ಪ್ರಾಣಾಂತಿಕ ಸೆಲ್ಫಿ ತೆಗೆಸಿಕೊಳ್ಳುವುದೆಂದರೆ ಈಕೆಗೆ ನೀರು ಕುಡಿದಷ್ಟು ಸುಲಭ!

By Shwetha
|

ಸ್ಮಾರ್ಟ್‌ಫೋನ್ ವಿಷಯದಲ್ಲಿ ಇದು ಹೆಚ್ಚು ಕಾತರವನ್ನುಂಟು ಮಾಡುತ್ತಿರುವ ಸಂಗತಿಯಾಗಿದೆ ಸೆಲ್ಫಿ. ಸೆಲ್ಫಿ ಪ್ರಿಯರು ತಮ್ಮ ಫೋನ್‌ನಲ್ಲಿ ಈ ಅಂಶಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದನ್ನು ಅರಿತುಕೊಂಡು ಫೋನ್ ಖರೀದಿಗೆ ತೊಡಗುತ್ತಾರೆ. ಇನ್ನು ಕೆಲವರು ಸೆಲ್ಫಿ ತೆಗೆಯುವುದನ್ನೇ ಒಂದು ಹುಚ್ಚು ಎಂಬಂತೆ ಪರಿವರ್ತಿಸಿಕೊಂಡಿರುತ್ತಾರೆ.

ಓದಿರಿ: ಕಳ್ಳರಿಂದ ನಿಮ್ಮ ಫೋನ್ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಈ ಹುಚ್ಚು ಎಷ್ಟು ಇರುತ್ತದೆ ಎಂದರೆ ತಮ್ಮ ಜೀವವನ್ನೇ ಪಣಕ್ಕೊಡ್ಡಿ ಅದರಲ್ಲಿ ದಾಖಲೆಗಳನ್ನು ಸೃಷ್ಟಿಸುವಂತೆ ಇವರುಗಳು ಖ್ಯಾತಿಯನ್ನು ಪಡೆದುಕೊಳ್ಳುವಲ್ಲಿ ಮುನ್ನುಗ್ಗುತ್ತಿರುತ್ತಾರೆ. ಇಂದಿನ ಲೇಖನದಲ್ಲಿ ಸೆಲ್ಫಿ ದಿಟ್ಟೆ ಎಂದೇ ಖ್ಯಾತಿ ಗಳಿಸಿರುವ ಏಂಜಲೀನಾ ನಿಕೋಲ್ ತೆಗೆದ ಮೈನವಿರೇಳಿಸುವ ಸೆಲ್ಫಿಗಳ ಬಗ್ಗೆ ತಿಳಿಸುತ್ತಿದ್ದೇವೆ. ಜನಪ್ರಿಯ ಫೋಟೋಗ್ರಾಫರ್ ಮತ್ತು ದೈರ್ಯವಂತೆ ನಿಕೋಲ್ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆಯುವಲ್ಲಿ ನಿಷ್ಣಾತೆ ಬನ್ನಿ ಆಕೆ ಎಷ್ಟು ಸಾಹಸಗಾತಿ ಎಂಬುದನ್ನು ಈ ಕೆಳಗಿನ ಫೋಟೋಗಳಿಂದಲೇ ನಿಮಗೆ ತಿಳಿದುಕೊಳ್ಳಬಹುದಾಗಿದೆ.

ಪ್ರತಿಭೆ

ಪ್ರತಿಭೆ

ಸ್ವತಃ ಮಾಡೆಲಿಂಗ್ ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುವ ಏಂಜಲೀನಾ ನುರಿತ ಫೋಟೋಗ್ರಾಫರ್ ಆಗಿದ್ದಾರೆ.

ಸೆಲ್ಫಿ

ಸೆಲ್ಫಿ

ಎತ್ತರದ ಕಟ್ಟಡಗಳ ತುದಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಎಂದರೆ ಈಕೆಗೆ ಎಲ್ಲಿಲ್ಲದ ಉತ್ಸಾಹವಂತೆ.

ಕಾಲ ಕೆಳಗಿನ ಭೂಮಿ ಅದುರುತ್ತಿರುವಂತೆ ಭಾಸ

ಕಾಲ ಕೆಳಗಿನ ಭೂಮಿ ಅದುರುತ್ತಿರುವಂತೆ ಭಾಸ

ಈ ಫೋಟೋಗಳು ನೋಡಲು ಸುಂದರವಾಗಿದ್ದರೂ ನಮ್ಮ ಕಾಲ ಕೆಳಗಿನ ಭೂಮಿ ಅದುರುತ್ತಿರುವಂತೆ ಭಾಸವಾಗಿರುವುದಂತೂ ಸತ್ಯ.

ತಾಣದಲ್ಲಿ ವೈರಲ್

ತಾಣದಲ್ಲಿ ವೈರಲ್

ಉಸಿರಬಿಗಿಹಿಡಿಯುವಂತೆ ಮಾಡುವ ಈ ಚಿತ್ರಗಳು ತಾಣದಲ್ಲಿ ವೈರಲ್ ಆಗುತ್ತಿದ್ದಂತಯೇ ರಷ್ಯಾ ಮಾಡೆಲ್ ಪ್ರಸಿದ್ಧರಾಗಿದ್ದಾರೆ.

ಅಧೈರ್ಯ

ಅಧೈರ್ಯ

ಎಷ್ಟೇ ಎತ್ತರದಿಂದ ಸೆಲ್ಫಿ ತೆಗೆಸಿಕೊಂಡರೂ ಏಂಜಲೀನಾ ಕೊಂಚವೂ ಅಧೈರ್ಯಗೊಳ್ಳುತ್ತಿಲ್ಲ. ಆಕೆಗದು ಸಾಧಾರಣ ವಿಷಯವಾಗಿದೆ.

ಸಾರಾ ಸಗಟಾಗಿದೆ

ಸಾರಾ ಸಗಟಾಗಿದೆ

ನಮ್ಮ ಎದೆ ನಡುಗುವಂತೆ ಮಾಡುವ ಈ ಸೆಲ್ಫಿಗಳು ಏಂಜಲೀನಾಗೆ ಸಾರಾ ಸಗಟಾಗಿದೆ. ಆಕೆಗೆ ಹೆಚ್ಚಿನ ಯುವತಿಯರು ಜಾಗರೂಕರಾಗಿ ಇರಲು ಸಲಹೆಯನ್ನು ನೀಡುತ್ತಾರೆ ಎಂಬುದಾಗಿ ಮಾಡೆಲ್ ಹೇಳಿಕೊಂಡಿದ್ದಾರೆ.

ಪ್ರಸಿದ್ಧ

ಪ್ರಸಿದ್ಧ

23 ರ ಹರೆಯದ ಈ ಮಾಡೆಲ್ ಪ್ರಸಿದ್ಧಳಾಗಲು ಏನೆಲ್ಲಾ ಸರ್ಕಸ್ ಮಾಡುತ್ತಿದ್ದಾಳೆ ಎಂಬುದನ್ನು ನೀವೇ ಸ್ವತಃ ನೋಡಿ.

ಭೂಮಿಯಿಂದ ಎಷ್ಟೋ ಎತ್ತರದಲ್ಲಿರುವ ಕಟ್ಟಡ

ಭೂಮಿಯಿಂದ ಎಷ್ಟೋ ಎತ್ತರದಲ್ಲಿರುವ ಕಟ್ಟಡ

ಭೂಮಿಯಿಂದ ಎಷ್ಟೋ ಎತ್ತರದಲ್ಲಿರುವ ಕಟ್ಟಡಗಳಿಂದ ಈಕೆ ಸೆಲ್ಫಿ ತೆಗೆದುಕೊಳ್ಳುತ್ತಾಳೆ ಮತ್ತು ಅದನ್ನು ಪೋಸ್ಟ್ ಮಾಡುತ್ತಾಳೆ

ಗಟ್ಟಿ ಗುಂಡಿಗೆ

ಗಟ್ಟಿ ಗುಂಡಿಗೆ

ಅಂತೂ ಏಂಜಲೀನಾಳ ಗಟ್ಟಿ ಗುಂಡಿಗೆಗೆ ಶಹಬ್ಬಾಷ್ ಹೇಳಲೇಬೇಕು. ಆಕೆಯ ಧೈರ್ಯಕ್ಕೆ ಮೆಚ್ಚಿಕೊಳ್ಳಲೇಬೇಕು.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತು ಏಂಜಲೀನಾಗೆ ಖಂಡಿತ ಹೊಂದಿಕೆಯಾಗುತ್ತಿದೆ.

Best Mobiles in India

English summary
In this article we can get news on Russian model angelina nikolau became popular for her dangerous selfies.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X