Subscribe to Gizbot

ಟೆಲಿಕಾಂ ಮಾರುಕಟ್ಟೆಯಲ್ಲಿ ಸುನಾಮಿ: ರೂ.699ಕ್ಕೆ ಜಿವಿ 4G ಮೊಬೈಲ್ಸ್ ಮಾರಾಟಕ್ಕೆ ಮುಂದಾದ ಜಿಯೋ..!

Written By:

ಜಿವಿ ಮೊಬೈಲ್ಸ್ ಕಂಪನಿಯೂ ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ದೊಂದಿಗೆ ಸೇರಿ ದೇಶದಲ್ಲಿ ಹೊಸ ಅಲೆಯೊಂದನ್ನು ಸೃಷ್ಠಿಸಲಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ. ದೇಶದಲ್ಲಿ ಈಗಾಗಲೇ ಟೆಲಿಕಾಂ ಲೋಕದಲ್ಲಿ ಸದ್ದು ಮಾಡುತ್ತಿರುವ ಜಿಯೋ ಈಗ ಹೊಸದೊಂದು ಸಾಹಸಕ್ಕೆ ಮುಂದಾಗಿದೆ. ಇದಕ್ಕಾಗಿಯೇ ಜಿವಿ ಫೋನ್‌ ಅನ್ನು ರೂ.699ಕ್ಕೆ ಮಾರಾಟ ಮಾಡುತ್ತಿದೆ.

ರೂ.699ಕ್ಕೆ ಜಿವಿ 4G ಮೊಬೈಲ್ಸ್ ಮಾರಾಟಕ್ಕೆ ಮುಂದಾದ ಜಿಯೋ..!

ಈಗಾಗಲೇ ಮಾರುಕಟ್ಟೆಯಲ್ಲಿ ಇತರೆ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ಲಾಂಚ್ ಮಾಡುತ್ತಿವೆ. ಆದರೆ ಈ ಕೆಲಸಕ್ಕೆ ಕೈ ಹಾಕದೆ ಸುಮ್ಮನಿದ್ದ ಜಿಯೋ ಈಗ ಹೊಸದೊಂದು ಪ್ರಯತ್ನವನ್ನು ಮಾಡಿದೆ. ಜಿವಿ ಮೊಬೈಲ್ ಖರೀದಿಯ ಮೇಲೆ ಭರ್ಜರಿ ಆಫರ್ ಅನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡ ಅಲೆ ಏಳುವ ಸಾಧ್ಯತೆ ಇದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.699ಕ್ಕೆ 4G ಸ್ಮಾರ್ಟ್‌ಫೋನ್:

ರೂ.699ಕ್ಕೆ 4G ಸ್ಮಾರ್ಟ್‌ಫೋನ್:

ಜಿವಿ ಸ್ಮಾರ್ಟ್‌ಫೋನ್ ಗಳ ಮೇಲೆ ರೂ.2200 ರಷ್ಟು ಖ್ಯಾಷ್ ಬ್ಯಾಕ್ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಜಿವಿ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್ ರೂ.699ಕ್ಕೆ ದೊರೆಯಲಿದೆ ಎನ್ನಲಾಗಿದೆ.

ಜಿವಿ ಎನರ್ಜಿ E3 ಸ್ಮಾರ್ಟ್‌ಫೋನ್

ಜಿವಿ ಎನರ್ಜಿ E3 ಸ್ಮಾರ್ಟ್‌ಫೋನ್

ಮಾರುಕಟ್ಟೆಯಲ್ಲಿ ಜಿವಿ ಎನರ್ಜಿ E3 ಸ್ಮಾರ್ಟ್‌ಫೋನ್ ರೂ.2899ಕ್ಕೆ ಮಾರಾಟವಾಗುತ್ತಿದ್ದು, ಈ ಸ್ಮಾರ್ಟ್‌ಫೋನ್ ಮೇಲೆ ಜಿಯೋ ರೂ.2200 ಕ್ಯಾಷ್ ಬ್ಯಾಕ್ ನೀಡಲಿದ್ದು, ಇದರಿಂದಾಗಿ ಈ ಸ್ಮಾರ್ಟ್‌ಫೋನ್ ಎಫೆಕ್ಟ್ ಆಗಿ ರೂ.699ಕ್ಕೆ ದೊರೆಯಲಿದೆ ಎನ್ನಲಾಗಿದೆ.

ಜಿವಿ ಎನರ್ಜಿ E12 ಸ್ಮಾರ್ಟ್‌ಫೋನ್

ಜಿವಿ ಎನರ್ಜಿ E12 ಸ್ಮಾರ್ಟ್‌ಫೋನ್

ಮಾರುಕಟ್ಟೆಯಲ್ಲಿ ಜಿವಿ ಎನರ್ಜಿ E12 ಸ್ಮಾರ್ಟ್‌ಫೋನ್ ರೂ.3199ಕ್ಕೆ ಮಾರಾಟವಾಗುತ್ತಿದ್ದು, ಈ ಸ್ಮಾರ್ಟ್‌ಫೋನ್ ಮೇಲೆ ಜಿಯೋ ರೂ.2200 ಕ್ಯಾಷ್ ಬ್ಯಾಕ್ ನೀಡಲಿದ್ದು, ಇದರಿಂದಾಗಿ ಈ ಸ್ಮಾರ್ಟ್‌ಫೋನ್ ಎಫೆಕ್ಟ್ ಆಗಿ ರೂ.999ಕ್ಕೆ ದೊರೆಯಲಿದೆ ಎನ್ನಲಾಗಿದೆ.

ರೆವಲ್ಯೂಷನ್ ಟಿನ್T3 ಸ್ಮಾರ್ಟ್‌ಫೋನ್

ರೆವಲ್ಯೂಷನ್ ಟಿನ್T3 ಸ್ಮಾರ್ಟ್‌ಫೋನ್

ಮಾರುಕಟ್ಟೆಯಲ್ಲಿ ಜಿವಿ ರೆವಲ್ಯೂಷನ್ ಟಿನ್T3 ಸ್ಮಾರ್ಟ್‌ಫೋನ್ ರೂ.4199ಕ್ಕೆ ಮಾರಾಟವಾಗುತ್ತಿದ್ದು, ಈ ಸ್ಮಾರ್ಟ್‌ಫೋನ್ ಮೇಲೆ ಜಿಯೋ ರೂ.2200 ಕ್ಯಾಷ್ ಬ್ಯಾಕ್ ನೀಡಲಿದ್ದು, ಇದರಿಂದಾಗಿ ಈ ಸ್ಮಾರ್ಟ್‌ಫೋನ್ ಎಫೆಕ್ಟ್ ಆಗಿ ರೂ.1999ಕ್ಕೆ ದೊರೆಯಲಿದೆ ಎನ್ನಲಾಗಿದೆ.

ಕ್ಯಾಷ್ ಬ್ಯಾಕ್ ಹೇಗೆ..?

ಕ್ಯಾಷ್ ಬ್ಯಾಕ್ ಹೇಗೆ..?

ರೂ.2200 ಕ್ಯಾಷ್ ಬ್ಯಾಕ್ ಅನ್ನು ಜಿಯೋ ಒಟ್ಟು ರೂ.50ರ 44 ವೋಷರ್ ಗಳನ್ನು ನೀಡಲಿದೆ. ಇದರಲ್ಲಿ ಬಳಕೆದಾರರು ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇದು ಜಿಯೋ ಮೈ ಆಫ್ ಮೂಲಕ ಇದನ್ನು ಪಡೆಯಬಹುದಾಗಿದೆ.

ಮುಗಿತು ಕಥೆ:

ಮುಗಿತು ಕಥೆ:

ಈಗಾಗಲೇ ಮಾರುಕಟ್ಟೆಯಲ್ಲಿ ಕ್ಯಾಷ್ ಬ್ಯಾಕ್ ಆಫರ್ ನೀಡಿ ಜನರನ್ನು ವಂಚನೆ ಮಾಡುತ್ತಿದ್ದು, ಏರ್‌ಟೆಲ್ ಮತ್ತು ವೊಡಾಫೋನ್‌ಗಳ ಕಥೆ ಮುಗಿತು ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಇದು ದೊಡ್ಡ ಕ್ರಾಂತಿಯನ್ನು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
4G VoLTE Smartphone at an Effective Price of Rs 699. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot