Subscribe to Gizbot

ಐಫೋನ್ 6ಎಸ್ ಗಿಂತಲೂ ದುಬಾರಿಯಾಗಿರುವ ಆಂಡ್ರಾಯ್ಡ್ ಫೋನ್ಸ್

Written By:

ಇಂದಿನ ಆಧುನಿಕ ಫೋನ್ ಮಾರುಕಟ್ಟೆ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳದ್ದೇ ಭಾರೀ ಪೈಪೋಟಿ ನಡೆಯುತ್ತಿದ್ದು ಮಧ್ಯಮ ಶ್ರೇಯಾಂಕಿತ ಫೋನ್‌ಗಳೂ ಮತ್ತು ದುಬಾರಿ ಫೋನ್‌ಗಳ ಮೇಲೆ ಭರ್ಜರಿಯ ಸ್ಪರ್ಧೆ ಏರ್ಪಟ್ಟಿದೆ. ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಫೋನ್ ಕುರಿತ ಮಾಹಿತಿ ಹೇಗಿದೆ ಎಂದರೆ ಇದು ಐಫೋನ್ 6ಎಸ್‌ಗಿಂತಲೂ ದುಬಾರಿಯಾಗಿರುವ ಆಂಡ್ರಾಯ್ಡ್ ಫೋನ್‌ಗಳ ವಿವರಗಳನ್ನು ನೀಡುತ್ತಿದ್ದೇವೆ.

ಓದಿರಿ: ಬಜೆಟ್ ಬೆಲೆಯಲ್ಲಿ ಟಾಪ್ 5 ದೀರ್ಘ ಬ್ಯಾಟರಿ ಸ್ಮಾರ್ಟ್‌ಫೋನ್ಸ್

ಹಾಗಿದ್ದರೆ ಇಲ್ಲಿದೆ ಆ ಫೋನ್‌ಗಳು ಇವುಗಳ ಬೆಲೆ ಐಫೋನ್ 6ಎಸ್ ಅಥವಾ ಅದಕ್ಕಿಂತ ಅಧಿಕವಾದುದಾಗಿದೆ. ಈ ಫೋನ್‌ಗಳು ತಮ್ಮ ವೈಶಿಷ್ಟ್ಯತೆಗಳಿಂದ ಹೆಸರುವಾಸಿಯಾಗಿದ್ದು ಭಾರತದ ಮಾರುಕಟ್ಟೆಯಲ್ಲಿ ಐಫೋನ್‌ಗಿಂತಲೂ ಹೆಚ್ಚಿನ ಸದ್ದನ್ನು ಉಂಟುಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ಬೆಲೆ ರೂ:52,990

ಎಚ್‌ಟಿಸಿ 10

ಫೋನ್ ವಿಶೇಷತೆ
5.2-ಇಂಚಿನ QHD ಸೂಪರ್ LCD,
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್
4 ಜಿಬಿ RAM
12 ಎಮ್‌ಪಿ ಅಲ್ಟ್ರಾಪಿಕ್ಸೆಲ್ ಕ್ಯಾಮೆರಾ
5 ಎಮ್‌ಪಿ ಸೆಲ್ಫಿ ಶೂಟರ್
32 ಜಿಬಿ ಸಂಗ್ರಹಣಾ ಸಾಮರ್ಥ್ಯ
3000mAh ಬ್ಯಾಟರಿ

ಫೋನ್ ಬೆಲೆ ರೂ:52,990

ಎಲ್‌ಜಿ ಜಿ5

ಫೋನ್ ವಿಶೇಷತೆ
5.3 -ಇಂಚಿನ ಕ್ವಾಡ್ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್
4 ಜಿಬಿ RAM
16 ಎಮ್‌ಪಿ ಅಲ್ಟ್ರಾಪಿಕ್ಸೆಲ್ ಕ್ಯಾಮೆರಾ
8 ಎಮ್‌ಪಿ ಸೆಲ್ಫಿ ಶೂಟರ್
32 ಜಿಬಿ ಸಂಗ್ರಹಣಾ ಸಾಮರ್ಥ್ಯ
2,800 mAh ಬ್ಯಾಟರಿ

ಫೋನ್ ಬೆಲೆ ರೂ:51,990

ಸೋನಿ ಎಕ್ಸ್‌ಪೀರಿಯಾ Z5 ಪ್ರೀಮಿಯಮ್

ಫೋನ್ ವಿಶೇಷತೆ
5.5 -ಇಂಚಿನ ಯುಎಚ್‌ಡಿ ರೆಸಲ್ಯೂಶನ್ ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್
3 ಜಿಬಿ RAM
23 ಎಮ್‌ಪಿ ಅಲ್ಟ್ರಾಪಿಕ್ಸೆಲ್ ಕ್ಯಾಮೆರಾ
5 ಎಮ್‌ಪಿ ಸೆಲ್ಫಿ ಶೂಟರ್
32 ಜಿಬಿ ಸಂಗ್ರಹಣಾ ಸಾಮರ್ಥ್ಯ
2,800 mAh ಬ್ಯಾಟರಿ

ಫೋನ್ ಬೆಲೆ ರೂ: 56,900

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್

ಫೋನ್ ವಿಶೇಷತೆ
5.1 -ಇಂಚಿನ QHD ಅಮೋಲೆಡ್ ಡಿಸ್‌ಪ್ಲೇ
ಓಕ್ಟಾ ಕೋರ್ ಎಕ್ಸೋನಸ್ 8890 ಪ್ರೊಸೆಸರ್
4 ಜಿಬಿ RAM
12 ಎಮ್‌ಪಿ ಅಲ್ಟ್ರಾಪಿಕ್ಸೆಲ್ ಕ್ಯಾಮೆರಾ
5 ಎಮ್‌ಪಿ ಸೆಲ್ಫಿ ಶೂಟರ್
32 ಜಿಬಿ ಸಂಗ್ರಹಣಾ ಸಾಮರ್ಥ್ಯ
3600 mAh ಬ್ಯಾಟರಿ

ಫೋನ್ ಬೆಲೆ ರೂ: 55,649

ಬ್ಲ್ಯಾಕ್‌ಬೆರ್ರಿ ಪ್ರಿವ್

ಫೋನ್ ವಿಶೇಷತೆ
5.4 -ಇಂಚಿನ QHD ಅಮೋಲೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1.
1.8GHz ಡ್ಯುಯಲ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 808 ಪ್ರೊಸೆಸರ್
3 ಜಿಬಿ RAM
18 ಎಮ್‌ಪಿ ಅಲ್ಟ್ರಾಪಿಕ್ಸೆಲ್ ಕ್ಯಾಮೆರಾ
2 ಎಮ್‌ಪಿ ಸೆಲ್ಫಿ ಶೂಟರ್
32 ಜಿಬಿ ಸಂಗ್ರಹಣಾ ಸಾಮರ್ಥ್ಯ
3,410 mAh ಬ್ಯಾಟರಿ

ಫೋನ್ ಬೆಲೆ ರೂ: 57,900

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್ +

ನೀವು ಖರೀದಿಸಬಹುದಾದ ಬೆಲೆ ರೂ:53,895
ಫೋನ್ ವಿಶೇಷತೆ
5.7 -ಇಂಚಿನ ಕ್ವಾಡ್ HD ಡಿಸ್‌ಪ್ಲೇ
ಆಂಡ್ರಾಯ್ಡ್ 5.1.
ಎಕ್ಸೋನಸ್ ಓಕ್ಟಾ ಕೋರ್ ಪ್ರೊಸೆಸರ್
4 ಜಿಬಿ RAM
32 ಜಿಬಿ ಸಂಗ್ರಹಣಾ ಸಾಮರ್ಥ್ಯ
3000 mAh ಬ್ಯಾಟರಿ

ಫೋನ್ ಬೆಲೆ ರೂ: 52,990

ಸೋನಿ ಎಕ್ಸ್‌ಪೀರಿಯಾ Z3+

ಫೋನ್ ವಿಶೇಷತೆ
5.5 -ಇಂಚಿನ HD ಡಿಸ್‌ಪ್ಲೇ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್
3 ಜಿಬಿ RAM
32 ಜಿಬಿ ಸಂಗ್ರಹಣಾ ಸಾಮರ್ಥ್ಯ
20.7 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2,930 mAh ಬ್ಯಾಟರಿ

ಫೋನ್ ಬೆಲೆ ರೂ: 51,400

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಖರೀದಿ ಬೆಲೆ ರೂ: 50,864
ಫೋನ್ ವಿಶೇಷತೆ
5.7 -ಇಂಚಿನ QHD ಡಿಸ್‌ಪ್ಲೇ
ಎಕ್ಸೋನಸ್ ಓಕ್ಟಾ ಕೋರ್
4 ಜಿಬಿ RAM
32 ಜಿಬಿ ಸಂಗ್ರಹಣಾ ಸಾಮರ್ಥ್ಯ
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3000mAh ಬ್ಯಾಟರಿ

ಫೋನ್ ಬೆಲೆ ರೂ: 48,000

ಎಚ್‌ಟಿಸಿ ಒನ್ ಎಮ್8

ಫೋನ್ ವಿಶೇಷತೆ
5 -ಇಂಚಿನ ಐಪಿಎಸ್ ಎಲ್‌ಸಿಡಿ ಪೂರ್ಣ ಎಚ್‌ಡಿ ಡಿಸ್‌ಪ್ಲೇ
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 801 ಪ್ರೊಸೆಸರ್
2 ಜಿಬಿ RAM
16ಜಿಬಿ ಸಂಗ್ರಹಣಾ ಸಾಮರ್ಥ್ಯ
ಅಲ್ಟ್ರಾ ಪಿಕ್ಸೆಲ್ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
2600 mAh ಬ್ಯಾಟರಿ

ಫೋನ್ ಬೆಲೆ ರೂ: 49,900

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

ಫೋನ್ ವಿಶೇಷತೆ
5.7 -ಇಂಚಿನ QHD ಡಿಸ್‌ಪ್ಲೇ
ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 805 ಪ್ರೊಸೆಸರ್
3 ಜಿಬಿ RAM
32 ಜಿಬಿ ಸಂಗ್ರಹಣಾ ಸಾಮರ್ಥ್ಯ
16 ಎಮ್‌ಪಿ ರಿಯರ್ ಕ್ಯಾಮೆರಾ
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
3220 mAh ಬ್ಯಾಟರಿ

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಅತ್ಯುತ್ತಮ ಗ್ಯಾಜೆಟ್‌ಗಳ ಮೇಲೆ ವಿನಾಯಿತಿ ಆಫರ್‌ಗಳು
ವಿಶ್ವದಲ್ಲೇ ಮನ್ನಣೆ ಪಡೆದುಕೊಂಡ ಟಾಪ್ ಸ್ಮಾರ್ಟ್‌ಫೋನ್ ತಯಾರಕರು
ನೋಕಿಯಾ ಫೋನ್ಸ್‌: 'ಓಲ್ಡ್‌ ಈಸ್‌ ಗೋಲ್ಡ್‌ ' ಏಕೆ ಗೊತ್ತೇ?

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Now, there are several Android smartphones which Priced largely same as the Apple's latest flagship iPhone 6S or higher.So, here are 10 Android smartphones that cost more than iPhone in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot