ಒಬಾಮ ಮತ್ತು ಕಿಮ್‌ ಜಾಂಗ್‌ ಉನ್‌ ಸೆಲ್ಫಿ ಆಸ್ಕರ್‌ ಸಮಾರಂಭದಲ್ಲಿ ಹೇಗಿತ್ತು ನೋಡಿ

Written By:

ಕಳೆದ ವರ್ಷ(2015) ಫೆಬ್ರವರಿ ತಿಂಗಳಲ್ಲಿ ಹಾಲಿವುಡ್‌ನಲ್ಲಿ ಆಸ್ಕರ್‌ ಸಮಾರಂಭ ಆಚರಿಸಲಾಗಿತ್ತು. ಅಲ್ಲಿ ಯಾರು ಸಹ ಊಹಿಸಲು ಸಾಧ್ಯವಾಗದಂತಹ ಸಂಗತಿ ನಡೆದಿತ್ತು. ಆ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದೇ ಹರಿದಾಡಿದ್ದು. ಅದು ಬೇರೇನು ಅಲ್ಲಾ. ಅಮೇರಿಕ ಅಧ್ಯಕ್ಷರಾದ ಬರಾಕ್‌ ಒಬಾಮ'ರವರು ಅಮೇರಿಕವನ್ನು ಎಡೆಬಿಡದೆ ಶತ್ರು ದೇಶವಾಗಿ ನೋಡುತ್ತಿರುವ ಉತ್ತರ ಕೋರಿಯಾದ ಅಧ್ಯಕ್ಷ 'ಕಿಮ್‌ ಜಾಂಗ್‌ ಉನ್‌' ರವರೊಂದಿಗೆ ಸೆಲ್ಫಿಗಾಗಿ ಪೋಜ್‌ ಕೊಟ್ಟಿದ್ದೇ ಕೊಟ್ಟಿದ್ದು. ಅಂತೆಯೇ ಈ ವರ್ಷವು ಸಹ ಹಾಲಿವುಡ್‌ ಆಸ್ಕರ್‌ ಸಮಾರಂಭದಲ್ಲಿ ಇನ್ನೇನು ಹೊಸ ಕುತೂಹಲ ವಿಷಯ ಕಾದಿದೆಯೋ ಅಂತ ಯೋಚಿಸುತ್ತಿದ್ದರು.

ಅಂದಹಾಗೆ 2015'ರ ಆಸ್ಕರ್‌ ಸಮಾರಂಭದಲ್ಲಿ ಹಾಜರಿದ್ದ ಜನರನ್ನು ಆಕರ್ಷಿಸಲು ಒಬಾಮ ಮತ್ತು ಕಿಮ್‌ ಜಾಂಗ್ ಉನ್'ರವರು ಸೆಲ್ಫಿಗೆ ಪೋಜ್ ಕೊಟ್ಟಿದ್ದರ ಹಿಂದಿರುವ ರಹಸ್ಯವೇನು ಎಂದು ಇಂದಿನ ಲೇಖನದ ಸ್ಲೈಡರ್‌ಗಳಿಂದ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನಕಲಿಗಳು

ನಕಲಿಗಳು

1

ಅಂದಹಾಗೆ 2015 ಆಸ್ಕರ್‌ ಸಮಾರಂಭದಲ್ಲಿ ಸೆಲ್ಫಿ ತೆಗೆದುಕೊಂಡ ಒಬಾಮ ಮತ್ತು ಕಿಮ್‌ ಜಾಂಗ್‌ ಉನ್‌ ವ್ಯಕ್ತಿಗಳಿಬ್ಬರು ಸಹ ನಕಲಿಗಳು.

ಅವರು ಯಾರು ಗೊತ್ತೇ?

ಅವರು ಯಾರು ಗೊತ್ತೇ?

2

ಒಬಾಮ ರೀತಿಯಲ್ಲಿ ಕಂಡ ವ್ಯಕ್ತಿ ರೆಗ್ಗಿ ಬ್ರೌನ್ (34), ಕಿಮ್‌ ಜಾಂಗ್‌ ಉನ್ ಆಗಿ ಕಾಣಿಸಿಕೊಂಡವರು ಹೋವರ್ಡ್ (36). ಇವರಿಬ್ಬರು ಸಹ ಆಸ್ಕರ್‌ ಸಮಾರಂಭದಲ್ಲಿ ಮಾತ್ರ ಒಬಾಮ ಮತ್ತು ಕಿಮ್‌ ಜಾನ್‌ ಉನ್‌ ಆಗಿದ್ದರು.

ಆಸ್ಕರ್‌ ಸಮಾರಂಭದ ಆಕರ್ಷಣೆ

ಆಸ್ಕರ್‌ ಸಮಾರಂಭದ ಆಕರ್ಷಣೆ

3

ನಕಲಿ ಒಬಾಮ'ರವರು ಮತ್ತು ಕಿಮ್‌ ಜಾಂಗ್‌ ಉನ್‌ ಆಸ್ಕರ್‌ ಸಮಾರಂಭದ ಆಕರ್ಷಣೆಗಾಗಿ ತಮ್ಮ ಪ್ರಖ್ಯಾತ ಮುಖ ಚರಿಯೆಯನ್ನು ಅಲ್ಲಿ ತೋರಿಸುತ್ತಿದ್ದರು. ಅಲ್ಲದೇ ಪ್ರವಾಸಿಗರ ಕ್ಯಾಮೆರಾಗೆ ಸೆಲ್ಫಿ ತೆಗೆದುಕೊಳ್ಳಲು ಸ್ವಲ್ಪ ತಡಮಾಡಿದ್ದರು.

ರಾಜಕೀಯ

ರಾಜಕೀಯ

4

ಎರಡು ದೇಶಗಳ ಅಧ್ಯಕ್ಷರಾದ ಇಬ್ಬರು ನಕಲಿಗಳು ಸಹ ವಾಸ್ತವದ ಕಾರಣದಿಂದ ಅಲ್ಲಿನ ಜನತೆಯನ್ನು ಆಕರ್ಷಿಸುವಲ್ಲಿ ಸೋತರು.

ಹೋವರ್ಡ್‌ ಹೇಳಿದ್ದೇನು?

ಹೋವರ್ಡ್‌ ಹೇಳಿದ್ದೇನು?

5

ಆದಷ್ಟು ಬೇಗ ನಾವು ಹಾಲಿವುಡ್‌ನ ಜನರ ಮನ ಗೆಲ್ಲುತ್ತೇವೆ, ಅವರಿಗೆ ಪರಿಚಿತರಾಗುತ್ತೇವೆ ಎಂದು ಹೇಳಿದ್ದರು. ಅಲ್ಲದೇ ನಾವು ಬಯಸಿದ ವ್ಯಕ್ತಿಗಳೊಂದಿಗೆ ಫೋಟೋ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು.

 ಕಿಮ್‌ ಜಾಂಗ್‌ ಉನ್‌ ರೀತಿಯೇ ಮಾತನಾಡುತ್ತೇನೆ..

ಕಿಮ್‌ ಜಾಂಗ್‌ ಉನ್‌ ರೀತಿಯೇ ಮಾತನಾಡುತ್ತೇನೆ..

6

ಹೋವರ್ಡ್‌, ಕಿಮ್‌ ಜಾಂಗ್‌ ಉನ್‌ ರೀತಿಯಲ್ಲಿಯೇ ನಾನು " ‘hello stupid Americans' ಮತ್ತು ‘death to America' ಎಂದು ಹೇಳಲು ಸಾಧ್ಯವಿದೆ. ಇದರಿಂದ ಜನರು ಸಹ ಸಂತೋಷ ಪಡುತ್ತಾರೆ ಎಂದಿದ್ದರು.

 ರಿಗ್ಗಿ ಹೇಳಿದ್ದೇನು?

ರಿಗ್ಗಿ ಹೇಳಿದ್ದೇನು?

7

ರಿಗ್ಗಿ'ರವರು ನೋಡಲು ಪ್ರಪಂಚದ ಉತ್ತಮ ಅಧ್ಯಕ್ಷ ಒಬಾಮ ರೀತಿಯಲ್ಲಿದ್ದು ಪ್ರತಿಕ್ರಿಯೆ ಇಂದ ವಿಶೇಷವಾಗಿದ್ದಾರೆ. ಅವರು "ಇದೊಂದು ರೀತಿಯಲ್ಲಿ ಅದ್ಭುತ, ಜನರು ನೋಡಿದಾಗ ಸಂತೋಷಗೊಳ್ಳುತ್ತಾರೆ. ಅಲ್ಲದೇ ಫೋಟೋ ತೆಗೆದುಕೊಂಡು ತಮ್ಮ ಕುಟುಂಬದವರಿಗೆ ಮತ್ತು ಗೆಳೆಯರಿಗೆ ತೋರಿಸುತ್ತಾರೆ. ಎಂದು ಹೇಳಿದ್ದರು.

 ಬ್ರೆಜಿಲ್‌ ಮಹಿಳೆ

ಬ್ರೆಜಿಲ್‌ ಮಹಿಳೆ

8

ಬ್ರೆಜಿಲ್‌ ಮಹಿಳೆಯೊಬ್ಬರು ಬಂದು ರಿಗ್ಗಿ'ಯವರಿಗೆ "ಒಬಾಮ, ಐ ಲವ್‌ ಯು" ಎಂದು ಹೇಳಿದ್ದರಂತೆ. ಅಲ್ಲದೇ ಆ ಮಹಿಳೆ ಪಕ್ಕದಲ್ಲಿದ್ದ ಹೋವರ್ಡ್‌'ರವರನ್ನು ನೋಡಿ ನೀನು ಉತ್ತರ ಕೊರಿಯಾಗೆ ಹೋಗು ಎಂದು ಹೇಳಿದ್ದರಂತೆ.

ಉತ್ತಮ ನಕಲಿಗಳು

ಉತ್ತಮ ನಕಲಿಗಳು

9

ಹೋವರ್ಡ್‌ "ರಿಗ್ಗಿ'ರವರು ಒಬಾಮ'ರ ಉತ್ತಮ ನಕಲಿ ವ್ಯಕ್ತಿ ಮತ್ತು ನಾನು ಒಬ್ಬನೇ ಕಿಮ್‌ ಜಾಂಗ್ ಉನ್‌ ನಕಲಿ ಎಂದು ಹೇಳಿದ್ದರು.

ಉತ್ತಮ ನಕಲಿಗಳು

ಉತ್ತಮ ನಕಲಿಗಳು

10

ಹಲವು ಅಮೇರಿಕನ್ನರು ರಿಗ್ಗಿ'ಯೊಂದಿಗೆ ಫೋಟೋ ತೆಗೆದುಕೊಳ್ಳಲು ಬಯಸುತ್ತಾರೆ. ಹಾಗೆ ಚೀನಿ ಪ್ರವಾಸಿಗರು ನನ್ನೊಂದಿಗೆ(ಹೋವರ್ಡ್‌) ಫೋಟೋ ತೆಗೆದುಕೊಳ್ಳಲು ಯತ್ನಿಸುತ್ತಾರೆ ಎಂದು ಹೋವರ್ಡ್‌ ಆಸ್ಕರ್‌ ಸಮಾರಂಭದ ಸಮಯದಲ್ಲಿ ಹೇಳಿದ್ದರು.

ಉತ್ತರ ಅಮೇರಿಕದಲ್ಲಿ ಫೇಮಸ್‌

ಉತ್ತರ ಅಮೇರಿಕದಲ್ಲಿ ಫೇಮಸ್‌

11

ಹೋವರ್ಡ್‌ "ರಿಗ್ಗಿ'ಯವರು ಉತ್ತರ ಅಮೇರಿಕದಲ್ಲಿ ಉತ್ತಮವಾಗಿ ಪ್ರಚಲಿತಗೊಳ್ಳುತ್ತಾರೆ, ಹಾಗೆ ನಾನು ಇಡಿ ಏಷ್ಯಾದಲ್ಲಿ ಪ್ರಖ್ಯಾತಗೊಳ್ಳುತ್ತೇನೆ" ಎಂದಿದ್ದರು.

ಜನರ ಆಂದೋಲನ

ಜನರ ಆಂದೋಲನ

12

ಹೋವರ್ಡ್‌ ರಿಗ್ಗಿ'ಯವರನ್ನು ಹಾಂಗ್‌ ಕಾಂಗ್‌'ನಿಂದ ಅಮೇರಿಕಕ್ಕೆ ಕಳುಹಿಸಲು ಜನರ ಗುಂಪಿನಿಂದ $1,500 ಸಂಗ್ರಹ ಮಾಡಿದ್ದರಂತೆ.

ಬ್ರೆಜಿಲ್‌ ಮಹಿಳೆ

ಬ್ರೆಜಿಲ್‌ ಮಹಿಳೆ

13

ಬ್ರೆಜಿಲ್‌ ಮಹಿಳೆ ಕಿಮ್‌ ಜಾಂಗ್‌ ಉನ್‌ ನಕಲಿ ಜೊಗೆ ಮಾತನಾಡುತ್ತಿರುವುದು.

ಆಸ್ಕರ್‌ ಆಕರ್ಷಣೆಗಾಗಿ

14

ಆಸ್ಕರ್‌ ಆಕರ್ಷಣೆಗಾಗಿ ಸಮಾರಂಭದಲ್ಲಿ ಹಾಜರಿದ್ದಾಗ ಸೆರೆಹಿಡಿದ ವೀಡಿಯೋ ಇದು

ವೀಡಿಯೋ ಕೃಪೆ: Barcroft TV

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
An Oscar winning selfie: 'Barack Obama and Kim Jong-un' banned from Hollywood bash. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot