18ನೇ ಶತಮಾನದ ನ್ಯೂಯಾರ್ಕ್‌ನ ಗೂಗಲ್‌ ಸ್ಟ್ರೀಟ್ ವ್ಯೂ ಅದ್ಭುತ ಫೋಟೋಗಳು

By Suneel
|

ನ್ಯೂಯಾರ್ಕ್ ಸಿಟಿ ದೀರ್ಘ ಮತ್ತು ವಿಸ್ತಾರವಾದ ಇತಿಹಾಸವನ್ನು ಹೊಂದಿದೆ. ಪ್ರಸ್ತುತದ ಸಿಟಿ ನೋಡಿದರೆ ಹಿಂದೆ ಹೇಗಿತ್ತು ಎಂದು ಒಮ್ಮೆಯೂ ಸಹ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನ್ಯೂಯಾರ್ಕ್‌ ನಗರ 18 ಮತ್ತು 19 ಶತಮಾನದಲ್ಲಿ ಹೇಗಿತ್ತು ಎಂಬುದನ್ನು ತೋರಿಸಲು 18 ಮತ್ತು 19 ಶತಮಾನದಲ್ಲಿನ ಹಲವು ಫೋಟೋಗಳನ್ನು ಶೇಖರಿಸಿ ಉದ್ಯಮಶೀಲ ಕೋಡರ್‌ ಒಬ್ಬರು ಗೂಗಲ್‌ 'ಸ್ಟ್ರೀಟ್ ವ್ಯೂ' ಫೋಟೋ ಮ್ಯಾಪ್‌ ಅನ್ನು ರಚಿಸಿದ್ದಾರೆ.

'ಡಾನ್‌ ವಂಡರ್‌ಕಂ' ಎಂಬ ಕೋಡರ್‌ ಅಭಿವೃದ್ದಿಗಾರರೊಬ್ಬರು ನ್ಯೂಯಾರ್ಕ್‌ ಗ್ರಂಥಾಲಯದ ಸಹಯೋಗದೊಂದಿಗೆ 1870 ರಿಂದ 1970 ರ ನ್ಯೂಯಾರ್ಕ್‌ ಸಿಟಿಯ ಹಳೆಯ ಫೋಟೋಗ್ರಾಫ್‌ಗಳನ್ನು ಸೇರಿಸಿ ಇಂಟೆರ್ಯಾಕ್ಟಿವ್‌ ಮ್ಯಾಪ್‌ ರಚಿಸಿದ್ದಾರೆ.

ಪ್ರಪಂಚದಾದ್ಯಂತ ಸುತ್ತಾಡಿ ಪ್ರತಿ ದೇಶದಲ್ಲಿ ತೆಗೆದ ಸುಂದರಿಯರ ಫೋಟೋಗಳು

'ಡಾನ್‌ ವಂಡರ್‌ಕಂ' ರಚಿಸಿರುವ ಪ್ರಾಜೆಕ್ಟ್‌ ಅನ್ನು 'OldNYC' ಎಂದು ಕರೆಯಲಾಗುತ್ತದೆ. ಈ ಪ್ರಾಜೆಕ್ಟ್‌ನಲ್ಲಿ ನ್ಯೂಯಾರ್ಕ್‌ ಸಿಟಿಯ 18 ಮತ್ತು 19 ನೇ ಶತಮಾನದ ಗೂಗಲ್‌ 'ಸ್ಟ್ರೀಟ್ ವ್ಯೂ' ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ವಿಶೇಷ ಅಂದ್ರೆ ಡಾನ್‌'ರವರ ಪ್ರಾಜೆಕ್ಟ್‌ನಲ್ಲಿ 80,000 ಒರಿಜಿನಲ್‌ ಫೋಟೋಗ್ರಾಫ್‌ಗಳು ಇವೆ.

ಗಿಜ್‌ಬಾಟ್‌ನಲ್ಲಿ ಇಷ್ಟುದಿನ ಗೂಗಲ್‌ 'ಸ್ಟ್ರೀಟ್ ವ್ಯೂ' ಕ್ರೇಜಿ ಮತ್ತು ಕುತೂಹಲಕಾರಿ ಫೋಟೋಗಳನ್ನು ತೋರಿಸುತ್ತಿದ್ದೆವು. ಆದರೆ ಇಂದಿನ ಲೇಖನದಲ್ಲಿ ಅಮೆರಿಕದ ನ್ಯೂಯಾರ್ಕ್‌ ಸಿಟಿಯ 18 ಮತ್ತು 19 ಶತಮಾನದ ಅದ್ಭುತ ಗೂಗಲ್‌ 'ಸ್ಟ್ರೀಟ್ ವ್ಯೂ' ಫೋಟೋಗಳನ್ನು ತೋರಿಸುತ್ತಿದ್ದೇವೆ. ಲೇಖನದ ಸ್ಲೈಡರ್‌ನಲ್ಲಿ ಮಾಹಿತಿಯನ್ನು ಸಹ ತಿಳಿಯಿರಿ.

ಯಾರು ನೋಡಿರದ 'ಗೂಗಲ್‌ ಸ್ಟ್ರೀಟ್‌ ವ್ಯೂ' ಫನ್ನಿ ಫೋಟೋಗಳು

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್ ‌ವ್ಯೂ 1910 ರಲ್ಲಿ ಸೆರೆಹಿಡಿದ ನ್ಯೂಯಾರ್ಕ್‌ನ 5ನೇ ಮುಖ್ಯ ರಸ್ತೆಯ 42ನೇ ಬೀದಿ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1917 ರಲ್ಲಿ ಕ್ಯಾಪ್ಚರ್‌ ಮಾಡಲಾದ ನ್ಯೂಯಾರ್ಕ್‌ನ ಕ್ವೀನ್ಸ್‌ಬೊರೊ ಬ್ರಿಡ್ಜ್‌ ಸಂಪರ್ಕ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1912 ರಲ್ಲಿ ಸೆರೆಹಿಡಿಯಲಾದ 42 ನೇ ಬೀದಿಯ 5ನೇ ಮುಖ್ಯ ರಸ್ತೆ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ನ್ಯೂಯಾರ್ಕ್‌ ನಗರದ ಕೇಂದ್ರ ಪಾರ್ಕ್‌. ಈ ಸ್ಟ್ರೀಟ್ ವ್ಯೂ ಫೋಟೋದಲ್ಲಿ 110ನೇ ಬೀದಿಯ ಕೊಳ ಮತ್ತು ಜೈವಿಕ ಉದ್ಯಾನವನವನ್ನು ನೋಡಬಹುದಾಗಿದೆ. ಅಂದಹಾಗೆ ಈ ಫೋಟೋವನ್ನು 1906 ರಲ್ಲಿ ಸೆರೆಹಿಡಿಯಲಾಗಿದೆ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1903 ರಲ್ಲಿ ನ್ಯೂಯಾರ್ಕ್‌ ಸಿಟಿಯ ವಿಲಿಯಮ್ಸ್‌ಬರ್ಗ್‌ ಸೇತುವೆ ನಿರ್ಮಾಣವಾಗುವಾಗ ಸೆರೆಹಿಡಿದ ಫೋಟೋ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1901 ರಲ್ಲಿ ಸೆರೆಹಿಡಿದ ಬ್ರಾಡ್‌ವೇ ಮತ್ತು 34ನೇ ಪಶ್ಚಿಮ ರಸ್ತೆಯ ದೃಶ್ಯ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1880 ರಲ್ಲಿ ಸೆರೆಹಿಡಿದ ಬ್ರೂಕ್ಲಿನ್‌ನಲ್ಲಿನ ಪ್ರಾಸ್ಪೆಕ್ಟ್‌ ಉದ್ಯಾನವನದ ದೃಶ್ಯ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಈ ಚಿತ್ರದಲ್ಲಿ ನೋಡುತ್ತಿರುವ ಸ್ಥಳ ನ್ಯೂಯಾರ್ಕ್‌ನ 25ನೇ ರಸ್ತೆಯ 5ನೇ ಬೀದಿಯಲ್ಲಿನ ವಿಕ್ಟರಿ ಆರ್ಚ್. ಈ ಚಿತ್ರವನ್ನು 1918 ರಲ್ಲಿ ಸೆರೆಹಿಡಿಯಲಾಗಿದೆ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1872 ರಲ್ಲಿ ವಾಲ್‌ ಸ್ಟ್ರೀಟ್‌ ಕಾಣಿಸಿಕೊಂಡಿದ್ದು ಹೀಗೆ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1921 ರಲ್ಲಿ ಸೆರೆಹಿಡಿಯಲಾದ ಬ್ರಾಡ್‌ವೇ ಮತ್ತು 34ನೇ ರಸ್ತೆ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1864 ರಲ್ಲಿ ಸೆರೆಹಿಡಿಯಲಾದ 59 ನೇ ರಸ್ತೆಯ ಕೇಂದ್ರ ಉದ್ಯಾನವನದ ಫೋಟೋ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1922 ರಲ್ಲಿ ಕ್ಯಾಪ್ಚರ್‌ ಮಾಡಿದ ನ್ಯೂಯಾರ್ಕ್‌ನ 150ನೇ ರಸ್ತೆಯಲ್ಲಿನ ಪ್ರದೇಶ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1911 ರಲ್ಲಿ ಸ್ಸಾವು ಸ್ಟ್ರೀಟ್ ಮತ್ತು ವಾಲ್ ಸ್ಟ್ರೀಟ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಬ್ಯಾಂಕರ್‌ ಟ್ರಸ್ಟ್‌ ಬಿಲ್ಡಿಂಗ್. ಹನೊವರ್ ನ್ಯಾಷನಲ್‌ ಬ್ಯಾಂಕ್‌ ಬಿಲ್ಡಿಂಗ್‌ ಆಗಿದೆ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಸ್ಸಾವು ಸ್ಟ್ರೀಟ್ ಮತ್ತು ವಾಲ್ ಸ್ಟ್ರೀಟ್‌ನಲ್ಲಿರುವ 'ಜಾರ್ಜ್‌ ವಾಷಿಂಗ್ಟನ್‌'ರವರ ಪ್ರತಿಮೆಯ ಫೋಟೋ. ಈ ಫೋಟೋವನ್ನು 1900 ರಲ್ಲಿ ಕ್ಯಾಪ್ಚರ್‌ ಮಾಡಲಾಗಿದೆ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1897 ರಲ್ಲಿ ಸೆರೆಹಿಡಿಯಲಾದ ರಾಕ್‌ ಅವೇ ಬೀಚ್‌ ಬಳಿಯ ಜಾಕಬ್‌ ರಿಸ್‌ ಪಾರ್ಕ್‌ ಫೋಟೋ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಈ ಚಿತ್ರದಲ್ಲಿರುವ ಸ್ಥಳ ನ್ಯೂಯಾರ್ಕ್‌ನ 'ಜೆ ಪಿ ಮೋರ್ಗನ್' ಕಛೇರಿ. ಇದು ವಿಶಾಲ ರಸ್ತೆಯಲ್ಲಿದ್ದು 1900 ರಲ್ಲಿ ಫೋಟೋ ಸೆರೆಹಿಡಿಯಲಾಗಿದೆ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1890 ರಲ್ಲಿಯ ಮೊಟ್ಟ್‌ ರಸ್ತೆ ಫೋಟೋ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಈ ಚಿತ್ರದಲ್ಲಿ ನ್ಯೂಯಾರ್ಕ್‌ನಲ್ಲಿನ 'ಬ್ರೂಕ್ಲಿನ್‌ ಬ್ರಿಡ್ಜ್‌' ಅನ್ನು ನೋಡಬಹುದು. ಇದನ್ನು 1873 ರಲ್ಲಿ ಸೆರೆಹಿಡಿಯಲಾಗಿದೆ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1911 ರಲ್ಲಿ ಸೆರೆಹಿಡಿಯಲಾದ ಫೋಟೋ. ಕೊಲಂಬಸ್ ಮತ್ತು ಆಂಸ್ಟರ್ಡ್ಯಾಮ್ ರಸ್ತೆಯಲ್ಲಿನ ರಸ್ತೆ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1915 ರಲ್ಲಿ ಕ್ಯಾಪ್ಚರ್‌ ಮಾಡಲಾದ ವಿಲಿಯಂ ಸ್ಟ್ರೀಟ್‌ ಮತ್ತು ಮೇಡನ್‌ ಲೇನ್‌ ಪ್ರದೇಶ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಮೇಡನ್‌ ಲೇನ್‌ ಮತ್ತು ಫಿಯರ್ಲ್‌ ಫೋಟೋ ಇದಾಗಿದ್ದು, 1914 ರಲ್ಲಿ ಇದನ್ನು ಸೆರೆಹಿಡಿಯಲಾಗಿದೆ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1920 ರಲ್ಲಿ ನ್ಯೂಯಾರ್ಕ್‌ನ 130ನೇ ರಸ್ತೆಯ 8ನೇ ಬೀದಿಯಲ್ಲಿನ ಸಾಂದರ್ಭಿಕ ಚಿತ್ರವಿದು.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ನ್ಯೂಯಾರ್ಕ್‌ನ 48 ನೇ ರಸ್ತೆಯ ಮೊದಲನೇ ಬೀದಿಯಲ್ಲಿ ಜನರು 1918 ರಲ್ಲಿ ಕಂಡಿದ್ದು ಹೀಗೆ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1917 ರಲ್ಲಿ ಸೆರೆಹಿಡಿಯಲಾದ ನ್ಯೂಯಾರ್ಕ್‌ನಲ್ಲಿನ ಮುಖ್ಯ ಪಾರ್ಕ್‌ ಸ್ಥಳ.

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

ಗೂಗಲ್‌ ಸ್ಟ್ರೀಟ್‌ ವ್ಯೂ ಮ್ಯಾಪ್‌

1911 ರಲ್ಲಿ ಕ್ಯಾಪ್ಚರ್‌ ಮಾಡಲಾದ ನ್ಯೂಯಾರ್ಕ್‌ನ ಮನ್‌ಹತ್ತನ್‌ ಬೀಚ್‌ ಹೋಟೆಲ್‌ ಫೋಟೋ ಇದು.

Best Mobiles in India

Read more about:
English summary
New York City has a long and sprawling history, but looking at the city today, it's hard to tell what it looked like back then. But luckily an enterprising coder has solved that problem by creating a Google Street View map for New York City for the late 1800s and early 1900s.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X