ಮೈಕ್ರೋಸಾಫ್ಟ್ ಲೂಮಿಯಾ ಫೋನ್‌ನಲ್ಲಿ ರಿಲಾಯನ್ಸ್ ಜಿಯೋ 4G ಸಿಮ್ ಆಕ್ಟಿವೇಟ್‌ ಹೇಗೆ?

By Suneel
|

ರಿಲಾಯನ್ಸ್ ಜಿಯೋ ಸಿಮ್ ಖರೀದಿಸಲು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದಾದ್ಯಂತ , ಸ್ಟೋರ್‌ಗಳು ಬಾಗಿಲು ತೆಗೆಯುವ ಮುನ್ನವೇ ಜನರು ಸಾಲಿನಲ್ಲಿ ನಿಲ್ಲುವುದು ಇನ್ನು ಸಹ ಕಡಿಮೆಯಾಗಿಲ್ಲ. ಸ್ಮಾರ್ಟ್‌ಫೋನ್‌ ಬಳಕೆದಾರರಂತು ರಿಲಾಯನ್ಸ್ ಜಿಯೋ ಕನೆಕ್ಷನ್ ಪಡೆಯುವವರೆಗೆ ಸಮಾಧಾನವನ್ನು ಖಂಡಿತ ಪಡುವುದಿಲ್ಲ.

ರಿಲಾಯನ್ಸ್ ಜಿಯೋ ಸಿಮ್‌ನ ಪ್ರಮುಖ ಸಮಸ್ಯೆ ಎಂದರೆ ಏರ್‌ಟೆಲ್‌, ವೊಡಾಫೋನ್ ಮತ್ತು ಇತರೆ ಸಿಮ್‌ಗಳಂತೆ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಸಪೋರ್ಟ್ ಆಗುವುದಿಲ್ಲ. ಹಲವಾರು ಮೈಕ್ರೋಸಾಫ್ಟ್‌ ಲೂಮಿಯ ಫೋನ್‌ ಬಳಕೆದಾರರು ಜಿಯೋ ಸಿಮ್‌ ಸಪೋರ್ಟ್‌ ಮಾಡದ ಕಾರಣ ಖರೀದಿಸಲು ಹಿಂದೆ ಸರಿಯುತ್ತಿದ್ದಾರೆ.

ಲೂಮಿಯಾ ಬಳಕೆದಾರರು VoLTE ನೆಟ್‌ವರ್ಕ್‌ ಫೋನ್ ಅನ್ನು ಖರೀದಿಸಬೇಕು. ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವ ಬದಲು ಈಗಾಗಲೇ ಮೈಕ್ರೋಸಾಫ್ಟ್‌ ಲೂಮಿಯಾ ಬಳಸುತ್ತಿದ್ದಲ್ಲಿ, ರಿಲಾಯನ್ಸ್ ಜಿಯೋ ಸಿಮ್ ಆಕ್ಟಿವೇಟ್‌ ಹೇಗೆ ಎಂದು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ರಿಲಾಯನ್ಸ್ ಜಿಯೋ ಸಮಸ್ಯೆಗೆ ಇಲ್ಲಿದೆ ಪರಿಹಾರ

ಲೂಮಿಯಾ ಬಳಕೆದಾರರು: ರಿಲಾಯನ್ಸ್ ಜಿಯೋ ಅನ್‌ಲಿಮಿಟೆಡ್‌ ಆಫರ್

ಲೂಮಿಯಾ ಬಳಕೆದಾರರು: ರಿಲಾಯನ್ಸ್ ಜಿಯೋ ಅನ್‌ಲಿಮಿಟೆಡ್‌ ಆಫರ್

ಅಂದಹಾಗೆ ಲೂಮಿಯಾ ಮಾತ್ರವಲ್ಲ, ಇತರೆ ಕೆಲವು ಸ್ಮಾರ್ಟ್‌ಫೋನ್‌ಗಳಿಗು ಸಹ ರಿಲಾಯನ್ಸ್ ಜಿಯೋ ಸಿಮ್‌ ಸಪೋರ್ಟ್ ಮಾಡುವುದಿಲ್ಲ. ಇದು ಜಿಯೋ ಉದ್ಯಮ ತಂತ್ರ. ಆದರೆ ಮೈಕ್ರೋಸಾಫ್ಟ್ ಲೂಮಿಯಾ ಬಳಕೆದಾರರು ರಿಲಾಯನ್ಸ್ ಜಿಯೋ ಸಿಮ್‌ ಅನ್ನು ಆಕ್ಟಿವೇಟ್‌ ಮಾಡಿಕೊಂಡು, ಜಿಯೋ ಅನ್‌ಲಿಮಿಟೆಡ್‌ ಆಫರ್‌ ಅನ್ನು ಬಳಸಬಹುದು. ಮುಂದೆ ಓದಿರಿ

ಲೂಮಿಯಾ ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಸಿಮ್‌ ಆಕ್ಟಿವೇಟ್‌ಗಾಗಿ ಕೆಳಗಿನ  10 ಹಂತಗಳನ್ನು ಪಾಲಿಸಿ

ಲೂಮಿಯಾ ಫೋನ್‌ನಲ್ಲಿ ರಿಲಾಯನ್ಸ್ ಜಿಯೋ ಸಿಮ್‌ ಆಕ್ಟಿವೇಟ್‌ಗಾಗಿ ಕೆಳಗಿನ 10 ಹಂತಗಳನ್ನು ಪಾಲಿಸಿ

ಹಂತ 1 : ನಿಮ್‌ ಡೆಸ್ಕ್‌ಟಾಪ್‌ನಲ್ಲಿ 'Bluestacks' ಇನ್‌ಸ್ಟಾಲ್ ಮಾಡಿ.
http://www.bluestacks.com/
ಹಂತ 2: ನಿಮ್ಮ ಡೆಸ್‌ಟಾಪ್‌ನಲ್ಲಿ Bluestacks ಇನ್‌ಸ್ಟಾಲ್‌ ಮಾಡಿದ ನಂತರ 'ರಿಲಾಯನ್ಸ್ ಜಿಯೋ' ಆಪ್‌ ಅನ್ನು ಡೌನ್‌ಲೋಡ್‌ ಮಾಡಿ.

ಹಂತ 3 : ಜಿಯೋ ಆಪ್‌ ಡೌನ್‌ಲೋಡ್‌ ಆದ ನಂತರ Bluestacks'ನಲ್ಲಿ ಇನ್‌ಸ್ಟಾಲ್‌ ಮಾಡಿ

ಹಂತ 3 : ಜಿಯೋ ಆಪ್‌ ಡೌನ್‌ಲೋಡ್‌ ಆದ ನಂತರ Bluestacks'ನಲ್ಲಿ ಇನ್‌ಸ್ಟಾಲ್‌ ಮಾಡಿ

ಹಂತ 4: ನಂತರದಲ್ಲಿ IMEI Changer App ಅನ್ನು ಡೌನ್‌ಲೋಡ್‌ ಮಾಡಿ ಮತ್ತು Bluestacks IMEI ಬದಲಿಸಿ

ಹಂತ 5: ಈ ಹಂತದಲ್ಲಿ Bluestacks'ನಲ್ಲಿ ವೈಫೈ ಮತ್ತು ಸೆಲ್ಯೂಲಾರ್ ಡಾಟಾ ಸ್ವಿಚ್‌ಆಫ್‌ ಮಾಡಿ.

ಹಂತ 6: ನಂತರದಲ್ಲಿ ಮೈಜಿಯೋ ಆಪ್‌ ಅನ್ನು Bluestacks'ನಲ್ಲಿ ಓಪನ್‌ ಮಾಡಿ, ಟ್ಯಾಪ್ ಮಾಡಿ ಜಿಯೋ ಸಿಮ್ ಆಪ್ಶನ್‌ ಪಡೆಯಿರಿ.

ಹಂತ 7: ಬಾರ್‌ಕೋಡ್‌ ಪ್ರದರ್ಶನವಾಗುತ್ತದೆ, ಅದರ ಸ್ಕ್ರೀನ್‌ಶಾಟ್‌ ಅನ್ನು ತೆಗೆದುಕೊಳ್ಳಿ.

ಹಂತ 8: ಬಾರ್‌ಕೋಡ್‌ ಅನ್ನು ನಿಮ್ಮ ಲೂಮಿಯ ಫೋನ್‌ ವರ್ಗಾಯಿಸಿ.

ಹಂತ 9: ಬಾರ್‌ಕೋಡ್‌ ಪಡೆದ ನಂತರ ನಿಮ್ಮ ಹತ್ತಿರದ ಜಿಯೋ ಸ್ಟೋರ್‌ನವರಿಗೆ ಹೋಗಿ, ಬಾರ್‌ಕೋಡ್‌ ಸ್ಕ್ರೀನ್‌ಶಾಟ್ ಅನ್ನು ತೋರಿಸಿ.

ಹಂತ 10: ನಿಮ್ ಕೆಲಸ ಮುಗಿದಂತೆ. ರಿಲಾಯನ್ಸ್ ಜಿಯೋ ಸ್ಟೋರ್‌ನವರು ಸಿಮ್‌ ಆಕ್ಟವೇಟ್‌ ಮಾಡುವವರೆಗೆ ಕಾಯಿರಿ. ನಂತರ ಅನ್‌ಲಿಮಿಟೆಡ್‌ ಆಫರ್ ಅನ್ನು ಪಡೆಯಿರಿ.

ಈ ಕೆಳಗಿನ ಲೂಮಿಯಾ ಫೋನ್‌ಗಳಿಗೆ ರಿಲಾಯನ್ಸ್ ಜಿಯೋ ಸಿಮ್‌ ಸಪೋರ್ಟ್ ಮಾಡುತ್ತದೆ

ಈ ಕೆಳಗಿನ ಲೂಮಿಯಾ ಫೋನ್‌ಗಳಿಗೆ ರಿಲಾಯನ್ಸ್ ಜಿಯೋ ಸಿಮ್‌ ಸಪೋರ್ಟ್ ಮಾಡುತ್ತದೆ

ಅಂದಹಾಗೆ ಎಲ್ಲಾ ಲೂಮಿಯಾ ಫೋನ್ ಬಳಕೆದಾರರು ಸಹ ತಮ್ಮ ಡಿವೈಸ್‌ನಲ್ಲಿ ಜಿಯೋ ಸಿಮ್ ಆಕ್ಟಿವೇಟ್‌ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ತಿಳಿಸುತ್ತಿರುವ 7 ಲೂಮಿಯಾ ಫೋನ್‌ಗಳಲ್ಲಿ ಮಾತ್ರ ಜಿಯೋ ಸಿಮ್‌ ಆಕ್ಟಿವೇಟ್ ಮಾಡಬಹುದು.
ಲೂಮಿಯಾ 950
ಲೂಮಿಯಾ 640
ಲೂಮಿಯಾ 950XL
ಲೂಮಿಯಾ 640 ಎಕ್ಸ್ಎಲ್
ಲೂಮಿಯಾ 550
ಲೂಮಿಯಾ 735
ಲೂಮಿಯಾ 830

Best Mobiles in India

Read more about:
English summary
How to activate Reliance Jio 4G SIM on Microsoft Lumia Phone. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X