ಬರಾಕ್ ಒಬಾಮಾ ಇಂಟರ್ನೆಟ್ ಸ್ಟಾರ್ ಹೇಗೆ?

Written By:

ವಿಶ್ವದ ಪ್ರಚಂಡ ಅಧ್ಯಕ್ಷರಾಗಿ ಯುಎಸ್‌ನಂತಹ ಪ್ರಬಲ ದೇಶದ ಅಧ್ಯಕ್ಷರಾಗಿರುವ ಬರಾಕ್ ಒಬಾಮಾ ತಮ್ಮ ಕೆಲವೊಂದು ವಿಶೇಷತೆಗಳಿಂದ ಇಂಟರ್ನೆಟ್ ಸ್ಟಾರ್ ಎಂದೆನಿಸಿದ್ದಾರೆ. ಹೆಚ್ಚಿನ ಸೆಲೆಬ್ರಿಟಿಗಳಿಗಿಂತಲೂ ಪ್ರಖ್ಯಾತವಾಗಿರುವ ಬರಾಕ್ ಒಬಾಮಾ ಯಾರೂ ಅರಿಯದ ಕೆಲವೊಂದು ರಹಸ್ಯ ಅಂಶಗಳನ್ನು ಹೊಂದಿದ್ದಾರೆ.

ಓದಿರಿ: ಬರಾಕ್ ಒಬಾಮಾರ ಫೋನ್ ಭದ್ರತಾ ವ್ಯವಸ್ಥೆ ಹೇಗಿದೆ?

ಚುನಾವಣೆಯಲ್ಲಿ ಅವರು ಮಾಡುವ ಪ್ರಚಾರವಾಗಿರಬಹುದು, ಅವರಿಗಿರುವ ಭದ್ರತಾ ವ್ಯವಸ್ಥೆಯಾಗಿರಬಹುದು. ತಮ್ಮ ಜಾಣ್ಮೆಯ ಮೂಲಕ ಅವರು ನಡೆಸುತ್ತಿರುವ ರಾಜಕೀಯ ತಂತ್ರಗಾರಿಕೆಯಾಗಿರಬಹುದು ಹೀಗೆ ಒಬಾಮಾ ಕಾರ್ಯಕ್ಷೇತ್ರ ಅತ್ಯಂತ ಹೆಚ್ಚು ವಿಸ್ತಾರವಾದುದು. ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್ ಎಂದೆನಿಸಿರುವ ಒಬಾಮಾರ ಕೆಲವೊಂದು ವಿಶೇಷತೆಗಳನ್ನು ನಾವು ಇಂದಿಲ್ಲಿ ತಿಳಿಸುತ್ತಿದ್ದು ಸ್ಲೈಡರ್ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಬಾಮಾ ಜನನ

ಒಬಾಮಾ ಜನನ

#1

ಆಗಸ್ಟ್ 4. 1961 ರಂದು ಹೋನೊಲೊಲ್‌ನಲ್ಲಿ ಒಬಾಮಾ ಜನಿಸಿದ್ದಾರೆ. ಇವರ ಪ್ರಥಮ ಹೆಸರು ಬರಾಕ್ ಎಂದಾಗಿದ್ದು ಇದರರ್ಥ ಆಶಿರ್ವಾದವನ್ನು ಪಡೆದುಕೊಂಡವರು ಎಂದಾಗಿದೆ.

ಐಸ್ ಕ್ರೀಮ್ ಇಷ್ಟವಿಲ್ಲ

ಐಸ್ ಕ್ರೀಮ್ ಇಷ್ಟವಿಲ್ಲ

#2

ತಮ್ಮ ಹದಿಯರೆಯದಲ್ಲಿ ಬಾಸ್ಕಿನ್ ರಾಬಿನ್‌ಸನ್‌ನಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾಗ ಅವರಿಗೆ ಐಸ್ ಕ್ರೀಮ್ ಇಷ್ಟವಿಲ್ಲವೆಂದೇ ಅವರು ಹೇಳುತ್ತಿದ್ದರು.

ಬ್ಯಾರಿ

ಬ್ಯಾರಿ

#3

ಬಾಲ್ಯದಲ್ಲಿ ಅವರ ನಿಕ್ ನೇಮ್ ಬ್ಯಾರಿ ಎಂದಾಗಿತ್ತು

ಮೂರನೆಯ ಆಫ್ರಿಕನ್ ಅಮೇರಿಕನ್ ಸೆನೇಟರ್

ಮೂರನೆಯ ಆಫ್ರಿಕನ್ ಅಮೇರಿಕನ್ ಸೆನೇಟರ್

#4

ಪುನರ್ ನಿರ್ಮಾಣದಿಂದೀಚೆಗೆ ಒಬಾಮಾ ಅವರು ಮೂರನೆಯ ಆಫ್ರಿಕನ್ ಅಮೇರಿಕನ್ ಸೆನೇಟರ್ ಎಂದೆನಿಸಿದ್ದಾರೆ.

ಮಿಶೆಲ್ ಒಬಾಮಾ

ಮಿಶೆಲ್ ಒಬಾಮಾ

#5

ಒಬಾಮಾ ಅವರು ಹಾರ್ವರ್ಡ್ ಲಾ ಸ್ಕೂಲ್ ಪದವೀಧರೆಯಾಗಿದ್ದ ಮಿಶೆಲ್ ಒಬಾಮಾ ಅವರನ್ನು ವಿವಾಹವಾಗಿದ್ದರು.

ಬೆಲೆಪಟ್ಟಿ

ಬೆಲೆಪಟ್ಟಿ

#6

ಇಲೊನಿಸಿಸ್ ರಾಜ್ಯದ ಸೆನೇಟರ್ ಆಗಿ, ಕ್ರೈಮ್ ಕೇಸ್‌ಗಳಲ್ಲಿ ವೀಡಿಯೊ ಟೇಪ್ ವಿಚಾರಣೆಯ ಸಂದರ್ಭದಲ್ಲಿ ಪೋಲೀಸರಿಗೆ ಅಗತ್ಯವಾಗಿರುವ ಬೆಲೆಪಟ್ಟಿಯನ್ನು ಅವರು ಪ್ರಾಯೋಜಿಸಿದ್ದಾರೆ.

ಒಬಾಮಾ ಸೆಕೆಂಡರಿ ಸ್ಕೂಲ್

ಒಬಾಮಾ ಸೆಕೆಂಡರಿ ಸ್ಕೂಲ್

#7

ಒಬಾಮಾರ ತಂದೆಯ ಊರಾದ ಶಾಲೆಗೆ ಬರಾಕ್ ಒಬಾಮಾ ಸೆಕೆಂಡರಿ ಸ್ಕೂಲ್ ಎಂದು ಮರುನಾಮಕರಣ ಮಾಡಲಾಗಿದೆ.

ಸ್ಕ್ರೇಬಲ್

ಸ್ಕ್ರೇಬಲ್

#8

ಅವರಿಗೆ ಸ್ಕ್ರೇಬಲ್ ಆಡುವುದೆಂದರೆ ಹೆಚ್ಚು ಇಷ್ಟವಂತೆ.

ಮನೆ ಖರೀದಿ

ಮನೆ ಖರೀದಿ

#9

ಒಬಾಮಾ ಮತ್ತು ಅವರ ಪತ್ನಿ ಚಿಕಾಗೊದ ದಕ್ಷಿಣ ಭಾಗದಲ್ಲಿ ಜೂನ್ 2005 ಕ್ಕೆ ಮನೆಯೊಂದನ್ನು ಖರೀದಿಸಿದ್ದು ಇದರ ಬೆಲೆ $1.65 ಮಿಲಿಯನ್ ಆಗಿದೆ ಅಂತೆಯೇ ಇದು ನಾಲ್ಕು ಬೆಂಕಿಗೂಡುಗಳನ್ನು ಹೊಂದಿದೆ.

ನಾಯಕ

ನಾಯಕ

#10

ಇವರ ನಾಯಕ ಮಾರ್ಟಿನ್ ಲೂಥರ್ ಕಿಂಗ್, ಮೋಹನ್ ದಾಸ್ ಗಾಂಧಿ, ಪೇಬ್ಲೊ ಪಿಕಾಸೊ, ಜಾನ್ ಕೋಲ್‌ತ್ರೇನ್ ಆಗಿದ್ದಾರೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see Things You Didn't Know About Barack Obama that are viral on internet.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot