ವಿ‍ಶ್ವದ ಅದ್ಭುತಗಳ ಫೋಟೋ ತೆಗೆದ ಡ್ರೋನ್‌!!

Written By:

ಕೆಲವರಿಗೆ ಪ್ರವಾಸ ಮಾಡಲು ಟೈಮ್‌ ಸಿಗಲ್ಲಾ ಅಂತ ಗೋಳಾಡುತ್ತಾರೆ. ಆದ್ರೆ ಇನ್ನೂ ಕೆಲವರಿಗೆ ಪ್ರಪಂಚದಾದ್ಯಂತದ ಪ್ರವಾಸ ಮಾಡುವುದೇ ಜೀವನದ ಮುಖ್ಯಗುರಿ. ಅದರಲ್ಲೂ ಸೆಲ್ಫಿ ಬಂದಮೇಲಂತು ಪ್ರವಾಸಿಗರ ಕ್ರೇಜ್‌ ಬೇರೆಯ ರೀತಿಯೇ ಮಾರ್ಪಾಡು ಪಡೆದಿದೆ. ಪ್ರಪಂಚದಾದ್ಯಂತ ಪ್ರವಾಸ ಮಾಡುವವರಿಗಂತು ಸೆಲ್ಫಿ ಕ್ರೇಜ್‌ ಬದಲಾಗಿ ಡ್ರೋನ್‌ ಕ್ರೇಜ್‌ ಇರುತ್ತೆ. ಕೆಲವರು ಪ್ರವಾಸದ ನೆನಪಿಗಾಗಿ ಸೆಲ್ಫಿ ತೆಗೊಂಡ್ರೆ ಪ್ರಪಂಚ ಪರ್ಯಟನೆ ಮಾಡುವವರು ಡ್ರೋನ್‌ ಬಳಸಿಕೊಂಡು ವೀಡಿಯೋನೆ ಸೆರೆಹಿಡಿದುಕೊಳ್ಳುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಡ್ರೋನ್‌ ಬಳಸಿಕೊಂಡಿರುವ ಈ ಇಬ್ಬರು ಪ್ರವಾಸಿಗರ ವೀಡಿಯೋ ನೋಡಿ.

ನೀವು ನೋಡುತ್ತಿರುವ ವೀಡಿಯೋದಲ್ಲಿ ಈ ಇಬ್ಬರು ಸಹ ಬೃಹತ್‌ ದೊಡ್ಡದಾದ ಪರ್ವತದ ಮೇಲೆ ಮಲಗಿದ್ದಾರೆ. ಹಾಗೆ ಇವರು ತಮ್ಮ ಪ್ರವಾಸದ ಬಗ್ಗೆ ವೀಡಿಯೋ ಮಾಡಿಕೊಳ್ಳಲು ಡ್ರೋನ್‌ ಬಳಸಿಕೊಂಡಿದ್ದಾರೆ. ಈ ವೀಡಿಯೋ ನೋಡಿದರೆ ಹಾಗೆ ಒಮ್ಮೆ ಗಾಬರಿಯು ಸಹ ಆಗಬಹುದು. ಅಥವಾ ಇಷ್ಟೊಂದು ಸುಂದರವಾದ ಸ್ಥಳಕ್ಕೆ ನಾನ್‌ಯಾವಾಗ ಹೋಗೋದು ಅಂತಲೂ ಎನಿಸಬಹುದು. 669 ಮೀಟರ್‌ ಎತ್ತರದಲ್ಲಿರುವ ಇವರನ್ನು ಡ್ರೋನ್‌ ಕ್ಯಾಮೆರಾ ಜೂಮ್‌ಔಟ್‌ ಮಾಡಿದಾಗ ಹೇಗೆ ಕಂಡಿದೆ ಎಂದು ನೀವೆ ನೋಡಿ. ಒಮ್ಮೆ ಶಾಕ್‌ ಆಗುತ್ತೆ, ಈ ಅನುಭವದ ರಾಕ್‌ ನಮಗೆ ಬೇಕು ಅಂತಲೂ ಅನಿಸುತ್ತದೆ. ಅವರು ಇರುವ ಸುಂದರ ಪ್ರವಾಸಿ ತಾಣ ಯಾವುದು ಎಂತಲೂ ತಿಳಿಯುತ್ತೆ.

ಪ್ರಪಂಚ ಪರ್ಯಟನೆಗಾಗಿ ಈ ಇಬ್ಬರು ಪ್ರವಾಸಿಗರು ಬಳಸಿರುವ ಡ್ರೋನ್‌ ವಿಶ್ವದ ಏಳು ಅದ್ಭುತಗಳನ್ನು ಎಷ್ಟು ಅದ್ಭುತವಾಗಿ ಸೆರೆಹಿಡಿದವೆ ಎಂದು ನೀವೆ ನೋಡಿ. ಟೆಕ್ನಾಲಜಿ ಆಧಾರಿತ ಡ್ರೋನ್‌ಗಳ ಕ್ಯಾಮೆರಾ ಕೈಚಳಕ ಪ್ರವಾಸದ ಕ್ರೇಜ್‌ ಅನ್ನೂ ಪ್ರಸ್ತುತ ದಿನಗಳಲ್ಲಿ ಹೇಗೆ ಮಾರ್ಪಾಡಿಸುತ್ತಿವೆ ಎಂದು ನೀವೆ ನೋಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1

1

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಡ್ರೋನ್‌ ಸೆರೆಹಿಡಿದ ಚೀನಾದ ಐತಿಹಾಸಿಕ ಮಹಾಗೋಡೆ.
ಚಿತ್ರ ಕೃಪೆ: CATERS

2

2

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ರಿಡೀಮರ್ನ ರಿಯೊ ಡಿ ಜನೇರಿರೊ ಪ್ರದೇಶದಲ್ಲಿ ಡ್ರೋನ್‌ನಿಂದ ಸೆರೆಹಿಡಿದ ಕ್ರಿಸ್ಟ್‌ ಪ್ರತಿಮೆ.
ಚಿತ್ರ ಕೃಪೆ: CATERS

3

3

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ರಷ್ಯಾದ ಡ್ರೋನ್‌ನಿಂದ ಸೆರೆಹಿಡಿದ ಐತಿಹಾಸಿಕ ಪ್ರಸಿದ್ಧ ಸುಂದರವಾದ ತಾಜ್‌ಮಹಲ್‌.
ಚಿತ್ರ ಕೃಪೆ: CATERS

4

4

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಡ್ರೋನ್‌ ಫೋಟೋಗ್ರಾಫರ್‌ಗಳ ತಂಡವೊಂದು ಕ್ಯಾಪ್ಚರ್‌ ಮಾಡಿದ ರೋಮ್‌ನ ಕೊಲೋಸ್ಸಿಯಂ ಪನೋರಮ ಫೋಟೋ.
ಚಿತ್ರ ಕೃಪೆ: CATERS

5

5

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಡೋನ್‌ನಿಂದ ಸೆರೆಹಿಡಿದ ಮೇಣದ ಬತ್ತಿಯ ದೀಪ ಅಲಂಕಾರದ ಫೋಟೋ. ಇದನ್ನು ಜಾರ್ಡನ್‌ನ ಪೆಟ್ರಾದಲ್ಲಿ ಸೆರೆಹಿಡಿಯಲಾಗಿದೆ.
ಚಿತ್ರ ಕೃಪೆ: CATERS

6

6

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಪೆರುವಿನಲ್ಲಿನ ಮಛು ಪಿಚ್ಚು ಪ್ರದೇಶದ ಅತ್ಯದ್ಭುತ ಫೋಟೋ.
ಚಿತ್ರ ಕೃಪೆ: CATERS

7

7

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಮಛು ಪಿಚ್ಚುವಿನ ಪ್ರಕೃತಿಯ ಸೀನರಿ ಫೋಟೋ.
ಚಿತ್ರ ಕೃಪೆ: CATERS

8

8

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಪ್ರಪಂಚದ ಅದ್ಭುತಗಳ ಫೋಟೋ.
ಚಿತ್ರ ಕೃಪೆ: CATERS

9

9

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ವಿಶ್ವ ಪರಂಪರೆಯ ಸೈಟ್ ಚಿಚೆನ್‌ ಇಟ್ಜಾ ಸೂರ್ಯಾಸ್ತದ ಸಮಯದಲ್ಲಿ ಕಾಣುತ್ತಿರುವ ಆಕರ್ಷಣೀಯ ನೋಟ.
ಚಿತ್ರ ಕೃಪೆ: CATERS

10

10

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಬೆರಗುಗೊಳಿಸುವಂತಹ ರಿಯೊ ಡಿ ಜನೈರೊ ವಿಹಂಗಮ ನೋಟ.
ಚಿತ್ರ ಕೃಪೆ: CATERS

11

11

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಡ್ರೋನ್‌ ಸೆರೆಹಿಡಿದಿರುವ ಪೆಟ್ರಾ, ಜಾರ್ಡನ್‌ ಪ್ರಖ್ಯಾತ ಶಿಲೆ, ಅದರ ಕಲೆಯ ಫೋಟೋ.
ಚಿತ್ರ ಕೃಪೆ: CATERS

12

12

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಡ್ರೋನ್‌ನಿಂದ ಸೆರೆಹಿಡಿದ ಚೀನಾ ಮಹಾಗೋಡೆಯ ದೃಶ್ಯ.
ಚಿತ್ರ ಕೃಪೆ: CATERS

13

13

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಡೋನ್‌ನಿಂದ ಸೆರೆಹಿಡಿದ ಮನಮೋಹಕ ಐತಿಹಾಸಿಕ ಪ್ರವಾಸಿ ತಾಣದ ದೃಶ್ಯ.
ಚಿತ್ರ ಕೃಪೆ: CATERS

14

14

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಪೆಟ್ರಾ, ಜಾರ್ಡನ್‌ ಪ್ರಖ್ಯಾತ ಶಿಲೆಯ ವಕ್ರಾಕಾರದ ನೋಟ ಮತ್ತು ಶಿಲೆಯ ಮೇಲಿನ ಕಲೆಯ ಫೋಟೋ.
ಚಿತ್ರ ಕೃಪೆ: CATERS

15

15

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಕ್ರಿಸ್ಟ್‌ ಫೋಟೋವನ್ನು ಅತ್ಯಂತ ಎತ್ತರದಿಂದ ಸೆರೆಹಿಡಿದಿರುವುದು.
ಚಿತ್ರ ಕೃಪೆ: CATERS

16

16

ಡ್ರೋನ್‌ ಸೆರೆಹಿಡಿದ ಪ್ರಪಂಚದ ಅದ್ಭುತಗಳ ಫೋಟೋ

ಚೀನಾ ಮಹಾಗೋಡೆಯ ರಾತ್ರಿಯ ವಿಹಂಗಮ ನೋಟ.
ಚಿತ್ರ ಕೃಪೆ: CATERS

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Two men film themselves with a drone but you’ll be SHOCKED when the camera zooms out. read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot