ಭಾರತದಲ್ಲಿ ಹೆಚ್ಚು ಸ್ಮಾರ್ಟ್‌‌‌ಫೋನ್‌‌ ಮಾರಾಟ ಮಾಡಿದ 5 ಕಂಪೆನಿಗಳು

Posted By:

ವಿಶ್ವದ ವಿವಿಧ ಕಂಪೆನಿ, ಉತ್ಪನ್ನ,ಮಾರುಕಟ್ಟೆಗಳನ್ನು ಅಧ್ಯಯನ ಮಾಡುವ ಐಡಿಸಿ(International Data Corporation) ನಾಲ್ಕನೇಯ ತ್ರೈಮಾಸಿಕದ ಭಾರತ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಯ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಅತಿ ಹೆಚ್ಚು ಸ್ಮಾರ್ಟ್‌‌ಫೋನ್‌ ಮಾರಾಟ ಮಾಡಿದ ಐದು ಕಂಪೆನಿಗಳು ಮತ್ತು ಹೆಚ್ಚು ಮಾರಾಟವಾದ ಆ ಕಂಪೆನಿಗಳ ಸ್ಮಾರ್ಟ್‌‌ಫೋನ್‌‌‌ಗಳ ಮಾಹಿತಿಯನ್ನು ಐಡಿಸಿ ಪ್ರಕಟಿಸಿದೆ.

ಮುಂದಿನ ಪುಟದಲ್ಲಿ ಭಾರತದಲ್ಲಿ ಹೆಚ್ಚು ಸ್ಮಾರ್ಟ್‌ಫೋನ್‌ ಮಾರಾಟ ಮಾಡಿದ ಐದು ಕಂಪೆನಿಗಳ ಪಟ್ಟಿಯನ್ನು ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#5 ಲಾವಾ:

#5 ಲಾವಾ:

ಹೆಚ್ಚು ಸ್ಮಾರ್ಟ್‌‌‌ಫೋನ್‌‌ ಮಾರಾಟ ಮಾಡಿದ ಕಂಪೆನಿಗಳು


ಲಾವಾ ಈ ಅವಧಿಯ ಮಾರಾಟದಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದು,ಐರಿಸ್‌ ಸರಣಿಯ 402 ಮತ್ತು 349 ಸ್ಮಾರ್ಟ್‌ಫೋನ್‌‌ಗಳು ಹೆಚ್ಚು ಮಾರಾಟವಾಗಿದೆ ಎಂದು ಐಡಿಸಿ ತನ್ನ ವರದಿಯಲ್ಲಿ ತಿಳಿಸಿದೆ.

 #4 ಸೋನಿ

#4 ಸೋನಿ

ಹೆಚ್ಚು ಸ್ಮಾರ್ಟ್‌‌‌ಫೋನ್‌‌ ಮಾರಾಟ ಮಾಡಿದ ಕಂಪೆನಿಗಳು


ನಾಲ್ಕನೇಯ ತ್ರೈಮಾಸಿಕದಲ್ಲಿ ಸೋನಿ ನಾಲ್ಕನೇಯ ಸ್ಥಾನವನ್ನು ಪಡೆದಿದೆ. ಸೋನಿ ಎಕ್ಸ್‌ಪೀರಿಯಾ ಎಂ ಡ್ಯುಯಲ್‌ ಮತ್ತು ಎಕ್ಸ್‌ ಪೀರಿಯಾ ಸಿ ಹ್ಯಾಂಡ್‌ಸೆಟ್‌‌ಗಳು ಹೆಚ್ಚು ಮಾರಾಟವಾಗಿದೆ ಎಂದು ಐಡಿಸಿ ಹೇಳಿದೆ.

#3 ಕಾರ್ಬ‌ನ್‌:

#3 ಕಾರ್ಬ‌ನ್‌:

ಹೆಚ್ಚು ಸ್ಮಾರ್ಟ್‌‌‌ಫೋನ್‌‌ ಮಾರಾಟ ಮಾಡಿದ ಕಂಪೆನಿಗಳು


ನಾಲ್ಕನೇಯ ತ್ರೈಮಾಸಿಕದಲ್ಲಿ ಶೇ.10 ಮಾರುಕಟ್ಟೆ ಪಾಲನ್ನು ಗಳಿಸುವ ಮಾರುಕಟ್ಟೆಯಲ್ಲಿ ಕಾರ್ಬ‌ನ್‌ ಮೂರನೇ ಸ್ಥಾನವನ್ನುಗಳಿಸಿದೆ. ಈ ಅವಧಿಯಲ್ಲಿ ಎ1 ಪ್ಲಸ್‌ ಮತ್ತು ಎ51 ಸ್ಮಾರ್ಟ್‌ಫೋನ್‌ಗಳು ಹೆಚ್ಚು ಮಾರಾಟವಾಗಿದೆ.

#2 ಮೈಕ್ರೋಮ್ಯಾಕ್ಸ್‌:

#2 ಮೈಕ್ರೋಮ್ಯಾಕ್ಸ್‌:

ಹೆಚ್ಚು ಸ್ಮಾರ್ಟ್‌‌‌ಫೋನ್‌‌ ಮಾರಾಟ ಮಾಡಿದ ಕಂಪೆನಿಗಳು


ನಾಲ್ಕನೇಯ ತ್ರೈಮಾಸಿಕದಲ್ಲಿ ಮೈಕ್ರೋಮ್ಯಾಕ್ಸ್‌‌ ಶೇ.16 ಪಾಲನ್ನು ಗಳಿಸುವ ಮೂಲಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಮೈಕ್ರೋಮ್ಯಾಕ್ಸ್‌ ಎ35 ಬೋಲ್ಟ್‌ ಮತ್ತು ಎ67 ಬೋಲ್ಟ್ ಸ್ಮಾರ್ಟ್‌‌ಫೋನ್‌ಗಳು ಹೆಚ್ಚು ಮಾರಾಟವಾಗಿದೆ ಎಂದು ಐಡಿಸಿ ತನ್ನ ವರದಿಯಲ್ಲಿ ಹೇಳಿದೆ.

#1 ಸ್ಯಾಮ್‌ಸಂಗ್‌

#1 ಸ್ಯಾಮ್‌ಸಂಗ್‌

ಹೆಚ್ಚು ಸ್ಮಾರ್ಟ್‌‌‌ಫೋನ್‌‌ ಮಾರಾಟ ಮಾಡಿದ ಕಂಪೆನಿಗಳು


ಸ್ಯಾಮ್‌ಸಂಗ್‌ ಮಾರುಕಟ್ಟೆಯಲ್ಲಿ ಶೇ.38 ಪಾಲನ್ನು ಗಳಿಸುವ ಮೂಲಕ ನಂಬರ್‌ ಒನ್‌ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಈ ಅವಧಿಯಲ್ಲಿ ಕಡಿಮೆ ಬೆಲೆಯ ಗೆಲಾಕ್ಸಿ ಸ್ಮಾರ್ಟ್‌‌ಫೋನ್‌ಗಳನ್ನು ಹೆಚ್ಚು ಮಾರಾಟ ಮಾಡಿದೆ ಎಂದು ಐಡಿಸಿ ಹೇಳಿದೆ.

ಮಾಹಿತಿ: ಐಡಿಸಿ ವರದಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot