ಬೆರಗುಗೊಳಿಸುವ ವಿಶ್ವದ ಟಾಪ್ 15 ಬಿಲಿಯಾಧಿಪತಿಗಳ ದುಬಾರಿ ಖರೀದಿ

By Shwetha
|

ವಿಶ್ವದ ಆಗರ್ಭ ಶ್ರೀಮಂತರು ತಮ್ಮ ಜೀವನವನ್ನು ಎಷ್ಟು ಆರಾಮದಾಯಕವಾಗಿ ಕಳೆಯುತ್ತಿದ್ದಾರೆ ಎಂಬುದು ನಿಮ್ಮ ಯೋಚನೆಯಲ್ಲಿ ಬಂದೇ ಬರುತ್ತದೆ. ಆದರೆ ತಮ್ಮ ಶ್ರೀಮಂತಿಕೆಯನ್ನು ಕ್ರಿಯಾತ್ಮಕ ಕೆಲಸಗಳಿಗೆ ವಿನಿಯೋಗಿಸುವ ಶ್ರೀಮಂತ ವ್ಯಕ್ತಿಗಳೂ ಈ ಜಗತ್ತಿನಲ್ಲಿ ಇದ್ದಾರೆ. ಎಂಬುದನ್ನು ನೀವು ನಂಬಬೇಕು. ವಿಶ್ವದಲ್ಲೇ ಇವರ ಈ ಅಚ್ಚರಿಯ ಕೆಲಸಗಳು ಎಲ್ಲರನ್ನೂ ಬೆಕ್ಕಸಬೆರಗಾಗಿಸುವಂತಿದೆ.

ಆಗರ್ಭ ಶ್ರೀಮಂತರಾಗಿ ಇವರು ಹೆಸರು ಗಳಿಸಿರುವುದು ಒಂದು ಪ್ರಸಿದ್ಧತೆಯಾದರೆ ಇವರು ತಮ್ಮ ಹಣವನ್ನು ವ್ಯಯಿಸಿರುವುದು ವಿಶ್ವವೇ ಮಾನ್ಯತೆ ನೀಡುವ ಉತ್ಪನ್ನಗಳಿಗಾಗಿದೆ. ಅಂತಹ ವಿಶ್ವದ ಆಗರ್ಭ ಶ್ರೀಮಂತರು ಮತ್ತು ಅವರ ಕೊಡುಗೆಗಳನ್ನು ಇಂದಿನ ಲೇಖನದಲ್ಲಿ ನಾವು ಪ್ರಸ್ತುತಪಡಿಸುತ್ತಿದ್ದು ನಿಮಗೂ ಇದು ಅಚ್ಚರಿಯನ್ನುಂಟು ಮಾಡುತ್ತಿದೆ.

ಲಿಯನಾರ್ಡೊ ಡಿಕಾಪ್ರಿಯೊ

#1

ವೈಭವೋಪೇತ ಕಾರು ಫಿಸ್ಕರ್ ಕರ್ಮಾದ ಒಡೆಯರಾಗಿದ್ದಾರೆ ಲಿಯನಾರ್ಡೊ ಡಿಕಾಪ್ರಿಯೊ ಇದರ ಆರಂಭ ಬೆಲೆ $100,000 ಆಗಿದೆ.

ಡೊನಾಲ್ಡ್ ಟ್ರಂಪ್

#2

ಚಿನ್ನದ ಪ್ಲೇಟೆಡ್ ಬಾತ್‌ರೂಮ್ ಹೊಂದಿರುವ ಬೋಯಿಂಗ್ 757 ಇವರ ಬಳಿ ಇದ್ದು ಇದನ್ನು ಇವರು ಖರೀದಿಸಿರುವುದು ಮೈಕ್ರೋಸಾಫ್ಟ್ ಕೋಫೌಂಡರ್ ಪಾಲ್ ಅಲೆನ್ ಬಳಿಯಾಗಿದೆ. ನಂತರ ಇದಕ್ಕೆ ಇವರು ಮಾರ್ಪಾಡುಗಳನ್ನು ಮಾಡಿದ್ದಾರೆ.

ರಿಚರ್ಡ್ ಬ್ರ್ಯಾನ್‌ಸನ್

#3

ರಿಕ್ರಿಯೇಶನಲ್ ಸಬ್ ಮೆರೀನ್ ರಿಚರ್ಡ್ ಹೊಂದಿದ್ದು ಇದು ಏರ್‌ಕ್ರಾಫ್ಟ್ ಆಗಿ ಕೂಡ ರೂಪಿತಗೊಳ್ಳುತ್ತದೆ ಮತ್ತು ತನ್ನ ಪ್ರಯಾಣಿಕರಿಗೆ 360 ಡಿವ್ರಿ ವೀಕ್ಷಣೆಯನ್ನು ನೀರಿನಲ್ಲಿ ನೀಡುತ್ತದೆ.

ಕಾರು ಪ್ರಿಯ ಒಡೆಯನ ಆಸ್ತಿ

#4

ಈ 1957 ರ ಫೆರಾರಿ ಟೆಸ್ಟಾ ರೊಸ್ಸಾವನ್ನು ಇತ್ತೀಚೆಗೆ $16.4 ಮಿಲಿಯನ್‌ಗೆ ಮಾರಾಟ ಮಾಡಲಾಯಿತು. ಇದುವರೆಗೆ ಮಾರಾಟ ಮಾಡಲಾದ ಹೆಚ್ಚು ದುಬಾರಿ ಕಾರು ಎಂಬ ಹೆಗ್ಗಳಿಕೆಯನ್ನು ಇದು ಪಡೆದುಕೊಂಡಿದೆ.

ಮಿಕೈಲ್ ಪ್ರೊಕ್ರೊವ್

#5

ಬಿಲಿಯಾಧಿಪತಿ ರಷ್ಯಾದ ವ್ಯವಹಾರಸ್ಥ ಮಿಕೈಲ್ ಹೆಚ್ಚಿನ ಆಟಿಕೆಗಳನ್ನು ಹೊಂದಿದ್ದು ಅದರಲ್ಲಿ ವರ್ಚುವಲ್ ಸ್ಕೈ ಮೆಶೀನ್ ಕೂಡ ಒಂದು.

ಪಾಲ್ ಅಲೆನ್

#6

WWII ಪ್ಲೇನ್ಸ್ ಸಂಗ್ರಹಣೆ ಇವರು ಹವ್ಯಾಸಗಳಲ್ಲಿ ಒಂದಾಗಿದ್ದು ಪಾಲ್ ಅಲೆನ್ ಮೈಕ್ರೋಸಾಫ್ಟ್ ಸಹಸ್ಥಾಪಕರಾಗಿದ್ದಾರೆ. ವಿಶ್ವಯುದ್ಧ 2 ರಲ್ಲಿ ಬಳಸಲಾದ ವಿಮಾನಗಳು ಇವರ ಸಂಗ್ರಹಣೆಯಲ್ಲಿ ಇದೆ.

ಜಾರ್ಜ್ ಲ್ಯೂಕಾಸ್

#7

ಜಾರ್ಜ್ ಲ್ಯೂಕಾಸ್ $100 ಮಿಲಿಯನ್ ವಿನಿಯೋಗಿಸಿ ಸ್ಕೈವಾಕರ್ ರಾಂಚ್ ನಿಕಾಸಿಯೊವನ್ನು ಖರೀದಿಸಿದ್ದು ಇದರ ರಕ್ಷಣೆಗಾಗಿ ತಮ್ಮದೇ ಆದ ಅಗ್ನಿಶಾಮಕ ವಾಹನವನ್ನು ಹೊಂದಿದ್ದಾರೆ.

ಮಿಲ್ಟನ್ ವೆರೆಟ್

#8

ಆಸ್ಟಿನ್‌ನ ಚಿನ್ನದ ವ್ಯಾಪಾರಿಯಾಗಿರುವ ಮಿಲ್ಟನ್ ವೆರೆಟ್ ತ್ರಿಲ್ಲರ್ ವೀಡಿಯೊದಲ್ಲಿ ಮೈಕಲ್ ಜಾಕ್ಸನ್ ಧರಿಸಿದ್ದ ಜಾಕೆಟ್ ಅನ್ನು ಆರು ಹರಾಜುದಾರರನ್ನು ಸೋಲಿಸಿ ಖರೀದಿಸಿದ್ದಾರೆ.

ಲ್ಯಾರಿ ಎಲಿಸನ್

#9

ಕೇಬಲ್ ಕಾರು ಹೊಂದಿರುವ ಮಲೀಬು ಮನೆಯನ್ನು ಲ್ಯಾರಿ ಎಲಿಸನ್ ಹೊಂದಿದ್ದು, ಇದು $20 ಮಿಲಿಯನ್ ವೆಚ್ಚದ್ದಾಗಿದೆ. ಈ ಮನೆಯಲ್ಲಿ ಟೆನ್ನೀಸ್ ಕೋರ್ಟ್ ಮತ್ತು ಸ್ವಿಮ್ಮಿಂಗ್ ಪೂಲ್ ಇದ್ದು ಕೇಬಲ್ ಕಾರಿನ ಸೆಕ್ಶನ್ ತುಂಬಾ ಆಕರ್ಷಣೀಯವಾಗಿದೆ.

ವ್ಲಾದಿಮರ್ ಅಂಟೊನೊವಾ

#10

ಬ್ರಿಟೀಷ್ ಫುಟ್‌ಬಾಲ್ ತಂಡವನ್ನು ಖರೀದಿಸಿದ ರಷ್ಯಾದ ವ್ಯವಹಾರಸ್ಥ ವ್ಲಾದಿಮರ್ ಅಂಟೊನೊವಾ ಬ್ರಿಟೀಷ್ ಕ್ರೀಡಾ ತಂಡದ ಮಾಲೀಕರು ಎಂದೆನಿಸಿದ್ದಾರೆ.

ಜೆಫ್ ಬಿಸೋಜ್

#11

ಅಮೆಜಾನ್ ಸ್ಥಾಪಕರಾದ ಜೆಫ್ ಬಿಸೋಜ್ ಸ್ಪೇಸ್ ಶಿಪ್ ಅನ್ನು ಹೊಂದಿದ್ದು ಬ್ಲ್ಯೂ ಒರಿಜಿನ್ ಎಲ್ಎಲ್‌ಸಿ ಕಂಪೆನಿ ಇದನ್ನು ಅಭಿವೃದ್ಧಿಪಡಿಸಿದೆ.

ಸ್ಟೀವನ್ ಸ್ಲೈಲ್‌ಬರ್ಗ್

#12

ಚಿತ್ರ ನಿರ್ದೇಶಕ ಸ್ಟೀವನ್ ಈ ಸ್ಟಿಕ್ ಅನ್ನು ಖರೀದಿಸಿದ್ದು ಇದರ ಬೆಲೆ $3 ಬಿಲಿಯನ್ ಆಗಿದೆ. ಸಿಟಿಜನ್ ಕೇನ್ ಎಂಬುದಾಗಿ ಇದನ್ನು ಕರೆಯಲಾಗಿದೆ.

ಡೇವಿಡ್ ಕೋಚ್

#13

ತಮ್ಮದೇ ಏರ್ ಬಲೂನ್ ಅನ್ನು ಹೊಂದಿರುವ ಡೇವಿಡ್ ಕೋಚ್ ಎನ್‌ವೈಸಿ ಇಂಜಿನಿಯರ್ ಮತ್ತು ಬ್ಯುಸಿನೆಸ್‌ಮೆನ್ ಆಗಿದ್ದಾರೆ.

ಬಿಲ್ ಗೇಟ್ಸ್

#14

ಲಿಯನಾರ್ಡೊ ವಿಂಚಿಯ ಹೆಚ್ಚು ಪ್ರತಿಷ್ಟಿತ ಪತ್ರಿಕೆಯನ್ನು ಇವರು ಖರೀದಿಸಿದ್ದು ಹರಾಜಿನಲ್ಲಿ $30.8 ಮಿಲಿಯನ್ ವಿನಿಯೋಗಿಸಿದ್ದಾರೆ.

ಸ್ಟೀವನ್ ಕೋನ್ಸ್

#15

ಸ್ಟೀವನ್ ಕೋನ್ಸ್‌ನ ಚಿತ್ರಕಲಾ ಸಂಗ್ರಹದಲ್ಲಿ ಡೇಮಿಯನ್ ಶಾರ್ಕ್ ಇದ್ದು ಈ ಪೈಂಟಿಂಗ್‌ಗಾಗಿ ಈತ ಖರ್ಚು ಮಾಡಿರುವುದು $135.7 ಮಿಲಿಯನ್ ಆಗಿದ್ದು ಇದು ಎರಡನೆಯ ಹೆಚ್ಚು ದುಬಾರಿ ಪೇಂಟಿಂಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Most Read Articles
Best Mobiles in India

English summary
Billionaires have splurged on rare cars, art, antiques, and the occasional embalmed shark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more