ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

Written By:

ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿ ಮಾರ್ಪಟ್ಟಿದೆ. ಫೋನ್ ಇಲ್ಲದೇ ನಮ್ಮ ಜೀವನ ಶೂನ್ಯ ಎಂಬ ಭಾವನೆಗೆ ಒಳಗಾಗುವಷ್ಟು ಫೋನ್‌ಗಳನ್ನು ನಾವು ಅವಲಂಬಿಸುತ್ತಿದ್ದೇವೆ. ಅದರಲ್ಲೂ ಫೋನ್‌ಗಳಲ್ಲೂ ಹಲವಾರು ಮಾರ್ಪಾಡುಗಳು ಉಂಟಾಗುತ್ತಿದ್ದು ಬಳಕೆದಾರರ ಮನಕ್ಕೆ ಒಪ್ಪುವಂತಹ ಫೋನ್‌ಗಳೊಂದಿಗೆ ಹೆಚ್ಚಿನ ಮೊಬೈಲ್ ತಯಾರಿಕಾ ಕಂಪೆನಿಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ.

ಇದನ್ನೂ ಓದಿ: ಚೀನಾದ ಆಪಲ್ ಶ್ಯೋಮಿಯ ಕಮಾಲಿನ ಟಾಪ್ 20 ಉತ್ಪನ್ನಗಳು

ಹಲವಾರು ಮಾರ್ಪಾಡುಗಳು ಬೆಲೆಗಳೊಂದಿಗೆ ಬಂದಿರುವ ಸ್ಮಾರ್ಟ್‌ಫೋನ್‌ಗಳು ಕೆಲವೊಂದು ಸುಪ್ತ ರಹಸ್ಯಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಆ ರಹಸ್ಯಗಳನ್ನು ಒಂದೊಂದಾಗಿ ತಿಳಿಸಿಕೊಡುವ ಕಾರ್ಯವನ್ನು ಇಂದಿನ ಲೇಖನದಲ್ಲಿ ನಾವು ಮಾಡುತ್ತಿದ್ದೇವೆ. ಆ ರಹಸ್ಯಗಳೇನು ಎಂಬುನ್ನು ಕೆಳಗಿನ ಸ್ಲೈಡರ್‌ಗಳಿಂದ ಅರಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಪೋಲೋ 11 ಮೂನ್ ಲ್ಯಾಂಡಿಂಗ್‌

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಅಪೋಲೋ 11 ಮೂನ್ ಲ್ಯಾಂಡಿಂಗ್‌ಗಾಗಿ ಬಳಸಿದ ಕಂಪ್ಯೂಟರ್‌ಗಿಂತಲೂ ನಿಮ್ಮ ಮೊಬೈಲ್ ಫೋನ್ ಹೆಚ್ಚು ಕಂಪ್ಯೂಟಿಂಗ್ ಶಕ್ತಿಯನ್ನು ಪಡೆದುಕೊಂಡಿದೆ.

ಮೊಬೈಲ್ ಫೋನ್‌

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

1983 ರಲ್ಲಿ, ಮೊದಲ ಮೊಬೈಲ್ ಫೋನ್‌ಗಳು ಯುಎಸ್‌ನಲ್ಲಿ ಹೆಚ್ಚುಕಡಿಮೆ $4,000 ಕ್ಕೆ ಮಾರಾಟವಾಗಿದ್ದವು.

ಐಫೋನ್‌

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

2012 ರಲ್ಲಿ ಆಪಲ್ 340,000 ಐಫೋನ್‌ಗಳನ್ನು ದಿನಕ್ಕೆ ಮಾರಾಟ ಮಾಡಿದೆ.

ಬ್ಯಾಕ್ಟಿರೀಯಾ

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಟಾಯ್ಲೆಟ್ ಹ್ಯಾಂಡಲ್‌ಗಳಿಗಿಂತಲೂ ಮೊಬೈಲ್ ಫೋನ್‌ಗಳು 18 ಪಟ್ಟು ಹೆಚ್ಚು ಬ್ಯಾಕ್ಟಿರೀಯಾವನ್ನು ಹೊಂದಿದೆ.

ವಾಟರ್ ಪ್ರೂಫ್

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಜಪಾನ್‌ನಲ್ಲಿ, 90% ದಷ್ಟು ಮೊಬೈಲ್ ಫೋನ್‌ಗಳು ವಾಟರ್ ಪ್ರೂಫ್ ಆಗಿರುತ್ತವೆ ಏಕೆಂದರೆ ಅಲ್ಲಿನ ಯುವಜನಾಂಗ ಸ್ನಾನ ಮಾಡುವಾಗ ಕೂಡ ಫೋನ್ ಬಳಸುತ್ತಾರೆ.

ರೇಡಿಯೇಶನ್‌

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಮೊಬೈಲ್ ಫೋನ್ ರೇಡಿಯೇಶನ್‌ಗಳು ಇನ್‌ಸೋಮ್ನಿಯಾ, ತಲೆನೋವು ಮತ್ತು ಗೊಂದಲವನ್ನುಂಟುಮಾಡುತ್ತವೆ.

ಮೊಬೈಲ್ ಚಾರ್ಜ್

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಯೂರಿನ್ ಅನ್ನು ಬಳಸಿ ಮೊಬೈಲ್ ಚಾರ್ಜ್ ಮಾಡುವ ವಿಧಾನವನ್ನು ವಿಜ್ಞಾನಿಗಳು ಕಂಡುಹುಡುಕಿದ್ದಾರೆ.

ಮೋಟೋರೋಲಾ

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಮಾಜಿ ಮೋಟೋರೋಲಾ ಅನ್ವೇಷಕ ಮಾರ್ಟಿನ್ ಕೂಪರ್, 1973 ರಲ್ಲಿ ಮೊದಲ ಮೊಬೈಲ್ ಕರೆಯನ್ನು ಮಾಡಿದರು.

ಆಪಲ್‌ ಐಫೋನ್

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಮೈಕ್ರೋಸಾಫ್ಟ್ ಆಫರ್ ಮಾಡಿರುವ ಎಲ್ಲದಕ್ಕಿಂತಲೂ ಆಪಲ್‌ನ ಐಫೋನ್ ಹೆಚ್ಚು ಮಾರಾಟಗೊಂಡಿದೆ.

ನೋಮೋಫೋಬಿಯಾ

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ನಿಮ್ಮ ಸೆಲ್‌ಫೋನ್ ಇಲ್ಲದೇ ಇರುವುದು ಅಥವಾ ಸಿಗ್ನಲ್ ಕಳೆದುಕೊಳ್ಳುವ ಭಯದಲ್ಲಿರುವುದನ್ನು ನೋಮೋಫೋಬಿಯಾ ಎಂದು ಕರೆಯುತ್ತಾರೆ.

ನೋಕಿಯಾ 1100

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

250 ಮಿಲಿಯನ್‌ಗಿಂತಲೂ ಹೆಚ್ಚಿನ ನೋಕಿಯಾ 1100 ಡಿವೈಸ್‌ಗಳನ್ನು ಮಾರಾಟ ಮಾಡಲಾಗಿದೆ, ಇತಿಹಾಸದಲ್ಲೇ ಇದನ್ನು ಉತ್ತಮ ಇಲೆಕ್ಟ್ರಿಕಲ್ ಗ್ಯಾಜೆಟ್ ಮಾರಾಟ ಎಂದು ಬಣ್ಣಿಸಲಾಗಿದೆ.

ಮೊಬೈಲ್ ಫೋನ್‌

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಪ್ರತೀ ವರ್ಷ ಬ್ರಿಟನ್‌ನಲ್ಲಿ 100,000 ಮೊಬೈಲ್ ಫೋನ್‌ಗಳು ಟಾಯ್ಲೆಟ್‌ನಲ್ಲಿ ಬೀಳುತ್ತವೆ.

ಟಾಯ್ಲೆಟ್‌ಗಳಿಗಿಂತಲೂ ಮೊಬೈಲ್ ಫೋನ್‌

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಜಗತ್ತಿನಲ್ಲಿರುವ ಹೆಚ್ಚು ಜನರು ಟಾಯ್ಲೆಟ್‌ಗಳಿಗಿಂತಲೂ ಮೊಬೈಲ್ ಫೋನ್‌ಗಳನ್ನು ಹೊಂದಿದ್ದಾರೆ.

ಇಂಟರ್ನೆಟ್

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಚೀನಾದಲ್ಲಿ ಕಂಪ್ಯೂಟರ್‌ಗಿಂತಲೂ ಮೊಬೈಲ್‌ಗಳಲ್ಲಿ ಇಂಟರ್ನೆಟ್ ಬಳಸುವವರ ಸಂಖ್ಯೆ ಹೆಚ್ಚು.

ಫೇಸ್‌ಬುಕ್

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

27% ದವರೆಗೆ ಅಪ್‌ಸ್ಟ್ರೀಮ್ ವೆಬ್ ಟ್ರಾಫಿಕ್ ಅನ್ನು ಮೊಬೈಲ್‌ಗಳು ತೆಗೆದುಕೊಳ್ಳುವುದರಿಂದ ಹೆಚ್ಚಿನ ಫೇಸ್‌ಬುಕ್ ಫೋಟೋಗಳು ಮತ್ತು ವೀಡಿಯೊಗಳನ್ನು ಮೊಬೈಲ್‌ನಲ್ಲೇ ಅಪ್‌ಲೋಡ್ ಮಾಡಲಾಗುತ್ತದೆ.

ಐಫೋನ್

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ದಿನಕ್ಕೊಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದ್ದರೂ ಆಪಲ್‌ನ ಐಫೋನ್ ವರ್ಷಕ್ಕೆ US$0.25 ನಷ್ಟು ವಿದ್ಯುತ್ ಅನ್ನು ಬಳಸುತ್ತದೆ.

ಅಪ್ಲಿಕೇಶನ್‌

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

65% ದಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ತಿಂಗಳಿಗೆ ಸೊನ್ನೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತಾರೆ.

ಆಂಡ್ರಾಯ್ಡ್

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

99% ದಷ್ಟು ಮೊಬೈಲ್ ಮಾಲ್‌ವೇರ್‌ಗಳು ಆಂಡ್ರಾಯ್ಡ್ ಬಳಕೆದಾರರನ್ನು ಲಕ್ಷ್ಯವಿರಿಸಿದೆ.

ತಂತ್ರಜ್ಞಾನ

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಸ್ಮಾರ್ಟ್‌ಫೋನ್‌ಗಳ ಹಿಂದಿರುವ ತಂತ್ರಜ್ಞಾನ 250,000 ಪ್ರತ್ಯೇಕ ಪೇಟೆಂಟ್‌ಗಳ ಮೇಲೆ ಅವಲಂಬಿತವಾಗಿರುತ್ತವೆ.

ಅನ್‌ಲಾಕ್

ಸ್ಮಾರ್ಟ್‌ಫೋನ್ ಕುರಿತು ನೀವು ಅರಿಯದ 20 ರಹಸ್ಯಗಳು

ಪ್ರತೀ ದಿವಸ ಸಾಮಾನ್ಯವಾಗಿ ಹೆಚ್ಚಿನ ಜನರು ತಮ್ಮ ಸ್ಮಾರ್ಟ್‌ಫೋನ್ ಅನ್ನು 110 ಸಲ ಅನ್‌ಲಾಕ್ ಮಾಡುತ್ತಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 20 Facts about mobile phones you never heard.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot