ಅತ್ಯದ್ಭುತ ಫೀಚರ್ ಉಳ್ಳ ಸ್ಮಾರ್ಟ್‌ಫೋನ್‌ಗಳು

Written By:

ಫೀಚರ್‌ ಫೋನ್‌ಗಳಿಗಿಂತಲೂ ಹೆಚ್ಚಾಗಿ ಇತ್ತೀಚೆಗೆ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳುತ್ತಿವೆ. ಇನ್ನು ತಂತ್ರಜ್ಞಾನ ಕೂಡ ಈ ನಿಟ್ಟಿನಲ್ಲಿ ಹೊಸ ಹೊಸ ಸೇರ್ಪಡೆಗಳನ್ನು ಫೋನ್‌ನಲ್ಲಿ ಮಾಡುತ್ತಿದ್ದು ಇದರಿಂದ ಹೆಚ್ಚಿನ ಫೋನ್‌ಗಳು ಮಾರುಕಟ್ಟೆಯಲ್ಲಿ ಜಾಗವನ್ನು ಆಕ್ರಮಿಸಿಕೊಳ್ಳುತ್ತಿವೆ.

ಹೊಸ ಫೋನ್ ಅನ್ನು ಖರೀದಿಸುವ ಬಳಕೆದಾರರು ತಮ್ಮ ಫೋನ್‌ನಲ್ಲಿ ಕೆಲವೊಂದು ಮನಸೆಳೆಯುವ ಅಂಶಗಳನ್ನು ಫೋನ್ ಬಳಕೆದಾರರು ಎದುರು ನೋಡುತ್ತಿದ್ದು ಇದು ಸುಂದರ ಆಂಗಲ್ ಮತ್ತು ಗಾಢ ಡಿಸ್‌ಪ್ಲೇಯನ್ನು ಹೊಂದುವುದು ಫೋನ್ ಬಳಕೆದಾರರ ಬಯಕೆಯಾಗಿದೆ.

ಇನ್ನು ಫೋನ್ ತಯಾರಕರು ಕೂಡ ಸ್ಮಾರ್ಟ್‌ಫೋನ್ ಅನ್ನು ತಯಾರಿಸುವಾಗ ಅತ್ಯಾಧುನಿಕ ತಂತ್ರಜ್ಞಾನವನ್ನು ಪೋನ್‌ನಲ್ಲಿ ಅಳವಡಿಸುತ್ತಿವೆ ಮತ್ತು ಉತ್ತಮ ಗಾತ್ರ ಮತ್ತು ಅತ್ಯಾಕರ್ಷಕ ಡಿಸ್‌ಪ್ಲೇಯನ್ನು ಹೊಂದಿ ಅದ್ಭುತವಾಗಿವೆ. ಇಲ್ಲಿ ನಾವು ನೀಡುತ್ತಿರುವ ಆಕರ್ಷಕ ಡಿಸ್‌ಪ್ಲೇಗಳು ಖಂಡಿತ ನಿಮ್ಮನ್ನು ಮನಸೆಳೆಯುವಂತೆ ಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಲ್ಯೂಮಿಯಾ 930

ನೋಕಿಯಾ ಲ್ಯೂಮಿಯಾ 930

#1

ಲ್ಯೂಮಿಯಾ 930 ಕ್ಲಿಯರ್ ಬ್ಲ್ಯಾಕ್ ಡಿಸ್‌ಪ್ಲೇ ಫಿಲ್ಟರ್ ಅನ್ನು ಹೊಂದಿದ್ದು ಇದು ಸ್ಪಷ್ಟತೆಯ ಅಭಾವವನ್ನು ನಿಮಗುಂಟು ಮಾಡುವುದಿಲ್ಲ. 441ppi ಮತ್ತು HD AMOLED ತಂತ್ರಜ್ಞಾನವನ್ನು ಇದು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S5

ಸ್ಯಾಮ್‌ಸಂಗ್ ಗ್ಯಾಲಕ್ಸಿ S5

#2

ಬಿಡುಗಡೆಯ ಸಂದರ್ಭದಲ್ಲಿ ಗ್ಯಾಲಕ್ಸಿ S5 ಹೆಚ್ಚಿನ ಟೀಕೆಗಳಿಗೆ ಒಳಗಾಗಿತ್ತು. ಇದೊಂದು ಬ್ರಿಲಿಯಂಟ್ ಹ್ಯಾಂಡ್‌ಸೆಟ್ ಆಗಿದೆ.

ಎಚ್‌ಟಿಸಿ ಒನ್ M8

ಎಚ್‌ಟಿಸಿ ಒನ್ M8

#3

ಗಿಜ್‌ಬಾಟ್‌ನ ಟಾಪ್ ಪಟ್ಟಿಯಲ್ಲಿರುವ M8 ಉತ್ತಮ ಕಾರಣಗಳಿಗೆ ಹೆಸರುವಾಸಿಯಾಗಿದೆ. 5 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದ್ದು ಇದು ವೀಡಿಯೊಗಳು ಮತ್ತು ಉತ್ತಮ ಗೇಮ್ಸ್ ಅನ್ನು ಹೊಂದಿದೆ.

ಸೋನಿ ಎಕ್ಸ್‌ಪೀರಿಯಾ Z2

ಸೋನಿ ಎಕ್ಸ್‌ಪೀರಿಯಾ Z2

#4

ಎಕ್ಸ್‌ಪೀರಿಯಾ Z2, ಇದು ಟ್ರಿಲ್ಯುಮಿನಿಯಸ್ ತಂತ್ರಜ್ಞಾನವನ್ನು ಹೊಂದಿದೆ. ಇದರ IPS ಡಿಸ್‌ಪ್ಲೇ ಉತ್ತಮ ಅಂಶವನ್ನು ಹೊಂದಿದೆ. 1080p ಬೆಂಬಲಿತ ಡಿಸ್‌ಪ್ಲೇಯನ್ನು ಹೊಂದಿದ್ದು ವೀಡಿಯೊಗಳು, ಗೇಮ್ಸ್ ಮತ್ತು ಪ್ರತಿಯೊಂದನ್ನು ಇದು ಒಳಗೊಂಡಿದೆ. ಡಿಸ್‌ಪ್ಲೇ ಗುಣಮಟ್ಟ ಕೂಡ ಉತ್ತಮವಾಗಿದೆ.

ಎಲ್‌ಜಿ G3

ಎಲ್‌ಜಿ G3

#4

500 ಪ್ಲಸ್ ppi ಅನ್ನು ಇದು ಪ್ರಸ್ತುತಪಡಿಸುತ್ತಿದ್ದು ಇದರ ರೆಸಲ್ಯೂಶನ್ 2,560x1,440 ಪಿಕ್ಸೆಲ್ ಆಗಿದೆ. ಒಂದು ಅತ್ಯದ್ಭುತ ಫೋನ್ ಅನುಭವವನ್ನು ಎಲ್‌ಜಿ G3 ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about 5 Best of the Lot Smartphones With the Brightest Screen Displays.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot