳು ತಮ್ಮ ವರ್ತುಲಗಳಿಂದ ಮಾಡಲ್ಪಟ್ಟಿರುವಂಥದ್ದಾಗಿವೆ.
ಚಿತ್ರಕೃಪೆ:ನಾಸಾ

ಮೈಕ್ರೋಸ್ಕೋಪಿಕ್ ಅಂಶ

#2

ಬಾಹ್ಯಾಕಾಶದಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಗಳು ಮೈಕ್ರೋಸ್ಕೋಪಿಕ್ ಅಂಶಗಳಿಂದ ಉಂಟಾಗಿರುವಂತಹದ್ದಾಗಿದೆ. ಇದು ಸೋಲಾರ್ ವಿಂಡ್‌ನ ಪರಿಣಾಮಗಳಿಂದ ಸಂಭವಿಸಿರುವಂತಹದ್ದು.
ಚಿತ್ರಕೃಪೆ:ನಾಸಾ

ಇಲೆಕ್ಟ್ರಿಕ್ ಗ್ಯಾಸ್

#3

ಗಂಟೆಗೆ ಮಿಲಿಯ ಮೈಲು ವೇಗದಲ್ಲಿ ಇಲೆಕ್ಟ್ರಿಕ್ ಗ್ಯಾಸ್ ಸೂರ್ಯನ ಮೇಲ್ಮೈಯಲ್ಲಿ ಹರಿಯುತ್ತದೆ. ಸ್ವಿರಿಲ್ಸ್ ಮತ್ತು ಅಯಸ್ಕಾಂತೀಯ ವಲಯಗಳು ಕಮೆಟ್ ಪರಿಣಾಮಗಳಿಂದ ಇಜೆಕ್ಟ್ ಮಾಡಲಾದ ಸಾಮಾಗ್ರಿಗಳಿಂದ ಉಂಟಾಗಿರುವಂತಹದ್ದಾಗಿದೆ.
ಚಿತ್ರಕೃಪೆ:ನಾಸಾ

ಧೂಳಿನ ಅಂಶ

#4

ಪರ್ಯಾಯವಾಗಿ, ಧೂಳಿನ ಅಂಶಗಳನ್ನು ಮೈಕ್ರೊಮಿಟರೈಟ್ ಪರಿಣಾಮಗಳ ಮೂಲಕ ಜಾಲಾಡಿಸಿದಾಗ ಬೇರೆ ಬೇರೆ ವಿಘಟನೆಗಳು ಇದರಿಂದ ಉತ್ಪತ್ತಿಯಾಗುತ್ತವೆ.
ಚಿತ್ರಕೃಪೆ:ನಾಸಾ

ಅಯಸ್ಕಾಂತೀಯ ದಾಳಿ

#5

ಸೋಲಾರ್ ವಿಂಡ್‌ನಲ್ಲಿರುವ ಅಂಶಗಳನ್ನು ಇಲೆಕ್ಟ್ರಿಕಲ್ ಮುಖಾಂತರ ಚಾರ್ಜ್ ಮಾಡಿದಾಗ, ಇದು ಅಯಸ್ಕಾಂತೀಯ ದಾಳಿಗೆ ಪ್ರತಿಕ್ರಿಯಿಸುತ್ತದೆ. ಅಯಸ್ಕಾಂತೀಯ ಕ್ಷೇತ್ರಗಳು ಸೋಲಾರ್ ವಿಂಡ್‌ನಿಂದ ಅವೃತಗೊಂಡಿವೆ.
ಚಿತ್ರಕೃಪೆ:ನಾಸಾ

ಒಳನೋಟ

#6

ಅಯಸ್ಕಾಂತೀಯ ಶೀಲ್ಡ್‌ಗಳ ಹೈಪೊತೀಸೀಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದಾಗಿ ಹೊಸ ಒಳನೋಟಗಳನ್ನು ಒದಗಿಸುವ ಕಂಪ್ಯೂಟರ್ ಮಾದರಿಗಳನ್ನು ವಿಜ್ಞಾನಿಗಳು ರಚಿಸಿದ್ದಾರೆ.
ಚಿತ್ರಕೃಪೆ:ನಾಸಾ

ತುಂಬಾ ದುರ್ಬಲ

#7

ಚಂದ್ರನಲ್ಲಿರುವ ಅಯಸ್ಕಾಂತೀಯ ಕ್ಷೇತ್ರಗಳು ತುಂಬಾ ದುರ್ಬಲಗೊಂಡಿವೆ ಅಂದರೆ ಭೂಮಿಯ ಅಯಸ್ಕಾಂತೀಯ ಕ್ಷೇತ್ರಕ್ಕಿಂತ 300 ಪಟ್ಟು ದುರ್ಬಲವಾಗಿವೆ.
ಚಿತ್ರಕೃಪೆ:ನಾಸಾ

ಸೋಲಾರ್ ವಿಂಡ್‌

#8

ಸೋಲಾರ್ ವಿಂಡ್‌ಗಳಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಇವು ಪಡೆದುಕೊಂಡಿವೆಯೇ ಇಲ್ಲವೇ ಎಂಬುದನ್ನು ಕಂಡುಕೊಳ್ಳುವುದು ಕಷ್ಟಾಸಾಧ್ಯವಾಗಿದೆ ಎಂಬುದು ವಿಜ್ಞಾನಿಗಳ ಅನಿಸಿಕೆಯಾಗಿದೆ.
ಚಿತ್ರಕೃಪೆ:ನಾಸಾ

ಬಲವಾದ ಇಲೆಕ್ಟ್ರಿಕ್ ಫೀಲ್ಡ್

#9

ಈ ಹೊಸ ಮಾದರಿಗಳು ಬಲವಾದ ಇಲೆಕ್ಟ್ರಿಕ್ ಫೀಲ್ಡ್ ಅನ್ನು ರಚಿಸುವುದರಿಂದಾಗಿ ಇವುಗಳನ್ನೇ ಹಾದು ಸೋಲಾರ್ ವಿಂಡ್ ಹಾದುಹೋಗಬೇಕಾಗಿದೆ.
ಚಿತ್ರಕೃಪೆ:ನಾಸಾ

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ದುಬಾರಿಯಾಗಲಿರುವ ಟಾಪ್ ಚೈನಾ ಫೋನ್‌ಗಳು
ನೀವು ಹಿಂದೆಂದೂ ಕಂಡಿರದ ಆಕರ್ಷಕ ಫೀಚರ್‌ಗಳು ಈ ಫೋನ್‌ಗಳಲ್ಲಿ
ಸೆಲ್ಫಿ ಕ್ರೇಜ್ ಇವರ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ!!!
1 ರೂಪಾಯಿಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
NASA scientists have found new insights into how the Moon got its mysterious “tattoos” – swirling patterns of light and dark found at over a hundred locations across the lunar surface.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot