ಸ್ಮಾರ್ಟ್‌ಫೋನ್ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

Written By:

ನೀವು ಬಳಸುವ ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷತೆಗಳನ್ನು ಕಂಡುಕೊಂಡಿದೆ ಎಂಬುದನ್ನು ನೀವು ಬಲ್ಲಿರಾ? ನೀವು ದಿನನಿತ್ಯ ಉಪಯೋಗಿಸುವ ಗ್ಯಾಜೆಟ್‌ಗಳು ತಮ್ಮದೇ ಆದ ವಿಶೇಷತೆಗಳನ್ನು ಪಡೆದುಕೊಂಡಿದ್ದು ಇಂದಿನ ಲೇಖನದಲ್ಲಿ ಆ ಅಂಶಗಳೇನು ಎಂಬುದನ್ನು ನಾವು ತಿಳಿಸುತ್ತಿದ್ದೇವೆ. ನಿಮ್ಮ ಫೋನ್ ಎಷ್ಟೇ ದುಬಾರಿಯಾಗಿದ್ದರೂ ಇಲ್ಲವೇ ಕಡಿಮೆ ಖರ್ಚಿನದ್ದಾಗಿದ್ದರೂ ಇದು ತನ್ನದೇ ಆದ ಅನನ್ಯ ಅಂಶಗಳನ್ನು ಪಡೆದುಕೊಂಡಿದೆ ಅದೇನು ಎಂಬುದನ್ನು ಇಲ್ಲಿ ತಿಳಿಸುತ್ತಿದ್ದೇವೆ.

ಸ್ಮಾರ್ಟ್‌ಫೋನ್ ಕುರಿತ ಈ ಅನನ್ಯ ವಿಶೇಷತೆಗಳು ನಿಜಕ್ಕೂ ನಿಮ್ಮನ್ನು ಆಶ್ಚರ್ಯಚಕಿತಗೊಳಿಸಲಿದ್ದು ಇದು ಕೊಂಚ ಭಿನ್ನವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದಿನಪೂರ್ತಿ ಫೋನ್

ದಿನಪೂರ್ತಿ ಫೋನ್

#1

89% ದಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚು ಕಡಿಮೆ ದಿನಪೂರ್ತಿ ಫೋನ್ ಅನ್ನು ಬಳಸುತ್ತಲೇ ಇರುತ್ತಾರೆ.

9 ಜನರು

9 ಜನರು

#2

10 ಸ್ಮಾರ್ಟ್‌ ಫೋನ್ ಮಾಲಿಕರಲ್ಲಿ 9 ಜನರು ಪ್ರತೀ ದಿನ ತಮ್ಮ ಫೋನ್‌ಗಳನ್ನು ಬಳಸುತ್ತಾರೆ.

ಓಎಸ್ ಸಮೂಹ

ಓಎಸ್ ಸಮೂಹ

#3

ಯಾವುದೇ ಓಎಸ್ ಸಮೂಹದಲ್ಲಿ ಐಫೋನ್ ಬಳಕೆದಾರರು ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತಾರೆ

ಆಂಡ್ರಾಯ್ಡ್ ಬಳಕೆದಾರರು

ಆಂಡ್ರಾಯ್ಡ್ ಬಳಕೆದಾರರು

#4

ತಿಂಗಳಿಗೆ ಹೆಚ್ಚು ಕಡಿಮೆ 36 ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತಾರೆ.

ಐಫೋನ್

ಐಫೋನ್

#5

ಐಫೋನ್ ಬಳಕೆದಾರರಿಗಿಂತ ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರು 34 ವಯಸ್ಸಿಗಿಂತ ಕೆಳಗಿನವರಾಗಿದ್ದಾರೆ.

ಸೆಲ್‌ಫೋನ್

ಸೆಲ್‌ಫೋನ್

#6

ವಿಶ್ವದಾದ್ಯಂತ 5 ಜನರಲ್ಲಿ ನಾಲ್ವರು ಸೆಲ್‌ಫೋನ್ ಅನ್ನು ಹೊಂದಿದ್ದಾರೆ

ಸ್ಮಾರ್ಟ್‌ಫೋನ್ ಬಳಕೆದಾರ

ಸ್ಮಾರ್ಟ್‌ಫೋನ್ ಬಳಕೆದಾರ

#7

18 ರಿಂದ 34 ವಯಸ್ಸಿನವರು ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದಾರೆ

ಆಂಡ್ರಾಯ್ಡ್ ಮತ್ತು ವಿಂಡೋಸ್ 7 ಫೋನ್ ಆಪರೇಟಿಂಗ್ ಸಿಸ್ಟಮ್ಸ್

ಆಂಡ್ರಾಯ್ಡ್ ಮತ್ತು ವಿಂಡೋಸ್ 7 ಫೋನ್ ಆಪರೇಟಿಂಗ್ ಸಿಸ್ಟಮ್ಸ್

#8

ಆಂಡ್ರಾಯ್ಡ್ ಮತ್ತು ವಿಂಡೋಸ್ 7 ಫೋನ್ ಆಪರೇಟಿಂಗ್ ಸಿಸ್ಟಮ್ಸ್ 2016 ರಲ್ಲಿ ಆಪಲ್ ಐಓಎಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಮೀರಿಸಲಿವೆ ಎಂಬುದಾಗಿ ನಿರೀಕ್ಷಿಸಲಾಗಿದೆ.

13% ದಷ್ಟು ಇಂಟರ್ನೆಟ್ ಟ್ರಾಫಿಕ್

13% ದಷ್ಟು ಇಂಟರ್ನೆಟ್ ಟ್ರಾಫಿಕ್

#9

13% ದಷ್ಟು ಇಂಟರ್ನೆಟ್ ಟ್ರಾಫಿಕ್ ಅನ್ನು ಮೊಬೈಲ್‌ನಿಂದ ಸ್ವೀಕರಿಸಲಾಗುತ್ತಿದೆ

 4.3 ಬಿಲಿಯನ್ ಜನರು

4.3 ಬಿಲಿಯನ್ ಜನರು

#10

2013 ರಿಂದ, ಸರಿಸುಮಾರು 4.3 ಬಿಲಿಯನ್ ಜನರು ಸೆಲ್‌ಫೋನ್ ಅನ್ನು ಹೊಂದಿದ್ದಾರೆ

$1.45 ಟ್ರಿಲಿಯನ್

$1.45 ಟ್ರಿಲಿಯನ್

#11

ಮೊಬೈಲ್ ಫೋನ್ ಸಂಸ್ಥೆಯ ವಹಿವಾಟು $1.45 ಟ್ರಿಲಿಯನ್ ಆಗಿದೆ.

ಮೊಬೈಲ್ ವೆಬ್ ಟ್ರಾಫಿಕ್

ಮೊಬೈಲ್ ವೆಬ್ ಟ್ರಾಫಿಕ್

#12

2012 ರಲ್ಲಿ ಮಾತ್ರವೇ ಮೊಬೈಲ್ ವೆಬ್ ಟ್ರಾಫಿಕ್ ಹೆಚ್ಚಾಗಿದೆ

ಮೊಬೈಲ್ ಹುಡುಕಾಟ

ಮೊಬೈಲ್ ಹುಡುಕಾಟ

#13

70% ದಷ್ಟು ಎಲ್ಲಾ ಮೊಬೈಲ್ ಹುಡುಕಾಟಗಳು ಒಂದೇ ಗಂಟೆಯಲ್ಲಿ ಕಾರ್ಯರೂಪಕ್ಕೆ ಬರುತ್ತವೆ (ಖರೀದಿ, ಕರೆ)

1/2 ದಷ್ಟು ಸ್ಥಳೀಯ ಹುಡುಕಾಟ

1/2 ದಷ್ಟು ಸ್ಥಳೀಯ ಹುಡುಕಾಟ

#14

1/2 ದಷ್ಟು ಸ್ಥಳೀಯ ಹುಡುಕಾಟಗಳನ್ನು ಮೊಬೈಲ್ ಫೋನ್ ಮೂಲಕವೇ ಮಾಡಲಾಗುತ್ತದೆ

ಸರ್ಚ್ ಇಂಜಿನ್‌ಗಳ ಹುಡುಕಾಟ

ಸರ್ಚ್ ಇಂಜಿನ್‌ಗಳ ಹುಡುಕಾಟ

#15

ಮೊಬೈಲ್ ಡಿವೈಸ್‌ಗಳ ಮೂಲಕ ಸರ್ಚ್ ಇಂಜಿನ್‌ಗಳ ಹುಡುಕಾಟ 2011 ರಿಂದ 500% ದಷ್ಟು ಬೆಳವಣಿಗೆಯನ್ನು ಕಂಡಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
In this article we can see some facts about smartphones which will grab your mind and make you more interesting..
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot