ಬಜೆಟ್ ಬೆಲೆಯಲ್ಲಿ ಟಾಪ್ 5 ದೀರ್ಘ ಬ್ಯಾಟರಿ ಸ್ಮಾರ್ಟ್‌ಫೋನ್ಸ್

By Shwetha
|

ಸ್ಮಾರ್ಟ್‌ಫೋನ್‌ಗಳು ಇಂದು ಬೇರೆ ಬೇರೆ ಬೆಲೆಗಳಲ್ಲಿ ಬರುತ್ತಿದ್ದು ಮಧ್ಯಮ ಕ್ರಮಾಂಕದ ಫೋನ್‌ಗಳು ಹೆಚ್ಚಿನ ಜನರನ್ನು ಆಕರ್ಷಿಸುತ್ತವೆ. ಬೆಲೆ ಮತ್ತು ಫೀಚರ್‌ಗಳು ಇದರಲ್ಲಿ ಅತ್ಯುತ್ತಮವಾಗಿದ್ದು ಪ್ರತಿಯೊಬ್ಬ ಬಳಕೆದಾರನೂ ಬಯಸುವ ಮಾದರಿಯಲ್ಲೇ ಈ ಡಿವೈಸ್‌ಗಳು ಇದೀಗ ಮಾರುಕಟ್ಟೆಗೆ ಕಾಲಿಡುತ್ತಿವೆ.

ಓದಿರಿ: ಮಾರುಕಟ್ಟೆಯಲ್ಲಿ ಹೆಚ್ಚು ಟ್ರೆಂಡಿಂಗ್ ಆದ ಟಾಪ್ ಸ್ಮಾರ್ಟ್‌ಫೋನ್ಸ್

ಇಂದಿನ ದಿನಗಳಲ್ಲಿ ಗ್ರಾಹಕರು ಹೆಚ್ಚು ಆಕರ್ಷಿತರಾಗುವುದೇ ದೀರ್ಘ ಕಾಲದವರೆಗೆ ಬಾಳಿಕೆ ಬರುವ ಬ್ಯಾಟರಿ ಸ್ಮಾರ್ಟ್‌ಫೋನ್‌ಗಳಿಗೆ. ಬ್ಯಾಟರಿ ಬ್ಯಾಕಪ್ ಚೆನ್ನಾಗಿದೆ ಎಂದಾದಲ್ಲಿ ಫೋನ್ ಖರೀದಿಸಿದ ಗ್ರಾಹಕನೂ ಖುಷಿಯಾಗಿರುತ್ತಾನೆ ಮತ್ತು ಫೋನ್ ತಯಾರಿಸಿದ ಕಂಪೆನಿ ಕೂಡ.

ಓದಿರಿ: ವಿಶ್ವದ ಮೊದಲ ಮೊಬೈಲ್‌ ಯಾವುದು ಗೊತ್ತೇ? ಫೀಚರ್‌ ಅಚ್ಚರಿ!!

ಇಂದಿನ ಲೇಖನದಲ್ಲಿ ಉತ್ತಮ ಬ್ಯಾಟರಿ ಬ್ಯಾಕಪ್ ಉಳ್ಳ ಟಾಪ್ ಫೋನ್‌ಗಳ ಪಟ್ಟಿಯನ್ನು ನಾವು ನೀಡುತ್ತಿದ್ದು ಇದು ಬೆಲೆ ಮತ್ತು ಫೀಚರ್ ಪ್ರಕಾರವಾಗಿ ಅತ್ಯುತ್ತಮ ಎಂದೆನಿಸಿದೆ. ಹಾಗಿದ್ದರೆ ಕೆಳಗಿನ ಸ್ಲೈಡರ್‌ ಪರಿಶೀಲಿಸಿಕೊಳ್ಳಿ.

ಜಿಯೋನಿ ಮ್ಯಾರಥಾನ್ ಎಮ್5 ಪ್ಲಸ್

ಜಿಯೋನಿ ಮ್ಯಾರಥಾನ್ ಎಮ್5 ಪ್ಲಸ್

2.5D ಕರ್ವ್ಡ್ ಎಡ್ಜ್ 6 ಇಂಚಿನ ಅಮೋಲೆಡ್ ಡಿಸ್‌ಪ್ಲೇ FHD 1080p ಸ್ಕ್ರೀನ್ ರೆಸಲ್ಯೂಶನ್
ಆಂಡ್ರಾಯ್ಡ್ ಲಾಲಿಪಪ್ 5.1
ಓಕ್ಟಾ ಕೋರ್ MediaTek MT6753 ಸಾಕ್
64 ಜಿಬಿ ಆಂತರಿಕ ಸಂಗ್ರಹ ಇದನ್ನು 128 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
5,020 mAh ಬ್ಯಾಟರಿ 83 ಗಂಟೆಗಳ ಬ್ಯಾಕಪ್
ಯುಎಸ್‌ಬಿ ಟೈಪ್ ಸಿ ಪೋರ್ಟ್

ಶ್ಯೋಮಿ ರೆಡ್ಮೀ ನೋಟ್ 3

ಶ್ಯೋಮಿ ರೆಡ್ಮೀ ನೋಟ್ 3

5.5 ಇಂಚಿನ FHD 1080p ಡಿಸ್‌ಪ್ಲೇ
ಆಂಡ್ರಾಯ್ಡ್ ಲಾಲಿಪಪ್ 5.1
ಹೆಕ್ಸಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 650 SoC
16 ಜಿಬಿ ಆವೃತ್ತಿ 2 ಜಿಬಿ RAM
32 ಜಿಬಿ ಆವೃತ್ತಿ 3 ಜಿಬಿ RAM
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4,050 mAh ಬ್ಯಾಟರಿ

ಒಪ್ಪೊ ಆರ್7 ಪ್ಲಸ್

ಒಪ್ಪೊ ಆರ್7 ಪ್ಲಸ್

6 ಇಂಚಿನ ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ ಲಾಲಿಪಪ್ 5.1
64 ಬಿಟ್ ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 615 SoC
3 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4,100 mAh ಬ್ಯಾಟರಿ

ಮೀಜು ಎಮ್3 ನೋಟ್

ಮೀಜು ಎಮ್3 ನೋಟ್

5.5 ಇಂಚಿನ FHD 1080p IPS LCD ಡಿಸ್‌ಪ್ಲೇ shock/scratch ರೆಸಿಸ್ಟೆಂಟ್
ಆಂಡ್ರಾಯ್ಡ್ ಲಾಲಿಪಪ್ 5.1
2.2 GHz ಓಕ್ಟಾ ಕೋರ್ MediaTek MT6755 SoC
2 ಜಿಬಿ/3 ಜಿಬಿ RAM
16/32 ಜಿಬಿ ಆಂತರಿಕ ಸಂಗ್ರಹ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4,100 mAh ಬ್ಯಾಟರಿ

ಲಿನೊವೊ ವೈಬ್ ಪಿ1 ಟರ್ಬೊ

ಲಿನೊವೊ ವೈಬ್ ಪಿ1 ಟರ್ಬೊ

5.5 ಇಂಚಿನ FHD 1080p IPS LCD ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಶನ್
ಆಂಡ್ರಾಯ್ಡ್ ಲಾಲಿಪಪ್ 5.1.1
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 616 ಪ್ರೊಸೆಸರ್
3 ಜಿಬಿ RAM
32 ಜಿಬಿ ಆಂತರಿಕ ಸಂಗ್ರಹ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
5,000 mAh ಬ್ಯಾಟರಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಬೆಂಗಳೂರಿನಲ್ಲಿ ಬಿಡುಗಡೆಯಾದ 99 ರೂಪಾಯಿಯ 'ನಮೋಟೆಲ್' ಸ್ಮಾರ್ಟ್‌ಫೋನ್‌</a><br /><a href=ರೂ 700 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್‌ ಮೊಬೈಲ್‌ಗಳು
ಖರೀದಿಸಿ ರೂ 3,999 ಕ್ಕೆ ಆರಂಭ ಆಂಡ್ರಾಯ್ಡ್ ಮಾರ್ಶ್ ಮಲ್ಲೊ ಫೋನ್ಸ್" title="ಬೆಂಗಳೂರಿನಲ್ಲಿ ಬಿಡುಗಡೆಯಾದ 99 ರೂಪಾಯಿಯ 'ನಮೋಟೆಲ್' ಸ್ಮಾರ್ಟ್‌ಫೋನ್‌
ರೂ 700 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್‌ ಮೊಬೈಲ್‌ಗಳು
ಖರೀದಿಸಿ ರೂ 3,999 ಕ್ಕೆ ಆರಂಭ ಆಂಡ್ರಾಯ್ಡ್ ಮಾರ್ಶ್ ಮಲ್ಲೊ ಫೋನ್ಸ್" />ಬೆಂಗಳೂರಿನಲ್ಲಿ ಬಿಡುಗಡೆಯಾದ 99 ರೂಪಾಯಿಯ 'ನಮೋಟೆಲ್' ಸ್ಮಾರ್ಟ್‌ಫೋನ್‌
ರೂ 700 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಟಾಪ್‌ ಮೊಬೈಲ್‌ಗಳು
ಖರೀದಿಸಿ ರೂ 3,999 ಕ್ಕೆ ಆರಂಭ ಆಂಡ್ರಾಯ್ಡ್ ಮಾರ್ಶ್ ಮಲ್ಲೊ ಫೋನ್ಸ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Below are five such smartphones that have an awesome battery to juice up their huge displays.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X