ಮುಂಬರುವ ಕ್ಸಿಯೊಮಿ ಮಿ 5ಎಸ್ ಬಗೆಗಿನ 10 ಬಿಸಿ ಸುದ್ದಿಗಳು

By Prateeksha
|

ಕ್ಸಿಯೊಮಿ ಗೆ ಪೂರ್ವದ ಆಪಲ್ ಎಂದು ಹೆಸರುವಾಸಿಯಾಗಿದ್ದು ಈಗ ಎಲ್ಲರ ಕಾತುರಕ್ಕೆ ಕಾರಣವಾದ ಮಿ5 ಅನ್ನು ಬಾರ್ಸಿಲೊನಾದಲ್ಲಿ ನಡೆದ ಎಮ್‍ಡಬ್ಲ್ಯುಸಿ (ಮೊಬೈಲ್ ವಲ್ರ್ಡ್ ಕಾಂಗ್ರೆಸ್) 2016 ನಲ್ಲಿ ಪ್ರದರ್ಶಿಸಿತು. ಈಗ ಈ ಚೈನೀಸ್ ಕಂಪನಿಯು ಅದರ ಅಪ್‍ಗ್ರೇಡೆಡ್ ವರ್ಷನ್ ಆದ ಕ್ಸಿಯೊಮಿ ಮಿ 5ಎಸ್ ಬಿಡುಗಡೆ ಮಾಡಲಿದೆ.

ಮುಂಬರುವ ಕ್ಸಿಯೊಮಿ ಮಿ 5ಎಸ್ ಬಗೆಗಿನ 10 ಬಿಸಿ ಸುದ್ದಿಗಳು

ಓದಿರಿ: ಮೈಕ್ರೋಸಾಫ್ಟ್ ಲೂಮಿಯಾ ಫೋನ್‌ನಲ್ಲಿ ರಿಲಾಯನ್ಸ್ ಜಿಯೋ 4G ಸಿಮ್ ಆಕ್ಟಿವೇಟ್‌ ಹೇಗೆ?

ಅಂತರ್ಜಾಲದಲ್ಲಿ ಪಡೆದ ಮಾಹಿತಿಯ ಪ್ರಕಾರ ಇದು 6ಜಿಬಿ ರ್ಯಾಮ್ ಮತ್ತು ಸ್ನಾಪ್‍ಡ್ರಾಗನ್ 821 ಎಸ್‍ಒಸಿ ಇರಲಿದೆ. ನಿನ್ನೆ ಆನ್‍ಟುಟು ಬೆಂಚ್‍ಮಾರ್ಕ್ ನ ಪಟ್ಟಿಯಲ್ಲಿ ಕೂಡ ಕಂಡುಬಂದು ಸ್ನಾಪ್‍ಡ್ರಾಗನ್ 821 ಚಿಪ್‍ಸೆಟ್ ಇರುವುದನ್ನು ಖಚಿತಪಡಿಸಿತು.

ಪಟ್ಟಿಯಲ್ಲಿ ಈ ಫೋನಿನ ಇತರ ಫೀಚರ್‍ಗಳ ಬಗ್ಗೆಯೂ ಮಾಹಿತಿ ನೀಡಿದೆ.

ಇಲ್ಲಿ ಕ್ಲಿಕ್ ಮಾಡಿ ಹೊಸ ಸ್ಮಾರ್ಟ್‍ಫೋನ್‍ಗಳ ಒಳ್ಳೆಯ ಡೀಲ್‍ಗಾಗಿ.

ಕ್ಸಿಯೊಮಿ ಮಿ 5ಎಸ್ ಉತ್ತಮ ಫುಲ್ ಎಚ್‍ಡಿ ಡಿಸ್ಪ್ಲೆ ಹೊಂದಲಿದೆ

ಕ್ಸಿಯೊಮಿ ಮಿ 5ಎಸ್ ಉತ್ತಮ ಫುಲ್ ಎಚ್‍ಡಿ ಡಿಸ್ಪ್ಲೆ ಹೊಂದಲಿದೆ

ಆನ್‍ಟುಟು ಪಟ್ಟಿ ಖಚಿತಪಡಿಸಿದೆ ಫುಲ್ ಎಚ್‍ಡಿ ಡಿಸ್ಪ್ಲೆ ಮಿ 5ಎಸ್ ನಲ್ಲಿ ಇರುವ ಬಗ್ಗೆ. ಸ್ಕ್ರೀನ್ ಸೈಜ್ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲಾ. ಆದರೆ ಕೇಳಿ ಬಂದ ಸುದ್ದಿಯ ಪ್ರಕಾರ ಮಿ5 ನಂತೆ 5.5 ಇಂಚ್ ಸ್ಕ್ರೀನ್ ನನ್ನೆ ಹೊಂದಲಿದೆ.

ಆಪಲ್ ನಂತೆ 3ಡಿ ಟಚ್ ಫೀಚರ್

ಆಪಲ್ ನಂತೆ 3ಡಿ ಟಚ್ ಫೀಚರ್

ಹಳೆ ಸುದ್ದಿಯ ಪ್ರಕಾರ ಮಿ 5ಎಸ್ ಪ್ರೆಶ್ಶರ್ ಸೆನ್ಸಿಟಿವ್ ಡಿಸ್ಪ್ಲೆ ನೊಂದಿಗೆ ಬರಲಿದೆ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ನಂತೆ. ಡಿಸ್ಪ್ಲೆ ಫಂಕ್ಷನ್ ಹಾಕುವ ಒತ್ತಡಕ್ಕೆ ಅನುಗುಣವಾಗಿ ವಿವಿಧ ರೀತಿಯಲ್ಲಿ ಕೆಲಸ ಮಾಡುತ್ತದೆ.

ಸ್ನಾಪ್‍ಡ್ರಾಗನ್ 821 ಚಿಪ್‍ಸೆಟ್ ಆಶಿಸಿ

ಸ್ನಾಪ್‍ಡ್ರಾಗನ್ 821 ಚಿಪ್‍ಸೆಟ್ ಆಶಿಸಿ

ಮೊದಲೆ ಹೇಳಿದಂತೆ ಈ ಫೋನ್ ಕ್ವ್ಯಾಡ್ ಕೋರ್ 2.4 ಗಿಗಾ ಹಡ್ಜ್ ಸ್ನಾಪ್‍ಡ್ರಾಗನ್ 821 ಎಸ್‍ಒಸಿ ಯೊಂದಿಗೆ ಬರಲಿದೆ ಮತ್ತು ಜೊತೆ ಕೊಡಲು ಗ್ರಾಫಿಕ್ಸ್ ನೋಡಿಕೊಳ್ಳಲು ಅಡ್ರೆನೊ 530 ಜಿಪಿಯು ಇರಲಿದೆ.

ನಂಬಲಾಗದ ಆಂಡ್ರೊಯಿಡ್ 6.0 ಮಾರ್ಷ್‍ಮ್ಯಾಲೊ

ನಂಬಲಾಗದ ಆಂಡ್ರೊಯಿಡ್ 6.0 ಮಾರ್ಷ್‍ಮ್ಯಾಲೊ

ಮಿ 5ಎಸ್ ಆಂಡ್ರೊಯಿಡ್ 6.0 ಮಾರ್ಷ್‍ಮ್ಯಾಲೊ ಮೇಲೆ ನಡೆಯುತ್ತದೆ. ಪ್ರಿಲೋಡೆಡ್ ಆಗಿ ಇತ್ತೀಚಿನ ಆಂಡ್ರೊಯಿಡ್ 7.0 ನೌಗ ಟ್ ನೊಂದಿಗೆ ಬಂದಿದ್ದರೆ ಚೆನ್ನಾಗಿತ್ತು.

6ಜಿಬಿ ರ್ಯಾಮ್ ಇರಬಹುದು

6ಜಿಬಿ ರ್ಯಾಮ್ ಇರಬಹುದು

ಆನ್‍ಟುಟು ಬೆಂಚ್‍ಮಾರ್ಕ್ ಪಟ್ಟಿ ರ್ಯಾಮ್ ಮಾಪನ ತಿಳಿಸಿಲ್ಲಾ ಆದರೆ 6ಜಿಬಿ ಎಲ್‍ಪಿಡಿಡಿಆರ್4 ರ್ಯಾಮ್ ನೊಂದಿಗೆ ಬರಬಹುದೆಂಬ ಊಹೆ ಇದೆ.

ಹೆಚ್ಚಿನ ಸ್ಟೋರೆಜ್ ಸ್ಪೇಸ್, ಹೌದು

ಹೆಚ್ಚಿನ ಸ್ಟೋರೆಜ್ ಸ್ಪೇಸ್, ಹೌದು

ಬಂದ ಸುದ್ದಿಯ ಪ್ರಕಾರ ಮಿ 5ಎಸ್ ವಿವಿಧ ಸ್ಟೋರೆಜ್ ನೊಂದಿಗೆ ಲಭ್ಯವಿದೆ. ಅದರಲ್ಲಿ ಒಂದು 256ಜಿಬಿ(ಯುಎಫ್‍ಎಸ್ 2.0) ಇಂಟರ್ನಲ್ ಸ್ಟೋರೆಜ್ ಸ್ಪೇಸ್ ನೊಂದಿಗೆ ಬರುವ ಊಹೆ ಇದೆ.

16 ಎಮ್‍ಪಿ ರೇರ್ ಕ್ಯಾಮೆರಾ

16 ಎಮ್‍ಪಿ ರೇರ್ ಕ್ಯಾಮೆರಾ

ಇದರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲಾ ಇಲ್ಲಿಯ ತನಕ, ಆದರೆ ಮಿ ಎಸ್5 16 ಎಮ್‍ಪಿ ರೇರ್ ಕ್ಯಾಮೆರಾ ಎಫ್/1.8 ಅಪೆರ್ಚರ್, 4 ಆಕ್ಸಿಸ್ ಒಐಎಸ್, ಹಿಂಬದಿಗೆ ಡುಯಲ್ ಟೋನ್ ಎಲ್‍ಇಡಿ ಫ್ಲಾಷ್ ಲೋ ಲೈಟ್ ಇಮೇಜಿಂಗ್ ಗಾಗಿ ಮತು ್ತ8 ಎಮ್‍ಪಿ ಸೆಲ್ಫಿ ಕ್ಯಾಮೆರಾ ಗಾಗಿ. ಇದು ಕೂಡ ಮೊದಲ ವರ್ಷನ್ ನಂತೆ 4ಕೆ ವೀಡಿಯೋಸ್ ಅನ್ನು 30ಎಫ್‍ಪಿಎಸ್ ನಲ್ಲಿ ತೆಗೆಯಲು ಶಕ್ಯ.

ಡುಯಲ್ ಕ್ಯಾಮೆರಾ ಸೆಟಪ್

ಡುಯಲ್ ಕ್ಯಾಮೆರಾ ಸೆಟಪ್

ಐಫೋನ್ 7 ಪ್ಲಸ್ ನೊಂದಿಗೆ ಸ್ಪರ್ಧಿಸಲು ಹಿಂಬದಿಯಲ್ಲಿ ಡುಯಲ್-ಕ್ಯಾಮೆರಾ ಸೆಟಪ್ ನೊಂದಿಗೆ ಬರಲಿದೆ.

ಬ್ಯಾಟರಿ ಸಾಮಥ್ರ್ಯ ಉತ್ತಮಗೊಂಡಿದೆ

ಬ್ಯಾಟರಿ ಸಾಮಥ್ರ್ಯ ಉತ್ತಮಗೊಂಡಿದೆ

ಅಪೇಕ್ಷೆಯ ಪ್ರಕಾರ ಬ್ಯಾಟರಿ ಸಾಮಥ್ರ್ಯದಲ್ಲಿ ಸುಧಾರಣೆಯಿದ್ದು 3490 ಎಮ್‍ಎಎಚ್ ಬ್ಯಾಟರಿ ಇರಲಿದೆ.

ಕ್ವ್ಯಾಲ್‍ಕೊಮ್ ನ ಅಲ್ಟ್ರಾಸೊನಿಕ್ ಫಿಂಗರ್‍ಪ್ರಿಂಟ್ ಸೆನ್ಸರ್ ತಂತ್ರಜ್ಞಾನ

ಕ್ವ್ಯಾಲ್‍ಕೊಮ್ ನ ಅಲ್ಟ್ರಾಸೊನಿಕ್ ಫಿಂಗರ್‍ಪ್ರಿಂಟ್ ಸೆನ್ಸರ್ ತಂತ್ರಜ್ಞಾನ

ಬಹಳಷ್ಟು ಸುದ್ದಿಗಳ ಪ್ರಕಾರ ಕ್ವ್ಯಾಲ್‍ಕೊಮ್ ನ ಅಲ್ಟ್ರಾಸೊನಿಕ್ ಫಿಂಗರ್‍ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಹೊಂದಲಿದೆ. ಇದಕ್ಕಾಗಿ ಗ್ಲಾಸ್, ಪ್ಲಾಸ್ಟಿಕ್, ಸ್ಟೀಲ್ ಮತ್ತು ಸ್ಯಾಫೈರ್ ಉಪಯೋಗಿಸಲಾಗಿದೆ.

ಇದು ಹೇಗೆ ಉಪಯೋಗಕಾರಿ ಎಂದು ಕೇಳಬಹುದು, ಇದು ಕಂಪನಿಗೆ ಅನುಮತಿ ನೀಡುತ್ತದೆ ಇಂಟಿಗ್ರೇಟ್ ಮಾಡಲು ಮಿ 5ಎಸ್ ಗ್ಲಾಸ್ ಪ್ಯಾನೆಲ್ ನ ಒಳಗೆ ಇದು ನಿಮಗೆ ಎಲ್ಲಿ ಮುಟ್ಟಿದರೂ ಸ್ಕ್ರೀನ್ ಅನ್‍ಲೊಕ್ ಮಾಡಲು ಸಾಧ್ಯವಾಗಿಸುತ್ತದೆ.

ಮೂಲ: ಗಿಜ್‍ಮೊಚೀನಾ

Best Mobiles in India

English summary
Lately, numerous leaks have been tipped about the Xiaomi's latest flagship, the Mi 5S. Here is a list of features you should expect to see on the Mi 5S.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X