ಉತ್ತರ ಕೊರಿಯಾದ ಮೊಬೈಲ್ ಬಾಲಿಸ್ಟಿಕ್ ಮಿಸೈಲ್ ಪ್ರಾಮುಖ್ಯತೆ ಏನು?

By Shwetha
|

ಮೊಬೈಲ್ ಬಾಲಿಸ್ಟಿಕ್ ಮಿಸೈಲ್ ಒಂದನ್ನು ಉತ್ತರ ಕೊರಿಯಾ ಸಿದ್ಧಪಡಿಸುತ್ತಿರುವುದಾಗಿ ಯುಎಸ್ ಗುಪ್ತಚರ ಕಾರ್ಯಾಲವಯ ತಿಳಿಸಿದ್ದು ಯುಎಸ್ ದಾಳಿಯನ್ನು ನಡೆಸುವುದು ಇದರ ಉದ್ದೇಶವಾಗಿದೆ. ಉತ್ತರ ಕೊರಿಯಾವು ಕೆಎನ್ 08 ಅಥವಾ ಕೆಎನ್ 14 ಮೊಬೈಲ್ ಬಾಲಿಸ್ಟಿಕ್ ಮಿಸೈಲ್ ಅನ್ನು ಲಾಂಚ್ ಮಾಡುವ ಉದ್ದೇಶವನ್ನಿಟ್ಟುಕೊಂಡಿದೆ.

ಓದಿರಿ: ಗೂಗಲ್‌, ಆಪಲ್‌ನಲ್ಲಿ ಕೇಳಲಾದ ಕಠಿಣ ಸಂದರ್ಶನ ಪ್ರಶ್ನೆಗಳು ಯಾವುವು ಗೊತ್ತೇ?

ಇದು ಹೆಚ್ಚು ಉದ್ದವಾಗಿದ್ದು ಯುನೈಟೆಡ್ ಸ್ಟೇಟ್ಸ್‌ನ ಪೆಸಿಫಿಕ್ ಉತ್ತರ ಪ್ರಾಂತ್ಯವನ್ನು ದಾಳಿ ಮಾಡ ಹೊರಟಿದೆ. ಕೆಎನ್ 08 ಗಿಂತ ಕೆಎನ್ 14 ಅನ್ನು 2015 ರ ಮಿಲಿಟರಿ ಪಿರೇಡ್‌ನಲ್ಲಿ ತೋರಿಸಲಾಗಿದೆ ಎಂಬುದಾಗಿ ಅಧಿಕೃತ ವಯಲ ತಿಳಿಸಿದೆ. ಆದರೆ ಯುಎಸ್ ಅಧಿಕಾರಿಗಳು ಈ ದಾಳಿಗೆ ಪ್ರತಿದಾಳಿಯಾಗಿ ಏನೂ ಮಾಡುವ ಯೋಚನೆಯನ್ನು ಇನ್ನೂ ಮಾಡಿಲ್ಲ. ಯುಎಸ್ ಗುಪ್ತಚರ ಸ್ಯಾಟಲೈಟ್‌ಗಳು ತಮ್ಮ ಮೇಲೆ ನಿಗಾ ಇರಿಸಿರುವ ವಿಷಯ ಉತ್ತರ ಕೊರಿಯಾಗೆ ಗೊತ್ತಿದ್ದರೂ ಯುಎಸ್‌ನ ಈ ನಡವಳಿಕೆಯ ಮೇಲೆ ಗಮನ ಹರಿಸಿ ಉತ್ತರ ಕೊರಿಯಾ ದಾಳಿ ಮಾಡುವ ಸಂಚು ರೂಪಿಸಿಕೊಂಡಿದೆ.

#1

#1

ಉತ್ತರ ಕೊರಿಯಾ ಮುಂದುವರಿದಲ್ಲಿ, ದೇಶವು ಲಾಂಚ್ ಮಾಡುತ್ತಿರುವ ಪ್ರಥಮ ಬ್ಯಾಲಿಸ್ಟಿಕ್ ಮೊಬೈಲ್ ಮಿಸೈಲ್ ಇದಾಗಿದ್ದು ಅದೂ ಕೂಡ ಮೊಬೈಲ್ ಲಾಂಚರ್‌ನಿಂದ ಇದನ್ನು ದೇಶವು ನಡೆಸುತ್ತಿದೆ ಅಂತೆಯೇ ಈ ಮಿಸೈಲ್‌ಗಳ ಉಡ್ಡಯನ ಇದೇ ಪ್ರಥಮ ಬಾರಿಗೆ ನಡೆಯುತ್ತಿದೆ.

#2

#2

ಉತ್ತರ ಕೊರಿಯಾದ ಐದನೇ ನ್ಯೂಕ್ಲಿಯರ್ ಪರೀಕ್ಷೆಯ ಸಾಧ್ಯತೆಯ ಬಗ್ಗೆ ದಕ್ಷಿಣ ಕೊರಿಯಾದ ಮಿಲಿಟರಿ ನಿಕಟವಾದ ಕಣ್ಣನ್ನು ಇಟ್ಟುಕೊಂಡಿದೆ ಎಂಬುದಾಗಿ ದಕ್ಷಿಣ ಕೊರಿಯಾದ ಮಿಲಿಟರಿ ಅಧಿಕೃತ ವಲಯ ತಿಳಿಸಿದೆ.

#3

#3

ಮಾರ್ಚ್ 15 ರಿಂದ ಮಿಲಿಟರಿಯು ದೇಶದ ಮೇಲೆ ಹದ್ದಿನ ಕಣ್ಣನ್ನು ಇಟ್ಟಿದ್ದು, ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ನ್ಯೂಕ್ಲಿಯರ್ ವಾರ್ ಹೆಡ್ ಅನ್ನು ಪರೀಕ್ಷಿಸಲು ಆದೇಶ ನೀಡಿದ ಸಂದರ್ಭದಲ್ಲಿ ಬ್ಯಾಲಿಸ್ಟಿಕ್ ರಾಕೆಟ್ ನ್ಯೂಕ್ಲಿಯರ್ ವಾರ್‌ಹೆಡ್ ಅನ್ನು ಲಾಂಚ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

#4

#4

ಇದು ಮ್ಯೂಸಡೈನ್ ಮಿಸೈಲ್ ಅನ್ನು ಹೊಂದಿದ್ದು, ಕೆಎನ್ - 08 ಹಾಗೂ ಇತರೆ ಯುಎಸ್ ಭಾಗವನ್ನು ತಲುಪುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂಬುದಾಗಿದೆ.

#5

#5

ಮಿಸೈಲ್ ಹೇಗೆ ಕೆಲಸ ಮಾಡುತ್ತದೆ ಮತ್ತು ನಿಯಾಮವಳಿಗಳು ಹೇಗಿವೆ ಎಂಬುದಾಗಿ ವಿವರಗಳು ಇನ್ನೂ ದೊರಕಿಲ್ಲ ಆದರೆ ಈ ಮಿಸೈಲ್‌ಗಳು ಹೆಚ್ಚಿನ ದಾಳಿಯನ್ನು ಮಾಡಲಿವೆ ಎಂಬುದಾಗಿ ತೋರುತ್ತಿದೆ.

#6

#6

ಈ ಶ್ರೇಣಿಯನ್ನು ಆಧರಿಸಿ ಉತ್ತರ ಕೊರಿಯಾವು ಇದೇ ಮೊದಲ ಬಾರಿಗೆ ಮೊಬೈಲ್ ಮಿಸೈಲ್ ಅನ್ನು ಲಾಂಚ್ ಮಾಡುತ್ತಿದೆ.

#7

#7

ಯುದ್ಧದ ಸಂದರ್ಭದಲ್ಲಿ ಮೊಬೈಲ್ ಲಾಂಚರ್‌ಗಳು ವೇಗವಾಗಿ ಶೂಟ್ ಮಾಡಿ ಹೊಸ ಸ್ಥಳಕ್ಕೆ ಹೋಗುತ್ತಾರೆ ಈ ಕೆಲಸ ಸ್ಯಾಟಲೈಟ್ ಮತ್ತು ಸ್ಪೈ ಪ್ಲೇನ್‌ಗಳಿಗೆ ಕಷ್ಟ. ಆದ್ದರಿಂದಲೇ ಯುಎನ್ ರೆಸಲ್ಯೂಶನ್ಸ್ ಬ್ಯಾಲಿಸ್ಟಿಕ್ ಮಿಸೈಲ್ ಪರೀಕ್ಷೆಯಿಂದ ಉತ್ತರ ಕೊರಿಯಾವನ್ನು ನಿಷೇಧಿಸುತ್ತಿದೆ.

#8

#8

ಸ್ಟೇಶನರಿ ಲಾಂಚ್ ಪ್ಯಾಡ್‌ನಿಂದ ಉತ್ತರ ಕೊರಿಯಾವು ಎರಡು ಬಾರಿ ಯಶಸ್ವಿಯಾಗಿ ಮೂರು ಹಂತದ ಬ್ಯಾಲಿಸ್ಟಿಕ್ ಉಡ್ಡಯನವನ್ನು ಮಾಡಿದೆ. ಎರಡೂ ಬಾರಿಯೂ ಮುಂಭಾಗದಲ್ಲಿ ಸ್ಯಾಟಲೈಟ್ ಅನ್ನು ಹೊತ್ತುಕೊಂಡಿತ್ತು ಮತ್ತು ನಂತರ ಅದನ್ನು ಕಕ್ಷೆಗೆ ಕಳುಹಿಸಲಾಗಿತ್ತು. ಈ ಲಾಂಚ್ ಅನ್ನು ಸುಭದ್ರ ಸೈಟ್‌ನಿಂದ ಮಾಡಲಾಗಿತ್ತು. ಇದಕ್ಕಾಗಿ ನಾಲ್ಕು ದಿನದ ಸಿದ್ಧತೆಯನ್ನು ಮಾಡಲಾಗಿತ್ತು ಎಂಬುದಾಗಿ ಮೂಲಗಳು ತಿಳಿಸಿವೆ.

#9

#9

ಉತ್ತರ ಕೊರಿಯಾದ ಪ್ರಚೋದನಕಾರಿ ಕ್ರಮಗಳಲ್ಲಿ ರಾಕೆಟ್ ಲಾಂಚ್ ಕೂಡ ಒಂದು ಇದರಲ್ಲಿ ಜನವರಿ 6 ನ್ಯೂಕ್ಲಿಯರ್ ಟೆಸ್ಟ್ ಕೂಡ ಸೇರಿದೆ ಅಂತರಾಷ್ಟ್ರೀಯ ಖಂಡನೆಯನ್ನು ಇದು ಪ್ರಚೋದಿಸಿದೆ.

#10

#10

ಸ್ಟೇಶನರಿ ಮತ್ತು ಮೊಬೈಲ್ ಮಿಸೈಲ್‌ಗಳು ಎರಡೂ ಉತ್ತರ ಕೊರಿಯಾ ಯೋಜಿಸಿದ್ದೇ ಎಂಬುದು ಇಲ್ಲಿ ಪ್ರಶ್ನೆಯಾಗಿದ್ದು ಇದು ಹೌದಾದಲ್ಲಿ ನ್ಯೂಕ್ಲಿಯರ್ ದಾಳಿಗೆ ಉತ್ತರ ಕೊರಿಯಾ ಸಿದ್ಧವಾಗಿದೆ ಎಂಬುದು ಇಲ್ಲಿ ಕಂಡುಬರುತ್ತದೆ.

#11

#11

ಹೆಚ್ಚಿನ ಯುಎಸ್ ಅಧಿಕಾರಿಗಳು ಹೇಳುವಂತೆ ಉತ್ತರ ಕೊರಿಯಾ ನ್ಯೂಕ್ಲಿಯರ್ ಯುದ್ಧವನ್ನು ಮಾಡಲಿದೆ ಎಂದಾಗಿದೆ.

#12

#12

ಉತ್ತರ ಕೊರಿಯಾವು ನ್ಯೂಕ್ಲಿಯರ್ ದಾಳಿಯನ್ನು ಯುಎಸ್ ಮೇಲೆ ಮಾಡಲಿದ್ದು ಬ್ಯಾಲಿಸ್ಟಿಕ್ ಮಿಸೈಲ್ ಮೂಲಕ ಈ ಪ್ರಕ್ರಿಯೆ ನಡೆಯಲಿದೆ ಎಂದಾಗಿದೆ.

#13

#13

ಕಿಮ್ ತಮ್ಮ ಸೇನೆಯೊಂದಿಗೆ ನಿಂತು ತೆಗೆಸಿಕೊಂಡ ಫೋಟೋಗಳು ನ್ಯೂಕ್ಲಿಯರ್ ದಾಳಿಯನ್ನು ದೇಶವು ಕೂಡಲೇ ಮಾಡಲಿದೆ ಎಂಬುದನ್ನು ಎತ್ತಿ ತೋರಿಸುತ್ತಿದ್ದು ಇದಕ್ಕೆ ಬೇಕಾದ ಸಿದ್ಧತೆಯನ್ನು ದೇಶ ಮಾಡುತ್ತಿದೆ

#14

#14

ನ್ಯೂಕ್ಲಿಯರ್ ವಾರ್ ಹೆಡ್ ಅನ್ನು ನಡೆಸುವ ಯೋಜನೆ ಕಿಮ್ ಹೊಂದಿದ್ದು ಡಿವೈಸ್ ಇದಕ್ಕಾಗಿ ಕಾರ್ಯನಿರ್ವಹಿಸಲಿದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂಬುದು ಯುಎಸ್ ಅಧಿಕಾರ ವಲಯದಿಂದ ತಿಳಿದು ಬಂದಿರುವುದಾಗಿದೆ.

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಹೆಚ್ಚಿನ ಸುದ್ದಿಗಳನ್ನು ಓದಲು ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
U.S. intelligence satellites have spotted signs that North Korea may be preparing for an unprecedented launch of a mobile ballistic missile which could potentially hit portions of the U.S., CNN has learned..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X